alex Certify ಒಂದು ಜಿಂಕೆಗಾಗಿ ಆರು ಸಿಂಹಗಳ ಕಚ್ಚಾಟ; ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದು ಜಿಂಕೆಗಾಗಿ ಆರು ಸಿಂಹಗಳ ಕಚ್ಚಾಟ; ವಿಡಿಯೋ ವೈರಲ್

ಬೇಟೆಯಾಡಿದ ಜಿಂಕೆಯೊಂದಕ್ಕೆ ಆರು ಸಿಂಹಗಳು ಕಚ್ಚಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಯಾವ ಜಾಗದಲ್ಲಿ ಚಿತ್ರೀಕರಿಸಲಾಗಿದೆ ಎಂದು ಗೊತ್ತಿಲ್ಲದ ಈ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆ ಅಧಿಕಾರಿ ಸಾಕೇತ್‌ ಬಡೋಲಾ ಶೇರ್‌ ಮಾಡಿದ್ದಾರೆ.

ವಿದ್ಯಾರ್ಥಿಗಳಲ್ಲಿ ಸಕಾರಾತ್ಮಕತೆ ಮೂಡಿಸಿ ನೆಟ್ಟಿಗರ ಮನಗೆದ್ದ ಶಿಕ್ಷಕಿ

45 ಸೆಕೆಂಡ್‌ಗಳ ಈ ವಿಡಿಯೋದಲ್ಲಿ ಎರಡು ಸಿಂಹಗಳು ಮರದ ಮೇಲೆ ಕುಳಿತು ಜಿಂಕೆಗಾಗಿ ಹೊಡೆದಾಡುತ್ತಿದ್ದರೆ, ಮೂರನೇ ಸಿಂಹ ಮರದ ಮೇಲೆ ಸುಮ್ಮನೇ ಕುಳಿತಿದೆ. ಕೆಲ ಕ್ಷಣಗಳ ಬಳಿಕ ಇನ್ನೂ ಮೂರು ಸಿಂಹಗಳು ಬಂದು ಸತ್ತ ಜಿಂಕೆಗಾಗಿ ಭಾರೀ ಹೊಡೆದಾಡಿವೆ.

ವನಸಂಕುಲದ ಬದುಕಿನ ಹಾದಿ ಎಂದು ಕ್ಯಾಪ್ಷನ್ ಕೊಟ್ಟು ವಿಡಿಯೋ ಹಂಚಿಕೊಂಡಿದ್ದಾರೆ ಸಾಕೇತ್‌.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...