alex Certify 15 ವರ್ಷದವನಿದ್ದಾಗ ಜೈಲು ಸೇರಿದವನು 68 ವರ್ಷಗಳ ಬಳಿಕ ಬಿಡುಗಡೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

15 ವರ್ಷದವನಿದ್ದಾಗ ಜೈಲು ಸೇರಿದವನು 68 ವರ್ಷಗಳ ಬಳಿಕ ಬಿಡುಗಡೆ…!

ನ್ಯೂಯಾರ್ಕ್: ಆತ ಜೈಲು ಸೇರುವಾಗ ಆಗತಾನೇ ಮೀಸೆ ಚಿಗುರಿತ್ತು. ಹೊರ ಬಂದಾಗ ಮೀಸೆ ಹಣ್ಣಾಗಿದೆ. !! ತನ್ನ ಜೀವನದ ಬಹುಭಾಗವನ್ನು ಜೈಲಿನಲ್ಲೇ ಕಳೆದ ಅಮೆರಿಕಾದ ವ್ಯಕ್ತಿ 68 ವರ್ಷಗಳ ಬಳಿಕ ಅಂತೂ ಜೈಲಿನಿಂದ ಬಿಡುಗಡೆ ಆಗಿದ್ದಾನೆ.

ಪುಕ್ಸಟ್ಟೆ ಮದ್ಯಕ್ಕೆ ಮುಗಿಬಿದ್ದ ಜನ

83 ವರ್ಷದ ಜೋಸೆಫ್ ಲಿಗೋನ್ 15 ವರ್ಷದವನಿದ್ದಾಗ, ಫಿಲಿಡೆಲ್ಫಿಯಾದಲ್ಲಿ ಕುಡಿದು ದರೋಡೆ ಮಾಡಿದ್ದಲ್ಲದೆ, ಇಬ್ಬರನ್ನು ಕೊಲೆ‌ ಮಾಡಿ, 6 ಜನರನ್ನು ಗಾಯಗೊಳಿಸಿದ್ದ. ಈ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿ ಜೈಲು ಸೇರಿದ್ದ.

1953 ರಲ್ಲಿ ಜೈಲು ಸೇರಿದ ಆತನಿಗೆ ಪೆರೋಲ್ ನಿರಾಕರಿಸಲಾಗಿತ್ತು. ಕಳೆದ ಫೆ.11 ರಂದು ಬಿಡುಗಡೆಯಾದ ಜೋಸೆಫ್ ಮೊಂಟೆಗೊಮೆರಿಯ ಫೋನಿಕ್ಸ್ ನಲ್ಲಿ ಈಗ ಆರಾಮಾಗಿ ಸುತ್ತಾಡುತ್ತಿದ್ದಾನೆ‌.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...