alex Certify ಸಿಂಪಲ್ ಸುನಿ ಫೋಟೋಗೆ ‌ʼಡಿ ಬಾಸ್ʼ‌ ಅಭಿಮಾನಿಗಳ ಅಚ್ಚರಿಯ ಕಮೆಂಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಂಪಲ್ ಸುನಿ ಫೋಟೋಗೆ ‌ʼಡಿ ಬಾಸ್ʼ‌ ಅಭಿಮಾನಿಗಳ ಅಚ್ಚರಿಯ ಕಮೆಂಟ್

ನಿರ್ದೇಶಕ ಸಿಂಪಲ್ ಸುನಿ ಕಾರಿನಲ್ಲಿ ಕುಳಿತಿರುವ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನೇ ನೋಡಿದಂತೆ ಆಗುತ್ತಿದೆ ಎಂದು ದರ್ಶನ್ ಅಭಿಮಾನಿಗಳು ಫೋಟೋ ನೋಡಿ ಆಶ್ಚರ್ಯಪಟ್ಟು ಸಾಕಷ್ಟು ಕಮೆಂಟ್ ಗಳನ್ನು ಮಾಡಿದ್ದಾರೆ.

ದರ್ಶನ್ ಅವರ ಅಭಿಮಾನಿಗಳು  ಡಿ ಬಾಸ್  ಅವರಂತೆ ಕಾಣುತ್ತಿದ್ದೀರಾ ಎಂದು ಕಮೆಂಟ್ ಮಾಡಿದ್ದಾರೆ. ಯಾರಾದ್ರೂ ನನ್ನ boss ಅಂತ ಕರೆದರೆ….ನಾನ್ ಅವರಿಗೆ ಕಾಣಿಸಿಕೊಳ್ಳುವ ರೀತಿನೇ ಬೇರೆ… pic ತೆಗೆದಿದ್ದು ಮತ್ತು ಹೋಲಿಕೆ ಕೊಟ್ಟಿದ್ದಕ್ಕೆ ಧನ್ಯವಾದಗಳು ಎಂದು ಸಿಂಪಲ್ ಸುನಿ ಬರೆದುಕೊಂಡಿದ್ದು, ಇದಕ್ಕೆ ಸಾಕಷ್ಟು ಲೈಕ್ಸ್ ಗಳು ಹಾಗೂ ಕಮೆಂಟ್ಸ್ ಗಳು ಬಂದಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...