alex Certify ಕೊರೊನಾ ಲಸಿಕೆಗಾಗಿ ವೃದ್ದೆ ವೇಷ ಧರಿಸಿ ಬಂದ ಮಹಿಳೆಯರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಲಸಿಕೆಗಾಗಿ ವೃದ್ದೆ ವೇಷ ಧರಿಸಿ ಬಂದ ಮಹಿಳೆಯರು

ಕೋವಿಡ್-19 ಲಸಿಕೆಯನ್ನು ಹಾಕಿಸಿಕೊಳ್ಳಲೆಂದು ಹಿರಿಯ ಜೀವಗಳಂತೆ ಇಬ್ಬರು ಮಹಿಳೆಯರು ಲಸಿಕಾ ಕೇಂದ್ರಕ್ಕೆ ಧಾವಿಸಿದ ಘಟನೆ ಅಮೆರಿಕದ ಫ್ಲಾರಿಡಾದ ಒರ್ಲಾಂಡೋದಲ್ಲಿ ಜರುಗಿದೆ.

ಇಲ್ಲಿನ ಆರೆಂಜ್‌ ಕೌಂಟಿಯ ಲಸಿಕಾ ಕೇಂದ್ರಕ್ಕೆ ಧಾವಿಸಿದ್ದ ಇಬ್ಬರು ಮಹಿಳೆಯರು ಗ್ಲೌವ್ಸ್‌ಗಳು, ಗ್ಲಾಸ್‌ಗಳು ಹಾಗೂ ಬಾನೆಟ್‌ಗಳನ್ನು ಧರಿಸಿದ್ದರು. ಇಬ್ಬರಿಗೂ 34 ಹಾಗೂ 44 ವರ್ಷ ವಯಸ್ಸಾಗಿದ್ದು, ಲಸಿಕೆ ತೆಗೆದುಕೊಳ್ಳಲು ಅವರಿಗೆ ಸದ್ಯದ ಮಟ್ಟಿಗೆ ಅರ್ಹತೆಯಿಲ್ಲ.

2 ಎ ಮೀಸಲಾತಿಗೆ ಪಂಚಮಸಾಲಿ ಬೃಹತ್ ಸಮಾವೇಶ: ಲಕ್ಷಾಂತರ ಜನ ಭಾಗಿ

ಬುಧವಾರದಂದು ತಮ್ಮ ಎರಡನೇ ಲಸಿಕೆ ತೆಗೆದುಕೊ‌ಳ್ಳಲು ಧಾವಿಸಿದ್ದ ಇಬ್ಬರೂ ಆ ವೇಳೆ ಸಿಕ್ಕಿ ಹಾಕಿಕೊಂಡಿದ್ದಾರೆ ಎಂದು ಡಾ. ರೌಲ್ ಪಿನೋ ತಿಳಿಸಿದ್ದಾರೆ. ಇಷ್ಟಲ್ಲಾ ಆದರೂ ಇಬ್ಬರೂ ಮೊದಲ ಡೋಸ್ ತೆಗೆದುಕೊಳ್ಳಲು ಅದು ಹೇಗೆ ಸಾಧ್ಯವಾಗಿದೆ ಎಂದು ತಿಳಿದು ಬಂದಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...