alex Certify ಫಾಸ್ಟ್‌ ಫುಡ್‌ ಸಿಬ್ಬಂದಿ ಮೇಲೆ ದಾಳಿ ನಡೆಸಿ​​ ಹಣ ದೋಚಿದ ಯುವತಿಯರು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫಾಸ್ಟ್‌ ಫುಡ್‌ ಸಿಬ್ಬಂದಿ ಮೇಲೆ ದಾಳಿ ನಡೆಸಿ​​ ಹಣ ದೋಚಿದ ಯುವತಿಯರು..!

ಫುಡ್​ ಡೆಲಿವರಿ ಬಾಯ್​ ಹಾಗೂ ಗ್ರಾಹಕರ ನಡುವಿನ ಜಟಾಪಟಿಯ ವಿಚಾರಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗುತ್ತಲೇ ಇದೆ. ಇದೀಗ ಈ ಸಾಲಿನ ಇನ್ನೊಂದು ಉದಾಹರಣೆ ಎಂಬಂತೆ ಫಾಸ್ಟ್​ ಫುಡ್​​​ ಕಂಪನಿಯ ಡೆಲಿವರಿ ಬಾಯ್​ ಮೇಲೆ ಯುವತಿಯರು ದಾಳಿ ನಡೆಸಿದ್ದು ಮಾತ್ರವಲ್ಲದೇ ಹಣವನ್ನೂ ದೋಚಿ ಪರಾರಿಯಾದ ಶಾಕಿಂಗ್​ ಘಟನೆ ಬೆಳಕಿಗೆ ಬಂದಿದೆ. ಇನ್ನೊಬ್ಬ ಗ್ರಾಹಕರು ಈ ವಿಡಿಯೋವನ್ನ ಚಿತ್ರೀಕರಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್ ಆಗಿದೆ.

ದಕ್ಷಿಣ ಫ್ಲೋರಿಡಾದ ಪೊಪೆಯೆ ಫಾಸ್ಟ್​ಫುಡ್​ನ ಸಿಬ್ಬಂದಿ ಮೇಲೆ ನಡೆದ ದಾಳಿಯನ್ನ ವಿಡಿಯೋದಲ್ಲಿ ನೋಡಬಹುದಾಗಿದೆ. ಮೊದಲು ಓರ್ವ ಯುವತಿ ಹಾಗೂ ಸಿಬ್ಬಂದಿ ನಡುವೆ ವಾಗ್ವಾದ ನಡೆಯುತ್ತದೆ. ಬಳಿಕ ಇಬ್ಬರು ಯುವತಿಯರು ಕಾರಿನಿಂದಿಳಿದು ಬಂದು ಆತನ ಮೇಲೆ ದಾಳಿ ನಡೆಸುತ್ತಾರೆ. ಕಾರಿನೊಳಗಿದ್ದ ಇನ್ನೊಬ್ಬ ಯುವತಿ ಆತನ ಬಳಿಯಿದ್ದ ಹಣವನ್ನ ದೋಚುತ್ತಾಳೆ. ಹಾಗೂ ಕದ್ದ ಹಣದ ಸಮೇತ ಪರಾರಿಯಾಗಿದ್ದಾರೆ.

PBSO Deputies responded to a strong armed robbery that just occurred to Popeye’s restaurant located in the 7000 block of Seacrest Blvd. Upon arrival deputies learned a silver Nissan Sentra occupied by four (4) females entered the drive thru. Upon reaching the window the female passenger/suspect got into a verbal argument with the employee/cashier, spat at and attacked the employee/cashier. Two other suspects got out of the vehicle and began attacking two other employees inside the restaurant. One of the female suspects reached into the window and grabbed money from the register. All four (4) female suspects entered the vehicle and fled the area. Anyone who can identify these suspects is urged to contact Crime Stoppers at 1-800-458-TIPS.

Posted by PBSO – Palm Beach County Sheriff's Office on Tuesday, March 16, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...