alex Certify ಈ 3 ಪ್ಲಾನ್ ನಲ್ಲಿ ಬದಲಾವಣೆ ಮಾಡಿದ ರಿಲಾಯನ್ಸ್ ಜಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ 3 ಪ್ಲಾನ್ ನಲ್ಲಿ ಬದಲಾವಣೆ ಮಾಡಿದ ರಿಲಾಯನ್ಸ್ ಜಿಯೋ

ರಿಲಯನ್ಸ್ ಜಿಯೋ ವರ್ಕ್ ಫ್ರಂ ಹೋಮ್ ಯೋಜನೆಯಲ್ಲಿ ದೊಡ್ಡ ಬದಲಾವಣೆಯನ್ನು ಮಾಡಿದೆ.

ಕಂಪನಿಯು ವರ್ಕ್ ಫ್ರಮ್ ಹೋಮ್ ಯೋಜನೆಯಡಿ ಮೂರು ಪ್ಯಾಕ್‌ಗಳನ್ನು ನೀಡ್ತಿದೆ. ಇವುಗಳ ಬೆಲೆ 151, 201 ಮತ್ತು 251 ರೂಪಾಯಿ. ಈಗ ಈ ಮೂರು ಯೋಜನೆಗಳಿಗೆ 30 ದಿನಗಳ ಮಾನ್ಯತೆ ಸಿಗಲಿದೆ.

ಈ ಹಿಂದೆ ಈ ಮೂರು ಪ್ಯಾಕ್‌ಗಳು ಪ್ರಸ್ತುತ ಪ್ರಿಪೇಯ್ಡ್ ಯೋಜನೆಯ ಸಿಂಧುತ್ವದವರೆಗೆ ಸಿಗ್ತಿದ್ದವು. ಕಂಪನಿಯು ಡೇಟಾ ಮತ್ತು ಅದರ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಜಿಯೋದ 251 ರೂಪಾಯಿ ಪ್ಯಾಕ್‌ನಲ್ಲಿ 50 ಜಿಬಿ ಡೇಟಾ ಲಭ್ಯವಿದೆ. ಈ ಪ್ಯಾಕ್ ಪ್ರಸ್ತುತ ಪ್ರಿಪೇಯ್ಡ್ ಯೋಜನೆಯ ಸಿಂಧುತ್ವದವರೆಗೆ ಕಾರ್ಯನಿರ್ವಹಿಸುತ್ತಿತ್ತು, ಈಗ ಅದು 30 ದಿನಗಳ ಮಾನ್ಯತೆಯನ್ನು ಪಡೆಯಲಿದೆ.

ಇನ್ನು 201 ರೂಪಾಯಿಗಳ ಪ್ಯಾಕ್ ನಲ್ಲಿ 40 ಜಿಬಿ ಡೇಟಾ ಸಿಗಲಿದೆ. ಇನ್ನು 151 ರೂಪಾಯಿ ಪ್ಯಾಕ್‌ನಲ್ಲಿ 30 ಜಿಬಿ ಡೇಟಾ ಸಿಗಲಿದೆ. ಈ ಎರಡೂ ಪ್ಯಾಕ್ ಗಳ ಮಾನ್ಯತೆ ಕೂಡ 30 ದಿನಗಳೆಂದು ಕಂಪನಿ ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...