alex Certify ಕಾರಿನ ಒಳಗೆ ನಾಯಿಯ ಕಳ್ಳ ನಿದ್ರೆ; ಕ್ಯೂಟ್‌ ವಿಡಿಯೋಗೆ ಸಹಸ್ರಾರು ಲೈಕ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರಿನ ಒಳಗೆ ನಾಯಿಯ ಕಳ್ಳ ನಿದ್ರೆ; ಕ್ಯೂಟ್‌ ವಿಡಿಯೋಗೆ ಸಹಸ್ರಾರು ಲೈಕ್ಸ್

ನಾಯಿಗಳದ್ದು ಕೆಲವೇ ನಿಮಿಷಗಳ ನಿದ್ರೆ. ಅದನ್ನು ಶ್ವಾನನಿದ್ರೆ ಎಂದೇ ಗುರುತಿಸಲಾಗುತ್ತದೆ. ಇಂಥದ್ದೇ ಒಂದು ಸಾಕು ನಾಯಿಯು ಕಾರಿನ ಒಳಗೆ ಕಿಟಕಿ ಗಾಜಿಗೆ ಒರಗಿಕೊಂಡು ಒಂದು ಜೊಂಪು ಹೊಡೆಯುತ್ತಿರುವ ವಿಡಿಯೋವನ್ನು ಮಾಲೀಕ ಚಿತ್ರಿಸಿಕೊಂಡಿದ್ದಾರೆ.

ಮುಮ್ಮಲಮರುಗಿಸುತ್ತೆ ವಿಮಾನದಿಂದ ಬಿದ್ದು ಸಾವನ್ನಪ್ಪಿದ ನತದೃಷ್ಟರ ಕಥೆ

ಕೆಲವೇ ಕ್ಷಣಗಳಲ್ಲಿ ಥಟ್ಟಂತೆ ಎದ್ದು ಕಣ್ಣುಬಿಡುವ ನಾಯಿಯು, ‘ನಾನೇನು ಮಲಗಿಲ್ಲ’ ಎಂಬಂತೆ ಮುಖ ಮಾಡುವುದು ಸಾಮಾಜಿಕ ಜಾಲತಾಣಿಗರ ಮನ ಗೆದ್ದಿದೆ. ಈ ವಿಡಿಯೊ ಭಾರಿ ವೈರಲ್ ಆಗಿದ್ದು, 1.50 ಲಕ್ಷಕ್ಕೂ ಹೆಚ್ಚು ಮಂದಿ ನೋಡಿದ್ದಾರೆ. 20 ಸಾವಿರಕ್ಕೂ ಅಧಿಕ ಜನರು ವಿಶ್ವಾದ್ಯಂತ ‘ಲೈಕ್’ ಒತ್ತಿದ್ದಾರೆ. ”Buitengebieden” ಹೆಸರಿನ ಟ್ವಿಟರ್ ಖಾತೆಯಲ್ಲಿ ವಿಡಿಯೊ ಕಾಣಬಹುದು.

https://twitter.com/buitengebieden_/status/1428118526489944070?ref_src=twsrc%5Etfw%7Ctwcamp%5Etweetembed%7Ctwterm%5E1428118526489944070%7Ctwgr%5E%7Ctwcon%5Es1_&ref_url=https%3A%2F%2Fwww.timesnownews.com%2Fthe-buzz%2Farticle%2Fviral-video-dog-dozes-off-in-the-car-while-trying-to-keep-his-eyes-open-watch%2F801235

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...