alex Certify ಮದುವೆ ಮೆರವಣಿಗೆಯಲ್ಲಿ ಸೂಪರ್​ಮ್ಯಾನ್…! ವೈರಲ್‌ ವಿಡಿಯೋಗೆ ಮಿಶ್ರ ಪ್ರತಿಕ್ರಿಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ಮೆರವಣಿಗೆಯಲ್ಲಿ ಸೂಪರ್​ಮ್ಯಾನ್…! ವೈರಲ್‌ ವಿಡಿಯೋಗೆ ಮಿಶ್ರ ಪ್ರತಿಕ್ರಿಯೆ

ಮದುವೆಯ ಬಾರಾತ್​ (ಮೆರವಣಿಗೆ) ಇದರಲ್ಲಿ ಸಂಗೀತ, ನೃತ್ಯಗಳಿಗೆ ವಿಶೇಷ ಸ್ಥಾನಮಾನ. ಎಂಥವರು ಕೂಡ ಬಾರಾತ್​ ಬರುತ್ತಿದ್ದರೆ ಹೆಜ್ಜೆ ಹಾಕದೇ ಬಿಡುವುದಿಲ್ಲ. ಅಂಥದ್ದೇ ಒಂದು ವಿಡಿಯೋ ಇದೀಗ ವೈರಲ್​ ಆಗಿದೆ.

ಈ ವಿಡಿಯೋದಲ್ಲಿ ಮದುವೆಯ ಮೆರವಣಿಗೆಯ ವೇಳೆ ಸ್ಪೈಡರ್‌ಮ್ಯಾನ್, ಸೂಪರ್‌ಹೀರೋ, ಎತ್ತರದ ಮನುಷ್ಯ, ಕ್ಲೌನ್ ಮ್ಯಾನ್​ ಎಲ್ಲರನ್ನೂ ಒಟ್ಟಿಗೇ ನೋಡಬಹುದು. ತುಂಬಾ ಕುತೂಹಲ ಹಾಗೂ ತಮಾಷೆಯಾಗಿರುವ ಈ ವಿಡಿಯೋ ವನ್ನು ಹಲವಾರು ಮಂದಿ ಮೆಚ್ಚಿಕೊಂಡಿದ್ದಾರೆ.

ಮದುವೆಯ ಸಂದರ್ಭದಲ್ಲಿ ಸಂಗೀತ ಹಿನ್ನೆಲೆಯಲ್ಲಿ ನುಡಿಸಲು ಪ್ರಾರಂಭಿಸಿದಾಗ ವೇಷಭೂಷಣಗಳನ್ನು ಧರಿಸಿದ ಇವರೆಲ್ಲರೂ ಸುಂದರ ನೃತ್ಯ ಪ್ರದರ್ಶನ ಮಾಡಿದರು. ವಿದೂಷಕನು ಎಲ್ಲಕ್ಕಿಂತ ಹೆಚ್ಚು ಮೋಜು ಮಸ್ತಿ ಮಾಡುತ್ತಾ ಜನರನ್ನು ನಕ್ಕು ನಗಿಸುವುದನ್ನು ಅದೇ ವೇಳೆ ಬೀಚ್‌ನಲ್ಲಿ ನೆರೆದಿದ್ದ ಜನರು ಸಹ ನೃತ್ಯ ಮಾಡುವುದನ್ನು ಇದರಲ್ಲಿ ಕಾಣಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...