alex Certify Business | Kannada Dunia | Kannada News | Karnataka News | India News - Part 306
ಕನ್ನಡ ದುನಿಯಾ
    Dailyhunt JioNews

Kannada Duniya

ಖುಷಿ ಸುದ್ದಿ..! ಗ್ರಾಹಕರಿಗೆ ಗಳಿಕೆಗೆ ಅವಕಾಶ ನೀಡ್ತಿದೆ ಟೆಲಿಕಾಂ ಕಂಪನಿ

ಲಾಕ್ ಡೌನ್ ಸಮಯದಲ್ಲಿ ಟೆಲಿಕಾಂ ಕಂಪನಿಗಳು ಗ್ರಾಹಕರಿಗೆ ಖುಷಿ ಸುದ್ದಿ ನೀಡಿವೆ. ಬೇರೆಯವರ ಮೊಬೈಲ್ ನಂಬರ್ ಗೆ ರಿಚಾರ್ಜ್ ಮಾಡುವ ಮೂಲಕ ಗಳಿಕೆಗೆ ಅವಕಾಶ ನೀಡ್ತಿದೆ. ಬಿಎಸ್ಎನ್ಎಲ್ ಈಗಾಗಲೇ Read more…

BIG NEWS: ‘ಲಾಕ್ ಡೌನ್’ ಬಳಿಕ ಭಾರತದಲ್ಲಿ 2.5 ಕೋಟಿ ಮೊಬೈಲ್ ಫೋನ್ ಗಳು ಸ್ತಬ್ಧ…!

ಭಾರತದಲ್ಲಿ ಕರೋನಾ ಮಹಾಮಾರಿ ತನ್ನ ಅಟ್ಟಹಾಸ ಮೆರೆಯುತ್ತಿದ್ದು, ದಿನದಿಂದ ದಿನಕ್ಕೆ ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗುತ್ತಲೇ ಇದೆ. 30 ಸಾವಿರಕ್ಕೂ ಅಧಿಕ ಮಂದಿ ಸೋಂಕು ಪೀಡಿತರಾಗಿದ್ದು, ಕರೋನಾ ನಿಯಂತ್ರಣಕ್ಕಾಗಿ ಕೇಂದ್ರ Read more…

ಜಿಯೋ ಗ್ರಾಹಕರಿಗೆ ಭರ್ಜರಿ ಕೊಡುಗೆ: ಲಾಕ್ ಡೌನ್ ಸಮಯ ಕಳೆಯಲು ಉಚಿತ ಡೇಟಾ ‘ಗಿಫ್ಟ್’

ಕೊರೋನಾ ಸೋಂಕು ತಡೆಗೆ ಲಾಕ್ಡೌನ್ ಜಾರಿಗೊಳಿಸಿದ್ದು ಜಿಯೋ ಗ್ರಾಹಕರಿಗೆ ಲಾಕ್ಡೌನ್ ಜೀವನವನ್ನು ಸುಲಭಗೊಳಿಸಲು ವಿವಿಧ ಕೊಡುಗೆಗಳನ್ನು ನೀಡುತ್ತಿದೆ. ಕೆಲವು ಪ್ರಿಪೇಯ್ಡ್ ಯೋಜನೆಗಳಲ್ಲಿ 4 ಜಿ ಡೇಟಾವನ್ನು ಹೊಸ ವರ್ಕ್ Read more…

ರೈಲ್ವೆ ನಿಲ್ದಾಣದ ಅಂಗಡಿ ವ್ಯಾಪಾರಸ್ಥರಿಗೆ ಸಿಗಲಿದ್ಯಾ ನೆಮ್ಮದಿ ಸುದ್ದಿ…?

ರೈಲ್ವೆ ನಿಲ್ದಾಣಗಳಲ್ಲಿ ಅಂಗಡಿಯಿಟ್ಟು ಜೀವನ ನಡೆಸುವವರು ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರಿಗೆ ಪತ್ರ ಬರೆದಿದ್ದಾರೆ. ಸಂಪೂರ್ಣ ಲಾಕ್‌ಡೌನ್ ಸಮಯದಲ್ಲಿ ಪರವಾನಗಿ ಶುಲ್ಕವನ್ನು ಮನ್ನಾ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಆಹಾರ, Read more…

ಕೊರೊನಾ ನಿಯಂತ್ರಣಕ್ಕೆ ಅಮುಲ್ ತಂದಿದೆ ವಿಶೇಷ ಹಾಲು

ಗುಜರಾತ್ ಕೋ-ಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್ ಲಿಮಿಟೆಡ್  ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಮುಲ್, ಕೊರೊನಾ ಸಾಂಕ್ರಾಮಿಕದ ಮಧ್ಯೆ ಒಳ್ಳೆಯ ಸುದ್ದಿ ನೀಡಿದೆ. ಕೊರೊನಾದಿಂದ ಜನರನ್ನು ರಕ್ಷಿಸಲು ಅಮುಲ್ ಅರಿಶಿನ ಹಾಲನ್ನು Read more…

21 ಸಾವಿರಕ್ಕಿಂತ ಕಡಿಮೆ ಸಂಬಳವಿರುವ ಉದ್ಯೋಗಿಗಳಿಗೆ ‘ಖುಷಿ ಸುದ್ದಿ’

ಲಾಕ್ ಡೌನ್ ಜಾರಿಯಲ್ಲಿರುವ ಸಂದರ್ಭದಲ್ಲಿ ಜನರಿಗೆ ಅನುಕೂಲವಾಗಲು ಸರ್ಕಾರ ಸಾಕಷ್ಟು ಪ್ರಯತ್ನ ನಡೆಸುತ್ತಿದೆ. ಇಎಸ್ಐ ಯೋಜನೆಯನ್ನು ಪಡೆಯುವ ನೌಕರರಿಗೆ ಜೂನ್ 30 ರವರೆಗೆ ಎಲ್ಲಾ ವೈದ್ಯಕೀಯ ಸೇವೆಗಳನ್ನು ನೀಡಲಾಗುವುದು Read more…

ರೈತರಿಗೆ ಗುಡ್‌ ನ್ಯೂಸ್: ಕಿಸಾನ್ ಕ್ರೆಡಿಟ್ ಕಾರ್ಡ್ ಮಿತಿ ಹೆಚ್ಚಳ…?

ಕಿಸಾನ್ ಕ್ರೆಡಿಟ್ ಕಾರ್ಡ್‌ನ ಮಿತಿಯನ್ನು ದ್ವಿಗುಣಗೊಳಿಸುವ ಮೂಲಕ ಬಡ್ಡಿ ಕಡಿಮೆ ಮಾಡುವ ಒತ್ತಾಯ ಕೇಳಿ ಬಂದಿದೆ. ಲಾಕ್ ಡೌನ್ ನಿಂದ ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾಗಿದ್ದು, ಇದನ್ನು Read more…

ಯಾವ ಜಿಲ್ಲೆಗಳಿಗೆ ರಿಲೀಫ್: ಏನಿರುತ್ತೆ…? ಏನಿರಲ್ಲ…? ಇಲ್ಲಿದೆ ಸಂಪೂರ್ಣ ‘ಮಾಹಿತಿ’

ಬೆಂಗಳೂರು: ಲಾಕ್ ಡೌನ್ ನಿಂದ ವಿನಾಯಿತಿ ಪಡೆದ ಜಿಲ್ಲೆಗಳಲ್ಲಿ ವಿವಿಧ ವಾಣಿಜ್ಯ ಚಟುವಟಿಕೆಗಳನ್ನು ಆರಂಭಿಸಲು ಅನುಮತಿ ನೀಡಲಾಗಿದೆ. ವಿನಾಯಿತಿ ನೀಡಲಾದ ಜಿಲ್ಲೆಗಳು: ಚಿಕ್ಕಮಗಳೂರು, ರಾಯಚೂರು, ರಾಮನಗರ, ಹಾಸನ, ಶಿವಮೊಗ್ಗ, Read more…

‘ಪಿಂಚಣಿ’ದಾರರಿಗೆ ಇಲ್ಲಿದೆ ಸಿಹಿ ಸುದ್ದಿ

ಲಾಕ್ ಡೌನ್ ನಿಂದಾಗಿ ಇಡೀ ದೇಶದಲ್ಲಿ ಜನಜೀವನ ಸಂಪೂರ್ಣ ಸ್ತಬ್ಧವಾಗಿದ್ದು, ಅಂಗಡಿ-ಮುಂಗಟ್ಟುಗಳು ಸಹ ಮುಚ್ಚಿರುವ ಕಾರಣ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿವೆ. ದೇಶದ ಜನತೆ ಕೂಡಾ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದು, Read more…

ಮದ್ಯ ಪ್ರಿಯರಿಗೆ ಮತ್ತೆ ನಿರಾಸೆ: ಮೇ 3 ರ ಬಳಿಕವೂ ಮದ್ಯದಂಗಡಿ ತೆರೆಯುವುದು ‘ಡೌಟ್’

ಮಾರಣಾಂತಿಕ ಕರೋನಾ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಲಾಕ್ ಡೌನ್ ಜಾರಿಗೊಳಿಸಿರುವುದರಿಂದ ಅಂಗಡಿ – ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿವೆ. ಇದರ ಮಧ್ಯೆ ಮದ್ಯದಂಗಡಿ ತೆರೆಯುವುದು ಯಾವಾಗ ಎಂದು ಜಾತಕ Read more…

ಈರುಳ್ಳಿ ಬೆಳೆಗಾರರಿಗೆ ಮತ್ತೆ ‘ಬಿಗ್ ಶಾಕ್’

ಬೆಂಗಳೂರು: ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಈರುಳ್ಳಿ ದರ ಭಾರೀ ಕುಸಿತ ಕಂಡಿದೆ. ಕಳೆದ ವಾರ ಸಗಟು ದರ ಪ್ರತಿ ಕೆಜಿಗೆ 10 -30 ರೂಪಾಯಿ ಇದ್ದ ಈರುಳ್ಳಿ ದರ Read more…

250 ರೂ.ಗಿಂತಲೂ ಕಡಿಮೆ ಬೆಲೆಗೆ ಈ ಪ್ಲಾನ್ ನೀಡ್ತಿದೆ ಜಿಯೋ

ನೀವು ಜಿಯೋ ಗ್ರಾಹಕರಾಗಿದ್ದರೆ ನಿಮಗೊಂದು ಖುಷಿ ಸುದ್ದಿಯಿದೆ. ಜಿಯೋ 250 ರೂಪಾಯಿಗಿಂತ ಕಡಿಮೆ ಬೆಲೆಗೆ ಅನೇಕ ಯೋಜನೆಗಳನ್ನು ಬಿಡುಗಡೆ ಮಾಡಿದೆ. ಜಿಯೋದ ಐದು ಯೋಜನೆಗಳು 250 ರೂಪಾಯಿಗಿಂತ ಕಡಿಮೆಯಿದ್ದು Read more…

ಗ್ರಾಹಕರಿಗೆ ಖುಷಿ ಸುದ್ದಿ ನೀಡಿದ ಟಾಟಾ ಸ್ಕೈ

ಡಿಟಿಎಚ್ ಆಪರೇಟರ್ ಟಾಟಾ ಸ್ಕೈ ಹೊಸ ಕೊಡುಗೆಯನ್ನು ಪರಿಚಯಿಸಿದೆ. ಇದರ ಅಡಿಯಲ್ಲಿ ಗ್ರಾಹಕರು 2 ತಿಂಗಳ ಉಚಿತ ಸೇವೆಯನ್ನು ಪಡೆಯಬಹುದು. ಟಾಟಾ ಸ್ಕೈ ಖಾತೆಯನ್ನು ರೀಚಾರ್ಜ್ ಮಾಡುವ ಚಂದಾದಾರರಿಗೆ Read more…

ಪಿಂಚಣಿದಾರರಿಗೆ ಖುಷಿ ಸುದ್ದಿ ನೀಡಿದ ಸರ್ಕಾರ: 15 ವರ್ಷಗಳ ಬಳಿಕ ಮತ್ತೆ ಮಹತ್ವದ ನಿರ್ಧಾರ

ಇಪಿಎಸ್ ಪಿಂಚಣಿದಾರರಿಗೆ ಒಳ್ಳೆಯ ಸುದ್ದಿ. ಹೆಚ್ಚಿನ ಪಿಂಚಣಿ ಪಡೆಯುವ ಅವಕಾಶ ಸಿಗ್ತಿದೆ. ನಿವೃತ್ತಿಯ 15 ವರ್ಷಗಳ ನಂತರ ಪೂರ್ಣ ಪಿಂಚಣಿ ನೀಡುವ ನಿರ್ಧಾರವನ್ನು ಸರ್ಕಾರ ಮತ್ತೆ ತೆಗೆದುಕೊಂಡಿದೆ. ಮೇ Read more…

ಮನೆಯಲ್ಲಿ ಕುಳಿತು ಹೀಗೆ ಗಳಿಸಿ ಹಣ

ಲಾಕ್ ಡೌನ್ ಹಿನ್ನಲೆಯಲ್ಲಿ ಎಲ್ಲ ಕೆಲಸಗಳು ರದ್ದಾಗಿವೆ. ಶಾಲೆ-ಕಾಲೇಜುಗಳು ಕೂಡ ಬಂದ್ ಆಗಿವೆ. ಅನೇಕ ವಿಶ್ವವಿದ್ಯಾನಿಲಯಗಳು ಪರೀಕ್ಷೆಯನ್ನು ಮುಂದೂಡಿವೆ. ಈ ಸಮಯದಲ್ಲಿ ವಿದ್ಯಾರ್ಥಿಗಳು ಖಾಲಿ ಕುಳಿತಿದ್ದು, ಗಳಿಕೆಗೆ ಇಂಟರ್ನೆಟ್ Read more…

BIG NEWS: ಲಾಕ್ ಡೌನ್ ನಿಂದಾಗಿದೆ 10 ಲಕ್ಷ ಕೋಟಿ ರೂ. ನಷ್ಟ..!

ಲಾಕ್ ಡೌನ್ ಭಾರತದ ಆರ್ಥಿಕತೆ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಸುಮಾರು 10 ಲಕ್ಷ ಕೋಟಿ ನಷ್ಟವಾಗಲಿದೆ ಎಂದು ಅಂದಾಜಿಸಲಾಗಿದೆ. ರೇಟಿಂಗ್ ಏಜೆನ್ಸಿ CRISIL ಇದನ್ನು ಅಂದಾಜು ಮಾಡಿದೆ. Read more…

ಕೇಂದ್ರದಿಂದ ಮತ್ತೊಂದು ಪ್ಯಾಕೇಜ್: ಸಣ್ಣ ಉದ್ದಿಮೆ, ರಿಯಲ್ ಎಸ್ಟೇಟ್ ವಲಯಕ್ಕೂ ‘ಗುಡ್ ನ್ಯೂಸ್’

ನವದೆಹಲಿ: ಕೊರೋನಾ ಸೋಂಕು ತಡೆಗೆ ಲಾಕ್ಡೌನ್ ಜಾರಿ ಮಾಡಿರುವುದರಿಂದ ಆರ್ಥಿಕತೆ ಮೇಲೆ ಗಂಭೀರ ಪರಿಣಾಮ ಉಂಟಾಗಿದೆ. ಇದನ್ನು ತಗ್ಗಿಸಲು ಮತ್ತು ಆರ್ಥಿಕತೆಗೆ ಉತ್ತೇಜನ ನೀಡುವ ಉದ್ದೇಶದಿಂದ ಸರಕು ಮತ್ತು Read more…

ಬಿಎಸ್ 4 ವಾಹನ ಮಾಲೀಕರಿಗೆ ಸಾರಿಗೆ ಇಲಾಖೆಯಿಂದ ‘ಶುಭ ಸುದ್ದಿ’

ಬೆಂಗಳೂರು: ಲಾಕ್ ಡೌನ್ ನಿಂದಾಗಿ ಬಿಎಸ್ 4 ಮಾಪನದ ವಾಹನಗಳ ನೋಂದಣಿ ಮಾಡಿಸದ ಗ್ರಾಹಕರಿಗೆ ಸಾರಿಗೆ ಇಲಾಖೆಯಿಂದ ಶುಭ ಸುದ್ದಿ ನೀಡಲಾಗಿದೆ. ಏಪ್ರಿಲ್ 30 ರೊಳಗೆ ಅಗತ್ಯ ದಾಖಲೆಗಳನ್ನು Read more…

3 ತಿಂಗಳು ಉಚಿತ ಸಿಲಿಂಡರ್ ಪಡೆಯಲು ಮುಖ್ಯ ಮಾಹಿತಿ: ಪಡೆಯದಿದ್ರೆ ಕೋಟಾ ಕಡಿತ

ಲಾಕ್ಡೌನ್ ಜಾರಿಯಾಗಿರುವುದರಿಂದ ಬಡ ಕುಟುಂಬಗಳಿಗೆ ಅನುಕೂಲವಾಗುವಂತೆ ಕೇಂದ್ರ ಸರ್ಕಾರ ಉಜ್ವಲ ಯೋಜನೆಯ ಫಲಾನುಭವಿಗಳಿಗೆ 3 ತಿಂಗಳು ಅಡುಗೆ ಅನಿಲ ಸಿಲಿಂಡರ್ ಉಚಿತವಾಗಿ ನೀಡಲಿದೆ. ಉಜ್ವಲ ಯೋಜನೆಯಡಿ ಈ ತಿಂಗಳ Read more…

3 ತಿಂಗಳು ಉಚಿತ LPG ಸಿಲಿಂಡರ್ ಪಡೆಯಲು ಫಲಾನುಭವಿಗಳಿಗೆ ಮುಖ್ಯ ಮಾಹಿತಿ

ಮಂಗಳೂರು: ಕೊರೋನಾ ಲಾಕ್ಡೌನ್ ಜಾರಿಯಾಗಿರುವುದರಿಂದ ಬಡ ಕುಟುಂಬಗಳಿಗೆ ನೆರವಾಗಲು ಕೇಂದ್ರ ಸರ್ಕಾರ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಮೂರು ತಿಂಗಳು ಅಡುಗೆ ಅನಿಲ ಸಿಲಿಂಡರ್ ಉಚಿತವಾಗಿ ನೀಡಲಿದೆ. ಉಜ್ವಲ ಯೋಜನೆಯಡಿ Read more…

ಮತ್ತೊಂದು ಮಹತ್ವದ ನಿರ್ಧಾರ: 50 ಸಾವಿರ ಕೋಟಿ ರೂ. ಅಗ್ಗದ ಬಡ್ಡಿ ಸಾಲ – RBI ನಿಂದ ವಿಶೇಷ ಸೌಲಭ್ಯ

 ನವದೆಹಲಿ: ಲಾಕ್ಡೌನ್ ಜಾರಿಯಾಗಿರುವುದರಿಂದ ಆರ್ಥಿಕತೆ ಉತ್ತೇಜನಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ಹಲವು ಕ್ರಮಗಳನ್ನು ಕೈಗೊಂಡಿದೆ. ಮ್ಯೂಚುವಲ್ ಫಂಡ್ ಸಂಸ್ಥೆಗಳಿಗೆ ಅಗತ್ಯ ಹಣದ ದ್ರವ್ಯತೆಗಾಗಿ ಕಡಿಮೆ ಬಡ್ಡಿದರದಲ್ಲಿ 50,000 ಕೋಟಿ Read more…

ಲಾಕ್ ಡೌನ್ ಮಧ್ಯೆ ಈ ಬ್ಯಾಂಕ್ ನೀಡ್ತಿದೆ FD ಮೇಲೆ ಶೇ.9ರವರೆಗೆ ಬಡ್ಡಿ

ಕೊರೊನಾ ವೈರಸ್ ಹಿನ್ನಲೆಯಲ್ಲಿ ದೇಶದಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಲಾಕ್ ಡೌನ್ ಹಿನ್ನಲೆಯಲ್ಲಿ ಆರ್ಥಿಕ ಸಮಸ್ಯೆ ಎದುರಾಗಿದೆ. ಈ ಮಧ್ಯೆ ಆರ್ ಬಿ ಐ ಬಡ್ಡಿ ದರಗಳನ್ನು ಕಡಿತಗೊಳಿಸಿದ Read more…

ಜಿಯೋ ಮಾರ್ಟ್ ನಲ್ಲಿ ಹೀಗೆ ಮಾಡಿ ಆರ್ಡರ್

ಫೇಸ್ಬುಕ್, ರಿಲಯನ್ಸ್ ಜಿಯೋ ಜೊತೆ ಹೂಡಿಕೆ ಮಾಡಿದೆ. ವಾಟ್ಸಾಪ್ ಹಾಗೂ ರಿಲಯನ್ಸ್ ಜಿಯೋ ಮಧ್ಯೆ ವಾಣಿಜ್ಯ ಒಪ್ಪಂದವಾಗಿದೆ. ಆನ್ಲೈನ್ ಉದ್ಯಮ ಜಿಯೋ ಮಾರ್ಟ್ ಗಾಗಿ ಈ ಒಪ್ಪಂದ ಮಾಡಿಕೊಳ್ಳಲಾಗಿದೆ. Read more…

ಬಿಗ್ ನ್ಯೂಸ್: ಉದ್ಯಮ ವಲಯಕ್ಕೆ ಪುನಶ್ಚೇತನ ನೀಡಲು ಕೇಂದ್ರದಿಂದ 6 ತಿಂಗಳು GST ವಿನಾಯಿತಿ…?

ದೇಶದಲ್ಲಿ ಕರೋನಾ ವೈರಸ್ ತನ್ನ ಅಟ್ಟಹಾಸ ಮುಂದುವರಿಸುತ್ತಿದ್ದು, ಇದರ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಕಳೆದ 1ತಿಂಗಳಿನಿಂದ ಲಾಕ್ ಡೌನ್ ಜಾರಿಗೊಳಿಸಿದೆ. ಮೇ 3 ರವರೆಗೂ ಇದು ಮುಂದುವರಿಯಲಿದ್ದು, ಆದರೆ Read more…

‘ಎಟಿಎಂ’ ವ್ಯವಹಾರ ಸೇಫಾಗಿರಲು ತಪ್ಪದೆ ಮಾಡಿ ಈ ಕೆಲಸ

ಆನ್ ಲೈನ್ ಮೂಲಕ ವಹಿವಾಟು ಹೆಚ್ಚಾದಂತೆ ವಂಚನೆ ಪ್ರಕರಣಗಳೂ ಜಾಸ್ತಿಯಾಗ್ತಿವೆ. ನಿಮ್ಮ ಎಟಿಎಂ ಕಾರ್ಡ್ ನಿಂದ ಹಣ ಕಳುವಾಗದೇ ಇರುವಂತೆ ಸುರಕ್ಷಿತ ವ್ಯವಹಾರ ನಡೆಸೋದು ಹೇಗೆ ಅನ್ನೋದನ್ನು ನಾವ್ Read more…

ಮನೆಯಲ್ಲೇ ಕುಳಿತು ಈ ‘ವೆಬ್ ಸೈಟ್’ ಮೂಲಕ ಕೈ ತುಂಬಾ ಗಳಿಸಿ ಹಣ

ಇಂದಿನ ದಿನಗಳಲ್ಲಿ ಕೆಲಸ ಸಿಗೋದು ಸುಲಭದ ಮಾತಲ್ಲ. ವಿದ್ಯಾರ್ಹತೆಗೆ ತಕ್ಕಂತೆ ಕೆಲಸ ಸಿಗುವುದಿಲ್ಲ. ಕಚೇರಿಗೆ ಹೋಗಿ ಕೆಲಸ ಮಾಡುವುದು ಕೆಲವರಿಗೆ ಇಷ್ಟವಾಗುವುದಿಲ್ಲ. ಜೊತೆಗೆ ಆರ್ಥಿಕ ಬಿಕ್ಕಟ್ಟು ಎದುರಾಗಿರುವ ಕಾರಣ Read more…

‘ಅಕ್ಷಯ ತೃತೀಯ’ದಂದು ಭರ್ಜರಿ ವ್ಯಾಪಾರದ ನಿರೀಕ್ಷೆಯಲ್ಲಿದ್ದ ಚಿನ್ನದಂಗಡಿ ಮಾಲೀಕರುಗಳಿಗೆ ಶಾಕ್

ಕರೋನಾ ವೈರಸ್ ಕಾರಣಕ್ಕಾಗಿ ಕಳೆದ 1ತಿಂಗಳಿನಿಂದ ದೇಶದಾದ್ಯಂತ ಲಾಕ್ ಡೌನ್ ಜಾರಿಯಲ್ಲಿರುವುದರಿಂದ ವ್ಯಾಪಾರ ವಹಿವಾಟಿಲ್ಲದೆ ಕಂಗೆಟ್ಟಿದ್ದ ವರ್ತಕರುಗಳು ಈಗ ಕೇಂದ್ರ ಸರ್ಕಾರ ಕೆಲವು ವಲಯದಲ್ಲಿ ಲಾಕ್ ಡೌನ್ ಸಡಿಲಿಕೆ  Read more…

BIG NEWS: ಕೊರೋನಾ ಬಿಕ್ಕಟ್ಟು, ಶೇಕಡ 40 ರಷ್ಟು ತೆರಿಗೆ ಸಂಗ್ರಹಕ್ಕೆ ಸಲಹೆ

ನವದೆಹಲಿ: ಕೊರೋನಾ ವಿರುದ್ಧದ ಹೋರಾಟಕ್ಕೆ ಸಂಪನ್ಮೂಲ ಸಂಗ್ರಹಿಸಲು ಶ್ರೀಮಂತರಿಗೆ ಶೇಕಡ 40 ರಷ್ಟು ತೆರಿಗೆ ವಿಧಿಸಲು ಅಧಿಕಾರಿಗಳು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಅತಿ ಶ್ರೀಮಂತರ ಮೇಲೆ ಗರಿಷ್ಠ Read more…

ಆಧಾರ್ ಕಾರ್ಡ್ ಹೊಂದಿದವರಿಗೆ ಸರ್ಕಾರದಿಂದ ಸಿಹಿ ಸುದ್ದಿ

ನವದೆಹಲಿ: ಕೆವೈಸಿ ದೃಢೀಕರಣಕ್ಕಾಗಿ ಆಧಾರ್ ಬಳಕೆ ಮಾಡುವಂತೆ ಹಣಕಾಸು ಸಚಿವಾಲಯ ವತಿಯಿಂದ ವಿಮಾ ಕಂಪನಿಗಳಿಗೆ ಅನುಮತಿ ನೀಡಲಾಗಿದೆ. ಗ್ರಾಹಕರ ಕೆವೈಸಿ ದೃಢೀಕರಣಕ್ಕೆ ಆಧಾರ್ ಕಾರ್ಡ್ ಬಳಸುವಂತೆ 29 ವಿಮಾ Read more…

ಆಭರಣ ಪ್ರಿಯರಿಗೆ ಶಾಕ್: ಇಷ್ಟೊಂದು ಏರಿಕೆಯಾಗಲಿದೆ ʼಚಿನ್ನʼದ ಬೆಲೆ

ಅಕ್ಷಯ ತೃತೀಯದಂದು ಚಿನ್ನ ಖರೀದಿ ಶುಭವೆಂದು ಪರಿಗಣಿಸಲಾಗಿದೆ. ಈ ಬಾರಿ ಲಾಕ್ ಡೌನ್ ಹಿನ್ನಲೆಯಲ್ಲಿ ಜನರಿಗೆ ಚಿನ್ನ ಖರೀದಿ ಸಾಧ್ಯವಾಗ್ತಿಲ್ಲ. ಕೆಲವರು ಆನ್ಲೈನ್ ಮೂಲಕ ಚಿನ್ನ ಖರೀದಿ ಮಾಡಿದ್ದಾರೆ. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...