alex Certify ಲಾಕ್‌ ಡೌನ್‌ ಎಫೆಕ್ಟ್‌: ವೇಲ್ಸ್‌ನ ಬೀದಿಗಳಲ್ಲಿ ಮೇಕೆಗಳದ್ದೇ ದರ್ಬಾರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಾಕ್‌ ಡೌನ್‌ ಎಫೆಕ್ಟ್‌: ವೇಲ್ಸ್‌ನ ಬೀದಿಗಳಲ್ಲಿ ಮೇಕೆಗಳದ್ದೇ ದರ್ಬಾರ್

ಕೋವಿಡ್-19 ಲಾಕ್‌ಡೌನ್ ಅವಧಿಯಲ್ಲಿ ಜನರು ಬೀದಿಗಳಲ್ಲಿ ಅಡ್ಡಾಡುವುದನ್ನು ನಿಯಂತ್ರಿಸುವುದಲ್ಲದೇ ಮತ್ತೊಂದು ಹೊರೆಯನ್ನು ಬ್ರಿಟನ್‌ನ ವೇಲ್ಸ್‌ನ ಅಧಿಕಾರಿಗಳು ಎದುರಿಸಬೇಕಾಗಿ ಬಂದಿದೆ.

ಕಳೆದ ವರ್ಷ ವೇಲ್ಸ್‌ನ ಲಾಂಡುಂಡೋ ಪ್ರದೇಶದಲ್ಲಿರುವ ಜನರ ಉದ್ಯಾನಕ್ಕೆ ದಾಂಗುಡಿ ಇಟ್ಟ ಮೇಕೆಗಳು ಸಂಚಾರಕ್ಕೆ ಅಡ್ಡಿಪಡಿಸಿದ್ದವು. ಈ ಘಟನೆಯ ವಿಡಿಯೋ ವೈರಲ್ ಆಗಿತ್ತು.

ಲೈಂಗಿಕ ಅಪರಾಧಗಳ ವಿಚಾರಣೆ ಮಾಡಲು ’ಸುಪ್ರಿಂ’ ಮಾರ್ಗಸೂಚಿ

ಇದೀಗ, ಕಾಡುಮೇಕೆಗಳ ಹಿಂಡೊಂದು ಇದೇ ಊರಿನ ಬೀದಿಗಳಲ್ಲಿ ಎಲ್ಲೆಂದರಲ್ಲಿ ಅಡ್ಡಾಡುತ್ತಿವೆ. ಕೋವಿಡ್ ನಿರ್ಬಂಧದ ಕಾರಣ ಈ ಮೇಕೆಗಳಿಗೆ ಜನನ ನಿರೋಧಕಗಳನ್ನು ಕೊಡಲು ಆಗಿಲ್ಲ. ಈ ಕಾರಣದಿಂದ ಮೇಕೆಗಳ ಸಂಖ್ಯೆ ಹೆಚ್ಚಾಗಿದ್ದು, ಪಟ್ಟಣದ ಬೀದಿಗಳಲೆಲ್ಲಾ ಅಡ್ಡಾಡುತ್ತಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...