alex Certify ಎದೆ ನಡುಗಿಸುವಂತಿದೆ ಹೆಲಿಕಾಪ್ಟರ್‌ ರೋಟರ್‌ ನಲ್ಲಿ ನೇತಾಡುತ್ತಿದ್ದವನ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎದೆ ನಡುಗಿಸುವಂತಿದೆ ಹೆಲಿಕಾಪ್ಟರ್‌ ರೋಟರ್‌ ನಲ್ಲಿ ನೇತಾಡುತ್ತಿದ್ದವನ ವಿಡಿಯೋ

ತಾನು ಬಳಸುತ್ತಿದ್ದ ಪ್ಯಾರಾಚೂಟ್ ಹೆಲಿಕಾಪ್ಟರ್‌‌ನ ಬಾಲದ ರೋಟರ್‌ಗೆ ನೇತುಹಾಕಿಕೊಂಡ ಬಳಿಕ ವ್ಯಕ್ತಿಯೊಬ್ಬ ನೇತಾಡುತ್ತಿರುವ ದೃಶ್ಯದ ಫುಟೇಜ್ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ರಷ್ಯಾದ ಝಬಾಯ್‌ಕಾಲ್‌ಸ್ಕೀ ಕ್ರಾಯ್‌ ಪ್ರದೇಶದ ಕಶ್ತಾಕ್‌ ಎಂಬಲ್ಲಿ ಮಾರ್ಚ್ 18ರಂದು ಈ ಘಟನೆ ಜರುಗಿದೆ. ಈ ಘಟನೆಯ ಕ್ಲಿಪ್ ವೈರಲ್ ಆಗಿದ್ದು, ಆ ಹೆಲಿಕಾಪ್ಟರ್‌ಗೆ ವ್ಯಕ್ತಿಯೊಬ್ಬ ನೇತುಹಾಕಿಕೊಂಡಿದ್ದು, ನಿಧಾನವಾಗಿ ಲ್ಯಾಂಡಿಂಗ್ ಆಗುತ್ತಿರುವುದನ್ನು ನೋಡಬಹುದಾಗಿದೆ.

ಸ್ವಂತ ಮನೆ ಹೊಂದುವ ಕನಸು ಕಂಡವರಿಗೆ ಭರ್ಜರಿ ಸಿಹಿ ಸುದ್ದಿ: 3.5 ಲಕ್ಷ ಸಬ್ಸಿಡಿ, ಸುಲಭ ದರದಲ್ಲಿ ಸಾಲ

ಮ್ಯಾಕ್ಸಿಮ್ ಸ್ಟೆಫಾನೋವಿಕ್ ಎಂಬ ಸ್ಥಳೀಯರೊಬ್ಬರು ಘಟನೆಯ ವಿಡಿಯೋ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...