alex Certify ಮುಂಬೈನ ಸೆಕ್ಸ್​ ರಾಕೆಟ್​ ದಂಧೆ ಬಯಲು: ಮಾಡೆಲ್​ ಸೇರಿ ಮೂವರು ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಂಬೈನ ಸೆಕ್ಸ್​ ರಾಕೆಟ್​ ದಂಧೆ ಬಯಲು: ಮಾಡೆಲ್​ ಸೇರಿ ಮೂವರು ಅರೆಸ್ಟ್

ಟೆಲಿವಿಷನ್​ ನಟರು ಹಾಗೂ ಮಾಡೆಲ್​ಗಳನ್ನು ಸೇರಿಸಿಕೊಂಡು ಸೆಕ್ಸ್​ ರಾಕೆಟ್​ ನಡೆಸುತ್ತಿದ್ದ 32 ವರ್ಷದ ಮಾಡೆಲ್​ನ್ನು ಮುಂಬೈನ ಜುಹುವಿನಲ್ಲಿರುವ ಐಷಾರಾಮಿ ಹೋಟೆಲ್​ನಲ್ಲಿ ಬಂಧಿಸಲಾಗಿದೆ ಎಂದು ಮುಂಬೈನ ಕ್ರೈಂ ಬ್ರ್ಯಾಂಚ್​ ಪೊಲೀಸರು ಶುಕ್ರವಾರ ಮಾಹಿತಿ ನೀಡಿದ್ದಾರೆ.‌

ಆರೋಪಿಯು ಇಬ್ಬರು ವ್ಯಕ್ತಿಯ ಜೊತೆ 4 ಲಕ್ಷ ರೂಪಾಯಿ ಡೀಲ್​​ ಮಾಡಿಕೊಂಡಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಪ್ರಕರಣ ಸಂಬಂಧ ಮಾಡೆಲ್​ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ.

ಆರೋಪಿಗಳ ವಿರುದ್ಧ ಅನೈತಿಕ ಚಟುವಟಿಕೆ ನಡೆಸಿದ ಆರೋಪ ಸೇರಿದಂತೆ ವಿವಿಧ ಐಪಿಸಿ ಸೆಕ್ಷನ್​ನ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...