alex Certify ಬಸಂತ್‌ ಪಂಚಮಿಯಂದು ಯೋಧರಿಂದ ಬೊಂಬಾಟ್‌ ಡಾನ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಸಂತ್‌ ಪಂಚಮಿಯಂದು ಯೋಧರಿಂದ ಬೊಂಬಾಟ್‌ ಡಾನ್ಸ್

ಫೆಬ್ರವರಿ 16ರಂದು ವಸಂತ ಪಂಚಮಿಯಂದು ಅಮೆರಿಕದ 1-2 ಸ್ಟ್ರೈಕರ್​​ ಬ್ರಿಗೇಡ್​ ಯುದ್ಧ ತಂಡದ ಸೈನಿಕರು ಹಾಗೂ ಭಾರತೀಯ ಸೇನೆಯ 11ನೇ ಬೆಟಾಲಿಯನ್​ ಆಫ್​ ಜಮ್ಮು & ಕಾಶ್ಮೀರದ ಯೋಧರ ಜೊತೆ ಸೇರಿ ನೃತ್ಯ ಮಾಡಿದ್ದು ಈ ವಿಡಿಯೋ ಸಖತ್​ ವೈರಲ್​ ಆಗಿದೆ.

ಯುದ್ದಾಭ್ಯಾಸದ ಸಂದರ್ಭದಲ್ಲಿ 3 ಪೆಗ್ ಎಂಬ ಪ್ರಸಿದ್ಧ ಪಂಜಾಬಿ ಹಾಡಿಗೆ ಅಮೆರಿಕ ಹಾಗೂ ಭಾರತೀಯ ಯೋಧರು ನೃತ್ಯ ಮಾಡಿದ್ದಾರೆ.

ಈ ವಿಡಿಯೋವನ್ನ 1-2 ಸ್ಟ್ರೈಕರ್​ ಬ್ರಿಗೇಡ್​ ಕೊಂಬ್ಯಾಟ್​ ಟೀಂ ತನ್ನ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಶೇರ್​ ಮಾಡಿದ್ದು ಈ ವಿಡಿಯೋ ಸಖತ್​ ವೈರಲ್​ ಆಗಿದೆ.

— 1-2 Stryker Brigade Combat Team (@1SBCT_Ghost) February 16, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...