alex Certify ಬೆರಗಾಗಿಸುವಂತಿದೆ ಈತನ ನೃತ್ಯ ಕಲೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆರಗಾಗಿಸುವಂತಿದೆ ಈತನ ನೃತ್ಯ ಕಲೆ….!

ಭರತ್ಯನಾಟ ಅನ್ನೋದು ಕೇವಲ ಒಂದು ನೃತ್ಯ ಪ್ರಕಾರವಲ್ಲ. ನಮ್ಮ ಸಂಸ್ಕೃತಿಗೂ ಈ ನಾಟ್ಯ ವಿಧಾನಕ್ಕೂ ಅವಿನಾಭಾವ ಸಂಬಂಧವಿದೆ.

ತಲತಲಾಂತರದ ಇತಿಹಾಸವನ್ನ ಹೊಂದಿರುವ ಈ ಭರತನಾಟ್ಯ ಎಲ್ಲರಿಗೂ ಸುಲಭವಾಗಿ ಒಲಿಯುವಂತಹ ವಿದ್ಯೆಯಂತೂ ಅಲ್ಲವೇ ಅಲ್ಲ.

ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿರುವ ವಿಡಿಯೋವೊಂದರಲ್ಲಿ ಕಾಲಿಗೆ ಗೆಜ್ಜೆ ಕಟ್ಟಿಕೊಂಡ ಪುರುಷನೊಬ್ಬ ಅತ್ಯಂತ ಸುಂದರವಾಗಿ ಭರತನಾಟ್ಯ ಮಾಡಿದ್ದು ನೆಟ್ಟಿಗರು ಫಿದಾ ಆಗಿದ್ದಾರೆ.

ಈ ವಿಡಿಯೋವನ್ನ ಭಾರತೀಯ ಅರಣ್ಯ ಇಲಾಖೆ ಅಧಿಕಾರಿ ಸುಶಾಂತ್​ ನಂದಾ ಟ್ವಿಟರ್​ನಲ್ಲಿ ಶೇರ್​ ಮಾಡಿದ್ದಾರೆ. ಈ ವಿಡಿಯೋಗೆ ಸುಶಾಂತ್​, ಇಂತಹ ವಿಷಯಗಳಿಗಾಗಿಯೇ ನಾನು ಟ್ವಿಟರ್​ನಲ್ಲಿ ಸಮಯ ಕಳೆಯುತ್ತೇನೆ ಎಂದು ಹೇಳಿದ್ದಾರೆ.

ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದ್ದು ಬಹುತೇಕ ಎಲ್ಲರೂ ಈ ವ್ಯಕ್ತಿಯ ಸಾಧನೆಯನ್ನ ಕೊಂಡಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...