alex Certify International | Kannada Dunia | Kannada News | Karnataka News | India News - Part 294
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಪಾ ಸೆಂಟರ್ ಮೇಲೆ ದಾಳಿ ನಡೆಸಲು ಕಾರಣವಾಯ್ತು ಲೈಂಗಿಕ ವ್ಯಸನ….!

ಅಮೆರಿಕಾದ ಅಂಟ್ಲಾಂಟಾ ಪ್ರದೇಶದ ಸ್ಪಾ ಮೇಲೆ ಗುಂಡಿನ ದಾಳಿ ನಡೆದಿತ್ತು. ಘಟನೆಯಲ್ಲಿ 8 ಮಂದಿ ಸಾವನ್ನಪ್ಪಿದ್ದರು. 21 ವರ್ಷದ ರಾಬರ್ಟ್ ಆರನ್ ಲಾಂಗ್ ಹೆಸರಿನ ಹುಡುಗ ಗುಂಡಿನ ದಾಳಿ Read more…

ಫಾಸ್ಟ್‌ ಫುಡ್‌ ಸಿಬ್ಬಂದಿ ಮೇಲೆ ದಾಳಿ ನಡೆಸಿ​​ ಹಣ ದೋಚಿದ ಯುವತಿಯರು..!

ಫುಡ್​ ಡೆಲಿವರಿ ಬಾಯ್​ ಹಾಗೂ ಗ್ರಾಹಕರ ನಡುವಿನ ಜಟಾಪಟಿಯ ವಿಚಾರಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗುತ್ತಲೇ ಇದೆ. ಇದೀಗ ಈ ಸಾಲಿನ ಇನ್ನೊಂದು ಉದಾಹರಣೆ ಎಂಬಂತೆ ಫಾಸ್ಟ್​ ಫುಡ್​​​ Read more…

ONLINE ತರಗತಿಯನ್ನು 25 ವರ್ಷಗಳ ಹಿಂದೆಯೇ ಅಂದಾಜಿಸಿತ್ತಾ ಈ ಕಾಮಿಕ್ ಸೀರೀಸ್…? ಕುತೂಹಲ ಮೂಡಿಸಿದೆ ಫೋಟೋ

ಕೋವಿಡ್‌ ಲಾಕ್‌ಡೌನ್ ಕಾರಣದಿಂದ ಆನ್ಲೈನ್ ಸ್ಕೂಲಿಂಗ್‌ ಮುನ್ನೆಲೆಗೆ ಬಂದಿದೆ. ಕೋವಿಡ್‌ನಿಂದಾಗಿ ನಮ್ಮ ಬದುಕುಗಳಲ್ಲಿ ಸಾಕಷ್ಟು ಬದಲಾವಣೆಗಳು ಬಂದಿವೆ. 1997ರಲ್ಲಿ ಪ್ರಕಟಿತವಾದ ’ದಿ ಕಾಮಿಕ್ಸ್‌’ ಅವತರಣಿಕೆಯಲ್ಲಿ ರಿಮೋಟ್ ಸ್ಕೂಲಿಂಗ್‌ನ ನಿದರ್ಶನದ Read more…

ನವಜಾತ ಶಿಶುವನ್ನ ಬಿಸಿನೀರಿನಲ್ಲಿ ಮುಳುಗಿಸಿ ಕೊಂದ ಪಾಪಿ ತಾಯಿ..!

ನವಜಾತ ಶಿಶುವನ್ನ ಬಿಸಿ ನೀರಿನಲ್ಲಿ ಮುಳುಗಿಸಿ ಸಾಯಿಸಿದ ಹಿನ್ನೆಲೆ 29 ವರ್ಷದ ಮಹಿಳೆ ವಿರುದ್ದ ಕೊಲೆ ಮಾಡಿದ ಆರೋಪದಡಿ ಕೇಸ್​ ದಾಖಲಿಸಲಾಗಿದೆ. ಘಟನೆ ಇಂಗ್ಲೆಂಡ್​ನಲ್ಲಿ ನಡೆದಿದೆ. ಮಹಿಳೆ ಮನೆಯಲ್ಲಿಯೇ Read more…

ಈ ಕಾರಣಕ್ಕೆ ಮೀನಿನ ಹೆಸರನ್ನ ಇಟ್ಟುಕೊಳ್ತಿದ್ದಾರೆ ಜನ…!

ಸುಶಿ ಅನ್ನೋದು ಜಪಾನ್​ ದೇಶದ ಸಾಂಪ್ರದಾಯಿಕ ಖಾದ್ಯಗಳಲ್ಲಿ ಒಂದು. ಅಕ್ಕಿ, ಸಕ್ಕರೆ, ಉಪ್ಪು ಹಾಗೂ ಇನ್ನಿತರ ಆಹಾರ ಪದಾರ್ಥಗಳನ್ನ ಬಳಸಿ ಈ ಖಾದ್ಯವನ್ನ ತಯಾರು ಮಾಡಲಾಗುತ್ತೆ. ಈ ಖಾದ್ಯಗಳ Read more…

ಅಮ್ಮನ ಮದುವೆ ಸಮಾರಂಭದಲ್ಲಿ ಪುಟಾಣಿ ಮಗಳ ರಂಪಾಟ

ತಮ್ಮ ಮದುವೆಯ ದಿನ ಬಲು ವಿಶೇಷವಾದ ಕಾರಣ ಅಂದು ತಾವೇ ಆಕರ್ಷಣೆಯ ಕೇಂದ್ರವಾಗಿರಬೇಕೆಂಬುದು ಪ್ರತಿಯೊಬ್ಬ ಮದುಮಗಳು/ಮದುಮಗನ ಬಯಕೆ. ಆದರೆ ಅಮೆರಿಕದ ಈ ಮದುಮಗಳು ತನ್ನ ಮದುವೆಯ ದಿನ ಪುಟ್ಟಿಯೊಬ್ಬಳು Read more…

ಪ್ರಧಾನಿ ಮೋದಿಗೆ ಧನ್ಯವಾದ ಅರ್ಪಿಸಿದ ಕ್ರಿಸ್​ ಗೇಲ್ ಕಾರಣವೇನು ಗೊತ್ತಾ…..?

ವೆಸ್ಟ್​ ಇಂಡೀಸ್​ ಖ್ಯಾತ ಕ್ರಿಕೆಟಿಗ ಕ್ರಿಸ್​ ಗೇಲ್​​ ಜಮೈಕಾಗೆ ಕೊರೊನಾ ಲಸಿಕೆ ಕಳುಹಿಸಿಕೊಟ್ಟ ಪ್ರಧಾನಿ ಮೋದಿಗೆ ಧನ್ಯವಾದ ಅರ್ಪಿಸಿದ್ದಾರೆ. 50000 ಕೊರೊನಾ ಲಸಿಕೆಗಳನ್ನ ಕೆರಿಬಿಯನ್​ ರಾಷ್ಟ್ರಕ್ಕೆ ಕಳುಹಿಸಿಕೊಟ್ಟಿದ್ದಕ್ಕೆ ಧನ್ಯವಾದ Read more…

ಎದೆ ನಡುಗಿಸುವಂತಿದೆ ಹೆಲಿಕಾಪ್ಟರ್‌ ರೋಟರ್‌ ನಲ್ಲಿ ನೇತಾಡುತ್ತಿದ್ದವನ ವಿಡಿಯೋ

ತಾನು ಬಳಸುತ್ತಿದ್ದ ಪ್ಯಾರಾಚೂಟ್ ಹೆಲಿಕಾಪ್ಟರ್‌‌ನ ಬಾಲದ ರೋಟರ್‌ಗೆ ನೇತುಹಾಕಿಕೊಂಡ ಬಳಿಕ ವ್ಯಕ್ತಿಯೊಬ್ಬ ನೇತಾಡುತ್ತಿರುವ ದೃಶ್ಯದ ಫುಟೇಜ್ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ರಷ್ಯಾದ ಝಬಾಯ್‌ಕಾಲ್‌ಸ್ಕೀ ಕ್ರಾಯ್‌ ಪ್ರದೇಶದ Read more…

ಕೊರೊನಾ 2ನೇ ಅಲೆಯಿಂದ ಅಪಾಯ ಹೆಚ್ಚಿರೋದು ಯಾರಿಗೆ ಗೊತ್ತಾ…..? ಇಲ್ಲಿದೆ ಒಂದಷ್ಟು ಮಾಹಿತಿ

ಒಂದು ಬಾರಿ ಕೊರೊನಾ ವೈರಸ್​ನ್ನ ಗೆದ್ದ ಜನರಿಗೆ ಎರಡನೇ ಬಾರಿಗೆ ಕೊರೊನಾ ವೈರಸ್​ ಸೋಂಕು ಹರಡಬಲ್ಲದೇ..? ಒಂದು ವೇಳೆ ಎರಡನೇ ಬಾರಿಗೆ ಕೊರೊನಾ ಸೋಂಕು ತಗುಲಿದ್ರೆ ಇದರ ಅಪಾಯ Read more…

ಇಂದು ವಿಶ್ವ ನಿದ್ರಾ ದಿನ: ನಿದ್ರೆಯ ಮಹತ್ವದ ಕುರಿತು ಇಲ್ಲಿದೆ ಮಾಹಿತಿ

ನಿದ್ದೆ ಒಂದು ಸರಿಯಾಗಿ ಆಯ್ತು ಅಂದರೆ ಇಡೀ ದಿನದ ಕಾರ್ಯಗಳು ಸರಾಗವಾಗಿ ಸಾಗುತ್ತೆ. ಈ ನಿದ್ದೆ ಅನ್ನೋದು ಜೀವನದಲ್ಲಿ ತುಂಬಾನೇ ಮಹತ್ವವಾದದ್ದು. ಹಾಗಂತ ಅತಿ ನಿದ್ದೆ ನಮ್ಮನ್ನ ಸೋಮಾರಿತನಕ್ಕೆ Read more…

ಮೊದಲ ಡೇಟ್​​ನಲ್ಲಿ ಅಪಹಾಸ್ಯಕ್ಕೀಡಾದ ಮಹಿಳೆ..! ವಿಡಿಯೋ ವೈರಲ್​

ನಿಮ್ಮ ಪ್ರೀತಿಪಾತ್ರರ ಜೊತೆಯಲ್ಲಿ ಮೊದಲ ಡೇಟ್​ಗೆ ಹೋಗೋದು ಅಂದರೆ ಅದಕ್ಕಿಂತ ಖುಷಿಯ ವಿಚಾರ ಮತ್ತೊಂದಿರಲ್ಲ. ಮೊದಲ ಡೇಟ್​ ಅಚ್ಚುಕಟ್ಟಾಗಿ ಇರಬೇಕು ಅಂತಾ ಅನೇಕರು ತಮ್ಮದೇ ಆದ ರೀತಿಯಲ್ಲಿ ಪ್ರಯತ್ನ Read more…

ಕುತೂಹಲಕ್ಕೆ ಗೋಡೆ ಏರಿ ಪರದಾಡಿದ ಆಮೆ

ಆಮೆಗಳು ನಿಧಾನಗತಿಯ ಪ್ರಾಣಿಗಳಾದರೂ ಸಹ ಅವುಗಳಲ್ಲೂ ಬಹಳ ಸಾಹಸ ಪ್ರವೃತ್ತಿ ಇದೆ. ಕೆಲವೊಮ್ಮೆ ವಿಪರೀತ ಕುತೂಹಲದಿಂದ ಆಮೆಗಳು ಫಜೀತಿಯ ಪರಿಸ್ಥಿತಿಗಳನ್ನು ಎದುರಿಸಬೇಕಾಗಿ ಬರುತ್ತದೆ. ಮಲೇಷ್ಯಾದ ಮೆಲಾಕಾದಲ್ಲಿನ ಸಫಾರಿಯಲ್ಲಿರುವ ಆಮೆಯೊಂದಕ್ಕೆ Read more…

ಲಾಕ್‌ ಡೌನ್‌ ಎಫೆಕ್ಟ್‌: ವೇಲ್ಸ್‌ನ ಬೀದಿಗಳಲ್ಲಿ ಮೇಕೆಗಳದ್ದೇ ದರ್ಬಾರ್

ಕೋವಿಡ್-19 ಲಾಕ್‌ಡೌನ್ ಅವಧಿಯಲ್ಲಿ ಜನರು ಬೀದಿಗಳಲ್ಲಿ ಅಡ್ಡಾಡುವುದನ್ನು ನಿಯಂತ್ರಿಸುವುದಲ್ಲದೇ ಮತ್ತೊಂದು ಹೊರೆಯನ್ನು ಬ್ರಿಟನ್‌ನ ವೇಲ್ಸ್‌ನ ಅಧಿಕಾರಿಗಳು ಎದುರಿಸಬೇಕಾಗಿ ಬಂದಿದೆ. ಕಳೆದ ವರ್ಷ ವೇಲ್ಸ್‌ನ ಲಾಂಡುಂಡೋ ಪ್ರದೇಶದಲ್ಲಿರುವ ಜನರ ಉದ್ಯಾನಕ್ಕೆ Read more…

ಹಂತಕರ ಅಟ್ಟಹಾಸ, ಭಾರೀ ಗುಂಡಿನ ದಾಳಿಯಲ್ಲಿ 13 ಪೊಲೀಸರ ಹತ್ಯೆ

ಮೆಕ್ಸಿಕೋ ಸಿಟಿ: ಡ್ರಗ್ ಗ್ಯಾಂಗ್ ನ ಬಂದೂಕುಧಾರಿಗಳು ಪೊಲೀಸ್ ಬೆಂಗಾವಲು ಪಡೆಯ ಮೇಲೆ ಫೈರಿಂಗ್ ಮಾಡಿದ್ದು, ಗುಂಡಿನ ದಾಳಿಯಲ್ಲಿ ಪೊಲೀಸರು ಸೇರಿದಂತೆ 13 ಮಂದಿ ಸಾವನ್ನಪ್ಪಿದ್ದಾರೆ. ಮೃತಪಟ್ಟವರಲ್ಲಿ 5 Read more…

ಬೆರಗಾಗಿಸುತ್ತೆ ಈ ಹುಡುಗಿಯ ಮಧ್ಯದ ಬೆರಳಿನ ಉದ್ದ

ತನ್ನ ಭಾರೀ ಉದ್ದದ ಮಧ್ಯಬೆರಳಿನ ಚಿತ್ರದೊಂದಿಗೆ ಹುಡುಗಿಯೊಬ್ಬಳು ಸಾಮಾಜಿ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದಾಳೆ. ಅರಿಜೋನಾದ ಒಲಿವಿಯಾ ಮರ್ಸಿ ಹೆಸರಿನ ಈಕೆ ತನ್ನ ಐದಿಂಚು ಉದ್ದದ ಮಧ್ಯ ಬೆರಳನ್ನು ಟಿಕ್‌ಟಾಕ್‌ Read more…

ಮಹಿಳೆ ಮೊಗದಲ್ಲಿ ನಗು ಮರಳಿಸಿದ ದಂತವೈದ್ಯ

ದಂತದ ಆರೋಗ್ಯ ಎನ್ನುವುದು ಬಹಳ ಮುಖ್ಯ. ದಂತದ ಆರೋಗ್ಯ ಸರಿಯಿಲ್ಲದೇ ಇದ್ದಲ್ಲಿ ಕೆಟ್ಟ ಉಸಿರು ಹಾಗೂ ಹಲ್ಲುಗಳು ಉದುರುವುದು ಮಾತ್ರವಲ್ಲದೇ ಹೃದ್ರೋಗದಂಥ ಗಂಭೀರ ಸಮಸ್ಯೆಗಳೂ ಸಹ ಎದುರಾಗುವ ಸಾಧ್ಯತೆಗಳು Read more…

12 ವರ್ಷಗಳ ನಿರಂತರ ಶ್ರಮದಿಂದ ಸೆರೆಯಾಯ್ತು ಅದ್ಭುತ ಚಿತ್ರ

ಕ್ಷೀರಪಥವೊಂದರ (ಮಿಲ್ಕೀವೇ) ಪನೋರಮಾ ಚಿತ್ರ ರಚಿಸಲು ಫಿನ್ಲೆಂಡ್‌ನ ಛಾಯಾಗ್ರಾಹಕ ಜೆಪಿ ಮೆಟ್ಸಾವಾಯ್ನೋ 12 ವರ್ಷಗಳ ಅವಧಿಯಲ್ಲಿ 1250 ಗಂಟೆಗಳನ್ನು ವ್ಯಯಿಸಿದ್ದಾರೆ. ಇಷ್ಟೆಲ್ಲಾ ಶ್ರಮಕ್ಕೆ ಪ್ರತಿಫಲವಾಗಿ ಅತ್ಯದ್ಭುತ ಚಿತ್ರವೊಂದು ಮೂಡಿ Read more…

ಹರಾಜಿಗಿದೆ ಈ ಸುಂದರ ದ್ವೀಪ…! ಬೆಲೆ ಎಷ್ಟು ಗೊತ್ತಾ…?

ಲಂಡನ್, ನ್ಯೂಯಾರ್ಕ್‌, ಮುಂಬೈಯಂಥ ದೊಡ್ಡ ನಗರಗಳಲ್ಲಿ 80 ಲಕ್ಷ ರೂಪಾಯಿಗೆ ಅಪಾರ್ಟ್‌ಮೆಂಟ್ ಖರೀದಿ ಮಾಡುವುದು ಕಷ್ಟಸಾಧ್ಯವಾದ ವಿಚಾರ. ಆದರೆ ಇಷ್ಟು ಅಮೌಂಟ್‌ ನಿಮ್ಮಲ್ಲಿ ಇದ್ದರೆ ಸ್ಕಾಟ್ಲೆಂಡ್‌ನಲ್ಲಿ ಒಂದಿಡೀ ದ್ವೀಪವನ್ನು Read more…

ಕಟ್ಟಿಂಗ್ ಮಾಡಲು ಮಚ್ಚು, ಸುತ್ತಿಗೆ ಬಳಸಿದ ಕ್ಷೌರಿಕ….!

ಕ್ಷೌರಿಕನ ಬಳಿ ಕೇವಲ ತಲೆಗೂದಲನ್ನ ಕತ್ತರಿಸಿಕೊಳ್ಳೋದಕ್ಕೆ ಮಾತ್ರ ಹೋಗಿದಿಲ್ಲ……ತರಹೇವಾರಿ ವಿಧದ ತಲೆಕೂದಲಿಗೆ ಬಳಸುವ ಉತ್ಪನ್ನಗಳು ಹಾಗೂ ತಲೆಗೂದಲಿನ ಆರೈಕೆ, ಸ್ಟೈಲ್ ಹೀಗೆ ನಾನಾ ಕಾರಣಕ್ಕೆ ಕ್ಷೌರಿಕನ ಬಳಿ ಹೋಗುತ್ತೇವೆ. Read more…

ಏಕಾಂಗಿಯಾಗಿ 25 ಟನ್ ಮರಳು ತೆರವುಗೊಳಿಸಿದ ಪರೋಪಕಾರಿಗೆ ಆಗಿದ್ದೇನು….?

ಬ್ರಿಟನ್‌ನ ಸಜ್ಜನರೊಬ್ಬರು ಏಕಾಂಗಿ ಶ್ರಮ ಹಾಕಿ ಬೈಸಿಕಲ್ ಪಥದಲ್ಲಿ ಸೇರಿಕೊಂಡಿದ್ದ 25 ಟನ್‌ನಷ್ಟು ಮರಳನ್ನು ತೆಗೆದು ಹಾಕುವ ಮೂಲಕ ಪರೋಪಕಾರ ಮೆರೆಯಲು ಮುಂದಾದರೆ ಸ್ಥಳೀಯ ಆಡಳಿತ ಅವರ ಈ Read more…

ಟೆಲಿಫೋನ್ ಕೇಬಲ್ ನಂತೆ ಕಾಣುವ ಈ ಹಾರದ ಬೆಲೆ ಕೇಳಿದ್ರೆ ದಂಗಾಗ್ತಿರಾ..!

ಕೆಲವೊಮ್ಮೆ ಕೆಲ ವಸ್ತುಗಳ ಬೆಲೆ ಅನಾವಶ್ಯಕವಾಗಿ ಹೆಚ್ಚಾಗುತ್ತದೆ. ಈಗ ನೆಕ್ಲೆಸ್ ಒಂದರ ಬೆಲೆ ತಲೆ ತಿರುಗುವಂತೆ ಮಾಡಿದೆ. ಇದು Bottega Veneta ಕಂಪನಿ ಹಾರವಾಗಿದೆ. ಇದೊಂದು ಇಟಾಲಿಯನ್ ಐಷಾರಾಮಿ Read more…

ಒಂದು ʼಡಜನ್ʼ‌ ಕೇಳಿದರೆ 12 ಮಾತ್ರ ಕೊಟ್ಟಿದ್ದೀರಿ ಎಂದು ತಕರಾರು: ಗ್ರಾಹಕನ ಮಾತು ಕೇಳಿ ಅಂಗಡಿ ಮಾಲೀಕ ಸುಸ್ತೋಸುಸ್ತು

ನಿಮ್ಮ ತಪ್ಪಿಲ್ಲ ಅಂದರುನೂ ಸಹ ಕೆಲವೊಮ್ಮೆ ಗ್ರಾಹಕರನ್ನ ತೃಪ್ತಿ ಪಡಿಸೋದು ತುಂಬಾನೇ ಕಷ್ಟವೆನಿಸುತ್ತೆ. ಸಣ್ಣ ಉದ್ಯಮಿಯೊಬ್ಬರು ಇಂತಹದ್ದೇ ಪ್ರಸಂಗವೊಂದರಲ್ಲಿ ವಿಚಿತ್ರ ಅನುಭವ ಪಡೆದಿದ್ದಾರೆ. ಒಂದು ಡಜನ್​ ಫೇಸ್​ ಮಾಸ್ಕ್​​ಗಳನ್ನ Read more…

BIG NEWS: ಆಸ್ಟ್ರಾಜೆನಿಕಾ ಲಸಿಕೆ ಕುರಿತ ಗೊಂದಲಗಳಿಗೆ ತೆರೆ ಎಳೆದ ವಿಶ್ವ ಆರೋಗ್ಯ ಸಂಸ್ಥೆ

ವಿಶ್ವ ಆರೋಗ್ಯ ಸಂಸ್ಥೆ  ಆಸ್ಟ್ರಾಜೆನೆಕಾ ಲಸಿಕೆಯ ಬಳಕೆಯನ್ನ ಮುಂದುವರಿಸಬಹುದು ಎಂದು ಖಚಿತ ಮಾಹಿತಿ ನೀಡಿದೆ. ಆಸ್ಟ್ರಾಜೆನಿಕಾ ಲಸಿಕೆಯನ್ನ ಬಳಕೆ ಮಾಡಿದ ಕೆಲ ದೇಶಗಳು ಲಸಿಕೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ Read more…

ಮೈ ಝುಂ ಎನಿಸುತ್ತೆ ಸೇತುವೆ ಮೇಲೆ ಸಂಭವಿಸಿದ ಅಪಘಾತದ ದೃಶ್ಯ…..!

60 ವರ್ಷ ಆಸುಪಾಸಿನ ದಂಪತಿ ಅಮೆರಿಕದ ಇಡಾಹೋದಲ್ಲಿ ರಸ್ತೆ ಅಪಘಾತದ ಬಳಿಕ 100 ಅಡಿ ಎತ್ತರದ ಸೇತುವೆ​ ಒಂದರಲ್ಲಿ ಕಾರು ಸಮೇತ ನೇತಾಡಿದ ಮೈ ಝುಂ ಎನ್ನಿಸುವ ಘಟನೆ Read more…

ಚಿಕಿತ್ಸೆ ಕೊಟ್ಟಿದ್ದ ವೈದ್ಯರನ್ನು 12 ವರ್ಷದ ನಂತರವೂ ಗುರುತು ಹಿಡಿದು ಮುದ್ದುಗರೆದ ಗಜರಾಯ

ತನಗೆ ಆರೈಕೆ ಮಾಡಿದ್ದ ವೈದ್ಯರೊಬ್ಬರನ್ನು 12 ವರ್ಷಗಳ ಬಳಿಕ ಪತ್ತೆ ಮಾಡಿದ ಥಾಯ್ಲೆಂಡ್‌ನ ಕಾಡಾನೆಯೊಂದು ಅವರನ್ನು ಗುರುತು ಹಿಡಿದ ಘಟನೆಯೊಂದು ನೆಟ್ಟಿಗರ ಮನಗೆಲ್ಲುತ್ತಿದೆ. ಪಶುವೈದ್ಯ ಡಾ. ಪಟ್ಟರಪಾಲ್ ಮನೀಯನ್‌ರನ್ನು Read more…

ಬಾಲಕಿ ಕೊಟ್ಟ ʼಪಂಚ್ʼ‌ ಗೆ ಜಾಲತಾಣ ಬಳಕೆದಾರರು ಫಿದಾ

ಸಾಮಾಜಿಕ ಜಾಲತಾಣದಲ್ಲಿ ಮಕ್ಕಳ ಫೈಟಿಂಗ್ ವಿಡಿಯೋ ಒಂದು ವೇಗವಾಗಿ ವೈರಲ್ ಆಗ್ತಿದೆ. ಹುಡುಗನೊಬ್ಬ ಹುಡುಗಿಗೆ ಹೊಡೆಯುತ್ತಾನೆ. ನಂತರ ಹುಡುಗಿ ಆತನಿಗೆ ಹೊಡೆಯುತ್ತಾಳೆ. ಯುಎಫ್‌ಸಿ ರಷ್ಯಾದ ವಿಡಿಯೋ ಇದಾಗಿದೆ. ಇದನ್ನು Read more…

ಕೋವಿಡ್‌ ವಿರುದ್ಧ ಹೋರಾಡುತ್ತಾ ಕೋಮಾದಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ

ಕೊರೋನಾ ವೈರಸ್ ವಿರುದ್ಧ ಹೋರಾಟ ಮಾಡುತ್ತಲೇ ಮಗುವಿಗೆ ಜನ್ಮ ಕೊಟ್ಟ 32 ವರ್ಷದ ಮಹಿಳೆಯೊಬ್ಬರು, ಮರಳಿ ತಮ್ಮ ಕುಟುಂಬದೊಂದಿಗೆ ಸೇರಿಕೊಂಡಿದ್ದಾರೆ. ಕ್ಯಾರಿ-ಆನಿ ಆಸ್ಬೋರ್ನ್ ಹೆಸರಿನ ನಾಲ್ವರು ಮಕ್ಕಳ ಈ Read more…

ಬೆಚ್ಚಿಬೀಳಿಸುವಂತಿದೆ ಪ್ರತಿ ವರ್ಷ ಸಮುದ್ರದ ಪಾಲಾಗುತ್ತಿರುವ ಪಾನೀಯ ಕಂಟೇನರ್ ಗಳ ಸಂಖ್ಯೆ

ಪ್ರತಿ ವರ್ಷವೂ ನದಿಗಳು ಹಾಗೂ ಸಮುದ್ರಗಳಲ್ಲಿ ಮಾಲಿನ್ಯದ ಮಟ್ಟ ಏರಿಕೆಯಾಗುತ್ತಲೇ ಇದೆ ಎಂಬುದು ಗೊತ್ತಿರದ ವಿಚಾರವೇನಲ್ಲ. ಬ್ರಿಟನ್ ಒಂದರಲ್ಲೇ ಪ್ರತಿ ವರ್ಷವೂ ಎಂಟು ಶತಕೋಟಿಯಷ್ಟು ಪಾನೀಯದ ಕಂಟೇನರ್‌ಗಳನ್ನು ನದಿಗಳು, Read more…

‘ಲಾಕ್ ‌ಡೌನ್’ ಬೋರ್‌‌ ಹೋಗಿಸಲು ಚಿಂಪಾಂಜಿಗಳಿಗೆ ವಿಡಿಯೋ ಕಾಲಿಂಗ್ ವ್ಯವಸ್ಥೆ…!

ಜೆಕ್ ಗಣರಾಜ್ಯದಲ್ಲಿರುವ ಮೃಗಾಲಯವೊಂದು ಕೋವಿಡ್‌ ಸಮಯದಲ್ಲಿ ತನ್ನಲ್ಲಿರುವ ಚಿಂಪಾಂಜಿಗಳು ಹಾಗೂ ಮಂಗಗಳಿಗೆ ಬೋರ್‌ ಆಗದೇ ಇರಲೆಂದು ಅವುಗಳಿಗೆ ವಿಡಿಯೋ ಕಾಲಿಂಗ್ ಮೂಲಕ ತಮ್ಮ ಅಣ್ಣ-ತಮ್ಮಂದಿರನ್ನು ಭೇಟಿ ಮಾಡಲು ಅನುವು Read more…

ಸೋಫಾ ಬಣ್ಣಕ್ಕೆ ಮ್ಯಾಚ್ ಆಗುತ್ತಿಲ್ಲವೆಂದು ನಾಯಿಯನ್ನು ಶೆಲ್ಟರ್‌ ಹೋಂಗೆ ಮರಳಿಸಿದ ಮಾಲಕಿ

ಪ್ರಾಣಿಗಳನ್ನು ದತ್ತು ಪಡೆದು ಸಾಕಲು ಸಾಮಾನ್ಯವಾಗಿ ಶೆಲ್ಟರ್‌ ಹೋಂಗಳಿಗೆ ಪ್ರಾಣಿಪ್ರಿಯರು ಭೇಟಿ ಕೊಡುತ್ತಾರೆ. ಆದರೆ ದತ್ತು ತಂದ ನಾಯಿಯೊಂದನ್ನು ಮರಳಿ ಶೆಲ್ಟರ್‌ ಹೋಂಗೆ ಕಳುಹಿಸುವ ಎಷ್ಟು ನಿದರ್ಶನಗಳನ್ನು ನಾವು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...