alex Certify VIDEO | ಮದುವೆಗಾಗಿ ಇಡೀ ವಿಮಾನ ಬುಕ್​ ಮಾಡಿದ ಕುಟುಂಬ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

VIDEO | ಮದುವೆಗಾಗಿ ಇಡೀ ವಿಮಾನ ಬುಕ್​ ಮಾಡಿದ ಕುಟುಂಬ

ಮದುವೆಗಳಿಗೆ ಬಸ್​ಗಳನ್ನು ಬುಕ್​ ಮಾಡುವುದು ಗೊತ್ತು. ಆದರೆ ಇಲ್ಲೊಂದು ಕುಟುಂಬ ಇಡೀ ವಿಮಾನವನ್ನೇ ಬುಕ್​ ಮಾಡಿದ್ದು, ಅದರ ವಿಡಿಯೋ ವೈರಲ್​ ಆಗಿದೆ.

ಇನ್​ಸ್ಟಾಗ್ರಾಮ್​ ಬಳಕೆದಾರರಾಗಿರುವ ಶ್ರೇಯಾ ಷಾ ಈ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ. ತಮ್ಮ ಸಹೋದರಿಯ ಮದುವೆಗಾಗಿ ಸಂಪೂರ್ಣ ವಿಮಾನವನ್ನು ಬುಕ್ ಮಾಡಿರುವುದಾಗಿ ಇವರು ವಿಡಿಯೋದಲ್ಲಿ ಹೇಳಿದ್ದಾರೆ.

ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಮದುವೆ ನಡೆಯುತ್ತಿದ್ದು, ಇದಕ್ಕಾಗಿ ಇಡೀ ವಿಮಾನ ಬುಕ್​ ಮಾಡಿರುವುದಾಗಿ ಆಕೆ ಹೇಳಿದ್ದಾರೆ. ವಿಮಾನದಲ್ಲಿ ಎಲ್ಲರೂ ಖುಷಿಯಿಂದ ಮೋಜು ಮಸ್ತಿಮಾಡುವುದನ್ನು ನೋಡಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...