alex Certify ಬಾಲಕಿ ಕೊಟ್ಟ ʼಪಂಚ್ʼ‌ ಗೆ ಜಾಲತಾಣ ಬಳಕೆದಾರರು ಫಿದಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಲಕಿ ಕೊಟ್ಟ ʼಪಂಚ್ʼ‌ ಗೆ ಜಾಲತಾಣ ಬಳಕೆದಾರರು ಫಿದಾ

viral video of kids fight ips officer reacts on social media | Social Media पर वायरल हुआ Kids Fight Video, देखकर हैरान रह जाएंगे आप | Hindi News, जरा हटके

ಸಾಮಾಜಿಕ ಜಾಲತಾಣದಲ್ಲಿ ಮಕ್ಕಳ ಫೈಟಿಂಗ್ ವಿಡಿಯೋ ಒಂದು ವೇಗವಾಗಿ ವೈರಲ್ ಆಗ್ತಿದೆ. ಹುಡುಗನೊಬ್ಬ ಹುಡುಗಿಗೆ ಹೊಡೆಯುತ್ತಾನೆ. ನಂತರ ಹುಡುಗಿ ಆತನಿಗೆ ಹೊಡೆಯುತ್ತಾಳೆ. ಯುಎಫ್‌ಸಿ ರಷ್ಯಾದ ವಿಡಿಯೋ ಇದಾಗಿದೆ. ಇದನ್ನು ಟ್ವಿಟರ್ ನಲ್ಲಿ ಹಂಚಿಕೊಳ್ಳಲಾಗಿದೆ.

ಇಬ್ಬರು ಬಾಕ್ಸಿಂಗ್ ಮಾಡ್ತಿದ್ದಾರೆ. ಮೊದಲು ಹುಡುಗ ಹುಡುಗಿಗೆ ಪಂಚ್ ನೀಡುತ್ತಾನೆ. ಇದಕ್ಕೆ ಹುಡುಗಿ ತಕ್ಕ ಉತ್ತರ ನೀಡುತ್ತಾಳೆ. ಹುಡುಗನನ್ನು ಹೊಡೆದು ಬೀಳಿಸುವ ಹುಡುಗಿ, ಮೈ ಮೇಲೆ ಕುಳಿತು ಪಂಚ್ ನೀಡುತ್ತಾಳೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಅನೇಕರು ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಟ್ವಿಟರ್ ನಲ್ಲಿ ಈವರೆಗೆ 1 ಲಕ್ಷಕ್ಕೂ ಹೆಚ್ಚು ಬಾರಿ ವಿಡಿಯೋ ವೀಕ್ಷಣೆ ಮಾಡಲಾಗಿದೆ. 600ಕ್ಕೂ ಹೆಚ್ಚು ಜನರು ಲೈಕ್ ಒತ್ತಿದ್ದಾರೆ. 74 ಜನರು ರೀಟ್ವಿಟ್ ಮಾಡಿದ್ದಾರೆ. ಬಹಳಷ್ಟು ಕಮೆಂಟ್ ಗಳು ಬಂದಿದ್ದು,ಹುಡುಗಿ ನೀಡುವ ಪಂಚನ್ನು ಜನರು ಎಂಜಾಯ್ ಮಾಡಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...