alex Certify ದೇಶಿ ತಿನಿಸಿಗೆ ಮನಸೋತ ನೆಟ್ಟಿಗರು…..! ವೈರಲ್​ ಆಯ್ತು ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇಶಿ ತಿನಿಸಿಗೆ ಮನಸೋತ ನೆಟ್ಟಿಗರು…..! ವೈರಲ್​ ಆಯ್ತು ವಿಡಿಯೋ

ಚೈನೀಸ್​ ಹಾಗೂ ಜಂಕ್​ಫುಡ್​ಗಳನ್ನು ಇಷ್ಟ ಪಡುವವರಲ್ಲಿ ಬಹುತೇಕರು ಪಾಸ್ತಾ ಪ್ರಿಯರಾಗಿರುತ್ತಾರೆ. ಆದರೆ ಎಂದಾದರೂ ಹಪ್ಪಳದಿಂದ ತಯಾರಿಸಿದ ಪಾಸ್ತಾವನ್ನು ಸವಿದಿದ್ದೀರೇ..? ಇಲ್ಲ ಎಂದಾದಲ್ಲಿ ನೀವು ಈ ವಿಡಿಯೋವನ್ನು ನೋಡಲೇಬೇಕು.

ಶೆಫ್​​ ಸರಂಶ್​​ ಗೋಲಿಯಾ ಎಂಬವರು ಇತ್ತೀಚಿಗೆ ಸೋಶಿಯಲ್​ ಮೀಡಿಯಾದಲ್ಲಿ ಪಾಪಡ್​ ಲಸಾನಿಯಾ ಮಾಡೋದು ಹೇಗೆ ಅನ್ನೋದನ್ನು ಕಲಿಸಿದ್ದಾರೆ. ಈ ವಿಡಿಯೋ ಇದೀಗ ನೆಟ್ಟಿಗರಿಂದ ಮೆಚ್ಚುಗೆ ಗಳಿಸುತ್ತಿದೆ.

ಆಗಸ್ಟ್​ 25ರಂದು ಈ ವಿಡಿಯೋ ಶೇರ್​ ಮಾಡಲಾಗಿದ್ದು ಕೇವಲ 1 ದಿನದ ಅಂತರದಲ್ಲಿ 9 ಸಾವಿರಕ್ಕೂ ಅಧಿಕ ಲೈಕ್ಸ್​ ಸಂಪಾದಿಸುತ್ತಾ ಮುನ್ನುಗ್ಗುತ್ತಿದೆ. ಅನೇಕರು ಈ ಹೊಸ ಮಾದರಿಯ ಪ್ರಯತ್ನವನ್ನು ಮೆಚ್ಚಿಕೊಂಡಿದ್ದಾರೆ. ದೇಸಿ ಲಸಾನಿಯಾ ಪ್ರಯೋಗವೇ ಉತ್ತಮವಾಗಿದೆ ಎಂದು ನೆಟ್ಟಿಗರು ಕಮೆಂಟ್​ ಮಾಡ್ತಿದ್ದಾರೆ.

View this post on Instagram

A post shared by Saransh Goila (@saranshgoila)

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...