alex Certify ಸೋಶಿಯಲ್​ ಮೀಡಿಯಾದಲ್ಲಿ ಧೂಳೆಬ್ಬಿಸಿದೆ ಈ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೋಶಿಯಲ್​ ಮೀಡಿಯಾದಲ್ಲಿ ಧೂಳೆಬ್ಬಿಸಿದೆ ಈ ವಿಡಿಯೋ

ಬ್ಲಾಕ್​ & ವೈಟ್​​ ಪಂಜಾಬಿ ಹಾಡಿಗೆ ದಂಪತಿ ನೃತ್ಯ ಮಾಡುತ್ತಿರುವ ವಿಡಿಯೋ ನೆಟ್ಟಿಗರನ್ನು ಫಿದಾ ಮಾಡಿದ್ದು ಮಾತ್ರವಲ್ಲದೇ ಸ್ವತಃ ನಟ ಹಾಗೂ ಗಾಯಕ ದಿಲ್ಜೀತ್​ ಡೋಸಾಂಜ್​​ರನ್ನೂ ಖುಶ್​ ಆಗಿಸಿದೆ.

ಸ್ವತಃ ದಿಲ್ಜೀತ್​ ಈ ವಿಡಿಯೋವನ್ನು ಸೋಶಿಯಲ್​ ಮೀಡಿಯಾದ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ದಿಲ್ಜೀತ್​​ರ ಬ್ಲಾಕ್​ & ವೈಟ್​ ಆಲ್ಬಂ ಸಾಂಗ್​ ಕೆಲ ದಿನಗಳ ಹಿಂದಷ್ಟೇ ರಿಲೀಸ್​ ಆಗಿತ್ತು. ಇದೇ ಹಾಡಿಗೆ ದಂಪತಿ ನೃತ್ಯ ಮಾಡಿದ್ದು ಅನೇಕರ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ವಿಡಿಯೋದಲ್ಲಿ ದಂಪತಿ ಕಪ್ಪು ಬಣ್ಣದ ಧಿರಿಸನ್ನು ಧರಿಸಿ ಆಲ್ಬಂ ಸಾಂಗ್​ಗೆ ನೃತ್ಯ ಮಾಡಿದ್ದಾರೆ. ದಂಪತಿ ನೃತ್ಯ ಮಾಡುತ್ತಿರುವ ವೇಳೆ ಅವರ ಮಗು ಟಾಯ್​ ಕಾರನ್ನು ಏರಿ ಸುತ್ತಾಡುತ್ತಿರೋದನ್ನೂ ಕಾಣಬಹುದಾಗಿದೆ. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಧೂಳೆಬ್ಬಿಸಿದೆ.

View this post on Instagram

A post shared by DILJIT DOSANJH (@diljitdosanjh)

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...