alex Certify Latest News | Kannada Dunia | Kannada News | Karnataka News | India News - Part 3972
ಕನ್ನಡ ದುನಿಯಾ
    Dailyhunt JioNews

Kannada Duniya

SSLC ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ

ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ದೇಶದಾದ್ಯಂತ ಲಾಕ್ ಡೌನ್ ಜಾರಿಗೊಳಿಸಿದ್ದ ಕಾರಣ ನಿಗದಿಯಾಗಿದ್ದ ಹತ್ತನೇ ತರಗತಿ ಪರೀಕ್ಷೆಗಳನ್ನು ಮುಂದೂಡಲಾಗಿತ್ತು. ಇದೀಗ ಈ ಪರೀಕ್ಷೆಗೆ ದಿನಾಂಕ ಪ್ರಕಟಿಸಲಾಗಿದೆ. ಜೂನ್ Read more…

ಖಾಸಗಿ ಬಸ್ ಮಾಲೀಕರಿಗೆ ಸಿಹಿ ಸುದ್ದಿ ನೀಡಿದ ಸರ್ಕಾರ

ನಾಲ್ಕನೇ ಹಂತದ ಲಾಕ್ ಡೌನ್ ಸಂದರ್ಭದಲ್ಲಿ ರಾಜ್ಯ ಸರ್ಕಾರ ಸಾಕಷ್ಟು ಸಡಿಲಿಕೆ ಮಾಡಿದ್ದು, ನಿಯಮ ಹಾಗು ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕೆಂಬ ಷರತ್ತಿನ ಮೇಲೆ ಖಾಸಗಿ ಬಸ್ ಸಂಚಾರ ಆರಂಭಕ್ಕೆ Read more…

ಬಾಲಕನ ಪ್ರಾಣಕ್ಕೆ ಕುತ್ತು ತಂತು ಮೊಬೈಲ್ ಗೀಳು

ವಿಪರೀತ ಮೊಬೈಲ್ ಗೀಳು ಹೊಂದಿದ್ದ ಬಾಲಕನೊಬ್ಬ ಪಾಲಕರು ಇದನ್ನು ತ್ಯಜಿಸುವಂತೆ ಬುದ್ಧಿ ಮಾತು ಹೇಳಿದರೆಂಬ ಕ್ಷುಲ್ಲಕ ಕಾರಣಕ್ಕೆ ನೇಣಿಗೆ ಶರಣಾಗಿದ್ದಾನೆ. ಬಸವಕಲ್ಯಾಣದ ರಾಜೇಶ್ವರ ಗ್ರಾಮದ ರಾಹುಲ್ ವಿಶ್ವನಾಥ ಎಂಬ Read more…

BPL ಕಾರ್ಡ್ ಸೇರಿ ಪಡಿತರ ಚೀಟಿ ಇಲ್ಲದ ವಲಸೆ ಕಾರ್ಮಿಕರಿಗೆ ‘ಗುಡ್ ನ್ಯೂಸ್’

ಬೆಂಗಳೂರು: ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಪ್ಯಾಕೇಜ್ -2 ಅಡಿ ವಲಸೆ ಕಾರ್ಮಿಕರಿಗೆ 2 ತಿಂಗಳು ಆಹಾರಧಾನ್ಯವನ್ನು ಉಚಿತವಾಗಿ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು Read more…

ಈ ಸೇವೆಗಳಿಗೆ ರಾಜ್ಯದಾದ್ಯಂತ ಮೇ 31ರವರೆಗೆ ಮುಂದುವರಿಯಲಿದೆ ‘ನಿರ್ಬಂಧ’

ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ 4ನೇ ಹಂತದ ಲಾಕ್ ಡೌನ್ ನಲ್ಲಿ ಸಡಿಲಿಕೆ ಕುರಿತ ಕೆಲವು ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ರಾಜ್ಯಗಳಿಗೆ ನೀಡಿದೆ. ಹೀಗಾಗಿ ಮುಖ್ಯಮಂತ್ರಿ Read more…

ಎಲ್ಲಾ ಸರ್ಕಾರಿ ನೌಕರರಿಗೆ ಇಲ್ಲಿದೆ ಮುಖ್ಯ ಮಾಹಿತಿ

ಬೆಂಗಳೂರು: ಲಾಕ್ ಡೌನ್ ಸಡಿಲಿಕೆ ಮಾಡಿರುವ ಹಿನ್ನೆಲೆಯಲ್ಲಿ ಎಲ್ಲ ಸರ್ಕಾರಿ ನೌಕರರು ಮೇ 19 ರಿಂದ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. Read more…

ಮಾರ್ಚ್ 23 ರಿಂದ ಅಜ್ಞಾತವಾಸದಲ್ಲಿದ್ದವರಿಗೆ ಶುಭ ಸುದ್ದಿ, ಇಂದಿನಿಂದ ಹೊಸ ಜೀವನ ಆರಂಭ: ಯಾವುದಕ್ಕೆ ಅವಕಾಶವಿಲ್ಲ…? ಇಲ್ಲಿದೆ ಮಾಹಿತಿ

ಬೆಂಗಳೂರು: ರಾಜ್ಯಾದ್ಯಂತ ಲಾಕ್ ಡೌನ್ ಬಹುತೇಕ ಸಡಿಲಗೊಂಡಿದ್ದು ಇಂದಿನಿಂದ ಹೊಸ ಜೀವನ ಆರಂಭವಾಗಲಿದೆ. ಮಾರ್ಚ್ 23 ರಿಂದ ಗೃಹಬಂಧನದಲ್ಲಿದ್ದ ಜನರಿಗೆ ಖುಷಿ ಸುದ್ದಿ ಇದಾಗಿದೆ. ಬಸ್, ಆಟೋ, ಸೇರಿದಂತೆ Read more…

ಬಿಗ್ ನ್ಯೂಸ್: ಪಾರ್ಸೆಲ್ ಸೇವೆ ಮುಂದುವರೆಸದಿರಲು ಹೋಟೆಲ್ ಮಾಲೀಕರ ನಿರ್ಧಾರ…?

ನಾಲ್ಕನೇ ಹಂತದ ಲಾಕ್ ಡೌನ್ ಸಂದರ್ಭದಲ್ಲಿ ಬಹಳಷ್ಟು ಸಡಿಲಿಕೆಗಳನ್ನು ಮಾಡಿದ್ದು, ರಾಜ್ಯದಲ್ಲಿ ಈ ಹಿಂದಿನಂತೆ ಬಹುತೇಕ ಸೇವೆಗಳು ಮುಂದುವರಿಯಲಿವೆ. ಹೋಟೆಲ್, ಚಿತ್ರಮಂದಿರ, ಜಿಮ್, ಸಾರ್ವಜನಿಕ ಸಭೆ-ಸಮಾರಂಭ, ಧಾರ್ಮಿಕ ಮಂದಿರಗಳ Read more…

ಬಸ್ ಪ್ರಯಾಣಿಕರಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್

ಬೆಂಗಳೂರು: ರಾಜ್ಯದಲ್ಲಿ ಇಂದಿನಿಂದ ಕೆಎಸ್ಆರ್ಟಿಸಿ ಬಸ್ ಸಂಚಾರ ಆರಂಭವಾಗಲಿವೆ. ಬೆಳಿಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಬಸ್ ಗಳು ಸಂಚರಿಸಲಿವೆ. ಮಾಸ್ಕ್ ಧರಿಸಿ ಬರುವವರಿಗೆ ಮಾತ್ರ ಪ್ರಯಾಣಕ್ಕೆ Read more…

ಮಕ್ಕಳು ಬೆಳಗ್ಗೆ ‘ತಿಂಡಿ’ ತಿನ್ನದಿದ್ರೆ ಪರೀಕ್ಷೆಯಲ್ಲಿ ಬರುತ್ತದೆ ಕಡಿಮೆ ಅಂಕ…!

ನಮ್ಮ ಮಗು ಚೆನ್ನಾಗಿ ಓದಿ ಒಳ್ಳೆಯ ಅಂಕ ಪಡೆಯಬೇಕು ಅನ್ನೋ ಆಸೆ ಹೆತ್ತವರಿಗೆ ಇರುವುದು ಸಹಜ. ನೀವು ಕೂಡ ಮಕ್ಕಳ ಓದಿನ ಬಗ್ಗೆ ಕನಸು ಕಟ್ಟಿಕೊಂಡಿದ್ರೆ ಪ್ರತಿ ದಿನ Read more…

ಅಂಫಾನ್ ಚಂಡಮಾರುತದ ಆರ್ಭಟಕ್ಕೆ 100 ಕ್ಕೂ ಹೆಚ್ಚು ಬೋಟ್ ಛಿದ್ರ

ನವದೆಹಲಿ: ಅಂಫಾನ್ ಚಂಡಮಾರುತ ಅಬ್ಬರಕ್ಕೆ 100 ಕ್ಕೂ ಹೆಚ್ಚು ಬೋಟ್ ಛಿದ್ರವಾದ ಘಟನೆ ತಮಿಳುನಾಡಿನ ರಾಮೇಶ್ವರಂ ಸಮುದ್ರ ತೀರದಲ್ಲಿ ನಡೆದಿದೆ. ಬಿರುಗಾಳಿಯ ಹೊಡೆತಕ್ಕೆ ಸಿಲುಕಿದ ಬೋಟ್ ಗಳು ಕೊಚ್ಚಿಕೊಂಡು Read more…

ʼಪರೀಕ್ಷೆʼಯಲ್ಲಿ ಯಶಸ್ಸು ಗಳಿಸಲು ಇದರ ಬಗ್ಗೆಯೂ ಇರಲಿ ಗಮನ

ಮಾರಣಾಂತಿಕ ಕೊರೊನಾ ಮಹಾಮಾರಿ ದೇಶಕ್ಕೆ ವಕ್ಕರಿಸಿಕೊಂಡ ಪರಿಣಾಮ ನಿಗದಿಯಾಗಿದ್ದ ಪರೀಕ್ಷೆಗಳನ್ನು ಮುಂದೂಡಲಾಗಿತ್ತು. ಇದೀಗ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾದ ಎಸ್.‌ಎಸ್.‌ಎಲ್.ಸಿ. ಹಾಗೂ ರದ್ದಾಗಿದ್ದ ದ್ವಿತೀಯ ಪಿಯುಸಿಯ ಇಂಗ್ಲೀಷ್‌ ವಿಷಯದ Read more…

ಶೈಕ್ಷಣಿಕ ಸಾಲಿನ ಪಿಯುಸಿ ಕಾಲೇಜ್ ಆರಂಭ ಕುರಿತಾಗಿ ಪದವಿಪೂರ್ವ ಶಿಕ್ಷಣ ಇಲಾಖೆಯಿಂದ ಮುಖ್ಯ ಮಾಹಿತಿ

ಸರ್ಕಾರದ ಮುಂದಿನ ಆದೇಶದವರೆಗೆ ಕಾಲೇಜುಗಳನ್ನು ಆರಂಭಿಸುವುದಿಲ್ಲ ಎಂದು ಹೇಳಲಾಗಿದೆ. 2020 -21 ನೇ ಶೈಕ್ಷಣಿಕ ಸಾಲಿನ ಪಿಯು ಕಾಲೇಜ್ ಆರಂಭಿಸಲ್ಲ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯಿಂದ ಸುತ್ತೋಲೆ ಪ್ರಕಟಿಸಲಾಗಿದೆ. Read more…

ಕೊರೋನಾದಿಂದ ಮೃತಪಟ್ಟ ಸಿಬ್ಬಂದಿಗೆ 30 ಲಕ್ಷ ರೂ. ಪರಿಹಾರ ನೀಡಲು ಸಾರಿಗೆ ಇಲಾಖೆ ನಿರ್ಧಾರ

ಸರ್ಕಾರಿ ಸಾರಿಗೆ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುವ ಚಾಲಕರು ಮತ್ತು ನಿರ್ವಾಹಕರು ಕರ್ತವ್ಯದ ವೇಳೆಯಲ್ಲಿ ಕೊರೋನಾಗೆ ತುತ್ತಾಗಿ ಮೃತಪಟ್ಟಲ್ಲಿ ಅವರ ಕುಟುಂಬಕ್ಕೆ 30 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು. ಸಾರಿಗೆ Read more…

ದುಬಾರಿ ಬಿಲ್ ಪಡೆದು ಕಂಗಾಲಾಗಿರುವ ವಿದ್ಯುತ್ ಬಳಕೆದಾರರಿಗೆ ಇಲ್ಲಿದೆ ಶುಭ ಸುದ್ದಿ..!

ವಿದ್ಯುತ್ ದರ ಏರಿಕೆಯಾಗಿದೆ ಅಂತಾ ಚಿಂತೆ ಪಡುತ್ತಿರುವವರಿಗೊಂದು ಶುಭ ಸುದ್ದಿ ನೀಡಿದೆ ಕೇಂದ್ರ ಸರ್ಕಾರ. ಈ ಬಗ್ಗೆ ಇನ್ಮುಂದೆ ಚಿಂತೆ ಪಡಬೇಕಿಲ್ಲ. ಏಕೆಂದರೆ ವಿದ್ಯುತ್ ದರದಲ್ಲಿ ವಿನಾಯಿತಿ ನೀಡಿ Read more…

ನಾಳೆಯಿಂದ ರೈಲು ಸಂಚಾರ ಆರಂಭದ ನಿರೀಕ್ಷೆಯಲ್ಲಿದ್ದವರಿಗೆ ಮುಖ್ಯ ಮಾಹಿತಿ

ಬೆಂಗಳೂರು: ರೈಲ್ವೇ ಇಲಾಖೆಯಿಂದ ಅನುಮತಿ ಬರುವವರೆಗೆ ರಾಜ್ಯದಲ್ಲಿ ರೈಲು ಸಂಚಾರ ಆರಂಭಿಸುವುದಿಲ್ಲ. ಕರ್ನಾಟಕದಲ್ಲಿ ನಾಳೆಯಿಂದ ರೈಲುಗಳ ಸಂಚಾರ ಇರುವುದಿಲ್ಲ ಎನ್ನಲಾಗಿದೆ. ರಾಜ್ಯದಲ್ಲಿ ರೈಲು ಸಂಚಾರಕ್ಕೆ ಸಿದ್ಧವೆಂದು ರಾಜ್ಯ ಸರ್ಕಾರ Read more…

ಪ್ರಧಾನ ಮಂತ್ರಿ ಗರಿಬ್ ಕಲ್ಯಾಣ್ ಯೋಜನೆ: ವಲಸೆ ಕಾರ್ಮಿಕರಿಗೆ ಮತ್ತೊಂದು ‘ಗುಡ್ ನ್ಯೂಸ್’

ಬೆಂಗಳೂರು: ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ ಮೇ, ಜೂನ್ ತಿಂಗಳಲ್ಲಿ ವಲಸೆ ಕಾರ್ಮಿಕರಿಗೆ 10 ಕೆಜಿ ಅಕ್ಕಿ ವಿತರಿಸಲಾಗುವುದು ಎಂದು ಆಹಾರ ಖಾತೆ ಸಚಿವ ಕೆ. ಗೋಪಾಲಯ್ಯ ಹೇಳಿದ್ದಾರೆ. Read more…

ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಯ್ತು ಬೆಚ್ಚಿ ಬೀಳಿಸುವ ‘ರಹಸ್ಯ’

ತಂದೆ ಮತ್ತು ಅಜ್ಜಿ ಸೇರಿಕೊಂಡು ನಾಲ್ಕು ದಿನದ ಹಸುಗೂಸನ್ನು ಕಳ್ಳಿ ಹಾಲು ಕುಡಿಸಿ ಕೊಲೆ ಮಾಡಿದ ಆಘಾತಕಾರಿ ಘಟನೆ ತಮಿಳುನಾಡಿನ ಮಧುರೈ ಜಿಲ್ಲೆಯಲ್ಲಿ ನಡೆದಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು Read more…

ಅನ್ಯಕೋಮಿನ ಅಂಗಡಿಯಲ್ಲಿ ಬಟ್ಟೆ ಖರೀದಿಸಿದ ಮಹಿಳೆಗೆ ಬೆದರಿಕೆ, ಇಬ್ಬರು ಅರೆಸ್ಟ್

ದಾವಣಗೆರೆ: ಅನ್ಯಕೋಮಿನ ಅಂಗಡಿಯಲ್ಲಿ ಬಟ್ಟೆ ಖರೀದಿಸಿದ ಮುಸ್ಲಿಂ ಮಹಿಳೆಗೆ ಬೆದರಿಕೆ ಹಾಕಿದ್ದ ಇಬ್ಬರನ್ನು ದಾವಣಗೆರೆ ಪೊಲೀಸರು ಬಂಧಿಸಿದ್ದಾರೆ. ಸೈಯದ್ ಮಹಮ್ಮದ್(24) ಮತ್ತು ಫಯಾಜ್ ಅಹ್ಮದ್(32) ಬಂಧಿತ ಆರೋಪಿಗಳೆಂದು ಹೇಳಲಾಗಿದೆ. Read more…

ಬಾಡಿಗೆದಾರನ ಜೊತೆ ಓಡಿ ಹೋದ ಐದು ಮಕ್ಕಳ ತಾಯಿ…!

ಬರೇಲಿಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ಐದು ಮಕ್ಕಳ ತಾಯಿಯೊಬ್ಬಳು ಬಾಡಿಗೆದಾರನ ಜೊತೆ ಓಡಿ ಹೋದ ಪ್ರಕರಣ ಬೆಳಕಿಗೆ ಬಂದಿದೆ. ಮಹಿಳೆ ಪತಿ ನಿವೃತ್ತ ರೈಲ್ವೆ ಅಧಿಕಾರಿಯಾಗಿದ್ದ. ಐದು ವರ್ಷಗಳ Read more…

ಕೈಯಲ್ಲಿ ಹಣವಿಲ್ಲದೆ ನಡೆದೇ ಮನೆ ಸೇರಿದ್ದರು ಸಚಿನ್…!

ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ತಾವು ಮಾಡಿದ ಸಾಧನೆಯಿಂದಲೇ ‘ಕ್ರಿಕೆಟ್ ದೇವರು’ ಎಂದು ಕರೆಸಿಕೊಳ್ಳುತ್ತಾರೆ. ಸಚಿನ್ ಈಗ ಶ್ರೀಮಂತರಾಗಿರಬಹುದು. ಆದರೆ, ಹಿಂದೆ ಅವರು ಕ್ಯಾಬ್ Read more…

ಮಗ್ಗುಲ ಮುಳ್ಳಾದ ಮಹಾರಾಷ್ಟ್ರ, ರಾಜ್ಯದಲ್ಲಿ ಕೊರೋನಾ ಸ್ಪೋಟ: ಒಂದೇ ದಿನ ದಾಖಲೆಯ 99 ಮಂದಿಗೆ ಸೋಂಕು ದೃಢ

ಬೆಂಗಳೂರು: ರಾಜ್ಯದಲ್ಲಿ ಇವತ್ತು ಒಂದೇ ದಿನ 99 ಕೊರೋನಾ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 1246 ಏರಿಕೆಯಾಗಿದೆ. ಬೆಳಗ್ಗೆ 84 ಪ್ರಕರಣ ಪತ್ತೆಯಾಗಿದ್ದು ಸಂಜೆ ವೇಳೆಗೆ 15 Read more…

ಬಾಲ್ಯದ ದಿನಗಳನ್ನು ನೆನಪಿಸಿದ್ದಾಳೆ ಈ ಪುಟ್ಟ ಹುಡುಗಿ..!

ಮಕ್ಕಳು ಡಾಕ್ಟರ್ ಸೆಟ್ ಇಟ್ಟುಕೊಂಡು ವೈದ್ಯರಂತೆ, ಕೋಲು ಹಿಡಿದು ಶಿಕ್ಷಕರಂತೆ, ಅಡುಗೆ ಪಾತ್ರೆ ಮೂಲಕ ಅಡುಗೆ ಆಟ ಆಡುವುದು ಸಾಮಾನ್ಯ ವಿಚಾರ. ಇದೇ ರೀತಿ ಜನಪ್ರಿಯವಾದ ಶಿಕ್ಷಕ ಪಾತ್ರವನ್ನು Read more…

ಅಬ್ಬಬ್ಬಾ…! ಈತನ ಡಾನ್ಸ್ ಗೆ ಬೆರಗಾಗಿದ್ದಾರೆ ಜನ

ನವದೆಹಲಿ: ಈ ಮೊದಲೆಲ್ಲ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಸಿಗುತ್ತಿಲ್ಲ. ಹೀಗಾಗಿ ಅವರೆಲ್ಲ ಎಲೆ ಮರೆಯ ಕಾಯಿಯಂತೆ ಅಲ್ಲೇ ಮರೆಯಾಗುತ್ತಿದ್ದರು ಎಂಬ ಮಾತಿತ್ತು. ಆದರೆ, ಈಗ ಕಾಲ ಬದಲಾಗಿದೆ, ನಮ್ಮನ್ನು Read more…

ಗರ್ಭಿಣಿಯರಿಗೆ ನೆರವಾಗಲಿದೆ ‘ಹಲೋ ಮಮ್ಮೀಸ್’

ಉದಯಪುರದಲ್ಲೀಗ “ಹಲೋ ಮಮ್ಮೀಸ್” ಗುಂಪು ರಚನೆಯಾಗಿ ಸದ್ದು ಮಾಡುತ್ತಿದೆ. ಹೌದು, ಈ ಕೊರೋನಾ ವೈರಸ್ ಸೋಂಕು ಹಿನ್ನೆಲೆಯಲ್ಲಿ ಲಾಕ್ ಡೌನ್ ಇರುವುದರಿಂದ ಹಲವರಿಗೆ ಸಂಕಷ್ಟದ ಕಾಲ ಎದುರಾಗಿದೆ. ಈ Read more…

ಲಾಕ್ ಡೌನ್ ಬೋರ್ ಹೋಗಿಸಲು ಬಂದಿದೆ ಡೂಡಲ್ ಕ್ವಾರಂಟೈನ್ ಚಾಲೆಂಜ್

ಲಾಕ್‌ಡೌನ್ ಅವಧಿಯಲ್ಲಿ ಮನೋರಂಜನೆಗಾಗಿ ಜನ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡಿದ್ದಾರೆ. ತಮ್ಮನ್ನು ಸದಾ ಕ್ರಿಯಾಶೀಲವಾಗಿಟ್ಟುಕೊಳ್ಳಲು ಸದಾ ಹೊಸ ಚಾಲೆಂಜ್ ಗಳನ್ನು ಇನ್ನೊಬ್ಬರಿಗೆ ನೀಡುತ್ತಿದ್ದಾರೆ‌. ಇತ್ತೀಚೆಗೆ ಹೆಚ್ಚು ವೈರಲ್ ಆಗುತ್ತಿರುವ ಡೂಡಲ್ Read more…

ಮೊಬೈಲ್ ಕೊಡಿಸಿ ಅಪ್ರಾಪ್ತೆಗೆ ಮೋಸ ಮಾಡಿದ ಸ್ನೇಹಿತ

ರಾಜಸ್ತಾನದಲ್ಲಿ ಸಾಮೂಹಿಕ ಅತ್ಯಾಚಾರ ನಡೆದ ಘಟನೆ ಬೆಳಕಿಗೆ ಬಂದಿದೆ. ಜಲೋರ್ ಜಿಲ್ಲೆಯಲ್ಲಿ 9ನೇ ತರಗತಿ ವಿದ್ಯಾರ್ಥಿನಿ ಮೇಲೆ ಆಕೆಯ ಇಬ್ಬರು ಸ್ನೇಹಿತರು ಅತ್ಯಾಚಾರವೆಸಗಿದ್ದಾರೆ. ವಿದ್ಯಾರ್ಥಿನಿಗೆ ಇಬ್ಬರು ಸ್ನೇಹಿತೆಯರಿದ್ದಾರೆ. ಅವ್ರ Read more…

ತಾಯಿಗಿಂತ ಉತ್ತಮ ತರಬೇತುದಾರರು ಮತ್ತೊಬ್ಬರಿಲ್ಲ

ತಾಯಿ ಕರಡಿ ತನ್ನ‌ ಮರಿಗಳಿಗೆ ಮರ ಏರುವುದನ್ನು ಕಲಿಸುವ ವಿಡಿಯೋ ಈಗ ವೈರಲ್ ಆಗಿದೆ.‌ ನೀಲಗಿರಿ ಬೆಟ್ಟಗಳ ಮೇಲೆ ಸೆರೆ ಹಿಡಿದಿರುವ ವಿಡಿಯೋವನ್ನು ಐಎಫ್ಎಸ್ ಅಧಿಕಾರಿ ಸುಧಾ ರಮಣ್‌ Read more…

BIG BREAKING NEWS:‌ ಪರೀಕ್ಷೆ ನಿರೀಕ್ಷೆಯಲ್ಲಿದ್ದ ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್- SSLC‌, PUC ಪರೀಕ್ಷಾ ದಿನಾಂಕ ಪ್ರಕಟ

ಕೊರೊನಾ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಲಾಕ್‌ ಡೌನ್‌ ಜಾರಿಗೊಳಿಸಿದ್ದ ಹಿನ್ನಲೆಯಲ್ಲಿ ಮಾರ್ಚ್‌ ನಲ್ಲಿ ನಡೆಯಬೇಕಿದ್ದ ಹತ್ತನೇ ತರಗತಿ ಪರೀಕ್ಷೆಗಳನ್ನು ಮುಂದೂಡಲಾಗಿತ್ತು. ಅಲ್ಲದೇ‌ ಬಾಕಿ ಉಳಿದಿದ್ದ ಪಿಯುಸಿ ಇಂಗ್ಲೀಷ್ ಪರೀಕ್ಷೆಯನ್ನೂ Read more…

ಬೋಲ್ಡ್ ಫೋಟೋ ಮೂಲಕ ಪಡ್ಡೆ ಹುಡುಗರ ಹೃದಯ ಬಡಿತ ಹೆಚ್ಚಿಸಿದ ಬೆಡಗಿ

ಲಾಕ್‌ಡೌನ್‌ನಿಂದಾಗಿ ಈಗಾಗಲೇ ಚಿತ್ರೋದ್ಯಮ ಬಂದ್‌ ಆಗಿದೆ. ಸಾಕಷ್ಟು ಮಂದಿ ಸೆಲೆಬ್ರಿಟಿಗಳು ಮನೆಯಲ್ಲಿಯೇ ಉಳಿದಿದ್ದು, ಹೆಚ್ಚಾಗಿ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳನ್ನು ಭೇಟಿ ಮಾಡುತ್ತಿದ್ದಾರೆ. ಸದಾ ವಿಡಿಯೋ ಫೋಟೋ ಹಾಕುವ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...