alex Certify ಹರಾಜಿಗಿದೆ ಈ ಸುಂದರ ದ್ವೀಪ…! ಬೆಲೆ ಎಷ್ಟು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹರಾಜಿಗಿದೆ ಈ ಸುಂದರ ದ್ವೀಪ…! ಬೆಲೆ ಎಷ್ಟು ಗೊತ್ತಾ…?

ಲಂಡನ್, ನ್ಯೂಯಾರ್ಕ್‌, ಮುಂಬೈಯಂಥ ದೊಡ್ಡ ನಗರಗಳಲ್ಲಿ 80 ಲಕ್ಷ ರೂಪಾಯಿಗೆ ಅಪಾರ್ಟ್‌ಮೆಂಟ್ ಖರೀದಿ ಮಾಡುವುದು ಕಷ್ಟಸಾಧ್ಯವಾದ ವಿಚಾರ. ಆದರೆ ಇಷ್ಟು ಅಮೌಂಟ್‌ ನಿಮ್ಮಲ್ಲಿ ಇದ್ದರೆ ಸ್ಕಾಟ್ಲೆಂಡ್‌ನಲ್ಲಿ ಒಂದಿಡೀ ದ್ವೀಪವನ್ನು ಖರೀದಿ ಮಾಡಬಹುದು.

ಈ ಮಾತು ನಿಮಗೆ ಜೋಕ್‌ ಆಗಿ ಕೇಳಿಸಬಹುದು. ಆದರೆ, ಸ್ಲಾಟ್ಲೆಂಡ್‌ನಲ್ಲಿ ನಿಮಗೆ ಯಾವುದಾದರೂ ಜಾಗವನ್ನು ಖರೀದಿ ಮಾಡುವ ಇಚ್ಛೆ ನಿಮ್ಮದಾಗಿದ್ದಲ್ಲಿ, ಇಗೋ ಇಲ್ಲಿದೆ ಸುವರ್ಣಾವಕಾಶ.

ಟೆಲಿಫೋನ್ ಕೇಬಲ್ ನಂತೆ ಕಾಣುವ ಈ ಹಾರದ ಬೆಲೆ ಕೇಳಿದ್ರೆ ದಂಗಾಗ್ತಿರಾ..!

ಸ್ಕಾಟ್ಲೆಂಡ್‌ನ ಪಶ್ಚಿಮ ಕರಾವಳಿಯ ಬಳಿ ಇರುವ ಈ ಖಾಸಗಿ ದ್ವೀಪವು 80,000 ಪೌಂಡ್‌ಗಳಿಗೆ ಮಾರಾಟಕ್ಕಿದೆ. 11 ಎಕರೆ ಇರುವ ಈ ದ್ವೀಪವನ್ನು ಫ್ಯೂಚರ್‌ ಪ್ರಾಪರ್ಟಿ ಆಕ್ಷನ್ಸ್‌ ಸಂಸ್ಥೆ ಹರಾಜು ಹಾಕುತ್ತಿದೆ. ಗೂಗಲ್‌ ಮ್ಯಾಪ್ಸ್‌ನಲ್ಲಿ ಈ ದ್ವೀಪವನ್ನು ನೋಡಬೇಕೆನಿಸಿದಲ್ಲಿ, ‘Castle Tioram’ ಎಂದು ಟೈಪ್ ಮಾಡಿ ನೋಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...