alex Certify Latest News | Kannada Dunia | Kannada News | Karnataka News | India News - Part 3969
ಕನ್ನಡ ದುನಿಯಾ
    Dailyhunt JioNews

Kannada Duniya

103 ವರ್ಷದ ವರನಿಗೆ 37ರ ವಧು…!

ಇಂಡೋನೇಷ್ಯಾದಲ್ಲಿ 103 ವರ್ಷ ವಯಸ್ಸಿನ ವೃದ್ಧನೊಬ್ಬನ ಮದುವೆ ಚರ್ಚೆಯಲ್ಲಿದೆ. ಈತ 66 ವರ್ಷ ಚಿಕ್ಕ ವಯಸ್ಸಿನ ಹುಡುಗಿ ಕೈ ಹಿಡಿದಿದ್ದಾನೆ. 103 ವರ್ಷದ ಪುವಾಂಗ್ ಕಟ್ಟೆ 37 ವರ್ಷದ Read more…

ರಾಜ್ಯದಲ್ಲಿ ಸಾವಿರ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ

ರಾಜ್ಯದಲ್ಲಿ ಕೊರೊನಾ ಇಂದೂ ಸಹ ತನ್ನ ಆರ್ಭಟ ಮುಂದುವರೆಸಿದ್ದು, ಇಂದು ಬರೋಬ್ಬರಿ 45 ಮಂದಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ. ಇದರಿಂದಾಗಿ ಕೊರೊನಾ ಸೋಂಕಿತರ ಸಂಖ್ಯೆ 1032 ಕ್ಕೆ ಏರಿಕೆಯಾಗಿದೆ. Read more…

ಬಿಗ್‌ ನ್ಯೂಸ್: ಆಶಾ ಕಾರ್ಯಕರ್ತೆಯರಿಗೆ 3 ಸಾವಿರ ರೂ.‌ ಪ್ರೋತ್ಸಾಹ ಧನ

ಕೊರೊನಾ ವೈರಸ್‌ ವಿರುದ್ದ ಇಡೀ ದೇಶ ಹೋರಾಡುತ್ತಿದೆ. ಅದರಲ್ಲೂ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಹಗಲಿರುಳೆನ್ನದೆ ಸೋಂಕಿತರ ಶುಶ್ರೂಷೆಯಲ್ಲಿ ತೊಡಗಿದ್ದು, ಆಶಾ ಕಾರ್ಯಕರ್ತೆಯರೂ ಸಹ ತಮ್ಮದೇ ಆದ ರೀತಿಯಲ್ಲಿ Read more…

BIG NEWS: ಮೆಕ್ಕೆಜೋಳ ಬೆಳೆಗಾರರಿಗೆ ರಾಜ್ಯ ಸರ್ಕಾರದಿಂದ ಬಂಪರ್‌ ಗಿಫ್ಟ್

ಕೊರೊನೊ ಲಾಕ್‌ ಡೌನ್‌ ನಿಂದಾಗಿ ಬೆಳೆದ ಬೆಳೆ ಮಾರಾಟ ಮಾಡಲಾಗದೆ ಸಂಕಷ್ಟಕ್ಕೊಳಗಾಗಿದ್ದ ರೈತರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಬಂಪರ್‌ ಕೊಡುಗೆ ನೀಡಿದ್ದಾರೆ. ನಷ್ಟಕ್ಕೊಳಗಾಗಿರುವ ಮೆಕ್ಕೆಜೋಳ ಬೆಳೆಗಾರರಿಗೆ ತಲಾ 5 ಸಾವಿರ Read more…

ಬಿಗ್‌ ನ್ಯೂಸ್: 3 ನಿಮಿಷದ ವಿಡಿಯೋ ಕಾಲ್ ನಂತ್ರ ಕೆಲಸ ಕಳೆದುಕೊಂಡ 3700 ಮಂದಿ

ಕೊರೊನಾ ವೈರಸ್ ಬಿಕ್ಕಟ್ಟು ಈಗ ತೀವ್ರವಾಗುತ್ತಿದೆ. ವಿಶ್ವಾದ್ಯಂತ ಲಾಕ್ ಡೌನ್ ಜಾರಿಯಲ್ಲಿದ್ದು ಆರ್ಥಿಕ ಚಟುವಟಿಕೆ ಬಂದ್ ಆಗಿರುವ ಕಾರಣ  ಅನೇಕ ಕಂಪನಿಗಳು ಸಂಕಷ್ಟದಲ್ಲಿವೆ. ಕಂಪನಿಗಳು ಅನೇಕರನ್ನು ಕೆಲಸದಿಂದ ತೆಗೆಯುತ್ತಿದೆ. Read more…

ಹ್ಯಾಂಡ್ ಸ್ಯಾನಿಟೈಜರ್ ರಫ್ತು ಮಾಡಲು ಕೇಂದ್ರದ ಸಿದ್ಧತೆ

ಆಲ್ಕೋಹಾಲ್ ಆಧಾರಿತ ಹ್ಯಾಂಡ್ ಸ್ಯಾನಿಟೈಜರ್‌ಗಳ ರಫ್ತು ಪುನರಾರಂಭಿಸುವ ಸಾಧ್ಯತೆಯನ್ನು ಕೇಂದ್ರ ಸರ್ಕಾರ ಅನ್ವೇಷಿಸುತ್ತಿದೆ. ಕೇಂದ್ರ ಔಷಧ ನಿಯಂತ್ರಕವು ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಆಲ್ಕೋಹಾಲ್ ಆಧಾರಿತ ಹ್ಯಾಂಡ್ ಸ್ಯಾನಿಟೈಜರ್‌ಗಳ Read more…

ತನ್ನಷ್ಟೇ ದೊಡ್ಡದಾದ ಮೀನು ಹಿಡಿದ ಒಂಬತ್ತರ ಬಾಲಕ

9 ವರ್ಷದ ಬಾಲಕನೊಬ್ಬ ತನ್ನಷ್ಟೇ ಗಾತ್ರದ ಮೀನು ಹಿಡಿದು ಸುದ್ದಿಯಾಗಿದ್ದಾನೆ. ಅಮೆರಿಕದ ಟೆನ್ನೆಸಿಯಲ್ಲಿ ಈ ಬಾಲಕ ತನ್ನ ಕುಟುಂಬದೊಂದಿಗೆ ಮೀನುಗಾರಿಕೆ ಪ್ರವಾಸದಲ್ಲಿದ್ದಾಗ ಈ ಭಾರಿ ಗಾತ್ರದ ಮೀನನ್ನು ಹಿಡಿದಿದ್ದಾನೆ. Read more…

ಲಾಕ್ ಡೌನ್ ನಂತ್ರ ಬದಲಾಗಲಿದೆ ವಿಮಾನ ಸಿಬ್ಬಂದಿ ಡ್ರೆಸ್

ದೇಶದಲ್ಲಿ ಲಾಕ್  ಡೌನ್ ಜಾರಿಯಲ್ಲಿದೆ. ಮೇ 17ರ ನಂತ್ರ ಮುಂದೇನು ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ವಿಮಾನ ಹಾರಾಟ ಮಾರ್ಚ್ 25ರಿಂದ ಬಂದ್ ಆಗಿದ್ದು ಎಂದಿನಿಂದ ಮತ್ತೆ ಸೇವೆ ಶುರುವಾಗಲಿದೆ Read more…

ಈ 3 ಪ್ಲಾನ್ ನಲ್ಲಿ ಬದಲಾವಣೆ ಮಾಡಿದ ರಿಲಾಯನ್ಸ್ ಜಿಯೋ

ರಿಲಯನ್ಸ್ ಜಿಯೋ ವರ್ಕ್ ಫ್ರಂ ಹೋಮ್ ಯೋಜನೆಯಲ್ಲಿ ದೊಡ್ಡ ಬದಲಾವಣೆಯನ್ನು ಮಾಡಿದೆ. ಕಂಪನಿಯು ವರ್ಕ್ ಫ್ರಮ್ ಹೋಮ್ ಯೋಜನೆಯಡಿ ಮೂರು ಪ್ಯಾಕ್‌ಗಳನ್ನು ನೀಡ್ತಿದೆ. ಇವುಗಳ ಬೆಲೆ 151, 201 Read more…

BIG NEWS: ಭಾರತಕ್ಕೆ 1 ಬಿಲಿಯನ್ ಡಾಲರ್ ಪ್ಯಾಕೇಜ್ ಘೋಷಣೆ ಮಾಡಿದ ವಿಶ್ವ ಬ್ಯಾಂಕ್

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನ ದಿನಕ್ಕೂ ಹೆಚ್ಚಾಗ್ತಿದೆ. ಭಾರತದಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ದೇಶದಲ್ಲಿ ಆರ್ಥಿಕ ಸಂಕಷ್ಟ ಎದುರಾಗ್ತಿದೆ. ಈಗ ವಿಶ್ವ ಬ್ಯಾಂಕ್ ಭಾರತದ ನೆರವಿಗೆ ಬಂದಿದೆ. Read more…

ಮೂರನೇ ಕಂತಿನಲ್ಲಿ ಯಾವ ಕ್ಷೇತ್ರಕ್ಕೆ ಸಿಗಲಿದೆ ಬಂಪರ್…?

ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶದ ಆರ್ಥಿಕತೆ ಸುಧಾರಿಸಲು 20 ಲಕ್ಷ ಕೋಟಿ ರೂ. ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಕಳೆದ ಎರಡು ದಿನಗಳಿಂದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ Read more…

20 ಲಕ್ಷ ಕೋಟಿ ರೂ. ಪ್ಯಾಕೇಜ್ ಬೆನ್ನಲ್ಲೇ ಟಿಡಿಎಸ್ ಶೇಕಡ 25 ರಷ್ಟು ಕಡಿತ

ನವದೆಹಲಿ: 20 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್ ಘೋಷಿಸಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಡಿವಿಡೆಂಟ್ ಮತ್ತು ಬಾಡಿಗೆ ಟಿಡಿಎಸ್ ಅನ್ನು ಶೇಕಡ 25 ರಷ್ಟು ಕಡಿತ ಮಾಡಿದೆ. ಕೇಂದ್ರೀಯ Read more…

ರೈತರ ಕೋಟಾ: ಕೃಷಿಕರ ಮಕ್ಕಳಿಗೆ ʼಖುಷಿ ಸುದ್ದಿʼ

ಬೆಂಗಳೂರು: ಕೃಷಿಕರ ಮಕ್ಕಳಿಗೆ ಕೃಷಿ ಪದವಿಗೆ ರೈತರ ಕೋಟಾ ಅಡಿ ಅವಕಾಶ ಕಲ್ಪಿಸಲು ಕೃಷಿ ವಿಶ್ವವಿದ್ಯಾಲಯಗಳು ಚಿಂತನೆ ನಡೆಸಿವೆ. ವಿಕಾಸಸೌಧದಲ್ಲಿ ಕೃಷಿ ಸಚಿವ ಬಿ.ಸಿ. ಪಾಟೀಲ್ ಅಧ್ಯಕ್ಷತೆಯಲ್ಲಿ ರಾಜ್ಯ Read more…

ರೈತರು, ಬಡವರಿಗೆ ನೆರವಾಗಲು ಮನೆ ಅಡವಿಟ್ಟ ಜೆಡಿಎಸ್ ಶಾಸಕ ಸಾ.ರಾ. ಮಹೇಶ್

ಲಾಕ್ಡೌನ್ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ರೈತರು ಮತ್ತು ಬಡವರಿಗೆ ನೆರವಾಗಲು ಜೆಡಿಎಸ್ ಶಾಸಕ ಸಾ.ರಾ. ಮಹೇಶ್ ಮನೆಯನ್ನು ಅಡವಿಟ್ಟಿದ್ದಾರೆ, ಕೆಆರ್ ನಗರ ಕ್ಷೇತ್ರದ ಶಾಸಕರಾಗಿರುವ ಸಾ.ರಾ. ಮಹೇಶ್ ತಾಲೂಕಿನಲ್ಲಿ ಸುಮಾರು Read more…

ಕಂಪನಿ ಕ್ಷಮೆ ಯಾಚಿಸಿದ ಹಿನ್ನೆಲೆಯಲ್ಲಿ ದಾವೆ ಹಿಂಪಡೆಯಲು ಮುಂದಾದ ಸಚಿನ್

ಪ್ರಾಯೋಜಕತ್ವ ಒಪ್ಪಂದದ ನಿಯಮ ಪಾಲಿಸುವಲ್ಲಿ ವಿಫಲವಾಗಿದ್ದ ಆಸ್ಟ್ರೇಲಿಯಾದ ಸ್ಪಾರ್ಟನ್ ಕಂಪನಿ ವಿರುದ್ಧ ಖ್ಯಾತ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಮೊಕದ್ದಮೆ ಹೂಡಿದ್ದು, ಈಗ ಕಂಪನಿ ಕ್ಷಮೆ ಕೇಳಿರುವ ಹಿನ್ನೆಲೆಯಲ್ಲಿ ಪ್ರಕರಣವನ್ನು Read more…

ಬಿಸಿಲಿನ ತಾಪಕ್ಕೆ ಬಲಿಯಾದ ಕೂಲಿ ಕಾರ್ಮಿಕ ಮಹಿಳೆ

ರಾಜ್ಯದಲ್ಲಿ ಕೊರೊನಾ ಸೋಂಕಿನ ಅಬ್ಬರದ ಮಧ್ಯೆ ಸುಡು ಬಿಸಿಲು ಕೂಡಾ ಸಾರ್ವಜನಿಕರನ್ನು ಕಂಗೆಡಿಸಿದೆ. ಉರಿ ಬಿಸಿಲಿನ ತಾಪಕ್ಕೆ ಜನತೆ ಬಸವಳಿದು ಹೋಗಿದ್ದು, ಇದರ ನಡುವೆ ಬಿಸಿಲಿನ ತಾಪ ತಾಳಲಾರದೆ Read more…

ಸ್ವಂತ ಸೂರು ಹೊಂದುವ ಕನಸು ಕಾಣುವ ಬಡವರಿಗೆ ಸಿಹಿಸುದ್ದಿ

ಸ್ವಂತ ಮನೆ ಹೊಂದಬೇಕೆಂಬ ಕನಸು ಎಲ್ಲರಿಗೂ ಇರುತ್ತದೆ. ಆದರೆ ನಾನಾ ಕಾರಣಗಳಿಂದಾಗಿ ಇದು ಸಾಧ್ಯವಾಗುವುದಿಲ್ಲ. ಅದರಲ್ಲೂ ಬಡ ಜನತೆಯ ಸೂರಿನ ಕನಸು ಬಹುತೇಕ ಕನಸಾಗಿಯೇ ಉಳಿದು ಹೋಗುತ್ತದೆ. ಇದೀಗ Read more…

ಅವಿರೋಧವಾಗಿ ಆಯ್ಕೆಯಾಗುವ ಮೂಲಕ ನಿರಾಳರಾದ ಉದ್ಧವ್ ಠಾಕ್ರೆ

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬಾರದ ಕಾರಣ ಶಿವಸೇನೆಯ ಉದ್ಧವ್ ಠಾಕ್ರೆ, ಕಾಂಗ್ರೆಸ್ ಹಾಗೂ ಎನ್.ಸಿ.ಪಿ. ಜೊತೆಗೂಡಿ ಮೈತ್ರಿಕೂಟ ರಚಿಸಿಕೊಂಡಿದ್ದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಆದರೆ Read more…

ಲಾಕ್ಡೌನ್ ಮುಂದುವರೆಸಲು ಮುಖ್ಯಮಂತ್ರಿಗಳ ಒತ್ತಡ, ಮೇ 17ರ ನಂತರ ಹೊಸ ಲಾಕ್ಡೌನ್: ಏನಿರುತ್ತೆ..? ಏನಿರಲ್ಲ…? ಇಂದು ಮೋದಿ ಸರ್ಕಾರದಿಂದ ಮಹತ್ವದ ನಿರ್ಧಾರ

ನವದೆಹಲಿ: ಕೊರೋನಾ ಸೋಂಕು ತಡೆಗೆ ಲಾಕ್ಡೌನ್ ಜಾರಿ ಮಾಡಲಾಗಿದ್ದು ಮೂರನೇ ಹಂತದ ಲಾಕ್ ಡೌನ್ ಮೇ 17 ಕ್ಕೆ ಮುಕ್ತಾಯವಾಗಲಿದೆ. ಮೇ 18 ರಿಂದ ಹೊಸ ನಿಯಮಗಳೊಂದಿಗೆ ಲಾಕ್ Read more…

ಇಂದಿನಿಂದ 3 ದಿನ ಗುಡುಗು, ಸಿಡಿಲು ಸಹಿತ ಮತ್ತೆ ಭಾರೀ ಮಳೆ ಸಾಧ್ಯತೆ: ಯೆಲ್ಲೋ ಅಲರ್ಟ್ ಘೋಷಣೆ

ಬೆಂಗಳೂರು: ರಾಜ್ಯದ ಹಲವೆಡೆ ಮೇ 15 ರಿಂದ 17 ರವರೆಗೆ ಗುಡುಗು-ಸಿಡಿಲಿನ ಆರ್ಭಟದೊಂದಿಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿಯಲ್ಲಿ ಗಂಟೆಗೆ 30 Read more…

ಲಾಕ್ ಡೌನ್ ಸಂದರ್ಭದಲ್ಲಿ ಓದಿದ ಶಾಲೆ ದುರಸ್ತಿ ಮಾಡಿಸಿದ ಟೆಕ್ಕಿ

ಕೊರೊನಾ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ದೇಶದಾದ್ಯಂತ ಲಾಕ್ ಡೌನ್ ಜಾರಿಗೊಳಿಸಿದ್ದರಿಂದ ಬಹುತೇಕ ಎಲ್ಲ ಚಟುವಟಿಕೆಗಳು ಬಂದ್ ಆಗಿದ್ದವು. ಈ ಸಂದರ್ಭದಲ್ಲಿ ಬಹುತೇಕರು ಟಿವಿ ವೀಕ್ಷಿಸುವ ಅಥವಾ ಗೇಮ್ ಆಡುವುದರ Read more…

ಅಕ್ರಮ – ಸಕ್ರಮ: ಮನೆ ನಿರ್ಮಿಸಿಕೊಂಡವರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ 45 ಸಾವಿರ ಬಿಡಿಎ ನಿವೇಶನಗಳಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿಕೊಂಡವರಿಗೆ ಸಕ್ರಮ ಮಾಡಿಕೊಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ Read more…

CBSE 9 & 11 ನೇ ತರಗತಿ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡವರಿಗೆ ಬಂಪರ್

ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿ.ಬಿ.ಎಸ್.ಇ) 9 ಮತ್ತು 11 ನೇ ತರಗತಿ ಪರೀಕ್ಷೆಯಲ್ಲಿ ಪ್ರಸಕ್ತ ವರ್ಷ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಭರ್ಜರಿ ಬಂಪರ್ ಅವಕಾಶವೊಂದನ್ನು ನೀಡಲು ನಿರ್ಧರಿಸಿದೆ. ಈ Read more…

ಪೊಲೀಸ್ ಹುದ್ದೆ ನಿರೀಕ್ಷೆಯಲ್ಲಿದ್ದವರಿಗೆ ಇಲ್ಲಿದೆ ಬಹುಮುಖ್ಯ ಸುದ್ದಿ

ನಾಗರಿಕ ಪೊಲೀಸ್ ಪೇದೆ ಹುದ್ದೆ ನಿರೀಕ್ಷೆಯಲ್ಲಿದ್ದವರಿಗೆ ಬಹುಮುಖ್ಯವಾದ ಸುದ್ದಿಯೊಂದು ಇಲ್ಲಿದೆ. 2019 ರಲ್ಲಿ ನಡೆದಿದ್ದ ನೇಮಕಾತಿ ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ಮೊದಲನೇ ತಾತ್ಕಾಲಿಕ ಪಟ್ಟಿಯನ್ನು ಈಗ ಪ್ರಕಟಿಸಲಾಗಿದೆ. 800 Read more…

ಸಾರ್ವಜನಿಕರ ಆಕ್ರೋಶಕ್ಕೆ ಮಣಿದು ‘ಕೊರೊನಾ ವಾರಿಯರ್ಸ್’ ಅಮಾನತು ಆದೇಶ ಕೊನೆಗೂ ರದ್ದು

ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯನ್ನು ಪ್ರಸ್ತುತ ಪರಿಸ್ಥಿತಿಯಲ್ಲಿ ಕೊರೊನಾ ವಾರಿಯರ್ಸ್ ಎಂದೇ ಪರಿಗಣಿಸಲಾಗುತ್ತಿದ್ದು, ಎಲ್ಲೆಡೆ ಗೌರವ ಸಲ್ಲಿಸಲಾಗುತ್ತಿದೆ. ತಮ್ಮ ಪ್ರಾಣವನ್ನೇ ಪಣವಾಗಿಟ್ಟು ಇವರುಗಳು ಕೊರೊನಾ ಸೋಂಕಿತರ ಶುಶ್ರೂಷೆಗೆ ಶ್ರಮಿಸುತ್ತಿದ್ದು, Read more…

ಶಾಕಿಂಗ್ ಸುದ್ದಿ: ಸಾವಿರದ ಗಡಿ ದಾಟುವತ್ತ ಸೋಂಕು ಪೀಡಿತರ ಸಂಖ್ಯೆ

ರಾಜ್ಯದಲ್ಲಿ ಕೊರೊನಾ ಸೋಂಕು ಪೀಡಿತರ ಸಂಖ್ಯೆ 990 ಕ್ಕೆ ತಲುಪಿದ್ದು, ಇಂದು ಮಧ್ಯಾಹ್ನ ಕೊರೊನಾಗೆ ಸಂಬಂಧಿಸಿದಂತೆ ಹೆಲ್ತ್ ಬುಲೆಟಿನ್ ಹೊರಬಿದ್ದ ಬಳಿಕ ಈ ಸಂಖ್ಯೆ 1 ಸಾವಿರ ದಾಟಲಿದೆಯಾ Read more…

ಕೊರೊನಾ ಸಂಕಷ್ಟದ ನಡುವೆಯೇ ವಕ್ಕರಿಸಿದೆ ಮತ್ತೊಂದು ಕಾಯಿಲೆ…!

ಚೀನಾದ ವುಹಾನ್ ನಗರದಲ್ಲಿ ಆರಂಭವಾದ ಕೊರೊನಾ ಮಹಾಮಾರಿ ಈಗ ಇಡೀ ವಿಶ್ವಕ್ಕೆ ಕಂಟಕಪ್ರಾಯವಾಗಿ ಪರಿಣಮಿಸಿದೆ. ಈ ಮಾರಣಾಂತಿಕ ಸೋಂಕಿಗೆ ಈಗಾಗಲೇ ವಿಶ್ವದಾದ್ಯಂತ ಮೂರು ಲಕ್ಷ ಮಂದಿ ಸಾವಿಗೀಡಾಗಿದ್ದು, 40 Read more…

ಮೋದಿ ಸರ್ಕಾರಕ್ಕೆ ಕೊನೆಗೂ ಸಿಕ್ಕಿದೆ ದೊಡ್ಡ ‘ಗೆಲುವು’

ಬ್ಯಾಂಕುಗಳಿಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿಗಳನ್ನು ಭಾರತಕ್ಕೆ ಕರೆತಂದು ಕಾನೂನು ಕಟಕಟೆಯಲ್ಲಿ ನಿಲ್ಲಿಸುವ ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರದ ಪ್ರಯತ್ನಕ್ಕೆ ಈಗ ದೊಡ್ಡ ಗೆಲುವು Read more…

ಹಾಲು ಉತ್ಪಾದಕರು, ಮೀನುಗಾರರು, ಸಣ್ಣ ರೈತರು, ವ್ಯಾಪಾರಿಗಳಿಗೆ ಇಲ್ಲಿದೆ ‘ಖುಷಿ ಸುದ್ದಿ’

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನೀಡಿರುವ ವಿಶೇಷ ಪ್ಯಾಕೇಜ್ ನಲ್ಲಿ ಹಲವು ವರ್ಗದವರಿಗೆ ಕೊಡುಗೆ ನೀಡಲಾಗಿದೆ. ಕೇಂದ್ರ ಸಚಿವ ನಿರ್ಮಲಾ ಸೀತಾರಾಮನ್ ಪ್ಯಾಕೇಜಿನಲ್ಲಿ ಇರುವ Read more…

ಚೆನ್ನೈ ಜನರನ್ನು ಬೆಚ್ಚಿಬೀಳಿಸಿದೆ ಈ ತರಕಾರಿ ಮಾರುಕಟ್ಟೆ

ಚೀನಾದ ವುಹಾನ್ ನಗರದಲ್ಲಿರುವ ಕಾಡು ಪ್ರಾಣಿಗಳ ಮಾರಾಟ ಮಾರುಕಟ್ಟೆ ಮಾರಣಾಂತಿಕ ಕೊರೊನಾ ವೈರಸ್ ನ ಉಗಮಸ್ಥಾನ ಎಂದು ಹೇಳಲಾಗಿತ್ತು. ಇದೀಗ ಭಾರತದ ಚೆನ್ನೈನಲ್ಲಿರುವ ಮಾರುಕಟ್ಟೆಯೊಂದು ಬರೋಬ್ಬರಿ 2760 ಮಂದಿಗೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...