alex Certify ಯುಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಾಡಹಗಲೇ ಹಿಜಾಬ್ ಧರಿಸಿದ ಮಹಿಳೆ ಮೇಲೆ ಹಲ್ಲೆ ನಡೆಸಿದ ವ್ಯಕ್ತಿ! ವಿಡಿಯೋ ವೈರಲ್

ಯಾರ್ಕ್ ಷೈರ್: ಯುಕೆಯಲ್ಲಿ ಹುಡ್ ಧರಿಸಿದ ವ್ಯಕ್ತಿಯೊಬ್ಬ ಮುಸ್ಲಿಂ ಮಹಿಳೆಯ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ಚಿತ್ರಿಸುವ ವೀಡಿಯೊ ಆನ್ ಲೈನ್ ನಲ್ಲಿ ವೈರಲ್ ಆಗಿದೆ. ವೈರಲ್ ಆಗಿರುವ ವೀಡಿಯೊದಲ್ಲಿ Read more…

UK to ban cigarettes : ಯುಕೆ ಸರ್ಕಾರದಿಂದ 14 ವರ್ಷದೊಳಗಿನ ಮಕ್ಕಳಿಗೆ ಸಿಗರೇಟ್ ಬಳಕೆ ನಿಷೇಧ

ಲಂಡನ್ : ಈ ವರ್ಷ 14 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಇಂಗ್ಲೆಂಡ್ ನಲ್ಲಿ ಕಾನೂನುಬದ್ಧವಾಗಿ ಸಿಗರೇಟುಗಳ ಬಳಕೆ ತಡೆಯಲು ಯುಕೆ ಸರ್ಕಾರ ಹೊಸ ಕಾನೂನನ್ನು Read more…

SHOCKING NEWS: ಆಸ್ಪತ್ರೆಯಲ್ಲಿ 7 ಶಿಶುಗಳನ್ನು ಕೊಂದಿದ್ದ ನರ್ಸ್; ಇನ್ನೂ 6 ಮಕ್ಕಳ ಕೊಲೆಗೆ ಪ್ಲಾನ್ ಮಾಡಿದ್ದ ಪಾತಕಿ

ಯುಕೆ: ಆಸ್ಪತ್ರೆಗಳಲ್ಲಿ ವೈದ್ಯರು, ವೈದ್ಯಕೀಯ ಸಿಬ್ಬಂದಿಗಳೆಂದರೆ ದೇವರೆಂದೇ ಭಾವಿಸುತ್ತಾರೆ. ಆದರೆ ಇಲ್ಲೋರ್ವ ನರ್ಸ್, ಸೀರಿಯಲ್ ಕಿಲ್ಲರ್ ಆಗಿ ಬದಲಾಗಿದ್ದು, ನವಜಾತ ಶಿಶುಗಳನ್ನು ಸಾಯಿಸುತ್ತಿದ್ದ ಪ್ರಕರಣ ಯುಕೆಯಲ್ಲಿ ನಡೆದಿದೆ. ಆಸ್ಪತ್ರೆಗೆ Read more…

BIGG NEWS : ಭಾರತೀಯ ಮೂಲದ 7 ವರ್ಷದ ಶಾಲಾ ಬಾಲಕಿಗೆ ಯುಕೆ ಪ್ರಧಾನಿಯ `ಪಾಯಿಂಟ್ಸ್ ಆಫ್ ಲೈಟ್ ಪ್ರಶಸ್ತಿ’ ಪ್ರದಾನ

ನವದೆಹಲಿ : ಕೇವಲ ಮೂರು ವರ್ಷದವಳಿದ್ದಾಗ ಮೈಕ್ರೋಪ್ಲಾಸ್ಟಿಕ್ ಮಾಲಿನ್ಯದ ವಿರುದ್ಧ ವಿಶ್ವಸಂಸ್ಥೆಯ ಸುಸ್ಥಿರ ಉಪಕ್ರಮಕ್ಕಾಗಿ ಸ್ವಯಂಸೇವಕರಾಗಿ ಸೇವೆ ಪ್ರಾರಂಭಿಸಿದ ಏಳು ವರ್ಷದ ಭಾರತೀಯ ಮೂಲದ ಶಾಲಾ ಬಾಲಕಿಗೆ ಬ್ರಿಟಿಷ್ Read more…

SHOCKING: ಮನೆಯಲ್ಲಿ ಪ್ಲೇ ಸ್ಟೇಷನ್‌​ ಆಡುವಾಗಲೇ ಯುವಕನಿಗೆ ಬಡಿದ ʼಸಿಡಿಲುʼ

ಸಿಡಿಲು ಬಡಿದು ಜೀವಹಾನಿಯಾಗುವುದು ಸಾಮಾನ್ಯ. ಮಳೆ ಬರುವ ಸಂದರ್ಭದಲ್ಲಿ ಬಯಲು ಪ್ರದೇಶ ಅಥವಾ ಮರದ ಕೆಳಗೆ ನಿಲ್ಲುವುದು ಒಳ್ಳೆಯದಲ್ಲ ಎಂಬ ಎಚ್ಚರಿಕೆ ಇದ್ದೇ ಇರುತ್ತದೆ. ಆದರೆ, ಇಲ್ಲೊಬ್ಬ ವ್ಯಕ್ತಿಗೆ Read more…

ಕಿಚನ್​ ಫ್ಲೋರ್​ ಅಡಿಯಲ್ಲಿ ಸಿಕ್ತು 2.3 ಕೋಟಿ ರೂ. ಮೌಲ್ಯದ ಅಪರೂಪದ ಚಿನ್ನದ ನಾಣ್ಯ

ಅಡುಗೆ ಮನೆಯ ನೆಲಹಾಸಿನ ಅಡಿಯಲ್ಲಿ ಅಪರೂಪದ ಚಿನ್ನದ ನಾಣ್ಯ ಪತ್ತೆಯಾದ ಪ್ರಸಂಗ ಯುಕೆಯಲ್ಲಿ ನಡೆದಿದ್ದು, ಪತ್ತೆ ಮಾಡಿದ ದಂಪತಿ ಜಾಕ್​ಪಾಟ್​ ಹೊಡೆದಿದ್ದಾರೆ. ಉತ್ತರ ಯಾರ್ಕ್​ಷೈರ್​ನ ಎಲ್ಲೆರ್ಬಿಯಲ್ಲಿ ತಮ್ಮ ಮನೆಯನ್ನು Read more…

113 ಸೆಂ.ಮೀ. ಉದ್ದದ ಸೌತೆಕಾಯಿ ಬೆಳೆದು ವಿಶ್ವ ದಾಖಲೆ…!

ಸೌತೆಕಾಯಿ ಸಾಮಾನ್ಯವಾಗಿ ಬಳಸುವ ತರಕಾರಿಗಳಲ್ಲೊಂದು. ಅದರ ಅಳತೆಯ ಪರಿಚಯವೂ ಎಲ್ಲರಿಗೂ ಇದ್ದೇ ಇರುತ್ತದೆ. ಹೆಚ್ಚೆಂದರೆ ಒಂದು ಮೊಣಕೈ ಉದ್ದ ಇರಬಹುದು. ಆದರೆ ಇಲ್ಲೊಬ್ಬರು 113 ಸೆಂ.ಮೀಟರ್​ ಸೌತೆಕಾಯಿ ಬೆಳೆಸಿ Read more…

ಸುಡುವ ಶಾಖದ ಎಫೆಕ್ಟ್: ಯುಕೆ ಬೀಚ್​‌ ನಲ್ಲಿ ಬಂಡೆ ಕುಸಿತ

ಹವಾಮಾನ ವೈಪರೀತ್ಯದ ಪರಿಣಾಮ ವಿವಿಧ ಕಡೆ ಒಂದೊಂದಾಗಿ ಪರಿಚಯವಾಗುತ್ತಿದೆ. ಯುನೈಟೆಡ್​ ಕಿಂಗ್​ಡಮ್​ನ ಅಬೀಚ್​ ಕರಾವಳಿ ಪ್ರದೇಶದಲ್ಲಿ ಸರಣಿ ಬಂಡೆಗಳು ಕುಸಿದಿದ್ದು ಧೂಳಿನ ರಾಶಿ ಎದ್ದು ನಿಷೇಧಿತ ವಲಯವಾಗಿ ಮಾರ್ಪಟ್ಟಿದೆ. Read more…

ಯುಕೆ ಬೀದಿಯಲ್ಲಿ ‘ಕಲ್ ಹೋ ನಾ ಹೋ’ ಹಾಡಿದ ಯುವಕ; ಕೇಳುಗರು ಫಿದಾ

ಶಾರುಖ್ ಅಭಿನಯದ ಕಲ್ ಹೋ ನಾ ಹೋ ಟ್ರ್ಯಾಕ್ ಯುಕೆಯಲ್ಲಿ ಸ್ಟ್ರೀಟ್ ಪರ್‌ಫಾರ್ಮರ್ ಪ್ರಸ್ತುತಪಡಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಆ ಪ್ರದರ್ಶಕ Read more…

ಯುಕೆಯ ಬಟ್ಟೆ ತ್ಯಾಜ್ಯದ ರಾಶಿ ಘಾನಾ ಬೀಚ್​ನಲ್ಲಿ…!

ಪಶ್ಚಿಮ ಆಫ್ರಿಕಾದ ದೇಶವಾದ ಘಾನಾದ ಕಡಲತೀರಗಳು ಬಳಸಿದ ಬಟ್ಟೆಗಳಿಂದ ಮಲಿನಗೊಂಡಿದೆ. ಯುಕೆಯಲ್ಲಿ ಜನರು ಬಳಸಿ ಎಸೆದ ಬಟ್ಟೆಯು ಘಾನಾ ಕಡಲ ದಡಕ್ಕೆ ತಲುಪುತ್ತಿದೆ. ಇದೊಂದು ವಿಚಿತ್ರ ರೀತಿಯ ಬಿಕ್ಕಟ್ಟು Read more…

BIG NEWS: ಶುಗರ್​, ಸ್ಟಾರ್ಚ್​ ಬಳಸಿ ಬಯೋ ಪ್ಲಾಸ್ಟಿಕ್​ ಉತ್ಪಾದನೆ; ಪ್ಲಾಸ್ಟಿಕ್​ ಕ್ಷೇತ್ರದಲ್ಲಿ ಹೊಸ ಆವಿಷ್ಕಾರ

ಬ್ರಿಟಿಷ್​ ಸಂಸ್ಥೆಯಿಂದ ವಿಶ್ವದ ಮೊದಲ ಜೈವಿಕ ಪ್ಲಾಸ್ಟಿಕ್​ ವಿನೈಲ್ ತಯಾರಿಸಿದ್ದೇವೆ ಎಂದು ಹೇಳಿಕೊಂಡಿದೆ. ಇದು ಹೆಚ್ಚು ವಿಷಕಾರಿಯಾದ ಪಿವಿಸಿಯ ಅಗತ್ಯವನ್ನು ಕಡಿಮೆ ಮಾಡುತ್ತದೆ ಎಂದು ಸಂಸ್ಥೆ ಆಶಿಸಿದೆ. ಬಯೋಪ್ಲಾಸ್ಟಿಕ್​ಗಳನ್ನು Read more…

ಪುರುಷರು ನೈಟಿ​ ಧರಿಸುವ ಸಲಹೆಗೆ ಜೈ ಎಂದ ಜಾಲತಾಣಿಗರು

ಯುಕೆ ದೇಶದ ವಿವಿಧ ಭಾಗಗಳಲ್ಲಿ ತೀವ್ರತರವಾದ ಶಾಖದ ಅಲೆ ಕಾಣಿಸಿದೆ. ಈ ನಡುವೆ ಟ್ವೀಟರ್​ ಥ್ರೆಡ್​ನಲ್ಲಿ ಹೀಟ್​ವೇವ್​ನಲ್ಲಿ ತಂಪಾಗಿರಲು ಹೇಗೆ ಎಂಬ ಸಲಹೆ ರಚನೆಯಾಗಿತ್ತು. ಈಗ ವೈರಲ್​ ಆಗಿರುವ Read more…

BIG BREAKING: ಬ್ರಿಟನ್ ಪ್ರಧಾನಿ ಹುದ್ದೆಗೆ ರಿಷಿ ಸುನಕ್ ಇನ್ನಷ್ಟು ಹತ್ತಿರ: 2 ನೇ ಸುತ್ತಿನಲ್ಲೂ ಅಗ್ರಸ್ಥಾನ

ಲಂಡನ್: ಬ್ರಿಟನ್ ನೂತನ ಪ್ರಧಾನಿ ಆಯ್ಕೆಗಾಗಿ ನಡೆದ ಮತದಾನದಲ್ಲಿ ಎರಡನೇ ಸುತ್ತಿನಲ್ಲಿಯೂ ರಿಷಿ ಸುನಕ್ ಮುನ್ನಡೆ ಕಾಯ್ದುಕೊಂಡಿದ್ದಾರೆ. ನಿನ್ನೆ 1 ನೇ ಸುತ್ತಿನಲ್ಲಿ ಅವರು ಮುನ್ನಡೆ ಕಾಯ್ದುಕೊಂಡಿದ್ದರು. ಇಂದು Read more…

ಯುಕೆಯಿಂದ ದಾರಿ ತಪ್ಪಿಸಿಕೊಂಡು ಯುಎಸ್​ ತಲುಪಿದ ಪಾರಿವಾಳ…..!

ಒಂದು ಮನೆಯ ಪಾರಿವಾಳವು ರಾಂಗ್​ ರೂಟ್​ ಹಿಡಿದ ಕಾರಣ ವಿಳಾಸ ತಪ್ಪಿ ಸರಿಸುಮಾರು 4 ಸಾವಿರ ಮೈಲುಗಳ ದೂರಕ್ಕೆ ಪ್ರಯಾಣ ಬೆಳೆಸಿತು. ಅಚ್ಚರಿ ಎಂದರೆ ಯುಕೆಯಿಂದ ಹೊರಟ ಪಾರಿವಾಳ Read more…

ಸೈಕ್ಲಿಂಗ್ ಮಾಡುವಾಗ ಕಂಬಕ್ಕೆ ಡಿಕ್ಕಿ ಹೊಡೆದು ಬಿದ್ದ ನಟಿ ನರ್ಗಿಸ್ ಫಕ್ರಿ

ಬಾಲಿವುಡ್ ನಟಿ ನರ್ಗಿಸ್ ಫಕ್ರಿ ಯುಕೆಯಲ್ಲಿ ಸೈಕ್ಲಿಂಗ್ ಮಾಡುವಾಗ ಮರದ ಬೇಲಿ ಕಂಬಕ್ಕೆ ಡಿಕ್ಕಿ ಹೊಡೆದಿದ್ದಾರೆ. ಇತ್ತೀಚೆಗೆ ಕೇನ್ಸ್ ಚಲನಚಿತ್ರೋತ್ಸವದ 75ನೇ ಆವೃತ್ತಿಯಲ್ಲಿ ಕಾಣಿಸಿಕೊಂಡಿದ್ದ ನಟಿ ನರ್ಗಿಸ್ ಫಕ್ರಿ, Read more…

ಮದ್ಯದ ಅಮಲಿನಲ್ಲಿ ತನ್ನನ್ನು ತಾನೇ ಮರೆತ ಪ್ರಸಿದ್ಧ ಗಾಯಕಿ…..!

ಎಂದಾದರೂ ಮದ್ಯಪಾನ ಮಾಡಿದ್ದರೆ ನೀವು ಯಾರೆಂಬುದನ್ನು ಮರೆತುಬಿಟ್ಟಿದ್ದೀರಾ..? ಇದ್ಯಾಕೆ ಹೀಗೆ ಕೇಳುತ್ತಿದ್ದೀರಿ ಅಂತಾ ಅಂದುಕೊಳ್ಳುತ್ತಿದ್ದೀರಾ..? ಪ್ರಸಿದ್ಧ ಗಾಯಕಿ ಅಡೆಲೆ ಈ ವರ್ಷದ ಫೆಬ್ರವರಿಯಲ್ಲಿ ಲಂಡನ್ ನೈಟ್‌ಕ್ಲಬ್‌ನಲ್ಲಿ ಇದೇ ರೀತಿಯ Read more…

20 ಅಡಿ ಆಳದ ಚರಂಡಿಗೆ ಬಿದ್ದ ಪುಟ್ಟ ಮಗನನ್ನು ರಕ್ಷಿಸಲು ಮ್ಯಾನ್‌ ಹೋಲ್ ಗೆ ಜಿಗಿದ ಮಹಿಳೆ

ಮಹಿಳೆಯೊಬ್ಬರು ಮ್ಯಾನ್‌ಹೋಲ್ ಒಳಗೆ ಬಿದ್ದ ತನ್ನ 18 ತಿಂಗಳ ಮಗನನ್ನು ರಕ್ಷಿಸಲು ಚರಂಡಿಗೆ ಹಾರಿರುವ ಘಟನೆ ಯುಕೆನಲ್ಲಿ ನಡೆದಿದೆ. ಆ ಪ್ರದೇಶದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದ್ದು, Read more…

ಕುಡಿದ ಅಮಲಿನಲ್ಲಿ ಡಬಲ್ ಡೆಕ್ಕರ್ ಬಸ್ ಚಲಾಯಿಸಿ ಮನೆಗೆ ತಲುಪಿದ ಭೂಪ..!

ಕೆಲವರಿಗೆ ಕಂಠಪೂರ್ತಿ ಕುಡಿದು ತಾವೇನು ಮಾಡುತ್ತಿದ್ದೇವೆ ಅನ್ನೋ ಪರಿಜ್ಞಾನ ಕೂಡ ಇರುವುದಿಲ್ಲ. ಇದೇ ರೀತಿ ಇಲ್ಲೊಬ್ಬ ವ್ಯಕ್ತಿ ಕುಡಿದು ಅವಾಂತರವನ್ನೇ ಸೃಷ್ಟಿಸಿದ್ದಾನೆ ಯುಕೆಯ ಪೂಲ್ ಟೌನ್‌ನಲ್ಲಿರುವ ವ್ಯಕ್ತಿಯೊಬ್ಬ ತಡರಾತ್ರಿ Read more…

ನಿಜವಾದ ಪ್ರೀತಿಗೆ ವಯಸ್ಸಿನ ಹಂಗಿಲ್ಲ: 84 ವರ್ಷದ ವಧುವಿನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ 95ರ ವ್ಯಕ್ತಿ..!

ಯಾವುದೇ ವ್ಯಕ್ತಿ ತಾನು ಪ್ರೀತಿಸಲು ಅಥವಾ ಮದುವೆಯಾಗಲು ವಯಸ್ಸಿನ ಮಿತಿ ಇದೆಯೇ? ಸಂಪ್ರದಾಯಗಳ ಮೂಲಕ ಹೋಗುವುದೆಂದರೆ, ಬಹುಶಃ ಸಾಮಾಜಿಕ ರೂಢಿಗಳಿಗೆ ಅನುಗುಣವಾಗಿ ಇರುತ್ತವೆ. ಹಾಗಂತ ವೃದ್ಧಾಪ್ಯದಲ್ಲಿ ಮದುವೆಯಾದ್ರೆ ಜನ Read more…

ಶಕೀರಾಳ ‘ವಾಕಾ ವಾಕಾ’ಗೆ ರಸ್ತೆಯಲ್ಲಿ ಹಿರಿಯ ವ್ಯಕ್ತಿ ಸಖತ್ ಸ್ಟೆಪ್ಸ್: ಬೊಂಬಾಟ್ ಡಾನ್ಸ್ ಗೆ ಜನರ ಹರ್ಷೋದ್ಗಾರ

ಹಿರಿಯ ವ್ಯಕ್ತಿಯೊಬ್ಬರು ಕೆಲವು ಕ್ಲಾಸಿಕ್ ಹಿಟ್‌ಗಳಿಗೆ ನೃತ್ಯ ಮಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಆ ವ್ಯಕ್ತಿ ಬಹಳ ಉತ್ಸಾಹದಿಂದ ಕುಣಿಯುತ್ತಿದ್ದರೆ, ಅಲ್ಲಿ ನೆರೆದ ಜನರು ಹರ್ಷೋದ್ಗಾರ Read more…

ಮಧ್ಯದಲ್ಲೇ ಸ್ಥಗಿತಗೊಂಡ ರೋಲರ್ ಕೋಸ್ಟರ್; ಭೀತಿಗೊಂಡ ಸಾಹಸ ಪ್ರಿಯರು

ರೋಲರ್ ಕೋಸ್ಟರ್ ಅಸಮರ್ಪಕ ಕಾರ್ಯದಿಂದ ಸವಾರರು 235 ಅಡಿ ಎತ್ತರದಲ್ಲಿ ಸಿಲುಕಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ. ಯುಕೆಯ ಅಮ್ಯೂಸ್‌ಮೆಂಟ್ ಪಾರ್ಕ್‌ನಲ್ಲಿ ಈ ಘಟನೆ ನಡೆದಿದ್ದು, ಸಾಹಸಪ್ರಿಯರು ಭೀತಿಗೊಂಡಿದ್ದಾರೆ. ವರದಿ Read more…

ಗರ್ಭಿಣಿ ಪುತ್ರಿಯ ಶುಶ್ರೂಷೆ ಮಾಡಿದ ಹೃದಯಸ್ಪರ್ಶಿ ಕಥೆ ಹಂಚಿಕೊಂಡ ತಂದೆ

ತಮ್ಮ ಮಕ್ಕಳಿಗೆ ಪೋಷಕರಾಗಿ ಕಾರ್ಯ ನಿರ್ವಹಿಸುವುದು ಬಹಳ ದೊಡ್ಡ ಜವಾಬ್ದಾರಿಯಾಗಿದೆ. ಅದರಲ್ಲೂ ಸಿಂಗಲ್ ಪೇರೆಂಟ್ ಬಹಳಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ನಿವೃತ್ತ ಕರ್ನಲ್ ಸಂಜಯ್ ಪಾಂಡೆ ಅವರು ತಮ್ಮ ಮಗಳಿಗೆ Read more…

ಒಂದೇ ಸಂಖ್ಯೆಯ ಮತವನ್ನು ಪಡೆದಿದ್ದಕ್ಕೆ ಟಾಸ್ ಮೂಲಕ ಅಭ್ಯರ್ಥಿ ಆಯ್ಕೆ..!

ಚುನಾವಣೆಗಳಲ್ಲಿ ಕೆಲವು ಅಭ್ಯರ್ಥಿಗಳು ಭರ್ಜರಿ ಅಂತರದಿಂದ ಜಯಭೇರಿ ಬಾರಿಸಿದ್ರೆ, ಇನ್ನೂ ಕೆಲವರು ಕೇವಲ ಒಂದು ಮತಗಳಿಂದ ಗೆದ್ದಿರುವ ಉದಾಹರಣೆಗಳಿವೆ. ಆದರೆ, ಇಬ್ಬರು ಅಭ್ಯರ್ಥಿಗಳು ಒಂದೇ ಸಂಖ್ಯೆಯ ಮತಗಳನ್ನು ಪಡೆದಾಗ Read more…

ಲಂಡನ್ ನಲ್ಲೂ ನಡೆಯಲಿದೆ ʼಹನುಮಾನ್ ಚಾಲೀಸʼ ಪಠಣ

ಹನುಮಾನ್ ಚಾಲೀಸ ಈಗ ಲಂಡನ್ ಗೂ ಲಗ್ಗೆ ಇಟ್ಟಿದೆ. ಅಲ್ಲಿನ ಕೆಲವು ಹಿಂದೂಪರ ಸಂಘಟನೆಗಳು `ಹನುಮಾನ್ ಚಾಲೀಸ’ ಪಠಣವನ್ನು ಬೆಂಬಲಿಸುವುದಾಗಿ ಹೇಳಿವೆ. ಇದೇ ವೇಳೆ, ಮಹಾರಾಷ್ಟ್ರ ಸಂಸದೆ ನವನೀತ್ Read more…

ಬಳಸಿದ ಸಾಕ್ಸ್‌ ಮಾರಾಟ ಮಾಡುವ ಮೂಲಕ ಈ ವ್ಯಕ್ತಿ ತಿಂಗಳಿಗೆ ಗಳಿಸುವ ಹಣವೆಷ್ಟು ಗೊತ್ತಾ..?

ಆನ್ಲೈನ್‍ನಲ್ಲಿ ಸಿಗುವ ಸೆಕೆಂಡ್ ಹ್ಯಾಂಡ್ ವಸ್ತುಗಳನ್ನು ಖರೀದಿಸಲು ಜನರು ಮುಗಿ ಬೀಳುತ್ತಾರೆ. ಮನೆಗೆ ಬೇಕಾಗಿರೋ ಸಾಮಾಗ್ರಿಗಳಿಂದ ಹಿಡಿದು ಎಲ್ಲವೂ ಆನ್ಲೈನ್ ನಲ್ಲಿ ಸಿಗುತ್ತದೆ. ಇದೀಗ ವಿಲಕ್ಷಣ ಪ್ರಕರಣವೊಂದರಲ್ಲಿ ಬಳಸಿದ Read more…

ಬೈಕ್ ರೈಡ್ ವೇಳೆ ಹಿಂಬದಿ ಸವಾರ ರಸ್ತೆಗೆ ಬಿದ್ದಿರುವ ವಿಡಿಯೋ ನೋಡಿರ್ತೀರಾ..? ಆದ್ರೆ ಇಂತಹ ವಿಡಿಯೋ ನೀವು ನೋಡಿರಲು ಸಾಧ್ಯವೇ ಇಲ್ಲ..!

ಯುವಕರಿಗೆ ಕಾರು, ಬೈಕ್ ಕ್ರೇಜ್ ತುಸು ಹೆಚ್ಚೇ ಇರುತ್ತದೆ. ಕೆಲವರು ತುಂಬಾ ವೇಗವಾಗಿ ಬೈಕ್ ರೈಡ್ ಮಾಡುತ್ತಾ ಹಿಂಬದಿ ಸವಾರನನ್ನು ಕೆಳಗೆ ಬೀಳಿಸಿರುವ ಅನೇಕ ನಿದರ್ಶನಗಳಿವೆ. ಆದರೆ, ಎಂದಾದ್ರೂ Read more…

ಒಂದೇ ಕಾಂಡದಿಂದ 1200 ಟೊಮಾಟೊ ಬೆಳೆದು ಗಿನ್ನಿಸ್ ವಿಶ್ವದಾಖಲೆ…!

ಒಂದೇ ಕಾಂಡದಿಂದ ಅತಿ ಹೆಚ್ಚು ಟೊಮೆಟೊಗಳನ್ನು ಬೆಳೆಯುವ ಮೂಲಕ ವ್ಯಕ್ತಿಯೊಬ್ಬರ ಹೊಸ ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಯುಕೆಯ ಹರ್ಟ್‌ಫೋರ್ಡ್‌ಶೈರ್‌ ಮೂಲದ ಡಗ್ಲಾಸ್ ಸ್ಮಿತ್ ಎಂಬುವವರು ಈ ಸಾಧನೆ Read more…

ತಪ್ಪಾದ ವಿಮಾನ ಹತ್ತಿ 800 ಮೈಲಿ ಪ್ರಯಾಣಿಸಿದ ದಂಪತಿ…!

ದಂಪತಿಗಳು ಆಕಸ್ಮಿಕವಾಗಿ ತಪ್ಪಾದ ವಿಮಾನವನ್ನು ಹತ್ತಿದ ಪರಿಣಾಮ, ಅವರು ಸ್ಪೇನ್‌ನಲ್ಲಿ ಸಿಲುಕಿಕೊಂಡ ಘಟನೆ ನಡೆದಿದೆ. ಎಲಿಸ್ ಮಲ್ಲಿಯಾ ಮತ್ತು ಜೆಸ್ಸಿ ಜೆಜೆಕ್ವೆಲ್ ಎಂಬ ದಂಪತಿ ಫ್ರಾನ್ಸ್‌ನಲ್ಲಿ ರಜಾ ದಿನಗಳನ್ನು Read more…

50 ವರ್ಷಗಳ ನಂತರ ಗ್ರಂಥಾಲಯಕ್ಕೆ ಮರಳಿದ ಪುಸ್ತಕ….!

ಪುಸ್ತಕಗಳು ಅವುಗಳ ಮೂಲ ವಾಪಸಾತಿ ದಿನಾಂಕದ ನಂತರ ಗ್ರಂಥಾಲಯಗಳಿಗೆ ಹಿಂತಿರುಗುವುದು ಬಹಳ ಅಪರೂಪ. ಆದರೆ, ಆಂಟಿಕ್ ಪುಸ್ತಕವೊಂದು ಬರೋಬ್ಬರಿ 50 ವರ್ಷಗಳ ನಂತರ ಇತ್ತೀಚೆಗೆ ಯೂನಿವರ್ಸಿಟಿ ಕಾಲೇಜ್ ಲಂಡನ್‌ಗೆ Read more…

15 ವರ್ಷಗಳಿಂದ ಒಂದೇ ಸ್ಥಳದಲ್ಲಿ ನಿಂತಲ್ಲೇ ನಿಂತಿದೆ ಈ ಕಾರು..! ಕಾರಣವೇನು ಗೊತ್ತಾ..?

ಬರೋಬ್ಬರಿ 15 ವರ್ಷಗಳ ಕಾಲ ಯುಕೆ ವ್ಯಕ್ತಿಯೊಬ್ಬರು ತಮ್ಮ ಕಾರನ್ನು ಒಂದೇ ಸ್ಥಳದಲ್ಲಿ ನಿಲ್ಲಿಸಿದ್ದಾನೆ. ಇಷ್ಟು ವರ್ಷಗಳ ಬಳಿಕ ಟಿಮ್ ವಾರ್ಡ್ ಈಗ ಕಾರನ್ನು ಬೇರೆ ಸ್ಥಳಕ್ಕೆ ಸ್ಥಳಾಂತರಿಸಲು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...