alex Certify ಡೆಲಿವರಿ ಬಾಯ್ ಅಚಾತುರ್ಯಕ್ಕೆ ಲಕ್ಷಾಂತರ ಮೌಲ್ಯದ ಫ್ರಿಡ್ಜ್​ ಧ್ವಂಸ…! ವೈರಲ್​ ಆಯ್ತು ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡೆಲಿವರಿ ಬಾಯ್ ಅಚಾತುರ್ಯಕ್ಕೆ ಲಕ್ಷಾಂತರ ಮೌಲ್ಯದ ಫ್ರಿಡ್ಜ್​ ಧ್ವಂಸ…! ವೈರಲ್​ ಆಯ್ತು ವಿಡಿಯೋ

ಹೊಸ ಫ್ರಿಡ್ಜ್​ ಆರ್ಡರ್​ ಮಾಡಿದ್ದ ಕುಟುಂಬ ಡೆಲಿವರಿಗಾಗಿ ಕಾಯುತ್ತಿದ್ದ ವೇಳೆ ಡೆಲಿವರಿ ಬಾಯ್​ನ ಸಣ್ಣ ಅಜಾಗರೂಕತೆಯಿಂದಾಗಿ ಟ್ರಾಲಿಯಿಂದ ರೆಫ್ರಿಜರೇಟರ್​ ಬಿದ್ದಿದ್ದು ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ. ಈ ಕುಟುಂಬಕ್ಕೆ ಇದೀಗ ಹೊಸ ರೆಫ್ರಿಜರೇಟರ್​​ನ್ನು ನೀಡಲಾಗಿದೆ.

ಸಂಪೂರ್ಣ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅಮೆರಿಕದ ಓಹಿಯೋದ ಟಾಲ್ಮಾಡ್ಜ್ ಎಂಬಲ್ಲಿ ಈ ಘಟನೆ ನಡೆದಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ರೌಂಡ್ಸ್ ಹಾಕ್ತಿದೆ.

ವಿಡಿಯೋದಲ್ಲಿ ಡೆಲಿವರಿ ಬಾಯ್​ ರೆಫ್ರಿಜರೇಟರ್​​ನ್ನು ಟ್ರಾಲಿಯಲ್ಲಿ ಸಾಗಿಸುತ್ತಿರೋದನ್ನ ನೀವು ನೋಡಬಹುದಾಗಿದೆ. ಇನ್ನೊಬ್ಬ ಡೆಲಿವರಿ ಬಾಯ್​ ಈತನ ಸಹಾಯಕ್ಕೆ ಬರೋವಷ್ಟರಲ್ಲಿ ಫ್ರಿಡ್ಜ್​ ನೆಲಕ್ಕೆ ಬಿದ್ದು ಚೂರು ಚೂರಾಗಿದೆ. ಇನ್ನೊಬ್ಬ ಡೆಲಿವರಿ ಬಾಯ್​ ಈತನ ಬಳಿ ಬಂದು ಸ್ವಲ್ಪ ಸಮಯ ಕಾಯಬಹುದಿತ್ತಲ್ಲವೇ..? ಎಂದು ಕೇಳಿದ್ದಾನೆ. ಇದು ಎಲ್​ಜಿ ರೆಫ್ರಿಜರೇಟರ್​ ಆಗಿದ್ದು 2.8 ಲಕ್ಷ ರೂಪಾಯಿ ಮೌಲ್ಯದಾಗಿತ್ತು.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...