alex Certify ಮದುವೆ | Kannada Dunia | Kannada News | Karnataka News | India News - Part 17
ಕನ್ನಡ ದುನಿಯಾ
    Dailyhunt JioNews

Kannada Duniya

ನವರಾತ್ರಿಯಲ್ಲಿ ನಡೆಯಲ್ಲ ಮದುವೆ ʼಸಮಾರಂಭʼ

ಮನೆ ಬದಲಾವಣೆಯಿರಲಿ ಹೊಸ ವ್ಯಾಪಾರವಿರಲಿ ಎಲ್ಲದಕ್ಕೂ ನವರಾತ್ರಿಯ 9 ದಿನಗಳೂ ಒಳ್ಳೆಯದು. ಆದ್ರೆ ನವರಾತ್ರಿಯಲ್ಲಿ ಯಾವುದೇ ಮದುವೆ ಸಮಾರಂಭಗಳು ಮಾತ್ರ ನಡೆಯುವುದಿಲ್ಲ. ಇದಕ್ಕೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಕಾರಣಗಳನ್ನು ಹೇಳಲಾಗಿದೆ. Read more…

ಮದುವೆಯಾಗಿದ್ದರೂ ಮತ್ತೊಬ್ಬಳ ಜೊತೆ ಪ್ರೀತಿ; ತಾನು ಎರಡನೇ ಪತ್ನಿ ಎಂಬ ವಿಷಯ ತಿಳಿದು ಯುವತಿ ಆತ್ಮಹತ್ಯೆ

ವ್ಯಕ್ತಿಯೊಬ್ಬ ತನಗೆ ಈಗಾಗಲೇ ಮದುವೆಯಾಗಿದ್ದರೂ ಸಹ ಅದನ್ನು ಮುಚ್ಚಿಟ್ಟು ಮತ್ತೊಬ್ಬ ಯುವತಿಯನ್ನು ಪ್ರೀತಿಸಿದ್ದು, ಆಕೆಯೊಂದಿಗೂ ವಿವಾಹ ಮಾಡಿಕೊಂಡಿದ್ದಾನೆ. ಹೊಸ ಬಾಳಿನ ಕನಸು ಕಂಡು ಬಂದ ಯುವತಿ ತನ್ನ ಪತಿಗೆ Read more…

ಕನಸಿನಲ್ಲಿ ನಿಮ್ಮ ಮದುವೆ ಕಂಡ್ರೆ ಏನು ಸಂಕೇತ….?

ರಾತ್ರಿ ಮಲಗಿದ್ಮೇಲೆ ಕನಸು ಬೀಳೋದು ಸಾಮಾನ್ಯ. ಕೆಲವರಿಗೆ ಕೆಟ್ಟ ಕನಸು ಬಿದ್ರೆ ಮತ್ತೆ ಕೆಲವರಿಗೆ ಒಳ್ಳೆ ಕನಸು ಬೀಳುತ್ತದೆ. ಸ್ವಪ್ನ ಶಾಸ್ತ್ರದಲ್ಲಿ ಕನಸಿಗೂ ಮಹತ್ವದ ಸ್ಥಾನವಿದೆ. ಯಾವ ಯಾವ Read more…

ಮದುವೆಗೆ ಬಂದ ಅತಿಥಿಗಳಿಗೆ ʼಆಧಾರ್‌ʼ ಕೇಳಿದ ವಧು ಕುಟುಂಬ…!

ಉತ್ತರ ಪ್ರದೇಶದ ಅಮ್ರೋಹಾದಲ್ಲಿ ಮದುವೆಗೆ ಬಂದ ಅತಿಥಿಗಳು ಸಮಾರಂಭ ನಡೆಯುವ ಸ್ಥಳಕ್ಕೆ ಪ್ರವೇಶಿಸುವ ಮೊದಲು ತಮ್ಮ ಆಧಾರ್​ ಕಾರ್ಡ್​ಗಳನ್ನು ತೋರಿಸಲು ಕೇಳಲಾಗಿದೆ. ಅಮ್ರೋಹಾದ ಹಸನ್​ಪುರದಲ್ಲಿ ಈ ಘಟನೆ ನಡೆದಿದೆ. Read more…

ಮದುವೆ ದಿನ ಸುಂದರವಾಗಿ ಕಾಣಬೇಕಾ…? ಹಾಗಾದ್ರೆ ಈ ತಪ್ಪುಗಳನ್ನು ಮಾಡಬೇಡಿ

ಮದುವೆ ಎಂಬುದು ಜೀವನದಲ್ಲಿ ಒಮ್ಮೆ ಮಾತ್ರ ಆಗುವಂತದು. ಮದುವೆ ದಿನದಂದು ಸುಂದರವಾಗಿ ಕಾಣಬೇಕೆಂಬ ಆಸೆ ಎಲ್ಲಾ ಹುಡುಗಿಯರಿಗೂ ಇದ್ದೇ ಇರುತ್ತದೆ. ಅಂತವರು ಮುಖದ ಅಂದ ಕೆಡಿಸುವಂತಹ ಈ ತಪ್ಪುಗಳನ್ನು Read more…

ಇಂಥ ಹುಡುಗಿ ಮದುವೆಯಾದ್ರೆ ಮನೆ ಸ್ವರ್ಗ

ಆಚಾರ್ಯ ಚಾಣಕ್ಯ ನೀತಿಗಳು ಆಡಳಿತಕ್ಕೆ ಮಾತ್ರವಲ್ಲದೆ ಮಾನವನ ಜೀವನಕ್ಕೂ ತುಂಬಾ ನೆರವಾಗುತ್ತವೆ. ಆಚಾರ್ಯ ಚಾಣಕ್ಯ ತಮ್ಮ ನೀತಿಶಾಸ್ತ್ರದಲ್ಲಿ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಬಗ್ಗೆ ಸಾಕಷ್ಟು ಸಲಹೆಗಳನ್ನು ನೀಡಿದ್ದಾರೆ. Read more…

ಹಿಂದೂ ಸಂಪ್ರದಾಯಕ್ಕೆ ಮಾರುಹೋಗಿ ಮುಸ್ಲಿಂ ದಂಪತಿ ಮರುಮದುವೆ

ನೋಡುಗರನ್ನು ಬೇಗ ಸೆಳೆಯುವಂತಹ, ಆಕರ್ಷಿತ ಮಾಡುವ ಶಕ್ತಿ ನಮ್ಮ ಸಂಪ್ರದಾಯದಲ್ಲಿ ಇದೆ. ಅನೇಕ ವಿದೇಶಿಯರು ನಮ್ಮ ಸಂಪ್ರದಾಯ ಒಪ್ಪಿ, ಇಲ್ಲಿನ ಉಡುಗೆ ತೊಡುಗೆ ರೂಢಿ ಮಾಡಿಕೊಂಡಿದ್ದಾರೆ. ಇದೀಗ ಇಂಥಹದ್ದೇ Read more…

ಓಡಿ ಹೋದ ಜೋಡಿಗೆ ಮದುವೆ ಮಾಡಿಸಿದ ಗ್ರಾಮಸ್ಥರು

ಕಲಬುರ್ಗಿ: ಗ್ರಾಮದ ಮುಖಂಡರು ಸೇರಿ ಪ್ರೇಮಿಗಳಿಗೆ ಮದುವೆ ಮಾಡಿಸಿದ ಘಟನೆ ಮಾದನಹಿಪ್ಪರಗಿ ಗ್ರಾಮದಲ್ಲಿ ನಡೆದಿದೆ. ಭಾಗಣ್ಣ ಮತ್ತು ಅಶ್ವಿನಿ ಮದುವೆಯಾದ ಜೋಡಿಗಳಾಗಿದ್ದಾರೆ. ಸಾಮಾಜಿಕ ಜಾಲತಾಣ ಮೂಲಕ ಭಾಗಣ್ಣ ಮತ್ತು Read more…

ಮೊದಲ ನೋಟದಲ್ಲೇ ಬೆಳೆದ ಪ್ರೀತಿ: ಪತ್ನಿ ಒಪ್ಪಿಗೆಯೊಂದಿಗೆ ಭಿಕ್ಷೆ ಬೇಡುತ್ತಿದ್ದ ಟ್ರಾನ್ಸ್ ವುಮನ್ ಮದ್ವೆಯಾದ ಪತಿ

ಒಡಿಶಾದಲ್ಲಿ ವ್ಯಕ್ತಿಯೊಬ್ಬ ಪತ್ನಿಯ ಒಪ್ಪಿಗೆಯೊಂದಿಗೆ ಟ್ರಾನ್ಸ್‌ ವುಮನ್‌ ಮದುವೆಯಾಗಿದ್ದಾನೆ. ಒಡಿಶಾದ ಕಲಹಂಡಿ ಜಿಲ್ಲೆಯ 32 ವರ್ಷದ ವ್ಯಕ್ತಿಯೊಬ್ಬ ನಾರ್ಲಾದಲ್ಲಿರುವ ದೇವಸ್ಥಾನದಲ್ಲಿ ತನ್ನ ಪತ್ನಿಯ ಪೂರ್ವಾನುಮತಿಯೊಂದಿಗೆ ಟ್ರಾನ್ಸ್ ವುಮನ್ ವಿವಾಹವಾಗಿದ್ದಾನೆ. Read more…

ಮಗಳ ಮದುವೆಗೆ ಅಡ್ಡಿಯಾಗ್ತಿದ್ದರೆ ಅನುಸರಿಸಿ ಈ ʼಉಪಾಯʼ

ಹುಡುಗಿ ಮದುವೆಗೆ ಅಡ್ಡಿಯಾಗ್ತಿದ್ದರೆ ಅದಕ್ಕೆ ಜಾತಕದಲ್ಲಿರುವ ದೋಷ ಕಾರಣ ಎಂದರ್ಥ. ಹುಡುಗಿ ಎಷ್ಟೇ ಪ್ರತಿಭಾವಂತಳಾಗಿರಲಿ, ಸೌಂದರ್ಯವತಿಯಾಗಿರಲಿ ಜಾತಕದಲ್ಲಿ ದೋಷ ಕಂಡು ಬಂದಲ್ಲಿ ಸಮಸ್ಯೆ ಎದುರಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ Read more…

ಸ್ವಾಮೀಜಿಗಳು ಮದುವೆಯಾಗಿ ಮಠ ನಡೆಸಿಕೊಂಡು ಹೋಗುವುದು ಸೂಕ್ತ: ಪ್ರಣವಾನಂದ ಶ್ರೀ ಅಭಿಮತ

ಕಳೆದ ಕೆಲವು ವರ್ಷಗಳಿಂದ ಕೆಲ ಸ್ವಾಮಿಗಳ ವಿರುದ್ಧ ಲೈಂಗಿಕ ಕಿರುಕುಳದ ಪ್ರಕರಣಗಳು ಕೇಳಿ ಬರುತ್ತಿವೆ. ಬಿಡದಿಯ ಸ್ವಾಮಿ ನಿತ್ಯಾನಂದನಿಂದ ಆರಂಭವಾದ ಈ ವಿಚಾರ ನಿರಂತರವಾಗಿ ನಡೆದುಕೊಂಡು ಬಂದಿದೆ. ನಿತ್ಯಾನಂದನಿಗೂ Read more…

ಮದುವೆಗೆ ಹೋಗಿ ಫೋಟೋ ತೆಗೆಸಿಕೊಂಡವರಿಗೆ ಬಿಗ್ ಶಾಕ್: ಬಾಲ್ಯ ವಿವಾಹದಲ್ಲಿ ಭಾಗವಹಿಸಿದವರ ವಿರುದ್ಧವೂ ಕೇಸ್

ಕಾರವಾರ: ಉತ್ತರ ಕನ್ನಡ ಜಿಲ್ಲೆ ಕಾರವಾರದಲ್ಲಿ ಕಳೆದ ಜುಲೈನಲ್ಲಿ ನಡೆದಿದ್ದ ಅದ್ದೂರಿ ಮದುವೆಗೆ ಹೋದವರಿಗೆ ಆತಂಕ ಎದುರಾಗಿದೆ. ಈ ಬಾಲ್ಯ ವಿವಾಹದಲ್ಲಿ ಭಾಗವಹಿಸಿದವರ ವಿರುದ್ಧವೂ ಕೇಸ್ ದಾಖಲಿಸಲಾಗಿದೆ. 52 Read more…

16 ವರ್ಷದ ಅಪ್ರಾಪ್ತೆ ಮದುವೆಯಾಗಿದ್ದ 52 ರ ವ್ಯಕ್ತಿಗೆ ‘ಸಂಕಷ್ಟ’

16 ವರ್ಷದ ಅಪ್ರಾಪ್ತೆಯನ್ನು ಮದುವೆಯಾಗಿದ್ದ 52 ವರ್ಷದ ವ್ಯಕ್ತಿಗೆ ಈಗ ಸಂಕಷ್ಟ ಶುರುವಾಗಿದೆ. ಮೂರು ತಿಂಗಳ ಹಿಂದೆ ಈತ ಮದುವೆಯಾಗಿದ್ದ ಎನ್ನಲಾಗಿದ್ದು, ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ಬಂಧನದ ಭೀತಿಯಿಂದ Read more…

ಮದುವೆ ನಂತರ ಹನಿಮೂನ್ ಗೆ ಏಕೆ ಹೋಗ್ಬೇಕು ಗೊತ್ತಾ ?

ಎರಡು ಮನಸ್ಸುಗಳ ಜೊತೆ ಎರಡು ಕುಟುಂಬಗಳನ್ನು ಬೆಸೆಯುವ ಬಂಧ ಮದುವೆ. ಪ್ರತಿಯೊಬ್ಬರ ಜೀವನದಲ್ಲಿ ಮಹತ್ವದ ಘಟ್ಟ ಮದುವೆ. ವಯಸ್ಸಿಗೆ ಬಂದ ಹುಡುಗ-ಹುಡುಗಿ ಮದುವೆ ಬಗ್ಗೆ ಅನೇಕ ಕನಸುಗಳನ್ನು ಕಂಡಿರುತ್ತಾರೆ. Read more…

BIG NEWS: ಕೇವಲ 2 ತಿಂಗಳಲ್ಲೇ ಬೇರ್ಪಟ್ಟರಾ ಲಲಿತ್ ಮೋದಿ – ಸುಶ್ಮಿತಾ ಸೇನ್ ? ವದಂತಿಗಳಿಗೆ ಕಾರಣವಾಯ್ತು ಡಿಸ್ ಪ್ಲೇ ಫೋಟೋ

ಐಪಿಎಲ್ ಸಂಸ್ಥಾಪಕ ಲಲಿತ್ ಮೋದಿ ಎರಡು ತಿಂಗಳ ಹಿಂದೆ ತಾವು ನಟಿ ಸುಶ್ಮಿತಾ ಸೇನ್ ಜೊತೆಗೆ ಪ್ರೀತಿಯಲ್ಲಿ ಬಿದ್ದಿರುವುದಾಗಿ ಬಹಿರಂಗವಾಗಿ ಹೇಳಿಕೊಂಡಿದ್ದರು. ಅಲ್ಲದೆ ಇಬ್ಬರು ಸದ್ಯದಲ್ಲೇ ವಿವಾಹವಾಗುವ ಸುಳಿವನ್ನು Read more…

BIG NEWS: ಸುನಿಲ್ ಶೆಟ್ಟಿ ಪುತ್ರಿ ಜೊತೆ ಕ್ರಿಕೆಟಿಗ ಕೆ.ಎಲ್. ರಾಹುಲ್ ಮದುವೆಗೆ ಡೇಟ್ ಫಿಕ್ಸ್…!

ಖ್ಯಾತ ಕ್ರಿಕೆಟಿಗ ಕೆ.ಎಲ್. ರಾಹುಲ್, ಬಾಲಿವುಡ್ ಹಿರಿಯ ನಟ ಸುನಿಲ್ ಶೆಟ್ಟಿ ಅವರ ಪುತ್ರಿ ಅತಿಯಾ ಶೆಟ್ಟಿ ಜೊತೆ ಪ್ರೀತಿಯಲ್ಲಿ ಬಿದ್ದಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇದೀಗ ಇವರಿಬ್ಬರ Read more…

ಬಾಂಗ್ಲಾ ಮಹಿಳೆಯನ್ನು ವಿವಾಹವಾದ ಹಿಂದೂ ಯುವತಿ; ತಮಿಳು ಬ್ರಾಹ್ಮಣ ಸಂಪ್ರದಾಯದಂತೆ ನಡೆದಿದೆ ಈ ಮದುವೆ

ಹಿಂದೂ ಯುವತಿಯೊಬ್ಬರು ಬಾಂಗ್ಲಾದೇಶದ ಮಹಿಳೆಯನ್ನು ಬ್ರಾಹ್ಮಣ ಸಂಪ್ರದಾಯದಂತೆ ವಿವಾಹವಾಗಿದ್ದು, ಬುಧವಾರದಂದು ತಮಿಳುನಾಡಿನ ಚೆನ್ನೈನಲ್ಲಿ ಉಭಯ ಕುಟುಂಬಸ್ಥರ ಸಮ್ಮುಖದಲ್ಲಿ ಈ ಮದುವೆ ನೆರವೇರಿದೆ. ಪ್ರಸ್ತುತ ಕೆನಡಾದಲ್ಲಿ ನೆಲೆಸಿರುವ 29 ವರ್ಷದ Read more…

ಪತ್ನಿ ದಪ್ಪಗಿದ್ದಾಳೆಂದು ತಲಾಕ್ ನೀಡಿದ ಪತಿ….!

ಮದುವೆಯಾದ ಬಳಿಕ ತನ್ನ ಪತ್ನಿ ದಪ್ಪಗಾಗಿದ್ದಾರೆ ಎಂಬ ಕಾರಣಕ್ಕೆ ಪತಿಯೊಬ್ಬ ತಲಾಕ್ ನೀಡಿರುವ ಘಟನೆ ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದಿದೆ. ಇದೀಗ ಈ ಕುರಿತಂತೆ ಪತ್ನಿ ಪೊಲೀಸರಿಗೆ Read more…

ಖ್ಯಾತ ನಿರ್ಮಾಪಕನ ಜೊತೆ ಕಿರುತೆರೆ ನಟಿ ಮಹಾಲಕ್ಷ್ಮಿ ಮದುವೆ

ತಮಿಳು ಚಿತ್ರರಂಗದ ನಟಿ, ನಿರೂಪಕಿ ಮಹಾಲಕ್ಷ್ಮಿ ಖ್ಯಾತ ನಿರ್ಮಾಪಕ ರವೀಂದರ್ ಚಂದ್ರಶೇಖರ್ ಅವರ ಜೊತೆ ಮದುವೆಯಾಗಿದ್ದು, ಇವರಿಬ್ಬರ ಮದುವೆ ಫೋಟೋಗಳು ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. ತಿರುಪತಿಯಲ್ಲಿ ಇವರಿಬ್ಬರು Read more…

BIG NEWS: ಮದುವೆ ಮನೇಲಿ ಹಪ್ಪಳಕ್ಕಾಗಿ ನಡೀತು ದೊಡ್ಡ ಗಲಾಟೆ; ಊಟಕ್ಕಾಗಿ ಹಾಕಿದ್ದ ಕುರ್ಚಿಗಳು ಪುಡಿಪುಡಿ…!

ಕೆಲ ಮದುವೆ ಸಂದರ್ಭಗಳಲ್ಲಿ ವರನ ಕಡೆಯವರು ಇನ್ನಿಲ್ಲದಂತೆ ಜಬರ್ದಸ್ತ್ ತೋರಿಸುತ್ತಾರೆ. ವರನ ಕಡೆಯವರೆಂಬ ಏಕೈಕ ಕಾರಣಕ್ಕಾಗಿ ಹೆಣ್ಣಿನ ಮನೆಯವರನ್ನು ಗೋಳು ಹೊಯ್ದುಕೊಳ್ಳುತ್ತಾರೆ. ಇಂಥದೇ ಒಂದು ಪ್ರಸಂಗ ಈಗ ಕ್ಷುಲ್ಲಕ Read more…

‘ನನ್ನನ್ನು ಮದುವೆಯಾಗು’ ಎಂದು ನಡು ರಸ್ತೆಯಲ್ಲೇ ವರನ ಬೆನ್ನತ್ತಿದ ಹುಡುಗಿ…! ನಾಟಕೀಯ ದೃಶ್ಯದ ವಿಡಿಯೋ ವೈರಲ್

ತನ್ನ ಪೋಷಕರೊಂದಿಗೆ ಮಾರುಕಟ್ಟೆಯಲ್ಲಿ ಹೋಗುತ್ತಿದ್ದ ಹುಡುಗಿಯೊಬ್ಬಳು ತನಗೆ ನಿಗದಿಯಾಗಿದ್ದ ವರನನ್ನು ಕಂಡ ವೇಳೆ ನನ್ನನ್ನು ಮದುವೆಯಾಗು ಎಂದು ಬೆನ್ನತ್ತಿರುವ ನಾಟಕೀಯ ಘಟನೆ ಬಿಹಾರದಲ್ಲಿ ನಡೆದಿದ್ದು, ಇದರ ವಿಡಿಯೋ ಈಗ Read more…

ಪ್ರೀತಿಸಿ ಮದುವೆಯಾದವನ ಬಿಟ್ಟು ಮತ್ತೊಬ್ಬನ ವರಿಸಿದ ಮಹಿಳೆ: ಒಬ್ಬಳನ್ನೇ ವಿವಾಹವಾದ ಗಂಡಂದಿರ ನಡುವೆ ಫೈಟ್

ಚಿಕ್ಕಮಗಳೂರು: ಒಬ್ಬಳನ್ನೇ ಮದುವೆಯಾದ ಇಬ್ಬರು ಜಗಳವಾಡಿಕೊಂಡಿದ್ದು, ಒಬ್ಬ ಮತ್ತೊಬ್ಬನನ್ನು ಹತ್ಯೆ ಮಾಡಲು ಯತ್ನಿಸಿದ ಘಟನೆ ನಡೆದಿದೆ. ಮೊದಲ ಪತಿಯನ್ನು ಹತ್ಯೆ ಮಾಡಲು ಯತ್ನಿಸಿದ ಎರಡನೇ ಪತಿ ಮತ್ತು ಆತನ Read more…

ಮ್ಯಾಟ್ರಿಮೋನಿಯಲ್ ನಲ್ಲಿ ಪರಿಚಯ; ಮದುವೆಯಾಗುವುದಾಗಿ ನಂಬಿಸಿ ಮಹಿಳೆಯಿಂದ 13.55 ಲಕ್ಷ ರೂ. ವಂಚನೆ

ಶಿವಮೊಗ್ಗ: ಮದುವೆಯಾಗುವುದಾಗಿ ನಂಬಿಸಿ ಮಹಿಳೆಯಿಂದ 13.55 ಲಕ್ಷ ರೂಪಾಯಿ ಹಣ ಪಡೆದುಕೊಂಡು ವಂಚಿಸಿದ ಘಟನೆ ನಡೆದಿದ್ದು, ಶಿವಮೊಗ್ಗದ ಸಿಇಎನ್ ಠಾಣೆಗೆ ವಂಚನೆಗೊಳಗಾದ ಮಹಿಳೆ ದೂರು ನೀಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆ Read more…

ಇದೆಲ್ಲಾ ಪ್ರೀತಿಗಾಗಿ: 2 ಮಕ್ಕಳ ತಾಯಿಯೊಂದಿಗೆ ಓಡಿ ಬಂದು ಗಾರೆ ಕೆಲಸ ಮಾಡಿಕೊಂಡಿದ್ದ ಇಂಜಿನಿಯರ್

ಕಾರವಾರ: ಪ್ರೇಯಸಿಗಾಗಿ ಮೆಕಾನಿಕಲ್ ಇಂಜಿನಿಯರ್ ಆರು ತಿಂಗಳನಿಂದ ಗಾರೆ ಕೆಲಸ ಮಾಡಿಕೊಂಡಿದ್ದ ಸಂಗತಿ ಬಯಲಾಗಿದೆ. ತಮಿಳುನಾಡಿನ ಪುದುಕೋಟೈ ಜಿಲ್ಲೆಯ ಬೀರ್ ಮೊಯಿದ್ದೀನ್ ಎಂಬಾತ ಮೆಕಾನಿಕಲ್ ಇಂಜಿನಿಯರ್ ಆಗಿದ್ದು, ವಿವಾಹಿತೆ Read more…

ಮದುವೆಯಾದರೂ ʼಪತಿʼ ಎಂದು ಗುರುತಿಸಲು ನಿರಾಕರಿಸಿದ್ದಾಳೆ ಈ ಮಹಿಳೆ…!

ನ್ಯೂಯಾರ್ಕ್​ ಮೂಲದ ಸ್ತ್ರೀವಾದಿ ಆಡ್ರಾ ಫಿಟ್ಜ್​ಗೆರಾಲ್ಡ್​ ಮದುವೆಯ ನಂತರ ತನ್ನ ಬಹುಕಾಲದ ಗೆಳೆಯನನ್ನು ಪತಿ ಎಂದು ಕರೆಯಲು ನಿರಾಕರಿಸಿದ್ದಾರೆ. ನ್ಯೂಯಾರ್ಕ್​ ಪೋಸ್ಟ್​ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಅವರು ಟಿಕ್​- Read more…

ಮದುವೆ ದಿನ ʼಅನಾರೋಗ್ಯʼ ನಾಟಕವಾಡಿದ ವರನಿಗೆ ಬಿತ್ತು ಗೂಸಾ

ತನ್ನ‌ ಮುದುವೆ ಬಗ್ಗೆ ನಿರಾಸಕ್ತಿ ಹೊಂದಿದ ವರನೊಬ್ಬ ಅನಾರೋಗ್ಯದ ನಾಟಕವಾಡಿದ್ದು, ಇದರಿಂದ ರೋಸಿಹೋದ ವಧುವಿನ ಕುಟುಂಬದವರು ಆತನಿಗೆ ಗೂಸಾ ಕೊಟ್ಟಿದ್ದಾರೆ. ತೆಲಂಗಾಣದ ಜಗ್ತಿಯಾಲ್‌ನ ಫಂಕ್ಷನ್ ಹಾಲ್‌ನಲ್ಲಿ ವಧುವಿನ ಕುಟುಂಬದವರು Read more…

ಅತ್ಯಾಚಾರ ಆರೋಪಿ ಮದುವೆಯಾದ ಯುವತಿ: ಕ್ರಿಮಿನಲ್ ಕೇಸ್ ರದ್ದುಗೊಳಿಸಿದ ಹೈಕೋರ್ಟ್

ಬೆಂಗಳೂರು: ಅತ್ಯಾಚಾರ ಆರೋಪಿ ಜೊತೆ ಸಂತ್ರಸ್ತೆ ಮದುವೆಯಾಗಿದ್ದು, ಹೈಕೋರ್ಟ್ ಕ್ರಿಮಿನಲ್ ಪ್ರಕರಣ ರದ್ದುಗೊಳಿಸಿದೆ. ಅತ್ಯಾಚಾರ ಆರೋಪ ಎದುರಿಸುತ್ತಿದ್ದ 23 ವರ್ಷದ ಯುವಕನ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಿತ್ತು. ಇದನ್ನು Read more…

ತನ್ನನ್ನು ತಾನೇ ಮದುವೆಯಾಗಿ ಫೋಟೋ ಹಂಚಿಕೊಂಡ ನಟಿ

ಇತ್ತೀಚೆಗಷ್ಟೇ ಯುವತಿಯೊಬ್ಬಳು ತನ್ನನ್ನು ತಾನೇ ಮದುವೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿದ್ದಳಲ್ಲದೆ ಒಬ್ಬಂಟಿಯಾಗಿ ಹನಿಮೂನಿಗೂ ಹೋಗಿದ್ದಳು. ಈಗ ಮತ್ತೊಂದು ಅಂಥದೇ ಮದುವೆ ನಡೆದಿದೆ. ‘ದಿಯಾ ಹೌರ್ ಬತಿ ಹಮ್’ ನಟಿ Read more…

ಮದುವೆ ತಪ್ಪಿಸಿಕೊಳ್ಳುವ ಆತಂಕದಲ್ಲಿದ್ದ ವರನಿಗೆ ನೆರವಾದ ಪೊಲೀಸರು….!

ಬೋಸ್ಟನ್​ ಪೊಲೀಸ್​ ಇಲಾಖೆಯ ಬಂದರು ಗಸ್ತು ಘಟಕದ ಅಧಿಕಾರಿಗಳು ತೊಂದರೆಯಲ್ಲಿರುವ ಬೋಟರ್​ಗಳಿಗೆ ಆಗಾಗ್ಗೆ ಸಹಾಯ ಮಾಡುತ್ತಿರುತ್ತಾರೆ. ಆದರೆ ಕಳೆದ ವಾರಾಂತ್ಯದಲ್ಲಿ ತನ್ನ ಮದುವೆಯನ್ನು ಮಿಸ್‌ ಮಾಡಿಕೊಳ್ಳುವ ಅಪಾಯದಲ್ಲಿದ್ದ ವರನನ್ನು Read more…

ಮದುವೆ ದಿನವೇ ಪರ ಪುರುಷನೊಂದಿಗಿನ ಪತ್ನಿ ಸಲ್ಲಾಪದ ವಿಡಿಯೋ ಪ್ರಸಾರ ಮಾಡಿದ ಪತಿರಾಯ…!

ಚೈನಾದಲ್ಲಿ ನಡೆದ ಮದುವೆಯೊಂದರಲ್ಲಿ ನಾಟಕೀಯ ಬೆಳವಣಿಗೆ ನಡೆದಿದ್ದು, ಸಮಾರಂಭಕ್ಕೆ ಬಂದಿದ್ದ ಅತಿಥಿಗಳು ಬೆಚ್ಚಿಬಿದ್ದಿದ್ದಾರೆ. ಈ ಘಟನೆಯು 2019 ರದ್ದಾಗಿದ್ದರೂ, ವಿಡಿಯೊ ಇತ್ತೀಚೆಗೆ ಟಿಕ್​ಟಾಕ್​ನಲ್ಲಿ ಸುಮಾರು 6 ಮಿಲಿಯನ್​ ವೀಕ್ಷಣೆಗಳೊಂದಿಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...