alex Certify ಕೊರೊನಾ ಸಾವಿನ ಸಂಖ್ಯೆಯಲ್ಲಿ ಈ ದಾಖಲೆ ಮಾಡಿದೆ ರಾಷ್ಟ್ರ ರಾಜಧಾನಿ ದೆಹಲಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಸಾವಿನ ಸಂಖ್ಯೆಯಲ್ಲಿ ಈ ದಾಖಲೆ ಮಾಡಿದೆ ರಾಷ್ಟ್ರ ರಾಜಧಾನಿ ದೆಹಲಿ..!

ಕೊರೊನಾ 2ನೇ ಅಲೆಯಲ್ಲಿ ತೀವ್ರ ಹೊಡೆತ ತಿಂದಿದ್ದ ರಾಷ್ಟ್ರ ರಾಜಧಾನಿ ದೆಹಲಿಯು ಶನಿವಾರ ಶೂನ್ಯ ಕೊರೊನಾ ಸಾವಿನ ಕೇಸುಗಳನ್ನು ದಾಖಲಿಸಿದೆ. ಈ ಮೂಲಕ ಸತತ ಎರಡನೇ ದಿನವೂ ದೆಹಲಿ ಶೂನ್ಯ ಕೊರೊನಾ ಸಾವಿನ ಸಂಖ್ಯೆ ವರದಿಯಾದಂತಾಗಿದೆ. ಇದು ಮಾತ್ರವಲ್ಲದೇ ಕಳೆದ ವರ್ಷ ಏಪ್ರಿಲ್​ 15ನ್ನು ಹೊರತುಪಡಿಸಿ ಇದೇ ಮೊದಲ ಬಾರಿಗೆ ದೆಹಲಿ ಕಡಿಮೆ ಕೋವಿಡ್​ ಕೇಸುಗಳನ್ನು ದಾಖಲಿಸಿದಂತಾಗಿದೆ.

ಕೊರೊನಾ ಎರಡನೆ ಅಲೆ ಆರಂಭವಾದ ಬಳಿಕ ದೆಹಲಿಯು 12ನೇ ಬಾರಿಗೆ ಶೂನ್ಯ ಕೊರೊನಾ ಸಾವಿನ ಪ್ರಕರಣಗಳನ್ನು ದಾಖಲಿಸಿದಂತಾಗಿದೆ.

ಜುಲೈ 18, ಜುಲೈ 24, ಜುಲೈ 29, ಆಗಸ್ಟ್​2, ಆಗಸ್ಟ್​4, ಆಗಸ್ಟ್​8, ಆಗಸ್ಟ್​11, ಆಗಸ್ಟ್​12, ಆಗಸ್ಟ್​13, ಆಗಸ್ಟ್​ 16 ಹಾಗೂ ಆಗಸ್ಟ್​ 20ರಂದು ದೆಹಲಿಯು ಕೊರೊನಾ ಸಾವಿನ ಸಂಖ್ಯೆಯಲ್ಲಿ ಶೂನ್ಯ ದಾಖಲಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...