alex Certify ಖುಷಿ ಸುದ್ದಿ..! ಗ್ರಾಹಕರಿಗೆ ಗಳಿಕೆಗೆ ಅವಕಾಶ ನೀಡ್ತಿದೆ ಟೆಲಿಕಾಂ ಕಂಪನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಖುಷಿ ಸುದ್ದಿ..! ಗ್ರಾಹಕರಿಗೆ ಗಳಿಕೆಗೆ ಅವಕಾಶ ನೀಡ್ತಿದೆ ಟೆಲಿಕಾಂ ಕಂಪನಿ

bsnl-vodafone-idea-airtel-offers-recharge-for-other-discount-know ...

ಲಾಕ್ ಡೌನ್ ಸಮಯದಲ್ಲಿ ಟೆಲಿಕಾಂ ಕಂಪನಿಗಳು ಗ್ರಾಹಕರಿಗೆ ಖುಷಿ ಸುದ್ದಿ ನೀಡಿವೆ. ಬೇರೆಯವರ ಮೊಬೈಲ್ ನಂಬರ್ ಗೆ ರಿಚಾರ್ಜ್ ಮಾಡುವ ಮೂಲಕ ಗಳಿಕೆಗೆ ಅವಕಾಶ ನೀಡ್ತಿದೆ. ಬಿಎಸ್ಎನ್ಎಲ್ ಈಗಾಗಲೇ ಈ ಆಪರ್ ಶುರು ಮಾಡಿದೆ. ಬೇರೆಯವರ ಮೊಬೈಲ್ ನಂಬರ್ ಗೆ ರಿಚಾರ್ಜ್ ಮಾಡಿದ್ರೆ ಶೇಕಡಾ 4ರಷ್ಟು ರಿಯಾಯಿತಿಯನ್ನು ಬಿಎಸ್ಎನ್ಎಲ್ ನೀಡ್ತಿದೆ.

ಬಿಎಸ್ಎನ್ಎಲ್ ಏಪ್ರಿಲ್ ಮೊದಲ ವಾರದಲ್ಲಿಯೇ ಈ ಆಫರ್ ಜಾರಿಗೆ ತಂದಿದೆ. ಈಗ ವೋಡಾಫೋನ್ – ಐಡಿಯಾ ಕೂಡ ಇದೇ ರೀತಿಯ ಯೋಜನೆ ಶುರು ಮಾಡಿದೆ. ರೀಚಾರ್ಜ್ ಫಾರ್ ಗುಡ್ ಯೋಜನೆಯನ್ನು ಗ್ರಾಹಕರಿಗೆ ಪರಿಚಯಿಸಿದೆ. ಆನ್ಲೈನ್ ರಿಚಾರ್ಜ್ ಗೆ ಪ್ರೋತ್ಸಾಹ ನೀಡುವುದು ಕಂಪನಿ ಉದ್ದೇಶವಾಗಿದೆ. ಕಂಪನಿ ಬೇರೆಯವರ ಮೊಬೈಲ್ ನಂಬರ್ ಗೆ ರಿಚಾರ್ಜ್ ಮಾಡಿದೆ ಶೇಕಡಾ 6ರಷ್ಟು ಕ್ಯಾಶ್ ಬ್ಯಾಕ್ ನೀಡುತ್ತದೆ.

ಏರ್ಟೆಲ್ ಕೂಡ ಇದ್ರಲ್ಲಿ ಹಿಂದೆ ಬಿದ್ದಿಲ್ಲ. ಏರ್ಟೆಲ್ ಥ್ಯಾಂಕ್ಸ್ ಅಪ್ಲಿಕೇಷನ್ ನಲ್ಲಿ ಸೂಪರ್ ಹೀರೋ ವೈಶಿಷ್ಟ್ಯದ ಮೂಲಕ ಕ್ಯಾಶ್ಬ್ಯಾಕ್ ನೀಡ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...