alex Certify ಕೊರೊನಾ ನಿಯಂತ್ರಣಕ್ಕೆ ಅಮುಲ್ ತಂದಿದೆ ವಿಶೇಷ ಹಾಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ನಿಯಂತ್ರಣಕ್ಕೆ ಅಮುಲ್ ತಂದಿದೆ ವಿಶೇಷ ಹಾಲು

Dairy giant Amul joins the Turmeric Latte rage, introduces 'Haldi ...

ಗುಜರಾತ್ ಕೋ-ಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್ ಲಿಮಿಟೆಡ್  ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಮುಲ್, ಕೊರೊನಾ ಸಾಂಕ್ರಾಮಿಕದ ಮಧ್ಯೆ ಒಳ್ಳೆಯ ಸುದ್ದಿ ನೀಡಿದೆ.

ಕೊರೊನಾದಿಂದ ಜನರನ್ನು ರಕ್ಷಿಸಲು ಅಮುಲ್ ಅರಿಶಿನ ಹಾಲನ್ನು ಬಿಡುಗಡೆ ಮಾಡಿದೆ.  ಅಮುಲ್ 200 ಎಂಎಲ್ ಅರಿಶಿನದ ಹಾಲಿನ ಬಾಟಲಿ ಬಿಡುಗಡೆ ಮಾಡಿದೆ. ಇದರ ಬೆಲೆ 30 ರೂಪಾಯಿ.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಅರಿಶಿನದ ಹಾಲು ಮಹತ್ವದ ಪಾತ್ರ ವಹಿಸುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಾದಲ್ಲಿ ಕೊರೊನಾ ಸೋಂಕು ಕಾಡುವುದು ಕಡಿಮೆ. ಹಾಗಾಗಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಅಮುಲ್ ಅರಿಶಿನದ ಹಾಲನ್ನು ಬಿಡುಗಡೆ ಮಾಡಿದೆ. ಮುಂಬರುವ ದಿನಗಳಲ್ಲಿ ಶುಂಠಿ, ತುಳಸಿ ಸೇರಿದಂತೆ ಇನ್ನೂ ಹಲವು ಬಗೆಯ ಹಾಲನ್ನು ಅಮುಲ್ ಬಿಡುಗಡೆ ಮಾಡಲಿದೆ ಎಂದು ಮೂಲಗಳು ಹೇಳಿವೆ.

ಕಳೆದ ವರ್ಷ ಅಮುಲ್ ಒಂಟೆ ಹಾಲನ್ನು ಬಿಡುಗಡೆ ಮಾಡಿತ್ತು. ಜೀರ್ಣಕ್ರಿಯೆ ಜೊತೆ ಇದು ಅನೇಕ ಪ್ರಯೋಜನಗಳನ್ನು ಹೊಂದಿದೆ ಎನ್ನುವ ಕಾರಣಕ್ಕೆ ಅಮುಲ್ ಒಂಟೆ ಹಾಲನ್ನು ಬಿಡುಗಡೆ ಮಾಡಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...