alex Certify ‘ಫೈರಿಂಗ್’​​ಗೂ ಹೆದರದೆ ಪತ್ರಕರ್ತನಿಂದ ಲೈವ್​​ ವರದಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಫೈರಿಂಗ್’​​ಗೂ ಹೆದರದೆ ಪತ್ರಕರ್ತನಿಂದ ಲೈವ್​​ ವರದಿ…!

ನೀವು ರಸ್ತೆ ಬದಿಯಲ್ಲಿ ನಿಂತುಕೊಂಡಿದ್ದ ವೇಳೆ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸ್ತಾ ಇದಾರೆ ಅನ್ನೋ ವಿಚಾರ ಗೊತ್ತಾದ್ರೆ ನೀವು ಏನ್​ ಮಾಡಬಹುದು..? ಬದುಕುಳಿದ್ರೆ ಸಾಕು ಅಂತ ಸ್ಥಳದಿಂದ ಕಾಲ್ಕಿಳೋದಂತೂ ಗ್ಯಾರಂಟಿ. ಆದರೆ ಇಲ್ಲೊಬ್ಬ ನ್ಯೂಸ್​ ಚಾನೆಲ್​ ವರದಿಗಾರ ತನ್ನ ಹಿಂದೆ ಫೈರಿಂಗ್​ ನಡೆದ್ರೂ ವಿಚಲಿತರಾಗದೇ ಕಾರ್ಯ ನಿರ್ವಹಿಸೋ ಮೂಲಕ ಸುದ್ದಿಯಾಗಿದ್ದಾರೆ .

ಈ ಕಾರಣಕ್ಕೆ ಮೊಬೈಲ್​ ಆಪ್​ ʼಐಕಾನ್ʼ​ ಬದಲಾವಣೆ ಮಾಡಿದ ಅಮೆಜಾನ್….!​

ಜೆಫ್​ ಮೆಕ್​ಆಡಮ್​ ಎಂಬವರು ಅಮೆರಿಕದ ಸ್ಯಾನ್​ ಡಿಯಾಗೋ ಕನ್ವೆನ್ಶನ್​ ಕೇಂದ್ರದ ಹೊರಗೆ ಲೈವ್​ನಲ್ಲಿದ್ದರು. ಫಾಕ್ಸ್​ ಫೈವ್​ ಚಾನೆಲ್​​ನಲ್ಲಿ ಲೈವ್​​ನಲ್ಲಿದ್ದ ವೇಳೆಯೇ ಪೊಲೀಸರು ಗುಂಡು ಹಾರಿಸಿದ್ದಾರೆ. ಈ ವೇಳೆ ವಿಚಲಿತರಾಗದೇ ವರದಿ ಮುಂದುವರಿಸಿದ್ದು ಮಾತ್ರವಲ್ಲದೇ ಟಿವಿಯಲ್ಲಿ ಈ ದೃಶ್ಯವನ್ನ ತೋರಿಸಿದ್ದಾರೆ.

— Jeff McAdam (@JeffMcAdamTV) March 2, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...