alex Certify ʼಸಾಥ್ ನಿಭಾನಾ ಸಾಥಿಯಾʼ ಕಾರ್ಯಕ್ರಮದ ಸಂಭಾಷಣೆಯೊಂದು ಭಾರೀ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಸಾಥ್ ನಿಭಾನಾ ಸಾಥಿಯಾʼ ಕಾರ್ಯಕ್ರಮದ ಸಂಭಾಷಣೆಯೊಂದು ಭಾರೀ ವೈರಲ್

Choreographer dances to Rasode Mein Kaun Tha in epic viral video. Watch - Trending News Newsಹಿಂದಿಯಲ್ಲಿ ಪ್ರಸಾರವಾಗುತ್ತಿರುವ ಸಾಥ್ ನಿಭಾನಾ ಸಾಥಿಯಾ ಕಾರ್ಯಕ್ರಮದ ಸಂಭಾಷಣೆಯೊಂದು ಭಾರೀ ವೈರಲ್ ಆಗಿದ್ದು, ವಿವಿಧ ಸಂಗೀತ ಪ್ರಾಕಾರದಲ್ಲಿ ಹಾಡುವ ಪ್ರಯತ್ನಗಳು ನಡೆಯುತ್ತಿವೆ.

ಅಲ್ಲದೆ, ಕಳೆದ ಮೂರು ವಾರದಲ್ಲಿ ಇದರಲ್ಲಿನ ರಸೋಡೆ ಮೇ ಕೌನ್ ಥಾ ಎಂಬ ಡೈಲಾಗ್ ಅಂತೂ ಭಾರೀ ವೈರಲ್ ಆಗುತ್ತಲೇ ಇದ್ದು, ಸ್ವರ, ರಾಗ, ಲಯಗಳು ಬದಲಾಗಿವೆಯಷ್ಟೆ.

ಇದೀಗ ಟಿಕ್ ಟಾಕ್ ಸ್ಟಾರ್ ಹಾಗೂ ನೃತ್ಯಗಾರ ಅವೇಜ್ ದರ್ಬಾರ್, ಇದೇ ಡೈಲಾಗ್ ಇಟ್ಟುಕೊಂಡು ರ್ಯಾಪ್ ಶೈಲಿಯಲ್ಲಿ ನೃತ್ಯ ಅಯೋಜನೆ ಮಾಡಿದ್ದು, ಹಿನ್ನೆಲೆಯಲ್ಲಿ ಬರುವ ಹಾಡಿನಂಥ ಸಂಭಾಷಣೆಗೂ, ಅವೇಜ್ ದರ್ಬಾರ್ ನೃತ್ಯಕ್ಕೂ ತಾಳಮೇಳ ಸರಿ ಹೊಂದುತ್ತದಲ್ಲದೆ, ಭಾವಾಭಿನಯವಂತೂ ಅತ್ಯಾಕರ್ಷಕ. ಹೀಗಾಗಿಯೇ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರ ಕಮೆಂಟ್ ಗಳಂತೂ ಒಂದಕ್ಕಿಂತ ಒಂದು ಭಿನ್ನವಾಗಿದೆ.

View this post on Instagram

Wanna see full video of #RasodeMeinKonTha ? ?? • Toh fir 5k comments kardo tabhi full video daluga aagey bohot mazedaar hai ? KARO JALDI JALDI COMMENT ?❤️ • • #Atrangz #Comedy #Rasode #Trending #KokilaBen #Rashi #awezdarbarchoreography #Reels #ReelsIndia #C21Hangar @creator21.official

A post shared by Awez Darbar (@awez_darbar) on

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...