alex Certify ಯುಕೆ | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

6 ಕೆ.ಜಿ. ತೂಕದ ಮಗುವಿಗೆ ಜನ್ಮ ನೀಡಿದ 21 ವರ್ಷದ ಯುವತಿ

ಬ್ರಿಟನ್ ನಲ್ಲಿ ನವಜಾತ ಶಿಶುವಿನ ಜನನಕ್ಕೆ ಸಂಬಂಧಿಸಿದಂತೆ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಆಸ್ಟನ್ ಸಿಟಿಯಲ್ಲಿ 21 ವರ್ಷದ ಯುವತಿ ಸುಮಾರು ಆರು ಕೆ.ಜಿ.  ತೂಕದ ನವಜಾತ ಶಿಶುವಿಗೆ Read more…

ಜಂಡರ್ ರಿವೀಲ್ ಪಾರ್ಟಿಯಲ್ಲಿ ಸ್ಫೋಟ; ಭೂಕಂಪದ ಅನುಭವ

ಮುಂದುವರಿದ ದೇಶಗಳಲ್ಲಿ ಜಂಡರ್ ರಿವೀಲ್ ಪಾರ್ಟಿಗಳು ಇತ್ತೀಚಿನ ಹೊಸ ಕ್ರೇಜ್. ಇದರಲ್ಲಿ ಅತಿ ಸಮೀಪದ ಬಂಧುಗಳಷ್ಟೆ ಪಾಲ್ಗೊಳ್ಳುವರು. ಇತ್ತೀಚೆಗೆ ಇಂಗ್ಲೆಂಡ್‌ನ ನ್ಯೂ ಹ್ಯಾಂಪ್‌ಶೈರ್‌ನಲ್ಲಿ ನಡೆದ ಅಂತಹ ಒಂದು ಪಾರ್ಟಿಯಲ್ಲಿ Read more…

ಸಾವಿಗೀಡಾದ ಎಂದು ಭಾವಿಸಿದ್ದ ಯುವಕ ಮರುಜೀವ ಪಡೆದ ರೀತಿಯೇ ರೋಚಕ..!

ರಸ್ತೆ ಅಪಘಾತದಲ್ಲಿ ಮೆದುಳು ಸ್ವಾಧೀನ ಕಳೆದುಕೊಂಡಿದ್ದ ಯುವಕನ ದೇಹದ ಅಂಗಾಂಗಗಳನ್ನ ದಾನ ಮಾಡುವ ಕೆಲವೇ ಕ್ಷಣಗಳ ಮುಂಚೆ ಆತ ಎಚ್ಚರಗೊಂಡ ವಿಚಿತ್ರ ಘಟನೆ ವರದಿಯಾಗಿದೆ. 18 ವರ್ಷದ ಲೇವಿಸ್​ Read more…

ತಲೆಗೂದಲಿನ ಬಣ್ಣ ಸರಿಯಿಲ್ಲದ್ದಕ್ಕೆ ಬಾಲಕನಿಗೆ ʼಐಸೋಲೇಷನ್ʼ​​ ಶಿಕ್ಷೆ

ಕೊರೊನಾ ವೈರಸ್​ ಸಂಕಷ್ಟದಿಂದ ಪಾರಾಗಬೇಕು ಅಂತಾ ವಿವಿಧ ದೇಶದಲ್ಲಿ ತರಹೇವಾರಿ ಮಾದರಿಯ ಮಾರ್ಗಸೂಚಿಗಳನ್ನ ತರಲಾಗಿದೆ. ಕ್ವಾರಂಟೈನ್​, ಐಸೋಲೇಶನ್​, ಸಾಮಾಜಿಕ ಅಂತರ, ಮಾಸ್ಕ್​ ಬಳಕೆ ಹೀಗೆ ಅನೇಕ ಬಗೆಯ ಮಾರ್ಗಸೂಚಿಗಳನ್ನ Read more…

ಪುಟ್ಟ ಮಗುವಿನೊಂದಿಗೆ ಹುಚ್ಚು ಸಾಹಸ ಮಾಡಿದ ದಂಪತಿ ರಕ್ಷಣೆ

ಪರ್ವತದ ಕಡಿದಾದ ಅಂಚಿನಲ್ಲಿ ಮಗುವಿನ ಜೊತೆ ಟೆಂಟ್​ ಹಾಕಿ ವಾಸಿಸುತ್ತಿದ್ದ ಅಜಾಗರೂಕ ದಂಪತಿಯನ್ನ ಬ್ರಿಟನ್​ ಪೊಲೀಸರು ಹಾಗೂ ಕೋಸ್ಟ್​ಗಾರ್ಡ್ ಸಿಬ್ಬಂದಿ ರಕ್ಷಿಸಿದ್ದಾರೆ. ಉತ್ತರ ಇಂಗ್ಲೆಂಡ್​​ನ ಕ್ಲೆವೆಲೆಂಟ್​ ಕೋಸ್ಟ್​ ಲೈನ್​​ನಲ್ಲಿ Read more…

ಭಾರತಕ್ಕೆ ದೊಡ್ಡ ಜಯ: ನೀರವ್‌ ಮೋದಿ ಹಸ್ತಾಂತರಕ್ಕೆ ಬ್ರಿಟನ್‌ ನ್ಯಾಯಾಲಯದ ಗ್ರೀನ್‌ ಸಿಗ್ನಲ್

ಪಂಜಾಬ್​ ನ್ಯಾಷನಲ್​ ಬ್ಯಾಂಕ್​ಗೆ ಬಹುಕೋಟಿ ರೂಪಾಯಿ ವಂಚನೆ ಮಾಡಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಭಾರತೀಯ ಉದ್ಯಮಿ ನೀರವ್​ ಮೋದಿಯನ್ನ ಭಾರತಕ್ಕೆ ಹಸ್ತಾಂತರಿಸಬಹುದು ಎಂದು ಯುಕೆ ನ್ಯಾಯಾಧೀಶರು ತೀರ್ಪನ್ನ ನೀಡಿದ್ದಾರೆ. ಅಲ್ಲದೇ Read more…

ಪ್ರಿಯತಮೆ ಪರೀಕ್ಷೆಯಲ್ಲಿ ಪಾಸ್ ಆದ ಪ್ರೇಮಿ

ಲಾಕ್ ಡೌನ್ ವೇಳೆ ಜನರು ತಮಗಿಷ್ಟವಾದ ಕೆಲಸಗಳನ್ನು ಮಾಡಿದ್ದಾರೆ. ಆದ್ರೆ ಯುಕೆಯ ಯುವತಿಯೊಬ್ಬಳು ಲಾಕ್ ಡೌನ್ ಸಂದರ್ಭದಲ್ಲಿ ಮಾಡಿದ ಕೆಲಸ ಅಚ್ಚರಿ ಹುಟ್ಟಿಸುವಂತಿದೆ. ಯುವತಿ ರಿಲೇಷನ್ಶಿಪ್ ಪೋರ್ಟಲ್ ಒಂದರಲ್ಲಿ Read more…

ಆತಂಕಕ್ಕೆ ಕಾರಣವಾಗಿದೆ ಮಹಾಮಾರಿ ʼಕೊರೊನಾʼದ ಹೊಸ ಲಕ್ಷಣ

ಕೊರೋನಾ ಸೋಂಕಿತರಲ್ಲಿ ಹೊಸ ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದು, ಪ್ರತಿ ನಾಲ್ವರಲ್ಲಿ ಒಬ್ಬರಿಗೆ ಕೋವಿಡ್-19 ನಾಲಿಗೆ ಕಾಣಿಸಿಕೊಂಡಿದೆ. ವೈರಾಣು ಸೋಂಕು ತಗುಲಿದ ಅನೇಕರ ನಾಲಿಗೆ ಮೇಲೆ ಗುಳ್ಳೆಗಳು ಎದ್ದಿದ್ದು, ಉರಿಯೂತ ಅನುಭವಿಸುವಂತಾಗಿದೆ. Read more…

ಈ ವಿಚಾರದಲ್ಲಿ ಚೀನಾವನ್ನು ಹಿಂದಿಕ್ಕಿ ಮೊದಲ ಸ್ಥಾನ ಪಡೆದ ಭಾರತ..!

ನಮ್ಮ ದೇಶದಲ್ಲಿ ಮಾಲ್ಡೀವ್ಸ್​​ ಪ್ರಿಯರಿಗೇನು ಬರಗಾಲವಿಲ್ಲ. ಮಾಲ್ಡೀವ್ಸ್​​ನಲ್ಲಿ ಪ್ರವಾಸಿಗರಿಗೆ ಪ್ರವೇಶ ಮುಕ್ತ ಮಾಡಿದ ಮೇಲೆ ಪ್ರವಾಸಿಗರ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ. 2020ರ ಅಂತ್ಯದಲ್ಲಿ ಭಾರತದ 62,905 ಮಂದಿ ಪ್ರವಾಸಿಗರು Read more…

ಬಾಹ್ಯಾಕಾಶ‌ ತಲುಪಬೇಕಿದ್ದ ಸಮೋಸಾ ಲ್ಯಾಂಡ್‌ ಆಗಿದ್ದೆಲ್ಲಿ ಗೊತ್ತಾ…?

ಬ್ರಿಟನ್​ನಲ್ಲಿರುವ ಭಾರತೀಯ ಮೂಲದ ರೆಸ್ಟಾರೆಂಟ್​​ ಒಂದು ಸಮೋಸಾವನ್ನ ಬಾಹ್ಯಾಕಾಶಕ್ಕೆ ಕಳುಹಿಸುವ ಪ್ರಯತ್ನ ಮಾಡಿದೆ. ಈ ಸಮೋಸಾ ಹೊತ್ತೊಯ್ದ ಏರ್​ ಬಲೂನ್ ಫ್ರಾನ್ಸ್​ನಲ್ಲಿ ಲ್ಯಾಂಡ್ ಆಗಿದೆ. ಬ್ರಿಟನ್​ನ ಪ್ರತಿಷ್ಟಿತ ರೆಸ್ಟಾರೆಂಟ್​ಗಳಲ್ಲೊಂದಾದ Read more…

ಅಲ್ಲಿಂದ ನೆಗೆಟಿವ್ ರಿಪೋರ್ಟ್ ತಂದ್ರೂ ಇಲ್ಲಿ ಕೊರೋನಾ ಪರೀಕ್ಷೆ ಕಡ್ಡಾಯ

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಭೇಟಿ ನೀಡಿ ಯುಕೆ ಪ್ರಯಾಣಿಕರ ಪರೀಕ್ಷೆ ವ್ಯವಸ್ಥೆ ಪರಿಶೀಲನೆ ನಡೆಸಿದ್ದಾರೆ. ನಾಳೆ ಬೆಳಗ್ಗೆ 4 ಗಂಟೆಗೆ Read more…

ರೈಲಿನಲ್ಲಿ ಆಂಧ್ರಕ್ಕೆ ಬಂದ ಮಹಿಳೆಗೆ ರೂಪಾಂತರ ಕೊರೊನಾ

ವಿಜಯವಾಡ: ದಿಲ್ಲಿಯಿಂದ ಆಂಧ್ರಪ್ರದೇಶಕ್ಕೆ ರೈಲಿನಲ್ಲಿ ಬಂದ ಮಹಿಳೆಗೆ ಯುಕೆ ಕೊರೋನಾ ಸೋಂಕು ತಗುಲಿದೆ. ಡಿ.21 ರಂದು ಯುಕೆಯಿಂದ ದಿಲ್ಲಿಗೆ ಬಂದಿಳಿದ ಮಹಿಳೆಯನ್ನು ವಿಮಾನ ನಿಲ್ದಾಣದಲ್ಲಿ ರ್ಯಾಪಿಡ್ ಆಂಟಿಜನ್ ಪರೀಕ್ಷೆಗೆ Read more…

ಹುಳ ಬಿಟ್ಟ ಕಾರಣಕ್ಕೆ ರಿಯಾಲಿಟಿ ಶೋ ವಿರುದ್ಧ ದೂರು ದಾಖಲು..!

ಬ್ರಿಟಿಷ್​ ರಿಯಾಲಿಟಿ ಶೋ ಒಂದರಲ್ಲಿ ಆ ಪ್ರದೇಶಕ್ಕೆ ಸಂಬಂಧ ಪಡದ ಜಂತುಗಳನ್ನ ಅರಣ್ಯ ಪ್ರದೇಶದಲ್ಲಿ ಬಿಟ್ಟ ಆರೋಪದಡಿಯಲ್ಲಿ ಯುಕೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಆ ಪ್ರದೇಶಕ್ಕೆ Read more…

ಅಗತ್ಯಕ್ಕಿಂತ ಜಾಸ್ತಿ ಆಹಾರ ಸೇವಿಸಿದ ಇಲಿ ಪಟ್ಟ ಪಾಡನ್ನ ಕಂಡು ನಕ್ಕು ನಕ್ಕು ಸುಸ್ತಾದ ನೆಟ್ಟಿಗರು

ಪಕ್ಷಿಗಳಿಗಾಗಿ ಇಟ್ಟಿದ್ದ ಧಾನ್ಯಗಳನ್ನ ತುಸು ಹೆಚ್ಚಾಗಿಯೆ ತಿಂದ ಇಲಿ ಜಾತಿಗೆ ಸೇರಿದ ಪ್ರಾಣಿಯೊಂದು ರಂಧ್ರದಿಂದ ಹೊರ ಬರಲಾಗದೇ ಪರದಾಡಿದ ಫೋಟೋವೊಂದು ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಪಕ್ಷಿಗಳು Read more…

ರಸ್ತೆ ಪಕ್ಕದ ಹೊಂಡದಲ್ಲಿ ಮಗನನ್ನು ಇಳಿಸಿ ವ್ಯಕ್ತಿಯ ಪ್ರತಿಭಟನೆ

ಲಂಡನ್: ಯುವಕನೊಬ್ಬ ಹೊಂಡದಲ್ಲಿ ಕುಳಿತು ರಸ್ತೆಯ ಪಕ್ಕದ ಅಪಾಯಕಾರಿ ಹೊಂಡ ಮುಚ್ಚದ ನಗರ ಆಡಳಿತದ ವಿರುದ್ಧ ಪ್ರತಿಭಟಿಸಿದ ಘಟನೆ ಯುನೈಟೆಡ್ ‌ಕಿಂಗ್ಡಮ್‌ ನಲ್ಲಿ ನಡೆದಿದೆ.‌ ಪೆಂಡ್ಲೆ‌ ಸಮೀಪದ ವೈ Read more…

ನಡುರಸ್ತೆಯಲ್ಲೇ ದುಬಾರಿ ಮೌಲ್ಯದ ಆಪಲ್ ಉತ್ಪನ್ನಗಳ ಕಳವು

ಯುಕೆಯಲ್ಲಿ ಆಪಲ್​ ಉತ್ಪನ್ನಗಳನ್ನ ಸಾಗಿಸುತ್ತಿದ್ದ ಟ್ರಕ್​ ಡ್ರೈವರ್​ ಮೇಲೆ ದಾಳಿ ನಡೆಸಿದ ದರೋಡೆಕೋರರು 6.63 ಮಿಲಿಯನ್​ ಡಾಲರ್​ ಮೌಲ್ಯದ ಆಪಲ್​ ಉತ್ಪನ್ನಗಳನ್ನ ಕಳವು ಮಾಡಿದ್ದಾರೆ . ಎಂ 1 Read more…

ವಿದ್ಯುತ್ – ಇಂಟರ್ನೆಟ್ ಅಲರ್ಜಿಯಿರುವ ವ್ಯಕ್ತಿ ಮಾಡಿದ್ದೇನು ಗೊತ್ತಾ…?

ಯುಕೆಯ 48 ವರ್ಷದ ವ್ಯಕ್ತಿಯೊಬ್ಬ ತನಗೆ ವಿದ್ಯುತ್​ ಹಾಗೂ 5ಜಿ ಇಂಟರ್​ನೆಟ್​ನಿಂದ ಅಲರ್ಜಿ ಇದೆ ಎಂದು ಹೇಳಿಕೊಂಡಿದ್ದು ತನಗಾಗಿ ವಿಶೇಷವಾದ ಮನೆಯೊಂದನ್ನ ಕಟ್ಟಿಕೊಳ್ಳುತ್ತಿದ್ದಾನೆ. ರಾಥ್​​ವೆಲ್​ನಲ್ಲಿರುವ ತನ್ನ ಮನೆಯಲ್ಲಿ ನಾನು Read more…

ಮಾನವೀಯತೆ ಇನ್ನೂ ಇದೆ ಎಂಬುದಕ್ಕೆ ಉತ್ತಮ ಉದಾಹರಣೆ ಈ ಶ್ವಾನದ ಕತೆ

ಮೋಸ, ದರೋಡೆಗಳೇ ಹೆಚ್ಚಾಗಿರುವ ಈ ಪ್ರಪಂಚದಲ್ಲಿ ಮಾನವೀಯತೆ ಅನ್ನೋದು ಇನ್ನೂ ನೆಲೆಸಿದೆ ಅನ್ನೋದಕ್ಕೆ ಈ ನಾಯಿ ಹಾಗೂ ಕಾನ್​ಸ್ಟೇಬಲ್​ ಕತೆಯೇ ಉತ್ತಮ ಉದಾಹರಣೆಯಾಗಿದೆ. ಪೀಪಲ್​ ಫಾರ್​ ಎನಿಮಲ್ಸ್ ಎಂಬ Read more…

ಯುಕೆಯಲ್ಲಿ 50 ಸಾವಿರ ಗಡಿ ದಾಟಿದ ಕೊರೊನಾ ಸಾವಿನ ಸಂಖ್ಯೆ

50 ಸಾವಿರ ಕೊರೊನಾ ಸಾವುಗಳ ಸಂಖ್ಯೆಯನ್ನ ದಾಖಲಿಸುವ ಮೂಲಕ ಯುಕೆ ಯುರೋಪ್​ನ ಅತಿ ಹೆಚ್ಚು ಕೊರೊನಾ ಸಾವನ್ನ ಹೊಂದಿದೆ ಅಂತಾ ಪ್ರಧಾನಿ ಬೋರಿಸ್​ ಜಾನ್ಸನ್​ ಹೇಳಿದ್ದಾರೆ. ಸರ್ಕಾರ ಬಿಡುಗಡೆ Read more…

ವೇಸ್ಟ್ ಬ್ರೆಡ್​ನಿಂದ ತಯಾರಾಯ್ತು ಟೇಸ್ಟಿ ಬಿಯರ್​..!

ಉದ್ಯಮದಲ್ಲಿ ಯಶಸ್ವಿಯಾಗಬೇಕು ಅಂದರೆ ಕ್ರಿಯಾಶೀಲತೆ ಮುಖ್ಯವಾಗಿ ಬೇಕು. ಅದೃಷ್ಟದ ಜೊತೆಗೆ ನಮ್ಮ ಆಲೋಚನೆಗಳು ಗ್ರಾಹಕರಿಗೆ ಇಷ್ಟವಾದರೆ ಮಾತ್ರ ಉದ್ಯಮ ಯಶಸ್ಸಾಗೋಕೆ ಸಾಧ್ಯ. ಅದೇ ರೀತಿ ಯುಕೆಯ 23 ವರ್ಷದ Read more…

ಡ್ರೈವ್ ಇನ್ ಮದುವೆ: ಮಂಟಪದಲ್ಲಿ ವಧು – ವರ, ಕಾರಲ್ಲಿ ಅತಿಥಿಗಳು…!

ಈ ಕೊರೊನಾ ಕಾಲದಲ್ಲಿ ಏನೆಲ್ಲ‌ ನೋಡಬೇಕಪ್ಪ ಅನಿಸುವಷ್ಟು ಘಟನೆಗಳು ನಡೆಯುತ್ತಿವೆ. ಇಂಗ್ಲೆಂಡ್‌ನಲ್ಲಿ ಭಾರತೀಯ ಜೋಡಿಯ ಡ್ರೈವ್ ಇನ್ ಮದುವೆಯೊಂದು ನಡೆದಿದೆ. ಕೋವಿಡ್- 19 ನಿಯಮ ಪಾಲಿಸಲು ಇಂಥದ್ದೊಂದು ಮದುವೆ Read more…

ಯುಕೆನಲ್ಲಿ 17 ವರ್ಷಗಳ ಬಳಿಕ ದಾಖಲೆಯ ತಾಪಮಾನ

ಸದಾ ಚಳಿ ದೇಶವೆಂದೇ ಹೇಳಲಾಗುವ ಯುಕೆನಲ್ಲಿ ಇದೀಗ ದಾಖಲೆ ಪ್ರಮಾಣದ ತಾಪಮಾನ ದಾಖಲಾಗಿದೆ. ಶುಕ್ರವಾರದಂದು ಮಧ್ಯಾಹ್ನ 3 ಗಂಟೆಗೆ ಲಂಡನ್‌ನ ಹಿಥ್ರೋ ವಿಮಾನ ನಿಲ್ದಾಣದಲ್ಲಿ ಬರೋಬ್ಬರಿ 36.4 ಡಿಗ್ರಿ Read more…

ಹೆಚ್ಚು ಸುಖ ನೀಡುತ್ತೆ ಈ ಸಮಯದ ಸಂಭೋಗ

ಸಂಭೋಗ ವಿಷ್ಯದಲ್ಲಿ ಅನೇಕ ಸಮೀಕ್ಷೆಗಳು ನಡೆಯುತ್ತಿರುತ್ತವೆ. ಸಂಭೋಗಕ್ಕೆ ಯಾವುದು ಬೆಸ್ಟ್ ಸಮಯ ಎಂಬ ಸಮೀಕ್ಷೆ ಕೂಡ ಸಾಕಷ್ಟು ಬಾರಿ ನಡೆದಿದೆ. ಆನ್‌ಲೈನ್ ಫಾರ್ಮಸಿ ಯುಕೆ ಡಿಕ್ಸ್ಡಾಟ್ಕಾಮ್  ಈ ಬಗ್ಗೆ Read more…

ಮಾಸ್ಕ್ ಧಾರಣೆ ವಿರುದ್ಧ ಲಂಡನ್ ‌ನಲ್ಲಿ ಭಾರಿ ಪ್ರತಿಭಟನೆ

ವಿಶ್ವದೆಲ್ಲೆಡೆ ವ್ಯಾಪಿಸಿರುವ ಕೊರೋನಾ ವಿರುದ್ಧ ಮಾಸ್ಕ್ ಧಾರಣೆ ಕಡ್ಡಾಯ ಎನ್ನುವ ಕಾನೂನಿನ ವಿರುದ್ಧ ದೊಡ್ಡ ಪ್ರಮಾಣದಲ್ಲಿ ವಿರೋಧ ವ್ಯಕ್ತವಾಗಿದೆ‌. ಅಮೆರಿಕ ಬಳಿಕ ಇದೀಗ ಯುಕೆಯಲ್ಲಿಯೂ ಮಾಸ್ಕ್ ವಿರುದ್ಧ ಹೋರಾಟ Read more…

20 ನಿಮಿಷದಲ್ಲಿ ಕೊರೊನಾ ಪರೀಕ್ಷೆ ನಡೆಸಲಿದೆ ಈ ಕಿಟ್

ಯುಕೆ ಸರ್ಕಾರ ಕೊರೊನಾ ವೈರಸ್ ಪ್ರತಿಕಾಯ ಪರೀಕ್ಷೆ ಕಿಟ್ ನ್ನು ಲಕ್ಷಾಂತರ ಮಂದಿಗೆ ಉಚಿತವಾಗಿ ವಿತರಿಸಲು ಯೋಚಿಸುತ್ತಿದೆ ಎಂದು ಡೇಲಿ ಟೆಲಿಗ್ರಾಂ ಸಮಾಚಾರ್ ವರದಿ ಮಾಡಿದೆ. ಜೂನ್‌ನಲ್ಲಿ ನಡೆಸಿದ Read more…

ಕೆಂಪು ಬಾಲದ ಹಾವು ನೋಡಿ ಅವಾಕ್ಕಾದ ವಾಯು ವಿಹಾರಿಗಳು..!

ಹಾವನ್ನು ಕನಸಿನಲ್ಲಿ ಕಂಡರೂ ಬೆಚ್ಚಿ ಬೀಳುವ ಅನೇಕ‌ ಮಂದಿಗೆ, ನೇರವಾಗಿ‌ ಕಂಡರೆ ಹೇಗಾಗಬೇಡ? ಇದೀಗ ಈ ಫೋಟೋ ವೈರಲ್ ಆಗಿದೆ. ಯುಕೆದ ರೆಂಟಲ್‌ ಗಾರ್ಡನ್ ಒಂದರಲ್ಲಿ ಆರು ಅಡಿ Read more…

ಮನೆ ತಲುಪಲು 3218 ಕಿ.ಮೀ. ಸೈಕಲ್‌ ಸವಾರಿ ಮಾಡಿದ ಯುವಕ…!

ವಿಶ್ವದಲ್ಲಿ ಕೊರೊನಾ ಕಾಣಿಸಿಕೊಂಡ ದಿನದಿಂದ ಹಾಗೂ ಲಾಕ್ ‌ಡೌನ್‌ ಜಾರಿಯಾದಾಗಿನಿಂದ ನೂರಾರು ವಿಭಿನ್ನ ಕಥೆಗಳು ಕೇಳಿಬಂದಿದೆ. ಆದರೆ ಇಲ್ಲೊಬ್ಬ ಸಾಹಸಿ ಯುವಕ ಸ್ಕಾಟ್‌ಲ್ಯಾಂಡ್‌ನಿಂದ ಗ್ರೀಸ್‌ ತನಕ ಸೈಕಲ್ ನಲ್ಲಿ‌ Read more…

ಫಿಟ್ ಆಗಿದ್ದೇನೆಂದು ತೋರಿಸಲು ಪುಷ್ ಅಪ್ ಮಾಡಿದ ಪಿಎಂ

  ಏಪ್ರಿಲ್ ತಿಂಗಳಲ್ಲಿ ಕೊರೋನಾ ಸೋಂಕಿಗೆ ತುತ್ತಾಗಿ ಐಸಿಯುನಲ್ಲಿ ಚಿಕಿತ್ಸೆ ಪಡೆದಿದ್ದ ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ ಇದೀಗ ತಾವು ಫಿಟ್ ಆಗಿದ್ದೇನೆ ಎಂದು ತೋರಿಸಲು ಪುಷ್ ಅಪ್ Read more…

ಆಕಾಶದಲ್ಲಿ ʼಯುನೈಟೆಡ್ ಕಿಂಗ್ಡಂʼ ನಕಾಶೆ ಸೃಷ್ಟಿ

ಲಂಡನ್: ನೀಲಾಕಾಶದಲ್ಲಿ ಬಿಳಿ ಮೋಡಗಳಿಂದ ಯುನೈಟೆಡ್‌ ಕಿಂಗ್‌ಡಮ್ (ಯುಕೆ)ನಕ್ಷೆ ರಚನೆಯಾಗಿದೆ. ಈ ಅಪರೂಪದ ಸನ್ನಿವೇಶವನ್ನು ಬ್ರಿಟಿಷ್ ನ ಚುರುಕು ಕಣ್ಣಿನ ಮಹಿಳೆ ರಿಚೆಲ್ ಲೂಯೀಸ್ ಎಂಬುವವರು ಸೆರೆಹಿಡಿದ್ದಾರೆ. ಈ Read more…

ಮಿಂಚಿನ ಜತೆ ಕಾಮನಬಿಲ್ಲು; ಫೋಟೋ ವೈರಲ್

ಕಾಮನಬಿಲ್ಲು ನೋಡುವುದೇ ಅಪರೂಪ. ಅದರಲ್ಲೂ ಎರಡು ಕಾಮನಬಿಲ್ಲು ಒಟ್ಟಿಗೆ ಇರುವುದು ಇನ್ನೂ ಅಪರೂಪ. ಈ ಎರಡರೊಂದಿಗೆ ಮಿಂಚನ್ನು ನೋಡುವುದು ಕನಸಿನ ಮಾತು ಎಂದು ನೀವು ಅಂದುಕೊಂಡಿದ್ದರೆ ಅದನ್ನು ಈ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...