alex Certify ಟೆಲಿಫೋನ್ ಕೇಬಲ್ ನಂತೆ ಕಾಣುವ ಈ ಹಾರದ ಬೆಲೆ ಕೇಳಿದ್ರೆ ದಂಗಾಗ್ತಿರಾ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟೆಲಿಫೋನ್ ಕೇಬಲ್ ನಂತೆ ಕಾಣುವ ಈ ಹಾರದ ಬೆಲೆ ಕೇಳಿದ್ರೆ ದಂಗಾಗ್ತಿರಾ..!

ಕೆಲವೊಮ್ಮೆ ಕೆಲ ವಸ್ತುಗಳ ಬೆಲೆ ಅನಾವಶ್ಯಕವಾಗಿ ಹೆಚ್ಚಾಗುತ್ತದೆ. ಈಗ ನೆಕ್ಲೆಸ್ ಒಂದರ ಬೆಲೆ ತಲೆ ತಿರುಗುವಂತೆ ಮಾಡಿದೆ. ಇದು Bottega Veneta ಕಂಪನಿ ಹಾರವಾಗಿದೆ. ಇದೊಂದು ಇಟಾಲಿಯನ್ ಐಷಾರಾಮಿ ಕಂಪನಿಯಾಗಿದೆ. ಈ ಹಾರದ ಬೆಲೆ 2240 ಡಾಲರ್. ಅಂದ್ರೆ 1,62,508 ರೂಪಾಯಿ.

ಇಷ್ಟೇ ಅಲ್ಲ ಹಾರಕ್ಕೆ ತಕ್ಕ ಕಿವಿಯೋಲೆ ಬೇಕೆಂದ್ರೆ 38,087 ರೂಪಾಯಿ ನೀಡಬೇಕು. ಡಯಟ್ ಪ್ರಾಡಾ ಹೆಸರಿನ ಟ್ವೀಟರ್ ಪೇಜ್ ನಲ್ಲಿ ಇದ್ರ ಬಗ್ಗೆ ಮಾಹಿತಿಯಿದೆ. ಈ ಹಾರವನ್ನು ಟೆಲಿಫೋನ್ ತಂತಿಯಿಂದ ತಯಾರಿಸಲಾಗಿದೆ. ಇದ್ರ ಬೆಲೆ 5 ಡಾಲರ್ ಅಂದ್ರೆ 300 ರೂಪಾಯಿಯಷ್ಟೆ. ಆದ್ರೆ ಕಂಪನಿ ಲಕ್ಷಾಂತರ ರೂಪಾಯಿಗೆ ಈ ಹಾರವನ್ನು ಮಾರಾಟ ಮಾಡ್ತಿದೆ.

ಡಯಟ್ ಪ್ರಾಡಾ ಟ್ವೀಟರ್, ಕಂಪನಿ ಮೋಸವನ್ನು ಬಯಲು ಮಾಡಿದೆ. ಇಷ್ಟೊಂದು ದುಬಾರಿ ಬೆಲೆಗೆ ಹಾರ ಮಾರಾಟ ಮಾಡುವ ಅವಶ್ಯಕತೆ ಇದ್ಯಾ ಎಂದು ಜನರು ಪ್ರಶ್ನೆ ಮಾಡ್ತಿದ್ದಾರೆ. ತಂತಿಯ ಮೂಲ ಬೆಲೆ 300 ರೂಪಾಯಿಯಾದ್ರೆ 1.62 ಲಕ್ಷಕ್ಕೆ ಎಷ್ಟು ಹಾರ ಬರುತ್ತೆ ಅನ್ನೋದನ್ನು ನೀವೇ ಲೆಕ್ಕ ಮಾಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...