alex Certify ಗಾಯಕಿ ಅನುರಾಧಾ ಪೌಡ್ವಾಲ್ ಪುತ್ರನ ನಿಧನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಾಯಕಿ ಅನುರಾಧಾ ಪೌಡ್ವಾಲ್ ಪುತ್ರನ ನಿಧನ

Breaking : अनुराधा पौडवाल के बेटे आदित्य पौडवाल का निधन, 35 साल में दुनिया  को कहा अलविदा | bollywood - News in Hindi - हिंदी न्यूज़, समाचार,  लेटेस्ट-ब्रेकिंग ...

ಈ ವರ್ಷ ಬಾಲಿವುಡ್ ಗೆ ಒಂದಲ್ಲ ಒಂದು ಸಂಕಟ ಎದುರಾಗಿದೆ. ಅನೇಕ ದಿಗ್ಗಜರನ್ನು ಬಾಲಿವುಡ್ ಕಳೆದುಕೊಂಡಿದೆ. ಇದ್ರ ಜೊತೆಗೆ ಡ್ರಗ್ಸ್ ಸೇರಿದಂತೆ ಅನೇಕ ಸಮಸ್ಯೆಗಳು ಬಾಲಿವುಡ್ ನಲ್ಲಿ ಎದುರಾಗಿದೆ.

ಈಗ ಬಾಲಿವುಡ್ ನಲ್ಲಿ ವಿಷಾದಕರ ಘಟನೆ ನಡೆದಿದೆ. ಗಾಯಕಿ ಅನುರಾಧಾ ಪೌಡ್ವಾಲ್ ಅವರ ಪುತ್ರ ಆದಿತ್ಯ ಪೌಡ್ವಾಲ್ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 35 ವರ್ಷ ವಯಸ್ಸಾಗಿತ್ತು. ಮಾಹಿತಿಯ ಪ್ರಕಾರ, ಆದಿತ್ಯ ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದರು. ಅನೇಕ ದಿನಗಳಿಂದ ಆಸ್ಪತ್ರೆಗೆ ದಾಖಲಾಗಿದ್ದರು.

ಆದಿತ್ಯ ಪೌಡ್ವಾಲ್ ಅವರ ತಾಯಿ ಅನುರಾಧಾ ಪೌಡ್ವಾಲ್ ಪ್ರಸಿದ್ಧ ಹಾಡುಗಾರ್ತಿ. ಅನೇಕ ಭಕ್ತಿಗೀತೆಗಳನ್ನು ಹಾಡಿದ್ದಾರೆ. ಕಡಿಮೆ ವಯಸ್ಸಿನಲ್ಲಿಯೇ ಕಿರಿಯ ಸಂಗೀತ ನಿರ್ದೇಶಕರಾಗಿ ಅವರ ಹೆಸರು ‘ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್’ ಸೇರಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...