alex Certify ಬೆರಗಾಗಿಸುತ್ತೆ ಈ ಹುಡುಗಿಯ ಮಧ್ಯದ ಬೆರಳಿನ ಉದ್ದ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆರಗಾಗಿಸುತ್ತೆ ಈ ಹುಡುಗಿಯ ಮಧ್ಯದ ಬೆರಳಿನ ಉದ್ದ

ತನ್ನ ಭಾರೀ ಉದ್ದದ ಮಧ್ಯಬೆರಳಿನ ಚಿತ್ರದೊಂದಿಗೆ ಹುಡುಗಿಯೊಬ್ಬಳು ಸಾಮಾಜಿ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದಾಳೆ.

ಅರಿಜೋನಾದ ಒಲಿವಿಯಾ ಮರ್ಸಿ ಹೆಸರಿನ ಈಕೆ ತನ್ನ ಐದಿಂಚು ಉದ್ದದ ಮಧ್ಯ ಬೆರಳನ್ನು ಟಿಕ್‌ಟಾಕ್‌ ವಿಡಿಯೋದಲ್ಲಿ ತೋರಿದ್ದು, “ಸಾರಿ ನೀವು ಇದನ್ನು ನೋಡಬೇಕಾಗಿ ಬಂದಿದೆ” ಎಂದಿದ್ದಾರೆ.

ಖೈದಿಗಳಲ್ಲೂ ಜಾತಿ ತಾರತಮ್ಯ ಮಾಡುತ್ತಿದ್ದ 120 ವರ್ಷ ಹಳೆ ಕಾಯಿದೆಗೆ ರಾಜಸ್ಥಾನ ಸರ್ಕಾರದ ತಿಲಾಂಜಲಿ

“ನನ್ನ ಬೆರಳು ಸಾಮಾನ್ಯಕ್ಕಿಂತ ಉದ್ದವಾಗಿದೆ ಎಂದು ನನಗೆ ಎರಡು ವರ್ಷಗಳ ಹಿಂದೆಯಷ್ಟೇ ಗೊತ್ತಾಗಿದೆ. ಮೊದಲಿಗೆ ಈ ಬಗ್ಗೆ ನನಗೆ ಅಭದ್ರತೆ ಕಾಡುತ್ತಿತ್ತು. ಆದರೆ ಇದು ಫನ್ನಿ ವಿಷಯವಾಗಿದ್ದು, ನಗೆ ಮೂಡಿಸಬಲ್ಲದು ಎಂದು ನನಗೆ ಆಮೇಲೆ ಅರಿವಿಗೆ ಬಂತು. ಟಿಕ್‌ಟಾಕ್‌ನಲ್ಲಿ ನನಗೆ ಬರುತ್ತಿರುವ ಪ್ರತಿಕ್ರಿಯೆ ಅದ್ಧೂರಿಯಾಗಿದೆ” ಎಂದಿದ್ದಾಳೆ ಈ ಹುಡುಗಿ.

ಈಕೆಯ ಕಾಲ್ಬೆರಳುಗಳೂ ಸಹ ಹೀಗೇ ಉದ್ದ ಇವೆ ಎಂದು ಈಕೆ ಹೇಳಿಕೊಂಡಿದ್ದಾಳೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...