alex Certify Entertainment | Kannada Dunia | Kannada News | Karnataka News | India News - Part 257
ಕನ್ನಡ ದುನಿಯಾ
    Dailyhunt JioNews

Kannada Duniya

ʼಮಿಶನ್ ಕಾಶ್ಮೀರ್ʼ ಚಿತ್ರದ ಹಾಡು ವೈರಲ್ ಆಗಿದ್ದೇಕೆ ಗೊತ್ತಾ..?

ಸ್ಟಾರ್ ನಟಿ ಪ್ರೀತಿ ಜಿಂಟಾ ನಟಿಸಿರುವ ʼಮಿಶನ್‌ ಕಾಶ್ಮೀರ್ʼ ಚಿತ್ರದ ಬುಂಬರೋ ಹಾಡು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. 2000 ನೇ ಇಸವಿಯಲ್ಲಿ ತೆರೆಕಂಡ ಈ Read more…

‘ಪಾತಾಳ್ ಲೋಕ’ದ ಹಾಥಿರಾಮ್ ‌ನನ್ನು ಬಳಸಿಕೊಂಡ ಹೈದರಾಬಾದ್ ಪೊಲೀಸ್….!

ಇತ್ತೀಚಿನ ದಿನದಲ್ಲಿ ಸಾಮಾಜಿಕ ಜಾಲತಾಣ ಸಾರ್ವಜನಿಕರ ಮೇಲೆ ಭಾರಿ ಪರಿಣಾಮ ಬೀರುತ್ತಿದೆ. ಇದನ್ನು ಬಳಸಿಕೊಂಡು ಜನರಲ್ಲಿ ಜಾಗೃತಿ ಮೂಡಿಸಲು ಪೊಲೀಸರು ಹಲವು ಪ್ರಯತ್ನ ಮಾಡುತ್ತಿದ್ದು,‌ ಇದೀಗ ಪಾತಾಳಲೋಕ್‌ನ ಫೋಟೋವನ್ನು Read more…

ತಮ್ಮ ಹೊಸ ಫೋಟೋಗಳನ್ನು ಹಂಚಿಕೊಂಡ ಪ್ರಣಿತಾ

ಕನ್ನಡ, ತೆಲುಗು ಹಾಗೂ ತಮಿಳು ಚಿತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಟಿ ಪ್ರಣಿತಾ ಸುಭಾಷ್, ಲಾಕ್ ಡೌನ್ ಸಮಯದಲ್ಲಿ ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುವ ಮೂಲಕ ಮೆಚ್ಚುಗೆಗೆ Read more…

ಮೇಘನಾ ಕುಟುಂಬದೊಂದಿಗೆ ಕಾಲ ಕಳೆದ ಚಿತ್ರ ತಾರೆಯರು

ಇತ್ತೀಚೆಗೆ ನಿಧನರಾದ ನಟ ಚಿರಂಜೀವಿ ಸರ್ಜಾ ಪತ್ನಿ ಮೇಘನಾ ರಾಜ್ ರನ್ನು ಭೇಟಿ ಮಾಡಿದ ಚಿತ್ರ ತಾರೆಯರು, ಕೆಲ ಹೊತ್ತು ಕಾಲ ಕಳೆದರು. ಜೂನ್ ತಿಂಗಳಲ್ಲಿ ಚಿರಂಜೀವಿ ಸರ್ಜಾ Read more…

ಕೊಲಂಬೊ ಕ್ಯಾಸಿನೋ ಪಾರ್ಟಿ ಬಗ್ಗೆ ನಟಿ ಐಂದ್ರಿತಾ ಹೇಳಿದ್ದೇನು…?

ಬೆಂಗಳೂರು: ಶೇಖ್ ಫಾಝಿಲ್ ಜತೆ ನನಗೆ ಯಾವುದೇ ವೈಯಕ್ತಿಕ ಪರಿಚಯವಿಲ್ಲ. ಸಿನಿಮಾ ಪ್ರಮೋಷನ್ ಗಾಗಿ ನಾನು ಕೊಲಂಬೊದ ಕ್ಯಾಸಿನೋಗೆ ಹೋಗಿದ್ದೆ ಎಂದು ಸ್ಯಾಂಡಲ್ ವುಡ್ ನಟಿ ಐಂದ್ರಿತಾ ರೇ Read more…

ಸಂಜನಾ ಗುಪ್ತ್ ಗುಪ್ತ್ ಡ್ರಗ್ಸ್ ಪಾರ್ಟಿ ರಹಸ್ಯ ಬಯಲು

ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಮಾಫಿಯಾ ನಂಟು ಪ್ರಕರಣ ಸಂಬಂಧ ಬಂಧನಕ್ಕೀಡಾಗಿರುವ ನಟಿ ಸಂಜನಾ ಗಲ್ರಾಣಿ ಅವರ ರಹಸ್ಯ ಪಾರ್ಟಿ ಆಯೋಜನೆ ಹಿಂದಿನ ಗುಟ್ಟು ರಟ್ಟಾಗಿದೆ. ಈ Read more…

ಹೊಸ ಸ್ಟೈಲ್ ನಲ್ಲಿ ಮೆಗಾ ಸ್ಟಾರ್ ಚಿರಂಜೀವಿ

ಟಾಲಿವುಡ್ ನ ಖ್ಯಾತ ನಟ ಮೆಗಾ ಸ್ಟಾರ್ ಚಿರಂಜೀವಿ ಗುಂಡು ಹೊಡೆಸಿಕೊಂಡು ನ್ಯೂ ಲುಕ್ ನಲ್ಲಿರುವ ಫೋಟೋವನ್ನು ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ನಾನು ಸನ್ಯಾಸಿಯಂತೆ ಯೋಚಿಸಬಹುದೇ ಎಂದು Read more…

ನಕ್ಕು ನಗಿಸುತ್ತೆ ಬಾಬಾ ಸೆಹ್ಗಾಲ್ ರ್ಯಾಪ್ ವಿಡಿಯೋ

ಖ್ಯಾತ ಪಾಪ್ ಮತ್ತು ರ್ಯಾಪ್ ಹಾಡುಗಾರ ಬಾಬಾ ಸೆಹ್ಗಾಲ್ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಜಾಲತಾಣದಲ್ಲಿ ವೈರಲ್ ಆಗಿದ್ದಾರೆ. ಬ್ಯಾಕ್ ಸ್ಟ್ರೀಟ್ ಬಾಯ್ಸ್ ತಂಡದ ಐ ವಾಂಟ್ ಇಟ್ ದಟ್ Read more…

ʼಸಾಥ್ ನಿಭಾನಾ ಸಾಥಿಯಾʼ ಕಾರ್ಯಕ್ರಮದ ಸಂಭಾಷಣೆಯೊಂದು ಭಾರೀ ವೈರಲ್

ಹಿಂದಿಯಲ್ಲಿ ಪ್ರಸಾರವಾಗುತ್ತಿರುವ ಸಾಥ್ ನಿಭಾನಾ ಸಾಥಿಯಾ ಕಾರ್ಯಕ್ರಮದ ಸಂಭಾಷಣೆಯೊಂದು ಭಾರೀ ವೈರಲ್ ಆಗಿದ್ದು, ವಿವಿಧ ಸಂಗೀತ ಪ್ರಾಕಾರದಲ್ಲಿ ಹಾಡುವ ಪ್ರಯತ್ನಗಳು ನಡೆಯುತ್ತಿವೆ. ಅಲ್ಲದೆ, ಕಳೆದ ಮೂರು ವಾರದಲ್ಲಿ ಇದರಲ್ಲಿನ Read more…

‘ಗೋ ಮೂತ್ರ’ ಸೇವನೆ ಕುರಿತ ನಟ ಅಕ್ಷಯ್ ಹೇಳಿಕೆ ಬಳಿಕ ಗೂಗಲ್ ನಲ್ಲಿ ನಡೆದಿದೆ ಈ ಹುಡುಕಾಟ

ಮುಂಬೈ: ಬಾಲಿವುಡ್ ನ ಖ್ಯಾತ ನಟ ಅಕ್ಷಯ್ ಕುಮಾರ್ ಆಯುರ್ವೇದ ಕಾರಣಕ್ಕೆ‌ ತಾವು ಪ್ರತಿ ದಿನ ಗೋ ಮೂತ್ರ ಸೇವನೆ ಮಾಡುವುದಾಗಿ ಹೇಳಿದ್ದಾರೆ. ಬೆಲ್ ಬಾಟಮ್ ಚಿತ್ರದ ಶೂಟಿಂಗ್ Read more…

ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಪ್ರಚಾರದಲ್ಲಿ ʼಲಗಾನ್ʼ ಚಿತ್ರದ ಹಾಡು….!

ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷೀಯ ಚುನಾವಣೆಯ ಪ್ರಚಾರದಲ್ಲಿ ಬಾಲಿವುಡ್ ಹಾಡು ಸದ್ದು ಮಾಡುತ್ತಿದೆ. ಡೆಮೊಕ್ರಟಿಕ್ ಪಕ್ಷದ ಅಧ್ಯಕ್ಷೀಯ ಪದವಿ ಸ್ಪರ್ಧಿ ಜೋ ಬಿಡೆನ್ ಅವರ ಬೆಂಬಲಿಗರು ಅಮೀರ್ ಖಾನ್‌ ಅವರ Read more…

ಲೈಂಗಿಕ ಕಿರುಕುಳ ಪ್ರಕರಣ: ನಿರ್ಮಾಪಕರ ಬಂಧನಕ್ಕೆ ಒತ್ತಾಯ

ಡ್ರಗ್ಸ್ ಪ್ರಕರಣದ ಮಧ್ಯೆ ಮತ್ತೆ ಮೀ ಟೂ ಅಭಿಯಾನ ಸುದ್ದಿಯಲ್ಲಿದೆ. 2018ರಲ್ಲಿ ಮೀ ಟೂ ಹೆಚ್ಚು ಚರ್ಚೆಯಲ್ಲಿತ್ತು. ಈ ವೇಳೆ ಬಾಲಿವುಡ್ ನಿರ್ಮಾಪಕ ಸಾಜಿದ್ ಖಾನ್ ಸುದ್ದಿಯಲ್ಲಿದ್ದರು. ಸಾಜಿದ್ Read more…

ಗಾಯಕಿ ಅನುರಾಧಾ ಪೌಡ್ವಾಲ್ ಪುತ್ರನ ನಿಧನ

ಈ ವರ್ಷ ಬಾಲಿವುಡ್ ಗೆ ಒಂದಲ್ಲ ಒಂದು ಸಂಕಟ ಎದುರಾಗಿದೆ. ಅನೇಕ ದಿಗ್ಗಜರನ್ನು ಬಾಲಿವುಡ್ ಕಳೆದುಕೊಂಡಿದೆ. ಇದ್ರ ಜೊತೆಗೆ ಡ್ರಗ್ಸ್ ಸೇರಿದಂತೆ ಅನೇಕ ಸಮಸ್ಯೆಗಳು ಬಾಲಿವುಡ್ ನಲ್ಲಿ ಎದುರಾಗಿದೆ. Read more…

ಡ್ರಗ್ಸ್ ಪ್ರಕರಣ: ಸಾರಾ ಅಲಿ ಖಾನ್ ವಿಚಾರಣೆ ನಡೆಸಲಿದೆ ಎನ್ ಸಿ ಬಿ…?

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಡ್ರಗ್ಸ್ ಪ್ರಕರಣದ ಬಗ್ಗೆ ವಿಚಾರಣೆ ಚುರುಕು ಪಡೆದಿದೆ. ದಿನಕ್ಕೊಂದು ಮಾಹಿತಿ ಎನ್ ಸಿಬಿಗೆ ಸಿಗ್ತಿದೆ. ಈಗಾಗಲೇ ನಟಿ ರಿಯಾ ಚಕ್ರವರ್ತಿ ಬಂಧನವಾಗಿದೆ. Read more…

ಮೂತ್ರದ ಬದಲು ನೀರು ತುಂಬಿ ಕೊಟ್ಟಿದ್ದ ನಟಿ ರಾಗಿಣಿ…!

ಡ್ರಗ್ಸ್ ಪ್ರಕರಣದಲ್ಲಿ ಸಿಸಿಬಿಯಿಂದ ಬಂಧಿತರಾಗಿರುವ ನಟಿಯರಾದ ರಾಗಿಣಿ ಹಾಗೂ ಸಂಜನಾ ಮಾಡುತ್ತಿರುವ ನಖರಾಗಳು ತನಿಖಾಧಿಕಾರಿಗಳಿಗೆ ತಲೆನೋವು ತಂದಿದೆ ಎನ್ನಲಾಗಿದೆ. ಆರಂಭದಿಂದಲೂ ತನಿಖಾಧಿಕಾರಿಗಳ ದಿಕ್ಕುತಪ್ಪಿಸಲು ಈ ಇಬ್ಬರೂ ಯತ್ನಿಸುತ್ತಿದ್ದು, ಆದರೆ Read more…

ಸಿಂಪಲ್ ಸುನಿ ಫೋಟೋಗೆ ‌ʼಡಿ ಬಾಸ್ʼ‌ ಅಭಿಮಾನಿಗಳ ಅಚ್ಚರಿಯ ಕಮೆಂಟ್

ನಿರ್ದೇಶಕ ಸಿಂಪಲ್ ಸುನಿ ಕಾರಿನಲ್ಲಿ ಕುಳಿತಿರುವ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನೇ ನೋಡಿದಂತೆ ಆಗುತ್ತಿದೆ ಎಂದು ದರ್ಶನ್ ಅಭಿಮಾನಿಗಳು ಫೋಟೋ ನೋಡಿ ಆಶ್ಚರ್ಯಪಟ್ಟು Read more…

ʼಮಹಾʼ ಸರ್ಕಾರದ ವಿರುದ್ದ ತಿರುಗಿಬಿದ್ದಿರುವ ನಟಿ ಕಂಗನಾ ವಿರುದ್ದ ಹೊಸ ಅಸ್ತ್ರ

ವಿವಾದಗಳ ಸರಮಾಲೆ ಕಾರಣಕ್ಕೆ ಸದಾ ಸುದ್ದಿಯಲ್ಲಿರುವ ಬಾಲಿವುಡ್‌ ನಟಿ ಕಂಗನಾ ರಣಾವತ್‌ ಈಗ ಉದ್ದವ್‌ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಸರ್ಕಾರದ ವಿರುದ್ದ ತಿರುಗಿಬಿದ್ದಿದ್ದಾರೆ. ನಟ ಸುಶಾಂತ್‌ ಸಿಂಗ್‌ ರಜಪೂತ್‌ Read more…

ನೂಪುರ್ ಸನೂನ್ ಸ್ಲಿಮ್ ಸೀಕ್ರೇಟ್…!

ಪ್ರಸಿದ್ಧ ನಟಿ ಕೃತಿ ಸನೂನ್ ಅವರ ತಂಗಿ ನೂಪುರ್ ಸನೂನ್ ಕೂಡಾ ಬಾಲಿವುಡ್ ಚಿತ್ರಗಳಲ್ಲಿ ಅವಕಾಶ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಸದ್ಯಕ್ಕೆ ಅಕ್ಷಯ್ ಕುಮಾರ್ ಜೊತೆಗಿನ ಮ್ಯೂಸಿಕ್ ವಿಡಿಯೋದಲ್ಲಿ ಕಾಣಿಸಿಕೊಂಡು ತಮ್ಮ Read more…

ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ಪ್ರಕರಣ: ಇಬ್ಬರು ನಟಿಯರನ್ನು ಮತ್ತೆ ಸಿಸಿಬಿ ವಶಕ್ಕೆ ನೀಡಿದ ನ್ಯಾಯಾಲಯ

ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ಪ್ರಕರಣ ಸಂಬಂಧ ಬಂಧನದಲ್ಲಿರುವ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾಣಿ ಅವರನ್ನು ಮತ್ತೆ ಸಿಸಿಬಿ ಕಸ್ಟಡಿಗೆ ವಹಿಸಿ ನ್ಯಾಯಾಲಯ ಆದೇಶ Read more…

ಡ್ರಗ್ಸ್ ಪ್ರಕರಣ: ರಾಗಿಣಿ, ಸಂಜನಾಗೆ ಮತ್ತೊಂದು ಶಾಕ್ – ಮತ್ತೆ 3 ದಿನ ಸಿಸಿಬಿ ಕಸ್ಟಡಿಗೆ ವಹಿಸಿದ ಕೋರ್ಟ್

ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ರಾಗಿಣಿ ದ್ವಿವೇದಿ, ಸಂಜನಾ ಗರ್ಲಾನಿ ಅವರನ್ನು ಮತ್ತೆ ಮೂರು ದಿನಗಳ ಕಾಲ ಸಿಸಿಬಿ ವಶಕ್ಕೆ ನೀಡಲಾಗಿದೆ. ಇಂದಿಗೆ ಕಸ್ಟಡಿ ಅಂತ್ಯವಾಗಿದ್ದ ಹಿನ್ನೆಲೆಯಲ್ಲಿ Read more…

ಸುಶಾಂತ್ ಮನೆಯಿಂದ ರಿಯಾ ಮನೆಗೆ ಕೊರಿಯರ್ ಆಗಿತ್ತು ಡ್ರಗ್ಸ್

ರಿಯಾ ಚಕ್ರವರ್ತಿಯ ಜಾಮೀನು ಅರ್ಜಿಯನ್ನು ವಜಾ ಮಾಡಲಾಗಿದ್ದು, ರಿಯಾಗೆ ಜೈಲೇ ಗತಿಯಾಗಿದೆ. ಈ ಮಧ್ಯೆ ಡ್ರಗ್ಸ್ ವಿಷ್ಯಕ್ಕೆ ಸಂಬಂಧಿಸಿದಂತೆ ಮಹತ್ವದ ವಿಷ್ಯ ಹೊರ ಬಿದ್ದಿದೆ. ಲಾಕ್ ಡೌನ್ ಸಮಯದಲ್ಲಿ Read more…

ಮದುವೆಯಾಗಿ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ ಪೂನಂ ಪಾಂಡೆ

ನಟಿ ಪೂನಂ ಪಾಂಡೆ ಅಭಿಮಾನಿಗಳಿಗೆ ಶಾಕ್ ನೀಡಿದ್ದಾಳೆ. ನಟಿ ಸ್ಯಾಮ್ ಬಾಂಬೆ ಜೊತೆ ಮುವೆಯಾಗಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ಮದುವೆಯ ಫೋಟೋಗಳನ್ನು ಪೂನಂ ಪಾಂಡೆ ಹಂಚಿಕೊಂಡಿದ್ದಾಳೆ. ಕೆಲ ಫೋಟೋಗಳು ಮೆಹಂದಿ Read more…

ವಿರೋಧದ ಕಾರಣಕ್ಕೆ ಬದಲಾಯ್ತು ರಚಿತಾರಾಮ್ ಸಿನಿಮಾ ಟೈಟಲ್

ರಾಜ್‌ಕುಮಾರ್ ನಟನೆಯ ʼಕಸ್ತೂರಿ ನಿವಾಸʼ ಸಿನಿಮಾ ಯಾರಿಗೆ ಗೊತ್ತಿಲ್ಲ. ಈ ಸಿನಿಮಾ ನೋಡಿ ಅದೆಷ್ಟೋ ಮಂದಿ ಬದಲಾಗಿದ್ದಾರೆ. ಇದೀಗ ಈ ಟೈಟಲ್ ಇಟ್ಟುಕೊಂಡು ಸಿನಿಮಾ ಮಾಡಲು ಹೊರಟಿದ್ದರು ನಿರ್ದೇಶಕ Read more…

‘ಗುಡ್ ಲಕ್ ಸಖಿ’ ಚಿತ್ರೀಕರಣ ಪೂರ್ಣಗೊಳಿಸಿದ ಕೀರ್ತಿ ಸುರೇಶ್

ನಾಗೇಶ್ ಕುಕುನೂರ್ ನಿರ್ದೇಶನದ ನಟಿ ಕೀರ್ತಿ ಸುರೇಶ್ ಅಭಿನಯದ ‘ಗುಡ್ ಲಕ್ ಸಖಿ’ ಚಿತ್ರದ ಶೂಟಿಂಗ್ ಮುಗಿಸಿದ್ದು, ಈ ಖುಷಿಯನ್ನು ಕೀರ್ತಿ ಸುರೇಶ್ ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. Read more…

ತಪ್ಪಾಗಿ ಅರ್ಥ ಮಾಡಿಕೊಂಡವರಿಗೆ ವಿಡಿಯೋ ಮೂಲಕ ಪ್ರತಿಕ್ರಿಯಿಸಿದ ಚಂದನ್

ಇತ್ತೀಚೆಗೆ ನಟ ಚಂದನ್ ಹಾಗೂ ಕವಿತಾ ಗೌಡ ಜೊತೆಗಿರುವ ಫೋಟೋಗಳು ಸಾಕಷ್ಟು ಚರ್ಚೆಗೆ ಕಾರಣವಾಗಿದ್ದವು. ಇವರಿಬ್ಬರು ಲವ್ ಮಾಡುತ್ತಿದ್ದಾre ಎಂದು ಸಾಕಷ್ಟು ಜನ ಮಾತನಾಡಿದ್ದರು. ಅವರಿಬ್ಬರು ಪ್ರವಾಸ ಮಾಡಿದ Read more…

ಮತ್ತೆ ಬಿಡುಗಡೆಯಾಗುತ್ತಿದೆ ‘ಶಿವಾರ್ಜುನ’ ಸಿನಿಮಾ

ಶಿವತೇಜಸ್ ನಿರ್ದೇಶನದ ನಟ ಚಿರಂಜೀವಿ ಸರ್ಜಾ ಅಭಿನಯದ ‘ಶಿವಾರ್ಜುನ’ ಸಿನಿಮಾವನ್ನು ಮತ್ತೆ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಮಾರ್ಚ್ 13ರಂದು ‘ಶಿವಾರ್ಜುನ’ ಸಿನಿಮಾ ರಿಲೀಸ್ ಆಗಿತ್ತು. ಕೊರೊನಾ ಮಹಾಮಾರಿ ಅಟ್ಟಹಾಸದಿಂದ Read more…

ಡ್ರಗ್ಸ್ ಮಾಫಿಯಾ ಕೇಸ್; ನಟಿ ರಾಗಿಣಿಗೆ ಇಂದು ಜೈಲಾ…? ಬೇಲಾ…?

ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಮಾಫಿಯಾ ನಂಟು ಪ್ರಕರಣದಲ್ಲಿ ಬಂಧನಕ್ಕೀಡಾಗಿರುವ ನಟಿ ರಾಗಿಣಿ ದ್ವಿವೇದಿಯವರ ಪೊಲೀಸ್ ಕಸ್ಟಡಿ ಇಂದು ಅಂತ್ಯವಾಗಲಿದ್ದು, ನ್ಯಾಯಾಧೀಶರ ಮುಂದೆ ಮತ್ತೆ ಹಾಜರಾಗಲಿದ್ದಾರೆ. ಕಳೆದ Read more…

ಶಿವಸೇನೆ ಮೇಲೆ ಮಾತಿನ ದಾಳಿ ಮಾಡಿದ ಕಂಗನಾ ತಾಯಿ

ಬಾಲಿವುಡ್ ಕಂಗನಾ ಮತ್ತು ಶಿವಸೇನೆ ನಡುವೆ ಉದ್ವಿಗ್ನ ವಾತಾವರಣವಿದೆ. ಅದೇ ಸಮಯದಲ್ಲಿ, ಕಂಗನಾ ತಾಯಿ ಆಶಾ ರನೌತ್ ಮಗಳ ಬೆಂಬಲಕ್ಕೆ ನಿಂತಿದ್ದಾರೆ. ಎಲ್ಲರ ಮುಂದೆ ಬಂದ ಆಶಾ ಮಗಳಿಗಾದ Read more…

ಮಾಸ್ಕ್ ಧರಿಸದ ಕಂಗನಾಗೆ ನೆಟ್ಟಿಗರ ತರಾಟೆ

ನಿಯಮ ಉಲ್ಲಂಘನೆ ಆರೋಪದನ್ವಯ ಮುಂಬೈನಲ್ಲಿನ ಪಾಲಿ ಹಿಲ್ ಬಂಗ್ಲೆ ತೆರವುಗೊಳಿಸುತ್ತಿದ್ದ ಜಾಗಕ್ಕೆ ನಟಿ ಕಂಗನಾ ರಣಾವತ್ ಆಗಮಿಸಿದ್ದು, ಮಾಸ್ಕ್ ಧರಿಸದೇ ಇದ್ದದ್ದು ವಿವಾದಕ್ಕೆ ಕಾರಣವಾಗಿದೆ. ದೇಶಾದ್ಯಂತ ಕೊರೊನಾ ಸೋಂಕು Read more…

ರಾಗಿಣಿ ಸಿಸಿಬಿ ಕಸ್ಟಡಿ ಅವಧಿ ಮುಕ್ತಾಯ: ಜಾಮೀನು ಸಿಗದಿದ್ರೆ ಜೈಲಿಗೆ..?

ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ರಾಗಿಣಿ ದ್ವಿವೇದಿ ಅವರ ಸಿಸಿಬಿ ಕಸ್ಟಡಿ ಅವಧಿ ಇಂದಿಗೆ  ಮುಕ್ತಾಯವಾಗಲಿದೆ. ಅವರನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶರ ಎದುರು ಹಾಜರುಪಡಿಸಲಾಗುವುದು. ರಾಗಿಣಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...