alex Certify ಹಣ | Kannada Dunia | Kannada News | Karnataka News | India News - Part 20
ಕನ್ನಡ ದುನಿಯಾ
    Dailyhunt JioNews

Kannada Duniya

ಬಡವರ ಖಾತೆಗೆ ಹಣ ಹಾಕಲಿದೆ ಕಾಂಗ್ರೆಸ್…!

ಲಾಕ್‌ಡೌನ್‌ನಿಂದಾಗಿ ಅನೇಕ ಮಂದಿಯ ಬದುಕು ಮೂರಾಬಟ್ಟೆಯಾಗಿದೆ. ಕೈಯಲ್ಲಿ ಕೆಲಸವಿಲ್ಲದೆ ಜನ ಪರದಾಡುವಂತಾಗಿದೆ. ಪಟ್ಟಣದಲ್ಲಿ ಕೆಲಸ ಅರಸಿ ಬಂದು ಇದೀಗ ಕೆಲಸವಿಲ್ಲದೆ ತಮ್ಮ ತಮ್ಮ ಹಳ್ಳಿಗಳಿಗೆ ಕಾರ್ಮಿಕರು ವಾಪಸ್ಸಾಗಿದ್ದಾರೆ. ಇನ್ನು Read more…

ಶುಭ ಸುದ್ದಿ: ಊರಿಗೆ ತೆರಳಿರುವ ವಲಸೆ ಕಾರ್ಮಿಕರಿಗೂ ಸಿಗಲಿದೆ ಈ ಸೌಲಭ್ಯ

ಲಾಕ್ ಡೌನ್ ಆದ ನಂತರ ಅನೇಕ ಕಾರ್ಮಿಕರು ಪಟ್ಟಣ ಬಿಟ್ಟು ಹಳ್ಳಿಗಳಿಗೆ ತೆರಳಿದ್ದಾರೆ. ಇವರಿಗೆಲ್ಲಾ ಸರ್ಕಾರವೇ ಬಸ್, ರೈಲುಗಳ ವ್ಯವಸ್ಥೆ ಮಾಡಿ‌ ಕೊಟ್ಟಿದೆ. ಈಗಾಗಲೇ ಲಕ್ಷಾಂತರ ಮಂದಿ ಹಳ್ಳಿಗಳಿಗೆ Read more…

ನೋಟಿನ ಕಂತೆಗೆ ಗೆದ್ದಲು, 2 ತಿಂಗಳ ಬಳಿಕ ಅಂಗಡಿ ಬಾಗಿಲು ತೆರೆದ ಮಾಲೀಕನಿಗೆ ‘ಬಿಗ್ ಶಾಕ್’

ವಿಜಯವಾಡ ಕೊತ್ತಪೇಟೆ ಕೋಮಲ ವಿಲಾಸ ಕೇಂದ್ರದಲ್ಲಿರುವ ಪಾನ್ ಅಂಗಡಿಯೊಂದರ ಮಾಲೀಕ ಎರಡು ತಿಂಗಳ ಬಳಿಕ ಬಾಗಿಲು ತೆರೆದಿದ್ದು ಶಾಕ್ ಆಗಿದ್ದಾರೆ. ಅಂಗಡಿಯಲ್ಲಿ ಇಟ್ಟಿದ್ದ ಹಣವನ್ನು ಗೆದ್ದಲು ಹುಳು ತಿಂದು Read more…

BIG NEWS: ಲಾಕ್ ಡೌನ್ ಗೂ ಮುನ್ನ ರೈಲ್ವೆ ಟಿಕೆಟ್ ಕಾಯ್ದಿರಿಸಿದ್ದವರಿಗೆ ಹಣ ವಾಪಸ್

ಲಾಕ್‌ಡೌನ್ ಗೂ ಮುನ್ನ ರೈಲ್ವೆ ಟಿಕೆಟ್ ಬುಕ್ ಮಾಡಿದವರಿಗೊಂದು ನೆಮ್ಮದಿ ಸುದ್ದಿಯಿದೆ. ರೈಲ್ವೆ ಟಿಕೆಟ್ ಕೌಂಟರ್ ಮೂಲಕ ರೈಲು ಟಿಕೆಟ್ ಕಾಯ್ದಿರಿಸಿದ್ದರೆ, ಈಗ ಅದನ್ನು  ವಾಪಸ್ ಪಡೆಯಬಹುದಾಗಿದೆ. ರೈಲ್ವೆ Read more…

ಮಗನ ಆನ್ಲೈನ್ ಶಿಕ್ಷಣಕ್ಕೆ ಮೊಬೈಲ್ ನೀಡಿ 8 ಲಕ್ಷ ಕಳೆದುಕೊಂಡ ಶಿಕ್ಷಕ

ಲಾಕ್ ಡೌನ್ ಹಿನ್ನಲೆಯಲ್ಲಿ ಅನೇಕ ಶಾಲೆಗಳು ಆನ್ಲೈನ್ ಕ್ಲಾಸ್ ಶುರು ಮಾಡಿವೆ. ಸಾಮಾನ್ಯವಾಗಿ ಮೇ ತಿಂಗಳಿನಲ್ಲಿ ರಜೆಯಿರುತ್ತದೆ. ಜೂನ್ ನಲ್ಲಿ ಶಾಲೆಗಳು ಆರಂಭವಾಗಬೇಕಿತ್ತು. ಆದ್ರೆ ಕೊರೊನಾ ಕಾರಣಕ್ಕೆ ಜೂನ್ Read more…

ಮೊಮ್ಮಗಳ ಹಣ ಪಡೆಯಲು ಅಜ್ಜಿ ಮಾಡಿದ ಕಿತಾಪತಿ ಕಂಡು ದಂಗಾದ ಬ್ಯಾಂಕ್ ಸಿಬ್ಬಂದಿ

ವೃದ್ಧ ಮಹಿಳೆಯೊಬ್ಬಳು ತನ್ನ ಮೊಮ್ಮಗಳ ಹೆಸರಿನಲ್ಲಿ ಬ್ಯಾಂಕಿನಲ್ಲಿ ಇದ್ದ ಹಣ ಪಡೆಯುವ ಸಲುವಾಗಿ ಮಾಡಿರುವ ಕಿತಾಪತಿ ಕಂಡು ಬ್ಯಾಂಕ್ ಸಿಬ್ಬಂದಿ ಮಾತ್ರವಲ್ಲ ಸಾರ್ವಜನಿಕರೂ ಸಹ ದಂಗಾಗಿ ಹೋಗಿದ್ದಾರೆ. ಇಂತಹದೊಂದು Read more…

ಆದಾಯ ಹೆಚ್ಚಿಸಿಕೊಳ್ಳಲು ಇಲ್ಲಿದೆ ಸಿಂಪಲ್ ಟಿಪ್ಸ್

‌ಕೊರೊನಾ ವೈರಸ್‌ ಜನಜೀವನವನ್ನು ಅಲ್ಲೋಲಕಲ್ಲೋಲ ಮಾಡಿದೆ. ಇದರ ನಿಯಂತ್ರಣಕ್ಕಾಗಿ ಜಾರಿಗೊಳಿಸಿರುವ ಲಾಕ್‌ ಡೌನ್‌ ನಲ್ಲಿ ಈಗ ಸಡಿಲಿಕೆ ಮಾಡಲಾಗಿದ್ದು, ಆರ್ಥಕ ಚಟುವಟಿಕೆಗಳು ನಿಧಾನವಾಗಿ ಆರಂಭವಾಗುತ್ತಿದೆ. ಹೀಗಾಗಿ ಆದಾಯ ಹೆಚ್ಚಿಸಿಕೊಳ್ಳುವುದರ Read more…

ವಲಸೆ ಕಾರ್ಮಿಕರ ಊಟಕ್ಕಾಗಿ ಕೂಡಿಟ್ಟ ಹಣ ವ್ಯಯಿಸುತ್ತಿದ್ದಾನೆ ಬಡ ಚಾಲಕ

ಕೊರೋನಾದಿಂದ ಉದ್ಭವಿಸಿದ ಸಂಕಷ್ಟದ ಸಂದರ್ಭದಲ್ಲಿ ಸಮಾಜ ಸ್ಪಂದಿಸಿದ ರೀತಿ ವಿಶೇಷವಾದದ್ದು. ಇಲ್ಲೊಬ್ಬ ಆಟೋ ಚಾಲಕನ ಕಾರ್ಯವೈಖರಿ ಗಮನ ಸೆಳೆಯುವಂಥದ್ದು. ಪುಣೆಯ 30 ವರ್ಷದ ಆಟೋರಿಕ್ಷಾ ಚಾಲಕನೊಬ್ಬ ತನ್ನ ಮದುವೆಗೆ Read more…

ಲಿವ್ ಇನ್ ನಲ್ಲಿದ್ದವಳು ಪದೇ ಪದೇ ಕೇಳ್ತಿದ್ದಳು ಹಣ

ರಾಜಸ್ಥಾನದ ಜೈಪುರದಲ್ಲಿ ನಡೆದ ಮಹಿಳೆ ಹತ್ಯೆ ಪ್ರಕರಣ ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮೇ 8ರಂದು ಜೈಪುರದಲ್ಲಿ ಮಹಿಳೆ ಶವ ಸಿಕ್ಕಿತ್ತು. ಮೂರು ಪ್ರತ್ಯೇಕ ತಂಡವನ್ನು ರಚಿಸಿದ ಪೊಲೀಸರು ವಿಚಾರಣೆ Read more…

ಲಾಕ್ ‌ಡೌನ್ ಸಮಯದಲ್ಲಿ ಮಾದರಿ ಮದುವೆ..!

ಲಾಕ್‌ಡೌನ್ ಸಮಯದಲ್ಲಿ ಮದುವೆಗಳಿಗೆ ಅವಕಾಶ ನೀಡಲಾಗಿದೆ. ಆದರೆ ಕೇವಲ 50 ಜನ ಮಾತ್ರ ಮದುವೆಯಲ್ಲಿ ಭಾಗಿಯಾಗಬೇಕು ಎಂದು ಹೇಳಲಾಗಿದೆ. ಹೀಗಾಗಿ ಅದ್ಧೂರಿಯಾಗಿ ಆಗಬೇಕಿದ್ದ ಎಷ್ಟೋ ಮದುವೆಗಳು ಸರಳವಾಗಿ ನಡೆಯುತ್ತಿವೆ. Read more…

ಉಳಿತಾಯ ಖಾತೆಯಾಗಿ ಪರಿವರ್ತನೆಯಾಯ್ತು ಕ್ರಿಕೆಟಿಗರ ‘ಜನ್ ಧನ್’ ಖಾತೆ

ಭಾರತದ ಯುವ ಕ್ರಿಕೆಟಿಗರಿಗೆ ಬಹುಮಾನದ ಮೊತ್ತ ವಿತರಿಸಲು ಬಿಸಿಸಿಐ ಪರದಾಟ ನಡೆಸಿದ್ದ ಪ್ರಕರಣ ಈಗ ಬೆಳಕಿಗೆ ಬಂದಿದೆ. ಅಷ್ಟಕ್ಕೂ ಇದಕ್ಕೆ ಕಾರಣವಾಗಿದ್ದು ಈ ಕ್ರಿಕೆಟಿಗರು ಹೊಂದಿದ್ದ ಜನ್ ಧನ್ Read more…

50 ದಿನಗಳ ಹಿಂದೆ ಆರಂಭಿಸಿದ ಪಿಎಂ ಕೇರ್ಸ್ ನಿಧಿಯಿಂದ ಮೊದಲ ಕಂತು ರಿಲೀಸ್

ನವದೆಹಲಿ: ಕೊರೋನಾ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಹೋರಾಟ ನಡೆಸಲು 50 ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಆರಂಭಿಸಿದ್ದ ಪಿಎಂ ಕೇರ್ಸ್ ನಿಧಿಗೆ ಅಪಾರ ಪ್ರಮಾಣದ ದೇಣಿಗೆ ಹರಿದುಬಂದಿದೆ. ನಿಧಿಯಿಂದ Read more…

ಮೀನು ಹಿಡಿಯಲು ಹೋದವನಿಗೆ ಸಿಕ್ತು ಹಳೆ ನೋಟಿನ ಕಂತೆ

ಮಧ್ಯಪ್ರದೇಶದ  ಖಾಂಡ್ವಾ  ಜಿಲ್ಲೆಯ ಅರುದ್ ಎಂಬ ಹಳ್ಳಿಯಲ್ಲಿ ಸೋಮವಾರ ಒಂದು ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಮೀನುಗಾರಿಕೆಗೆ ಹೋದ ಹುಡುಗನಿಗೆ  ಮೀನು ಸಿಗಲಿಲ್ಲ. ಐನೂರು ಮತ್ತು ಎರಡು ಸಾವಿರ Read more…

ಗ್ರಾಮಾಂತರ ಪ್ರದೇಶದ ನಿರುದ್ಯೋಗಿಗಳಿಗೆ ಭರ್ಜರಿ ಬಂಪರ್ ಸುದ್ದಿ…!

ಕೊರೊನಾದಿಂದಾಗಿ ದೇಶವೇ ಲಾಕ್‌ಡೌನ್ ಆಗಿದೆ. ಹೀಗಿರುವಾಗ ಅನೇಕ ಮಂದಿ ಕೆಲಸ ಕಾರ್ಯ ಇಲ್ಲದೆ ಮನೆಯಲ್ಲಿಯೇ ಉಳಿದಿದ್ದಾರೆ. ಇತ್ತ ಕೂಲಿ ಕಾರ್ಮಿಕರು ಕೂಡ ಕೆಲಸ ಇಲ್ಲದೆ ಕೂರುವಂತಾಗಿದೆ. ಇಂತಹ ಸಮಯದಲ್ಲಿ Read more…

BIG NEWS: ಹಣದ ಹರಿವು ಇಲ್ಲದೆ ಸಂಕಷ್ಟಕ್ಕೊಳಗಾದ ‘ಬ್ಯಾಂಕ್’ ಗಳು

ದೇಶಕ್ಕೆ ಕಂಟಕಪ್ರಾಯವಾಗಿ ಪರಿಣಮಿಸಿರುವ ಕರೋನಾ ವೈರಸ್ ಕಳೆದ ಒಂದೂವರೆ ತಿಂಗಳಿನಿಂದ ಜನಜೀವನವನ್ನು ಹಿಂಡಿಹಿಪ್ಪೆ ಮಾಡಿದೆ. ವ್ಯಾಪಾರ-ವಹಿವಾಟು ಬಂದ್ ಆಗಿದ್ದ ಕಾರಣ ಆರ್ಥಿಕವಾಗಿ ಸೋತು ಹೋಗಿದ್ದಾರೆ. ಮೂರನೇ ಹಂತದ ಲಾಕ್ Read more…

ಕರೋನಾ ಸಂಕಷ್ಟದ ಮಧ್ಯೆ ‘ಕರೆಂಟ್’ ಬಿಲ್ ನೋಡಿ ಕಂಗಾಲಾದ ಗ್ರಾಹಕರು

ದೇಶದಲ್ಲಿ ಕರೋನಾ ಮಹಾಮಾರಿ ವಕ್ಕರಿಸಿಕೊಂಡಿರುವ ಪರಿಣಾಮ ಇದರ ನಿಯಂತ್ರಣಕ್ಕಾಗಿ ಕಳೆದ 40 ದಿನಗಳಿಗೂ ಅಧಿಕ ಕಾಲದಿಂದ ಲಾಕ್ ಡೌನ್ ಜಾರಿಗೊಳಿಸಲಾಗಿದೆ. ಇದರಿಂದಾಗಿ ವ್ಯಾಪಾರ-ವಹಿವಾಟು ಇಲ್ಲದೆ ಸಾರ್ವಜನಿಕರು ಆರ್ಥಿಕವಾಗಿ ತತ್ತರಿಸಿಹೋಗಿದ್ದಾರೆ. Read more…

ರಸ್ತೆಯಲ್ಲಿ ಹಣ ಬಿದ್ದಿದ್ದರೂ ಮುಟ್ಟಲು ಹಿಂಜರಿದ ಜನ…!

ದೇಶದಲ್ಲಿ ಕಾಣಿಸಿಕೊಂಡಿರುವ ಕರೋನಾ ವೈರಸ್ ಜನ ಜೀವನವನ್ನು ಸಂಕಷ್ಟಕ್ಕೆ ದೂಡಿದೆ. ಲಾಕ್ಡೌನ್ ಜಾರಿಯಲ್ಲಿದ್ದ ಕಾರಣ ದುಡಿಮೆಗೆ ದಾರಿಯಾಗದೆ ಆರ್ಥಿಕವಾಗಿ ಕಂಗೆಟ್ಟಿದ್ದು, ಈ ಮಹಾಮಾರಿ ಯಾವಾಗ ತೊಲಗುತ್ತದೋ ಎಂಬ ನಿರೀಕ್ಷೆಯಲ್ಲಿದ್ದಾರೆ. Read more…

ಸಂಕಷ್ಟದಲ್ಲಿರುವ ನೇಕಾರರ ಖಾತೆಗೆ 2 ಸಾವಿರ ರೂ. ಜಮೆ…?

ರಾಜ್ಯದಲ್ಲಿ ಅಟ್ಟಹಾಸ ಮೆರೆಯುತ್ತಿರುವ ಕರೋನಾ ಮಹಾಮಾರಿಗೆ ಈಗಾಗಲೇ 29 ಮಂದಿ ಬಲಿಯಾಗಿದ್ದು, 600 ಕ್ಕೂ ಅಧಿಕ ಮಂದಿ ಸೋಂಕು ಪೀಡಿತರಾಗಿದ್ದಾರೆ. ಕರೋನಾ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಲಾಕ್ ಡೌನ್ Read more…

Paytm ಬಳಕೆದಾರರು ನೀವಾಗಿದ್ರೆ ಮಿಸ್ ಮಾಡ್ದೇ ಓದಿ ಈ ಸುದ್ದಿ..!

ನೀವು ಪೇಟಿಎಂ ಬಳಕೆದಾರರಾ..? ಹಾಗಾದರೆ ಈ ಸುದ್ದಿ ಓದಲೇ ಬೇಕು. ನಿಮಗೆ ಹಣ ದ್ವಿಗುಣ ಮಾಡುವ ಮೆಸೇಜ್ ಅಥವಾ ಆ ರೀತಿಯ ಸಂದೇಶಗಳು ಏನಾದ್ರು ಬಂದಿದ್ರೆ ಅದಕ್ಕೆ ತಲೆಕೆಡಿಸಿಕೊಳ್ಳಬೇಡಿ. Read more…

ದಂಗಾಗಿಸುತ್ತೆ ಮದ್ಯ ಖರೀದಿಗಾಗಿ ಈತ ಮಾಡಿರುವ ʼವೆಚ್ಚʼ

ನಿನ್ನೆಯಷ್ಟೆ ಮದ್ಯ ಮಾರಾಟಕ್ಕೆ ಸರ್ಕಾರ ಅನುವು ಮಾಡಿಕೊಟ್ಟಿದೆ. ನಿನ್ನೆಯಿಂದಲೂ ಸರದಿ ಸಾಲಿನಲ್ಲಿ ನಿಂತು ಮದ್ಯ ತೆಗೆದುಕೊಳ್ಳುತ್ತಿದ್ದಾರೆ. ಒಬ್ಬ ವ್ಯಕ್ತಿಗೆ 2.5 ಲೀಟರ್ ಮಾತ್ರ ಮದ್ಯ ಮಾರಾಟ ಮಾಡಬೇಕು ಅಂತಾ Read more…

ಬ್ಯಾಂಕ್ ‌ನಲ್ಲಿ ಹಣ ವಿತ್ ಡ್ರಾ ಮಾಡಲು ಹೋಗುವ ಗ್ರಾಹಕರಿಗೊಂದು ಮಹತ್ವದ ಸುದ್ದಿ

ಕೊರೊನಾ ಮಹಾಮಾರಿ ಎಲ್ಲೆಡೆ ಪೆಡಂಭೂತದಂತೆ ಮಾಡುತ್ತಿದೆ. ದಿನದಿಂದ ದಿನಕ್ಕೆ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಜನ ಅಂತರ ಕಾಯ್ದುಕೊಂಡಷ್ಟು ರೋಗ ಹರಡುವುದನ್ನು ತಡೆಯಬಹುದು ಅಂತ ಹೇಳಲಾದರೂ ಜನ ಇದನ್ನು Read more…

ಮನೆಯಲ್ಲೇ ಕುಳಿತು ಈ ಕೆಲಸ ಮಾಡಿದ್ರೆ ದಿನಕ್ಕೆ ಸಿಗುತ್ತೆ 3 ಸಾವಿರಕ್ಕೂ ಅಧಿಕ ಹಣ

ಫುಲ್ ಟೈಂ ಹಾಗೂ ವ್ಯಾಪಾರದ ನಡುವೆ ಇರುವ ಇನ್ನೊಂದು ಕೆಲಸ ಫ್ರೀ ಲಾನ್ಸರ್. ಅಂದ್ರೆ ಸ್ವತಂತ್ರವಾಗಿ ಕೆಲಸ ಮಾಡುವುದು. ಈ ಫ್ರೀ ಲಾನ್ಸರ್ ಕೆಲಸದಲ್ಲಿ ಕೈತುಂಬ ಹಣ ಸಿಗುವುದಿಲ್ಲ Read more…

ಲಕ್ಷಾಂತರ ಜನರ ಖಾತೆಗೆ 500 ರೂ. ಜಮಾ ಮಾಡಿದ ಕೇಂದ್ರ ಸರ್ಕಾರ

ಕೊರೊನಾ ಸಂಕಷ್ಟದ ಮಧ್ಯೆ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಕ್ಕೆ ಸರ್ಕಾರ ಆರ್ಥಿಕ ಸಹಾಯ ನೀಡಲು ಮುಂದಾಗಿದೆ. ಸರ್ಕಾರ ಬಡ ಮಹಿಳೆಯರ ಜನ್ ಧನ್ ಖಾತೆಗೆ ಮೂರು ತಿಂಗಳ ಕಾಲ Read more…

ಎಲ್ಲ ಹಣ ನೀಡ್ತೇನೆ ನಿನ್ನ ಪತಿ ನನಗೆ ಕೊಡು ಎಂದ ಮಹಿಳಾ ಅಧಿಕಾರಿ

57 ವರ್ಷದ ಸರ್ಕಾರಿ ಮಹಿಳಾ ಅಧಿಕಾರಿಯೊಬ್ಬರಿಗೆ ತನಗಿಂತ  ಕಿರಿಯ ಸಹೋದ್ಯೋಗಿ  ಮೇಲೆ ಪ್ರೀತಿ ಚಿಗುರಿದೆ. 45 ವರ್ಷದ ಸಹೋದ್ಯೋಗಿ ಮನೆಗೆ ಬಂದ ಮಹಿಳಾ ಅಧಿಕಾರಿ ತನ್ನೆಲ್ಲ ಆಸ್ತಿ ನೀನು Read more…

ಮನೆಯಲ್ಲಿ ಕುಳಿತು ಹೀಗೆ ಗಳಿಸಿ ಹಣ

ಲಾಕ್ ಡೌನ್ ಹಿನ್ನಲೆಯಲ್ಲಿ ಎಲ್ಲ ಕೆಲಸಗಳು ರದ್ದಾಗಿವೆ. ಶಾಲೆ-ಕಾಲೇಜುಗಳು ಕೂಡ ಬಂದ್ ಆಗಿವೆ. ಅನೇಕ ವಿಶ್ವವಿದ್ಯಾನಿಲಯಗಳು ಪರೀಕ್ಷೆಯನ್ನು ಮುಂದೂಡಿವೆ. ಈ ಸಮಯದಲ್ಲಿ ವಿದ್ಯಾರ್ಥಿಗಳು ಖಾಲಿ ಕುಳಿತಿದ್ದು, ಗಳಿಕೆಗೆ ಇಂಟರ್ನೆಟ್ Read more…

ಒಂದು ಕೆ.ಜಿ. ಹಿಟ್ಟಿನ ಜೊತೆ ಜನರಿಗೆ 15 ಸಾವಿರ ರೂಪಾಯಿ ನೀಡಿದ ಅಮೀರ್ ಖಾನ್

ಒಂದು ಕಡೆ ದೇಶದಲ್ಲಿ ಕೊರೊನಾ ಸೋಂಕು ಕಡಿಮೆಯಾಗಿಲ್ಲ. ಇನ್ನೊಂದು ಕಡೆ ಲಾಕ್ ಡೌನ್ ಅನೇಕರ ಹೊಟ್ಟೆಗೆ ತಣ್ಣೀರು ಬಟ್ಟೆ ಗತಿ ಎನ್ನುವಂತೆ ಮಾಡಿದೆ. ಲಾಕ್ ಡೌನ್ ನಿಂದ ಬೀದಿಗೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...