alex Certify ವೈರಲ್ ವಿಡಿಯೋ | Kannada Dunia | Kannada News | Karnataka News | India News - Part 16
ಕನ್ನಡ ದುನಿಯಾ
    Dailyhunt JioNews

Kannada Duniya

ಸೋಶಿಯಲ್​ ಮೀಡಿಯಾದಲ್ಲಿ ಧೂಳೆಬ್ಬಿಸಿದೆ ಈ ವಿಡಿಯೋ

ಬ್ಲಾಕ್​ & ವೈಟ್​​ ಪಂಜಾಬಿ ಹಾಡಿಗೆ ದಂಪತಿ ನೃತ್ಯ ಮಾಡುತ್ತಿರುವ ವಿಡಿಯೋ ನೆಟ್ಟಿಗರನ್ನು ಫಿದಾ ಮಾಡಿದ್ದು ಮಾತ್ರವಲ್ಲದೇ ಸ್ವತಃ ನಟ ಹಾಗೂ ಗಾಯಕ ದಿಲ್ಜೀತ್​ ಡೋಸಾಂಜ್​​ರನ್ನೂ ಖುಶ್​ ಆಗಿಸಿದೆ. Read more…

ಈ ವಿಡಿಯೋ ನೋಡಿದ್ರೆ ನೀವೆಂದೂ ಸೇವಿಸಲಾರಿರಿ ರಸ್ಕ್…!

ಚಹದ ಜೊತೆಗೆ ಬಿಸ್ಕಟ್​, ರಸ್ಕ್​ಗಳನ್ನು ಇಷ್ಟಪಡುವವರ ಪೈಕಿ ನೀವು ಒಬ್ಬರಾಗಿದ್ದರೆ ಈ ವಿಡಿಯೋವನ್ನೊಮ್ಮೆ ನೋಡಿ ಬಿಡಿ. ಮುಂದೆಂದೂ ನೀವು ರಸ್ಕ್​ ಸೇವನೆ ಮಾಡುವ ಬಗ್ಗೆ ಯೋಚನೆ ಮಾಡಲು ಕೂಡ Read more…

ಚಲಿಸುತ್ತಿರುವ ರೈಲಿನಲ್ಲಿ ಯುವಕನ ಹುಚ್ಚಾಟ: ವಿಡಿಯೋ ನೋಡಿ ನೆಟ್ಟಿಗರಿಗೆ ಶಾಕ್

ಸೋಶಿಯಲ್​ ಮೀಡಿಯಾದಲ್ಲಿ ಹೆಚ್ಚು ಲೈಕ್ಸ್​ಗಳನ್ನು ಪಡೆಯಬೇಕೆಂದು ಅನೇಕರು ಹುಚ್ಚಾಟಗಳನ್ನೇ ಮಾಡಿಬಿಡ್ತಾರೆ. ಇದು ಜೀವಕ್ಕೆ ಅಪಾಯಕಾರಿಯಾಗುವಂತಹ ಘಟನೆಗಳಿಗೂ ಕಾರಣವಾಗಬಹುದು.‌ ಸೋಶಿಯಲ್​ ಮೀಡಿಯಾದಲ್ಲಿ ಸದ್ಯ ಚಾಲ್ತಿಯಲ್ಲಿರುವ ವಿಡಿಯೋವೊಂದರಲ್ಲಿ ಯುವಕನೊಬ್ಬ ಚಲಿಸುತ್ತಿರುವ ರೈಲಿನಲ್ಲಿ Read more…

ಮದುವೆ ದಿನದಂದೇ ವಧು – ವರನ ಭರ್ಜರಿ ಡಾನ್ಸ್‌: ಫಿದಾ ಆದ ನೆಟ್ಟಿಗರು

ಹಿಂದೂ ಸಂಪ್ರದಾಯದ ಮದುವೆ ಅಂದರೆ ಅಲ್ಲಿ ಶಾಸ್ತ್ರಗಳು ಹಾಗೂ ಸಂಭ್ರಮಕ್ಕೆ ಯಾವುದೇ ಕೊರತೆ ಇರುವುದಿಲ್ಲ. ನೃತ್ಯವಿಲ್ಲದೇ ಯಾವುದೇ ಮದುವೆಗಳು ಪೂರ್ಣವಲ್ಲ ಎಂದು ಹೇಳಿದರೆ ತಪ್ಪಾಗಲಾರದು. ಮೊದಲೆಲ್ಲ ಮನೆ ಮಂದಿಯೆಲ್ಲ Read more…

ಮತ್ತೊಂದು ವಿಡಿಯೋ ಮೂಲಕ ಪಡ್ಡೆ ಹುಡುಗರ ನಿದ್ದೆ ಕದ್ದ ಕಣ್ಸನ್ನೆ ಚೆಲುವೆ ಪ್ರಿಯಾ

ನಟಿ ಪ್ರಿಯಾ ಪ್ರಕಾಶ್​ ವಾರಿಯರ್​ ತಮ್ಮ ಕಣ್ಸನ್ನೆಯ ವಿಡಿಯೋ ಮೂಲಕ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದರು. ದಕ್ಷಿಣ ಭಾರತದ ನಟಿಯಾಗಿರುವ ಪ್ರಿಯಾ ದೇಶಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ. 21 ವರ್ಷದ ನಟಿ Read more…

ಕೊತ ಕೊತ ಕುದಿಯುತ್ತಿರುವ ನೀರಿನ ಮಧ್ಯೆ ಕುಳಿತ ಬಾಲಕ..! ಸೋಶಿಯಲ್​ ಮಿಡಿಯಾದಲ್ಲಿ ಶುರುವಾಯ್ತು ಬಿಸಿ ಬಿಸಿ ಚರ್ಚೆ

ಕೊತಕೊತ ಕುದಿಯುತ್ತಿರುವ ನೀರಿನ ಬಾಣಲೆಯಲ್ಲಿ ಬಾಲಕನೊಬ್ಬ ಆರಾಮಾಗಿ ಕುಳಿತಿರುವ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ವಿಡಿಯೋ ವೈರಲ್​ ಆದ ಬಳಿಕ ನೆಟ್ಟಿಗರಲ್ಲಿ ಪರ ವಿರೋಧದ ಚರ್ಚೆಗಳು ಶುರುವಾಗಿದೆ. Read more…

ಮೆಕ್ಸಿಕೋದಲ್ಲಿ ಪ್ರಬಲ ಭೂಕಂಪ: ಆಕಾಶದಲ್ಲಿ ಕಂಡ ವಿಚಿತ್ರ ದೃಶ್ಯ ಕಂಡು ನೆಟ್ಟಿಗರು ಶಾಕ್​

ಮೆಕ್ಸಿಕೋದಲ್ಲಿ ಪ್ರಬಲವಾದ ಭೂಕಂಪ ಸಂಭವಿಸಿದ್ದು ಭೂಕಂಪದ ತೀವ್ರತೆಗೆ ಕಟ್ಟಡಗಳು ಹಾಗೂ ದೊಡ್ಡ ದೊಡ್ಡ ಬಂಗಲೆಗಳು ನೆಲಸಮವಾಗಿದೆ. ಅವಶೇಷಗಳಡಿ ಸಿಲುಕಿ ಕನಿಷ್ಟ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಭೂಕಂಪದ Read more…

ಮನಸ್ಸಿಗೆ ಮುದ ನೀಡುತ್ತೆ ಶ್ವಾನ – ಚಿಟ್ಟೆಯ ಈ ವಿಡಿಯೋ….!

ಶ್ವಾನವೊಂದು ಚಿಟ್ಟೆಗಳ ಜೊತೆ ಆಡುತ್ತಿರುವ ಮುದ್ದಾದ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಈ ವಿಡಿಯೋ ಟ್ವಿಟರ್​ನಲ್ಲಿ ಬರೋಬ್ಬರಿ 1 ಮಿಲಿಯನ್​ ವೀವ್ಸ್​ ಸಂಪಾದಿಸಿದೆ. ಈ ವಿಡಿಯೋ ನೋಡಿದ Read more…

ʼಸೋನ್​ ಪಾಪಡಿʼ ಪ್ರಿಯರು ನೀವಾಗಿದ್ದರೆ ನೋಡಲೇಬೇಕು ಈ ವಿಡಿಯೋ…!

ಸಿಹಿ ಪ್ರಿಯರು ಸೋನ್​ ಪಾಪಡಿಗೆ ಇಲ್ಲ ಎಂದು ಹೇಳುವ ಮಾತೇ ಇಲ್ಲ. ಯಾವುದೇ ಬೇಕರಿಗೆ ಹೋದರೂ ನಿಮಗೆ ಈ ಸೋನ್​ ಪಾಪಡಿ ಸಿಕ್ಕೇ ಸಿಗುತ್ತದೆ. ದೀಪಾವಳಿ ಹಬ್ಬದಂತಹ ಸಂದರ್ಭದಲ್ಲಂತೂ Read more…

ರ್ಯಾಂಪ್​ ವಾಕ್​ ಮಾಡುತ್ತಲೇ ಜಾರಿಬಿದ್ದ ಮಾಡೆಲ್​..! ಮುಂದೇನಾಯ್ತು ನೋಡಿ

ರ್ಯಾಂಪ್​ ವಾಕ್​​ ಮಾಡುವ ವೇಳೆ ಸಾಕಷ್ಟು ಮಾಡೆಲ್​ಗಳು ಆಯತಪ್ಪಿ ಬಿದ್ದ ವಿಡಿಯೋಗಳು ಇಂಟರ್ನೆಟ್​​ನಲ್ಲಿ ಹರಿದಾಡುತ್ತಲೇ ಇರುತ್ತದೆ. ಆದರೆ ಈ ರೀತಿ ಮುಜುಗರಕ್ಕೆ ಒಳಗಾದ ಬಳಿಕವೂ ಮಾಡೆಲ್​ಗಳು ಹೇಗೆ ಅದನ್ನು Read more…

ಸಾಂಬಾರಿನ ಮೇಲಿರುವ ಎಣ್ಣೆ ತೆಗೆಯಲು ಇಲ್ಲಿದೆ ‘ಸಿಂಪಲ್’ ಟ್ರಿಕ್ಸ್

ಏಷ್ಯಾದಲ್ಲಿ ಏನೇ ಪದಾರ್ಥ ಮಾಡಿದರೂ ಕರ್ರಿ ಮಾತ್ರ ಸ್ಥಾನ ಪಡೆದೇ ಇರುತ್ತದೆ. ಅದರಲ್ಲೂ ಆಗ್ನೇಯ ಏಷ್ಯಾದಲ್ಲಿರುವ ದೇಶಗಳಲ್ಲಿ ಅನೇಕ ವಿಧಧ ಕರ್ರಿ ಪದಾರ್ಥವನ್ನು ಕಾಣಬಹುದಾಗಿದೆ. ಆದರೆ ಫಿಟ್​ನೆಟ್​​ ಪ್ರಿಯರು Read more…

ಬರೋಬ್ಬರಿ 43 ಲಕ್ಷ ರೂ. ಗಳಿಗೆ ಹರಾಜಾಗ್ತಿದೆ ಪತ್ರಕರ್ತ ವರದಿ ಮಾಡಿದ್ದ ವಿಡಿಯೋ

‘ಕರಾಚಿಯಿಂದ ಜನರು ತಮ್ಮ ಪ್ರೀತಿಪಾತ್ರರ ಜೊತೆ ಈದ್​ ಹಬ್ಬವನ್ನು ಆಚರಿಸಲು ಒಳಗಿನ ಲೋಕಕ್ಕೆ ಹೋಗುತ್ತಿದ್ದಾರೆ. ಕ್ಯಾಮರಾಮ್ಯಾನ್​ ಯುಸೂಫ್​ ಜೊತೆ ಚಾಂದ್​ ನವಾಬ್​​ ಇಂಡಸ್​ ನ್ಯೂಸ್​ ಕರಾಚಿ’ ಅನೇಕ ವರ್ಷಗಳ Read more…

ಮಾನವೀಯ ಮೌಲ್ಯದಲ್ಲಿ ವಯಸ್ಕರಿಗೂ ಮಾದರಿಯಾಗಿ ನಿಂತಿದ್ದಾಳೆ ಈ ಬಾಲಕಿ….!

ಅವಶ್ಯಕತೆ ಇರುವವರಿಗೆ ನಿಮ್ಮ ಕೈಲಾದಷ್ಟು ಸಹಾಯ ಮಾಡಿ ಎಂಬ ಮಾತನ್ನು ಹಿರಿಯರು ಹೇಳೋದನ್ನು ನಾವು ಕೇಳ್ತಿರ್ತೇವೆ. ಆದರೆ ಈ ಮಾತಿಗೆ ಪ್ರತ್ಯಕ್ಷ ಸಾಕ್ಷಿಯೆಂಬಂತ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದೆ. Read more…

ದೇಶಿ ತಿನಿಸಿಗೆ ಮನಸೋತ ನೆಟ್ಟಿಗರು…..! ವೈರಲ್​ ಆಯ್ತು ವಿಡಿಯೋ

ಚೈನೀಸ್​ ಹಾಗೂ ಜಂಕ್​ಫುಡ್​ಗಳನ್ನು ಇಷ್ಟ ಪಡುವವರಲ್ಲಿ ಬಹುತೇಕರು ಪಾಸ್ತಾ ಪ್ರಿಯರಾಗಿರುತ್ತಾರೆ. ಆದರೆ ಎಂದಾದರೂ ಹಪ್ಪಳದಿಂದ ತಯಾರಿಸಿದ ಪಾಸ್ತಾವನ್ನು ಸವಿದಿದ್ದೀರೇ..? ಇಲ್ಲ ಎಂದಾದಲ್ಲಿ ನೀವು ಈ ವಿಡಿಯೋವನ್ನು ನೋಡಲೇಬೇಕು. ಶೆಫ್​​ Read more…

ಮದುವೆ ಸಮಾರಂಭದಲ್ಲಿ ಮೋಜು ಮಾಡಲು ಹೋಗಿ ಪೇಚಿಗೆ ಸಿಲುಕಿದ ವಧು-ವರರ ಕುಟುಂಬಸ್ಥರು….!

ಹಿಂದೂ ಸಂಪ್ರದಾಯಗಳಲ್ಲಿ ನಡೆಯುವ ಮದುವೆಗಳಲ್ಲಿ ಶಾಸ್ತ್ರಕ್ಕೇನು ಬರಗಾಲವಿಲ್ಲ. ಸಾಲು ಸಾಲು ಶಾಸ್ತ್ರಗಳನ್ನು ಪೂರೈಸುವಲ್ಲಿಯೇ ವಧು – ವರರ ಕುಟುಂಬಸ್ಥರು ಸುಸ್ತಾಗಿಬಿಡ್ತಾರೆ. ಇದೇ ರೀತಿ ಮದುವೆ ಕಾರ್ಯಕ್ರಮದಲ್ಲಿ ಶಾಸ್ತ್ರಗಳನ್ನು ಪೂರೈಸುವ Read more…

ಆಹಾರಕ್ಕಾಗಿ ಶ್ವಾನ ಮಾಡಿದ ಪ್ಲಾನ್​ ಕಂಡು ನೆಟ್ಟಿಗರು ಫಿದಾ..!

ಮನೆಯಲ್ಲೊಂದು ನಾಯಿ ಸಾಕಿದ್ರಿ ಅಂದರೆ ಮುಗೀತು. ನಿಮಗೆ ಮನರಂಜನೆಗೆ ಯಾವುದೇ ಕೊರತೆ ಇರೋದಿಲ್ಲ. ಶ್ವಾನಗಳು ಮಾಡುವ ಚೇಷ್ಟೆಯ ಸಾಕಷ್ಟು ವಿಡಿಯೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಲೇ ಇರುತ್ತದೆ. ಇದೀಗ Read more…

ನಡುರಸ್ತೆಯಲ್ಲೇ ಅಮಾಯಕನ ಮೇಲೆ ಹಲ್ಲೆ ನಡೆಸಿ ಕೊಲೆಗೈದ ಪೊಲೀಸ್​ ಪೇದೆ: ವಿಡಿಯೋ ವೈರಲ್​

ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ಆತನ ಸಾವಿಗೆ ಕಾರಣನಾದ ಹಿನ್ನೆಲೆಯಲ್ಲಿ ದೆಹಲಿ ಪೊಲೀಸ್​ ಪೇದೆಯನ್ನು ಬಂಧಿಸಲಾಗಿದೆ. ಬಂಧಿತ ಪೊಲೀಸ್​ ಪೇದೆಯನ್ನು ಮೋನು ಸಿರೋಹಿ ಎಂದು ಗುರುತಿಸಲಾಗಿದೆ. ಪ್ರಕರಣ ಸಂಬಂಧ Read more…

ರಸ್ತೆ ದಾಟಲು ವೃದ್ಧನಿಗೆ ಸಿಗ್ತು ಅನಿರೀಕ್ಷಿತ ಸಹಾಯ..! ವಿಡಿಯೋ ವೈರಲ್​

ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುವ ವಿಡಿಯೋಗಳಲ್ಲಿ ಕೆಲವೊಂದು ವಿಡಿಯೋಗಳು ಉತ್ತಮ ಸಂದೇಶವನ್ನ ನೀಡುವ ಕೆಲಸ ಮಾಡುತ್ತದೆ. ಇದೇ ಸಾಲಿಗೆ ಇನ್ನೊಂದು ವಿಡಿಯೋ ಸೇರಿದೆ. ಈ ವಿಡಿಯೋದಲ್ಲಿ ವೃದ್ಧನಿಗೆ ವಾಹನದಟ್ಟಣೆ Read more…

ಪತಿ ಸ್ನೇಹಿತರು ನೀಡಿದ ಉಡುಗೊರೆ ಕಂಡು ವಧು ಕೆಂಡಾಮಂಡಲ..!

ಮದುವೆ ಕಾರ್ಯಕ್ರಮಗಳು ಅಂದಮೇಲೆ ಮೋಜು-ಮಸ್ತಿಗಳು ಇರೋದು ಸರ್ವೇ ಸಾಮಾನ್ಯ. ಇದೇ ರೀತಿ ಸ್ನೇಹಿತನ ಮದುವೆಯಲ್ಲಿ ಮಸ್ತಿ ಮಾಡಲು ಹೋದ ಗೆಳೆಯರ ಗುಂಪೊಂದು ವಧುವಿನ ಕೋಪಕ್ಕೆ ಗುರಿಯಾಗಿದೆ. ಮದುವೆಯಲ್ಲಿ ವರನ Read more…

ವಿವಾಹವಾಗುತ್ತಿದ್ದಂತೆ ಪತಿ ಮುಂದೆ ಷರತ್ತಿಟ್ಟು ಸಹಿ ಮಾಡಿಸಿಕೊಂಡ ಪತ್ನಿ…!

ಕಾನೂನಾತ್ಮಕವಾಗಿ ಮಾತನಾಡಬೇಕು ಅಂದರೆ ಮದುವೆ ಅನ್ನೋದು ಇಬ್ಬರು ಒಂದಾಗಿ ಬಾಳೋದಕ್ಕೆ ಮಾಡಿಕೊಳ್ಳುವ ಒಂದು ಒಪ್ಪಂದವಾಗಿದೆ. ಮದುವೆ ಕಾರ್ಯಕ್ರಮದಲ್ಲಿ ನಡೆದ ಫನ್ನಿ ಒಪ್ಪಂದದ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ Read more…

ಕುರುಡು ಆನೆಗೆ ಕಣ್ಣಾದ ಮರಿಯಾನೆ..! ವೈರಲ್​ ಆಯ್ತು ವಿಡಿಯೋ

ಆನೆಗಳಿಗೆ ಸಂಬಂಧಿಸಿದ ಸಾಕಷ್ಟು ವಿಡಿಯೋಗಳನ್ನ ನಾವು ಸೋಶಿಯಲ್​ ಮೀಡಿಯಾದಲ್ಲಿ ನೋಡುತ್ತಿರುತ್ತೇವೆ. ಅಲ್ಲದೇ ಅವುಗಳ ಬಗ್ಗೆ ಸಾಕಷ್ಟು ವಿಚಾರಗಳನ್ನೂ ತಿಳಿದುಕೊಂಡಿರ್ತೇವೆ. ಆನೆಗಳು ಮನುಷ್ಯನ ಉತ್ತಮ ಸ್ನೇಹಿತರು, ದಯಾಗುಣ ಹೊಂದಿರುವ ಪ್ರಾಣಿ Read more…

ಅಕ್ರಮ ವಿದ್ಯುತ್​ ಸಂಪರ್ಕ ಪಡೆದಿದ್ದ ವ್ಯಕ್ತಿ ಅಧಿಕಾರಿಗಳ ಕಣ್ತಪ್ಪಿಸಲು ಮಾಡಿದ್ದೇನು ಗೊತ್ತಾ…..?

ಮನೆಗೆ ಹಾಕಲಾಗಿದ್ದ ಅಕ್ರಮ ವಿದ್ಯುತ್​ ಸಂಪರ್ಕವನ್ನ ಕಡಿತಗೊಳಿಸಲು ವ್ಯಕ್ತಿಯೊಬ್ಬ ಹಾವಿನಂತೆ ತೆವಳುತ್ತಾ ಮನೆಯ ಛಾವಣಿ ತಲುಪಿದ್ದು ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಉತ್ತರ ಪ್ರದೇಶದ ಮುರಾದ್​​ನಗರದಲ್ಲಿ Read more…

ನೆಟ್ಟಿಗರ ಮನಗೆದ್ದಿದೆ ಅರಬ್​ ಜಾನಪದ ಶೈಲಿ ನೃತ್ಯ

ಮದುವೆ ಸಮಾರಂಭವೊಂದರಲ್ಲಿ ಪುರುಷರ ಗುಂಪೊಂದು ಅರಬ್​​ ಜಾನಪದ ನೃತ್ಯ ಮಾಡುತ್ತಿರುವ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಈ ವಿಡಿಯೋವನ್ನ ಟ್ವಿಟರ್​ನಲ್ಲಿ ಶೇರ್​ ಮಾಡಲಾಗಿದ್ದು ನೆಟ್ಟಿಗರು ಫಿದಾ Read more…

ನಡುರಸ್ತೆಯಲ್ಲೇ ಜುಟ್ಟು ಹಿಡಿದು ಬಡಿದಾಡಿಕೊಂಡ ಯುವತಿಯರು

ಬೀದಿ ಜಗಳಗಳು ಹೊಸದೇನಲ್ಲ. ಸಾಮಾನ್ಯವಾಗಿ ನೀರಿಗಾಗಿ ಅಥವಾ ಇನ್ಯಾವುದೋ ವಿಚಾರಕ್ಕಾಗಿ ಮಹಿಳೆಯರು ಬೀದಿಯಲ್ಲಿ ನಿಂತು ಜಗಳ ಆಡೋದನ್ನ ನೋಡಿರ್ತಿರಾ. ಆದರೆ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿರುವ ಈ ವಿಡಿಯೋದಲ್ಲಿ Read more…

ಪೂರಿ ಹಾರ ಹಾಕಿಕೊಂಡು ಮದುವೆಗೆ ತಯಾರಾದ ವಧು…!

ಮದುವೆ ಅನ್ನೋದು ಪ್ರತಿಯೊಬ್ಬರ ಜೀವನದಲ್ಲೂ ವಿಶೇಷವಾದ ದಿನವಾಗಿದೆ. ಈ ದಿನದಂದು ವಧು – ವರರು ಅತ್ಯಂತ ಸುಂದರವಾಗಿ ಕಾಣುವಂತೆ ತಯಾರಾಗ್ತಾರೆ ಅನ್ನೋದು ಸಹ ಎಲ್ಲರಿಗೂ ತಿಳಿದಿರುವ ವಿಚಾರವೇ. ಮದುವೆ Read more…

ಮಾಲೀಕನ ಪ್ರಾಣ ಕಾಪಾಡಲು ಈ ಶ್ವಾನ ಮಾಡಿದ ಕಾರ್ಯ ಕೇಳಿದ್ರೆ ಬೆರಗಾಗ್ತೀರಿ…!

ಶ್ವಾನಗಳು ಮನುಷ್ಯನ ಉತ್ತಮ ಸ್ನೇಹಿತರು. ಈಜೋದು ಅಂದರೆ ಏನು ಅನ್ನೋದೇ ತಿಳಿದಿರದ ಶ್ವಾನವೊಂದು ನೀರಿನಲ್ಲಿ ಮುಳುಗುವಂತೆ ನಾಟಕ ಮಾಡುತ್ತಿದ್ದ ಮಾಲೀಕನ ಪ್ರಾಣ ಕಾಪಾಡಲು ನೀರಿಗೆ ಧುಮುಕಿದೆ. ಈ ವಿಡಿಯೋ Read more…

ಆಹಾರ ನೀಡುತ್ತಿದ್ದ ವೃದ್ದೆ ಅನಾರೋಗ್ಯಕ್ಕೀಡಾದಾಗ ಸಾಂತ್ವನ ಹೇಳಿದ ಕೋತಿ: ವಿಡಿಯೋ ವೈರಲ್

ಮನುಷ್ಯ ಹಾಗೂ ಪ್ರಾಣಿಗಳ ನಡುವಿನ ಬಂಧ ವಿಶೇಷವಾದದ್ದು. ಕೋತಿ ಹಾಗೂ ವೃದ್ಧೆಯ ಈ ವಿಡಿಯೋ ಕೂಡ ಇದೇ ಮಾತಿಗೆ ಸಾಕ್ಷಿ ಎಂಬಂತಿದೆ. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ Read more…

ಪತಿಯ ಮನೆ ತ್ಯಜಿಸಿದ್ದಕ್ಕೆ ತವರು ಮನೆಯಲ್ಲಿ ಮಹಿಳೆಗೆ ಬಿತ್ತು ಏಟು….!

19 ವರ್ಷದ ವಿವಾಹಿತೆಯನ್ನ ಸಾರ್ವಜನಿಕರ ಎದುರಲ್ಲೇ ಕೂದಲಿನಿಂದ ಹಿಡಿದೆಳೆದು ಮರಕ್ಕೆ ಕಟ್ಟಿ ಹಾಕಿ ಕೋಲಿನಿಂದ ಆಕೆಯ ತಂದೆ ಹಾಗೂ ಸೋದರ ಸಂಬಧಿಗಳೇ ಥಳಿಸಿದ ಘಟನೆಯೊಂದು ಮಧ್ಯ ಪ್ರದೇಶದಲ್ಲಿ ನಡೆದಿದ್ದು, Read more…

ಬೆರಗಾಗಿಸುವಂತಿದೆ ಈತನ ನೃತ್ಯ ಕಲೆ….!

ಭರತ್ಯನಾಟ ಅನ್ನೋದು ಕೇವಲ ಒಂದು ನೃತ್ಯ ಪ್ರಕಾರವಲ್ಲ. ನಮ್ಮ ಸಂಸ್ಕೃತಿಗೂ ಈ ನಾಟ್ಯ ವಿಧಾನಕ್ಕೂ ಅವಿನಾಭಾವ ಸಂಬಂಧವಿದೆ. ತಲತಲಾಂತರದ ಇತಿಹಾಸವನ್ನ ಹೊಂದಿರುವ ಈ ಭರತನಾಟ್ಯ ಎಲ್ಲರಿಗೂ ಸುಲಭವಾಗಿ ಒಲಿಯುವಂತಹ Read more…

ಮೇಕಪ್‌ ಮಾಡಿಸಿಕೊಳ್ಳುವಾಗಲೇ ಡಯಟ್‌ ಕಥೆ ಹೇಳಿದ ವಧು

ಮದುವೆ ಕಾರ್ಯಕ್ರಮಕ್ಕೂ ಮುನ್ನ ಡಯಟ್​ ಮಾಡುತ್ತಿದ್ದ ವಧು ತನಗೆ ಹಸಿವಾಗುತ್ತಿದೆ ಎಂದು ಹೇಳಿದ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಈ ವಿಡಿಯೋದಲ್ಲಿ ಉಪಾಸನಾ ಎಂಬ ವಧು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...