alex Certify ಅಮೆರಿಕ | Kannada Dunia | Kannada News | Karnataka News | India News - Part 22
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಭಾರತದಲ್ಲಿ ವ್ಯರ್ಥವಾಗುವ ಆಹಾರ ಪದಾರ್ಥ ಕುರಿತು ವಿಶ್ವಸಂಸ್ಥೆಯಿಂದ ಆಘಾತಕಾರಿ ಮಾಹಿತಿ….!

2019ರಲ್ಲಿ ಸಂಪೂರ್ಣ ವಿಶ್ವದಲ್ಲಿ ಬರೋಬ್ಬರಿ 931 ಮಿಲಿಯನ್​ ಟನ್​ ಆಹಾರವನ್ನ ವ್ಯರ್ಥ ಮಾಡಲಾಗಿದೆ. ಇದು ಎಷ್ಟು ದೊಡ್ಡ ಪ್ರಮಾಣದಲ್ಲಿದೆ ಅಂದರೆ ಇದು ಭೂಮಿಯನ್ನ 7 ಸುತ್ತು ಹಾಕುವಷ್ಟಿದೆ ಎಂದು Read more…

ಸ್ವಂತ ಚಿಕಿತ್ಸೆಗೆ ಹಣ ಹೊಂದಿಸಲು ನಿಂಬು ಪಾನೀಯ ಮಾರುತ್ತಿದ್ದಾಳೆ ಪುಟ್ಟ ಬಾಲಕಿ..!

ಕಳೆದ ವರ್ಷ ಬೇಸಿಗೆ ಕಾಲದ ಸಮಯದಲ್ಲಿ 7 ವರ್ಷದ ಲಿಜಾ ಸ್ಕೋಟ್​ ಎಂಬ ಬಾಲಕಿ ತನ್ನ ತಾಯಿಯ ಬೇಕರಿಯ ಸಮೀಪದಲ್ಲೇ ನಿಂಬು ಪಾನೀಯವನ್ನ ಮಾರಾಟ ಮಾಡುತ್ತಿದ್ದಳು. ಇದರಿಂದ ಬಂದ Read more…

ಡೆಲಿವರಿ ಬಾಯ್ ಅಚಾತುರ್ಯಕ್ಕೆ ಲಕ್ಷಾಂತರ ಮೌಲ್ಯದ ಫ್ರಿಡ್ಜ್​ ಧ್ವಂಸ…! ವೈರಲ್​ ಆಯ್ತು ವಿಡಿಯೋ

ಹೊಸ ಫ್ರಿಡ್ಜ್​ ಆರ್ಡರ್​ ಮಾಡಿದ್ದ ಕುಟುಂಬ ಡೆಲಿವರಿಗಾಗಿ ಕಾಯುತ್ತಿದ್ದ ವೇಳೆ ಡೆಲಿವರಿ ಬಾಯ್​ನ ಸಣ್ಣ ಅಜಾಗರೂಕತೆಯಿಂದಾಗಿ ಟ್ರಾಲಿಯಿಂದ ರೆಫ್ರಿಜರೇಟರ್​ ಬಿದ್ದಿದ್ದು ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ Read more…

‘ಫೈರಿಂಗ್’​​ಗೂ ಹೆದರದೆ ಪತ್ರಕರ್ತನಿಂದ ಲೈವ್​​ ವರದಿ…!

ನೀವು ರಸ್ತೆ ಬದಿಯಲ್ಲಿ ನಿಂತುಕೊಂಡಿದ್ದ ವೇಳೆ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸ್ತಾ ಇದಾರೆ ಅನ್ನೋ ವಿಚಾರ ಗೊತ್ತಾದ್ರೆ ನೀವು ಏನ್​ ಮಾಡಬಹುದು..? ಬದುಕುಳಿದ್ರೆ ಸಾಕು ಅಂತ ಸ್ಥಳದಿಂದ ಕಾಲ್ಕಿಳೋದಂತೂ Read more…

ವಿಚಿತ್ರ: ತನ್ನನ್ನು ತಾನೇ ವಿವಾಹ ಮಾಡಿಕೊಂಡ ಯುವತಿ

ಇತರರನ್ನ ಪ್ರೀತಿ ಮಾಡುವ ಮುನ್ನ ಮೊದಲು ನಾವು ನಮ್ಮನ್ನ ಪ್ರೀತಿ ಮಾಡಿಕೊಳ್ಳೋದನ್ನ ಕಲಿಯೋದು ತುಂಬಾನೇ ಮುಖ್ಯ. ಈ ಮಾತನ್ನ ಅಮೆರಿಕದ ಯುವತಿಯೊಬ್ಬರು ಬಹಳ ಗಂಭೀರವಾಗಿ ತೆಗೆದುಕೊಂಡಂತೆ ಎನಿಸುತ್ತೆ. ಮೆಗ್​​ Read more…

ಲಸಿಕೆ ಪಡೆದ ‘ವಿಶ್ವ ನಾಯಕ’ ರ ಪಟ್ಟಿಗೆ ಪ್ರಧಾನಿ ನರೇಂದ್ರ ಮೋದಿ ಸೇರ್ಪಡೆ

ದೇಶದಲ್ಲಿ ಇಂದಿನಿಂದ ಆರಂಭವಾಗಿರುವ 60 ವರ್ಷ ಮೇಲ್ಪಟ್ಟವರಿಗೆ ಲಸಿಕೆ ವಿತರಣಾ ಕಾರ್ಯಕ್ರಮದಲ್ಲಿ ಮೊದಲ ಡೋಸ್​ ಸ್ವೀಕರಿಸುವ ಮೂಲಕ ಪ್ರಧಾನಿ ಮೋದಿ ಕೋವಿಡ್​ ಲಸಿಕೆ ಪಡೆದ ವಿಶ್ವದ ಗಣ್ಯರ ಪಟ್ಟಿಯಲ್ಲಿ Read more…

ಸಾಮಾಜಿಕ ಜಾಲತಾಣವನ್ನು ಸುದ್ದಿ ಮೂಲವನ್ನಾಗಿಸಿಕೊಂಡಿರುವವರಿಗೆ ಇಲ್ಲಿದೆ ʼಶಾಕಿಂಗ್‌ʼ ಸುದ್ದಿ

ಸಾಮಾಜಿಕ ಜಾಲತಾಣಗಳನ್ನೇ ಸುದ್ದಿಯ ಮೂಲವನ್ನಾಗಿ ನಂಬಿಕೊಂಡಿರುವ ಮಂದಿ ಸುಳ್ಳು/ಆಧಾರ ರಹಿತ ಸುದ್ದಿಗಳನ್ನು ನಂಬುವ ಸಾಧ್ಯತೆಗಳು ಬಹಳ ಇವೆ ಎಂದು ಅಮೆರಿಕದಲ್ಲಿ ನಡೆಸಲಾದ ಸಮೀಕ್ಷೆಯೊಂದು ವರದಿ ಮಾಡಿದೆ. ದಿ ಪ್ಯೂ Read more…

ʼಫ್ಯಾಕ್ಟ್​ ಚೆಕ್ʼ ನಲ್ಲಿ ವೈರಲ್‌ ವಿಡಿಯೋ ಹಿಂದಿನ ಅಸಲಿಯತ್ತು ಬಹಿರಂಗ

ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ, ಮಂಗಳ ಗ್ರಹದ ಮೇಲಿನ ಅಧ್ಯಯನಕ್ಕಾಗಿ ಪರ್ಸಿವಿಯರೆನ್ಸ್​ ರೋವರ್​​ನ್ನು ಕಳುಹಿಸಿಕೊಟ್ಟಿದ್ದು ಇದು ಫೆಬ್ರವರಿ 18ರಂದು ಮಂಗಳ ಗ್ರಹದ ಕುತೂಹಲಕಾರಿ ಫೋಟೋಗಳನ್ನ ಸೆರೆ ಹಿಡಿದು Read more…

ಕೊರೊನಾ ಲಸಿಕೆಗಾಗಿ ವೃದ್ದೆ ವೇಷ ಧರಿಸಿ ಬಂದ ಮಹಿಳೆಯರು

ಕೋವಿಡ್-19 ಲಸಿಕೆಯನ್ನು ಹಾಕಿಸಿಕೊಳ್ಳಲೆಂದು ಹಿರಿಯ ಜೀವಗಳಂತೆ ಇಬ್ಬರು ಮಹಿಳೆಯರು ಲಸಿಕಾ ಕೇಂದ್ರಕ್ಕೆ ಧಾವಿಸಿದ ಘಟನೆ ಅಮೆರಿಕದ ಫ್ಲಾರಿಡಾದ ಒರ್ಲಾಂಡೋದಲ್ಲಿ ಜರುಗಿದೆ. ಇಲ್ಲಿನ ಆರೆಂಜ್‌ ಕೌಂಟಿಯ ಲಸಿಕಾ ಕೇಂದ್ರಕ್ಕೆ ಧಾವಿಸಿದ್ದ Read more…

ದೇಶವಾಸಿಗಳ ಮನಗೆದ್ದಿದೆ ನಾಸಾ ವಿಜ್ಞಾನಿಯ ಆ ಚಿತ್ರ

ನಾಸಾದ ’ಪರ್ಸಿವರೆನ್ಸ್‌’ ರೋವರ್‌ ಮಂಗಳನ ಅಂಗಳದಲ್ಲಿ ಗುರುವಾರದಂದು ಯಶಸ್ವಿಯಾಗಿ ಲ್ಯಾಂಡ್ ಆಗಿದೆ. ರೋವರ್‌ ಅನ್ನು ತನ್ನ ನಿಗದಿತ ಸ್ಥಳದಲ್ಲಿ ಲ್ಯಾಂಡ್ ಆಗುವಂತೆ ನಿರ್ದೇಶಿಸುವಲ್ಲಿ ಕೆಲಸ ಮಾಡಿದವರ ಪೈಕಿ ಭಾರತೀಯ Read more…

ʼಚಳಿಗಾಲʼದ ತೀವ್ರತೆಯನ್ನು ತೋರಿಸುತ್ತಿದೆ ಈ ಚಿತ್ರ

ಹಿಮಗಾಳಿಯಿಂದ ತತ್ತರಿಸಿರುವ ಅಮೆರಿಕದ ಟೆಕ್ಸಾಸ್‌ ರಾಜ್ಯದ ಜನರು ವಿದ್ಯುತ್ ಕಡಿತದಿಂದ ಭಾರೀ ಕಿರಿ ಕಿರಿ ಅನುಭವಿಸುತ್ತಿದ್ದಾರೆ. ಕೊರೆಯುವ ಚಳಿಯಿಂದಾಗಿ ವಿದ್ಯುತ್‌ ಬೇಡಿಕೆ ತೀವ್ರಗೊಂಡು ಗ್ರಿಡ್‌ಗಳ ಮೇಲೆ ಒತ್ತಡ ಬಿದ್ದ Read more…

ಅಪಾರ್ಟ್​ಮೆಂಟ್​ ಮಾರಾಟಕ್ಕೆ ಮುಂದಾದ ಅಮೆರಿಕ ಉಪಾಧ್ಯಕ್ಷೆ ಕಮಲಾ

ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​ 17 ವರ್ಷಗಳ ಕಾಲ ಒಡೆತನ ಹೊಂದಿದ್ದ ಸ್ಯಾನ್​ ಫ್ರಾನ್ಸಿಸ್ಕೋ ಮನೆಯನ್ನ ಮಾರಾಟ ಮಾಡುವ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಈ ಆಸ್ತಿಗೆ ಮಾರುಕಟ್ಟೆಯಲ್ಲಿ 7.9 Read more…

ತಪ್ಪಾಗಿ ವರ್ಗಾಯಿಸಿದ ಹಣ ಮರಳಿ ಪಡೆಯಲು ಸಿಟಿ ಬ್ಯಾಂಕ್ ಪರದಾಟ

ರೆವ್ಲಾನ್ ಹೆಸರಿನ ಕಂಪನಿಗೆ 2020ರ ಆಗಸ್ಟ್‌ನಲ್ಲಿ ತಪ್ಪಾಗಿ $500 ದಶಲಕ್ಷವನ್ನು ವರ್ಗಾಯಿಸಿದ್ದ ಸಿಟಿ ಬ್ಯಾಂಕ್‌ ಆ ದುಡ್ಡನ್ನು ಮರಳಿ ಪಡೆಯಲು ಭಾರೀ ಕಷ್ಟಪಡುತ್ತಿದೆ. ಪ್ರಕರಣದ ಕುರಿತಂತೆ ಸುದೀರ್ಘ ಆಲಿಕೆ Read more…

ಅಮೆರಿಕಾ ಪೌರತ್ವದ ನಿರೀಕ್ಷೆಯಲ್ಲಿರುವ ಅನಿವಾಸಿ ಭಾರತೀಯರಿಗೆ ಗುಡ್​ ನ್ಯೂಸ್​​​

ಅಮೆರಿಕದ ಗ್ರೀನ್​ ಕಾರ್ಡ್​ ಹೊಂದಲು ಬಯಸುತ್ತಿರುವ ಅನಿವಾಸಿಗಳಿಗೆ ಗುಡ್​ ನ್ಯೂಸ್​ ಸಿಕ್ಕಿದೆ. ಅಮೆರಿಕ ಅಧ್ಯಕ್ಷ ಜೋ ಬಿಡೆನ್​​ ಸರ್ಕಾರ ಯುಎಸ್​ ಪೌರತ್ವ ಕಾಯ್ದೆ 2021ನ್ನು ಜಾರಿಗೆ ತರಲು ಎಲ್ಲಾ Read more…

1973ರಲ್ಲಿ ಆಪಲ್‌ ಸಂಸ್ಥಾಪಕ‌ ಬರೆದಿದ್ದ ಉದ್ಯೋಗದ ಅರ್ಜಿ ಹರಾಜಿಗೆ

ಆಪಲ್ ಸಹ ಸಂಸ್ಥಾಪಕ ಸ್ಟೀವ್ ಜಾಬ್ಸ್ ಅವರು 1973ರಲ್ಲಿ ತಮ್ಮ ಕೈಬರಹದಲ್ಲಿ ಬರೆದಿದ್ದ ಉದ್ಯೋಗದ ಅರ್ಜಿಯೊಂದನ್ನು ಹರಾಜಿಗೆ ಇಡಲಾಗುತ್ತಿದೆ. ಜಾಬ್ಸ್‌ ಈ ಅರ್ಜಿ ಮೂಲಕ ಯಾವ ಕೆಲಸ ಸೇರಲು Read more…

ಬಸಂತ್‌ ಪಂಚಮಿಯಂದು ಯೋಧರಿಂದ ಬೊಂಬಾಟ್‌ ಡಾನ್ಸ್

ಫೆಬ್ರವರಿ 16ರಂದು ವಸಂತ ಪಂಚಮಿಯಂದು ಅಮೆರಿಕದ 1-2 ಸ್ಟ್ರೈಕರ್​​ ಬ್ರಿಗೇಡ್​ ಯುದ್ಧ ತಂಡದ ಸೈನಿಕರು ಹಾಗೂ ಭಾರತೀಯ ಸೇನೆಯ 11ನೇ ಬೆಟಾಲಿಯನ್​ ಆಫ್​ ಜಮ್ಮು & ಕಾಶ್ಮೀರದ ಯೋಧರ Read more…

ಜೈಲಿನಲ್ಲೇ ಅರ್ಧ ಜೀವನ ಕಳೆದರೂ ವೃದ್ಧಾಪ್ಯದಲ್ಲಿ ವಿಶೇಷ ಸಾಧನೆ….!

ಏನನ್ನಾದರೂ ಸಾಧಿಸಬೇಕು ಅನ್ನುವ ಛಲ ನಿಮ್ಮಲ್ಲಿದ್ರೆ ಯಾವ ಸವಾಲು ಕೂಡ ನಿಮಗೆ ದೊಡ್ಡದು ಎಂದೆನಿಸಲ್ಲ. ಅಮೆರಿಕದ 62 ವರ್ಷದ ಜೊಸೆಫ್​ ವಾಲ್​ಡೇಜ್​ ಎಂಬಾತ ತೀರಾ ಇತ್ತೀಚೆಗೆ ಸಾಧನೆಯೊಂದನ್ನ ಮಾಡೋದ್ರ Read more…

ನೆಚ್ಚಿನ ಹೋಟೆಲ್‌ ಸಿಬ್ಬಂದಿಗೆ ದಂಪತಿಯಿಂದ ಭಾರೀ ಮೊತ್ತದ ಟಿಪ್ಸ್

ಸಾಮಾನ್ಯವಾಗಿ ಎಲ್ಲರಿಗೂ ಒಂದೊಂದು ಹೋಟೆಲ್​ಗಳು ಫೇವರಿಟ್ ಆಗಿರುತ್ತೆ. ಕಾಲೇಜು ಟೈಂ ಅಲ್ಲೋ…..ಇಲ್ಲ ಪ್ರೀತಿಸಿದವರ ಜೊತೆಯೋ ಹೀಗೆ ಏನಾದರೊಂದು ನೆನಪಿನ ಬುತ್ತಿಯನ್ನ ಆ ಹೋಟೆಲ್​ಗಳೋ ಇಲ್ಲ ರೆಸ್ಟಾರೆಂಟ್​ಗಳು ಹೊಂದಿರುತ್ತವೆ. ಅದೇ Read more…

SPECIAL NEWS: ಸಾಂಪ್ರದಾಯಿಕ ಗಾಜಿನ ಬದಲಿಗೆ ಬಳಕೆಯಾಗಲಿದೆ ಮರದ ಪರದೆ

ಗಾಜಿನ ಬದಲಿಗೆ ಮರದಿಂದ ಮಾಡಿದ ಪಾರದರ್ಶಕ ಕಿಟಕಿ ಪರದೆಗಳು ಇನ್ನೇನು ವಾಸ್ತವ ಜಗತ್ತಿಗೆ ಕಾಲಿಡಲಿವೆ. ಗಾಜು ಉತ್ಪಾದನೆಗೆ ಇಂಧನ ದಕ್ಷ ಮೂಲವಾಗಿ ಮರವನ್ನು ಬಳಸಲು ಸಂಶೋಧಕರು ಪ್ರಯತ್ನಿಸುತ್ತಿದ್ದಾರೆ. ನ್ಯೂಯಾರ್ಕ್‌ನ Read more…

ಸುದ್ದಿಯಲ್ಲಿರುವ ಮೀನಾ ಹ್ಯಾರಿಸ್ ಕುರಿತು ಇಲ್ಲಿದೆ ಒಂದಷ್ಟು ಮಾಹಿತಿ

ಸಾಮಾಜಿಕ ಜಾಲತಾಣದಲ್ಲಿ ಸ್ಟಾರ್‌ ಆಗಿರುವ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರೀಸ್ ಸಹೋದರಿಯ ಪುತ್ರಿ ಮೀನಾ ಹ್ಯಾರಿಸ್‌ ಇತ್ತೀಚಿನ ದಿನಗಳಲ್ಲಿ ಭಾರೀ ಸುದ್ದಿಯ ಬಿರುಗಾಳಿಯಲ್ಲಿ ಸಿಲುಕಿದ್ದಾರೆ. ತನ್ನ ಬ್ರಾಂಡ್ ‌ಅನ್ನು Read more…

ಲಸಿಕೆಗಾಗಿ ಹಿಮದ ನಡುವೆ ಆರು ಮೈಲಿ ನಡೆದುಹೋದ 90 ರ ಮಹಿಳೆ

ನೆಲದ ಮೇಲೆ ಒಂದಡಿಯಷ್ಟು ಹಿಮ ಕಟ್ಟಿದ್ದರೂ ಸಹ ಸಿಯಾಟಲ್‌ನ ಈ 90ರ ಹರೆಯದ ಹಿರಿಯ ಜೀವಕ್ಕೆ ತನ್ನ ಮೊದಲ ಕೊರೋನಾ ವೈರಸ್‌ ಲಸಿಕೆ ಪಡೆಯುವುದನ್ನು ತಪ್ಪಿಸಲು ಸಾಧ್ಯವಾಗಿಲ್ಲ. ಫ್ರಾನ್‌ Read more…

ಭರ್ಜರಿ ಸುದ್ದಿ…! ವಿಶ್ವದ ಮೊದಲ ಹಾರುವ ಕಾರ್ ಗೆ ಗ್ರೀನ್ ಸಿಗ್ನಲ್…!!

ವಾಷಿಂಗ್ಟನ್: ನೀವು ಎಂದಾದರೂ ಕಾರ್ ನಲ್ಲಿ ಹಾರಾಟ ನಡೆಸುವ ಕನಸು ಹೊಂದಿದ್ದರೆ ನಿಮ್ಮ ಕನಸು ಶೀಘ್ರದಲ್ಲೇ ನನಸಾಗುವ ದಿನ ಸಮೀಪಿಸಿದೆ. ಗಂಟೆಗೆ 100 ಮೈಲುಗಳಷ್ಟು ಬೇಗವಾಗಿ ಚಲಿಸಬಲ್ಲ ಮತ್ತು Read more…

15 ವರ್ಷದವನಿದ್ದಾಗ ಜೈಲು ಸೇರಿದವನು 68 ವರ್ಷಗಳ ಬಳಿಕ ಬಿಡುಗಡೆ…!

ನ್ಯೂಯಾರ್ಕ್: ಆತ ಜೈಲು ಸೇರುವಾಗ ಆಗತಾನೇ ಮೀಸೆ ಚಿಗುರಿತ್ತು. ಹೊರ ಬಂದಾಗ ಮೀಸೆ ಹಣ್ಣಾಗಿದೆ. !! ತನ್ನ ಜೀವನದ ಬಹುಭಾಗವನ್ನು ಜೈಲಿನಲ್ಲೇ ಕಳೆದ ಅಮೆರಿಕಾದ ವ್ಯಕ್ತಿ 68 ವರ್ಷಗಳ Read more…

BIG BREAKING: ವಾಗ್ದಂಡನೆಗೆ ಗುರಿಯಾಗಿದ್ದ ಡೊನಾಲ್ಡ್ ಟ್ರಂಪ್ ಗೆ ಬಿಗ್ ರಿಲೀಫ್

ವಾಷಿಂಗ್ಟನ್: ಎರಡನೇ ಬಾರಿ ಮಹಾಭಿಯೋಗದಿಂದ ಅಮೆರಿಕ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಾರಾಗಿದ್ದಾರೆ. ಮೂರನೇ ಎರಡರಷ್ಟು ಬಹುಮತವಿಲ್ಲದ ಕಾರಣ ಅವರನ್ನು ಖುಲಾಸೆಗೊಳಿಸಲಾಗಿದೆ. ಜನವರಿ 6 ರಂದು ಅಮೆರಿಕದ ಕ್ಯಾಪಿಟಲ್ಸ್ Read more…

ಸಮಿತಿ ಸಭೆಯಲ್ಲಿ ತಲೆಕೆಳಗಾಗಿ ಕಾಣಿಸಿದ ಜನಪ್ರತಿನಿಧಿ…!

ಕೆಲ ದಿನಗಳ ಹಿಂದಷ್ಟೇ ಜೂಮ್​ ಮೀಟಿಂಗ್​ ವೇಳೆಯಲ್ಲಿ ವಕೀಲರೊಬ್ಬರ ಮುಖಕ್ಕೆ ಬೆಕ್ಕಿನ ಫಿಲ್ಟರ್​​ ಬಂದಿದ್ದ ವಿಡಿಯೋವನ್ನ ನೀವು ನೋಡಿರಬಹುದು. ಸಾಮಾಜಿಕ ಮಾಧ್ಯಮದಲ್ಲಿ ಈ ಫನ್ನಿ ವಿಡಿಯೋ ಸಖತ್​ ಸದ್ದು Read more…

BREAKING: ದಟ್ಟ ಮಂಜಿನಿಂದ 100 ಕ್ಕೂ ಹೆಚ್ಚು ವಾಹನಗಳ ಡಿಕ್ಕಿಯಾಗಿ ಸರಣಿ ಅಪಘಾತ, ಕನಿಷ್ಠ 6 ಮಂದಿ ಸಾವು

ಅಮೆರಿಕದ ಟೆಕ್ಸಾಸ್ ನಲ್ಲಿ ಸರಣಿ ಅಪಘಾತ ಸಂಭವಿಸಿದ್ದು, ಕನಿಷ್ಠ 6 ಮಂದಿ ಸಾವನ್ನಪ್ಪಿದ್ದಾರೆ. ದಟ್ಟ ಮಂಜಿನಿಂದಾಗಿ 100 ಕ್ಕೂ ಹೆಚ್ಚು ವಾಹನಗಳು ಡಿಕ್ಕಿಯಾಗಿವೆ. ವೇಗವಾಗಿದ್ದ ವಾಹನಗಳ ಸವಾರರಿಗೆ ದಟ್ಟ Read more…

ಕೋರ್ಟ್ ವಿಚಾರಣೆ ವೇಳೆ ವಕೀಲರ ಜಾಗದಲ್ಲಿ ಹಾಜರಾದ ಬೆಕ್ಕು…!

ಅಮೆರಿಕದ ಕೋರ್ಟ್​ವೊಂದರಲ್ಲಿ ವಿಚಾರಣೆ ನಡೆಯುತ್ತಿದ್ದ ವೇಳೆ ತಮಾಷೆಯ ಘಟನೆಯೊಂದು ನಡೆದಿದೆ. ಜೂಮ್​ ಅಪ್ಲಿಕೇಶನ್ ಮೂಲಕ ನಡೆಸಲಾಗುತ್ತಿದ್ದ ವಿಚಾರಣೆಯಲ್ಲಿ ಇಬ್ಬರು ವಕೀಲರ ಜೊತೆ ಬೆಕ್ಕೊಂದು ಭಾಗಿಯಾಗಿದೆ. ನ್ಯಾಯಾಧೀಶ ರಾಯ್​ ಫಗ್ಯೂಸನ್​​ Read more…

ಮಾರಾಟಕ್ಕಿದೆ ನ್ಯೂಯಾರ್ಕ್ ‌‌ನ ಈ 3ಡಿ ಪ್ರಿಂಟೆಡ್ ಮನೆ…!

3ಡಿ ತಂತ್ರಜ್ಞಾನ ಬಳಸಿಕೊಂಡು ಮುಖದ ಮಾಸ್ಕ್‌ಗಳು, ಬ್ರೇಸ್‌ಗಳು, ಪ್ರೋಸ್ಥೆಟಿಕ್ಸ್‌ಗಳು ಸೇರಿದಂತೆ ಅನೇಕ ವಸ್ತುಗಳನ್ನು ನಿರ್ಮಿಸಲಾಗಿದ್ದು, ಅವುಗಳು ಬಹಳ ಟ್ರೆಂಡಿಂಗ್ ಆಗುತ್ತಿವೆ. ಈ ತಂತ್ರಜ್ಞಾನ ಅದೆಷ್ಟು ಜನಪ್ರಿಯವಾಗಿದೆ ಎಂದರೆ ಮೆಕ್ಸಿಕೋ, Read more…

ಮರ್ಲಿನ್‌ ಮನ್ರೋರ ಐಕಾನಿಕ್‌ ಪೋಸ್‌ ಅನುಕರಿಸಿದ ಗೂಬೆ

ಸಬ್‌ವೇ ಗ್ರೇಟ್ ಒಂದ ಮೇಲೆ ನಿಂತುಕೊಂಡು ಕೊಟ್ಟ ಭಂಗಿಯೊಂದರಿಂದ ಭಾರೀ ಸದ್ದು ಮಾಡಿದ ಮರ್ಲಿನ್‌ ಮನ್ರೋಳ ಆ ಪೋಸ್ ಈಗಲೂ ಸಹ ಆಗಾಗ ನೆನಪಾಗುತ್ತಲೇ ಇರುತ್ತದೆ. 1954ರಲ್ಲಿ ಶೂಟ್ Read more…

ರೈತ ಪ್ರತಿಭಟನೆ ವಿರೋಧಿಸಿದ ಸೆಲೆಬ್ರಿಟಿಗಳ ವಿರುದ್ಧ ಅಮೆರಿಕನ್ ಸಿಖ್ ಸಂಘಟನೆ ಗರಂ…!

ಪಂಜಾಬ್‌, ಹರಿಯಾಣಾ ಹಾಗೂ ಉತ್ತರ ಪ್ರದೇಶದ ರೈತರು ಹಮ್ಮಿಕೊಂಡಿರುವ ಪ್ರತಿಭಟನೆಗಳ ಪರ-ವಿರೋಧದ ಮಾತುಗಳ ಆನ್ಲೈನ್ ಜಿದ್ದಾಜಿದ್ದಿ ಈಗ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ರೈತರ ಪ್ರತಿಭಟನೆಯ ವೇಳೆ ನಡೆದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...