alex Certify ಆಕಾಶದಲ್ಲಿ ʼಯುನೈಟೆಡ್ ಕಿಂಗ್ಡಂʼ ನಕಾಶೆ ಸೃಷ್ಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಕಾಶದಲ್ಲಿ ʼಯುನೈಟೆಡ್ ಕಿಂಗ್ಡಂʼ ನಕಾಶೆ ಸೃಷ್ಟಿ

ಲಂಡನ್: ನೀಲಾಕಾಶದಲ್ಲಿ ಬಿಳಿ ಮೋಡಗಳಿಂದ ಯುನೈಟೆಡ್‌ ಕಿಂಗ್‌ಡಮ್ (ಯುಕೆ)ನಕ್ಷೆ ರಚನೆಯಾಗಿದೆ. ಈ ಅಪರೂಪದ ಸನ್ನಿವೇಶವನ್ನು ಬ್ರಿಟಿಷ್ ನ ಚುರುಕು ಕಣ್ಣಿನ ಮಹಿಳೆ ರಿಚೆಲ್ ಲೂಯೀಸ್ ಎಂಬುವವರು ಸೆರೆಹಿಡಿದ್ದಾರೆ.

ಈ ಫೋಟೋವನ್ನು ಇದೇ ವಾರ ತಮ್ಮ ಮನೆಯ ಉದ್ಯಾನದಲ್ಲೇ ನಿಂತು ಸೆರೆ ಹಿಡಿದಿದ್ದಾರೆ. ‘ಫೆಮಿಲಿ ಲಾಕ್ ಡೌನ್ ಟಿಪ್ಸ್ ಅಂಡ್ ಐಡಿಯಾಸ್’ ಎಂಬ ಫೇಸ್ ಬುಕ್ ಪುಟದಲ್ಲಿ ಹಂಚಿಕೊಂಡಿದ್ದಾರೆ.

ತಕ್ಷಣ ವಿಡಿಯೋ ವೈರಲ್ ಆಗಿದ್ದು,
ಫೋಟೋ ಇಂಗ್ಲೆಂಡ್, ವಾಲೇಸ್,‌ ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ದೇಶಗಳನ್ನೊಳನ್ನು ಸೇರಿದ ಯುಕೆಯ ಗಡಿಯನ್ನು ಪಕ್ಕಾ ಹೋಲುವಂತಿದೆ. ಆಕಾಶದಲ್ಲಿ ಒಟ್ಟಿಗೇ ಎರಡು ಕಾಮನಬಿಲ್ಲು ರಚನೆಯಾದ ಫೋಟೋವನ್ನು ಯುಕೆ ಹವ್ಯಾಸಿ ಛಾಯಾಗ್ರಾಹಕರೊಬ್ಬರು ಇತ್ತೀಚೆಗೆ ಸೆರೆ ಹಿಡಿದಿದ್ದನ್ನು ನೆನೆಸಿಕೊಳ್ಳಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...