alex Certify ಅಗತ್ಯಕ್ಕಿಂತ ಜಾಸ್ತಿ ಆಹಾರ ಸೇವಿಸಿದ ಇಲಿ ಪಟ್ಟ ಪಾಡನ್ನ ಕಂಡು ನಕ್ಕು ನಕ್ಕು ಸುಸ್ತಾದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಗತ್ಯಕ್ಕಿಂತ ಜಾಸ್ತಿ ಆಹಾರ ಸೇವಿಸಿದ ಇಲಿ ಪಟ್ಟ ಪಾಡನ್ನ ಕಂಡು ನಕ್ಕು ನಕ್ಕು ಸುಸ್ತಾದ ನೆಟ್ಟಿಗರು

ಪಕ್ಷಿಗಳಿಗಾಗಿ ಇಟ್ಟಿದ್ದ ಧಾನ್ಯಗಳನ್ನ ತುಸು ಹೆಚ್ಚಾಗಿಯೆ ತಿಂದ ಇಲಿ ಜಾತಿಗೆ ಸೇರಿದ ಪ್ರಾಣಿಯೊಂದು ರಂಧ್ರದಿಂದ ಹೊರ ಬರಲಾಗದೇ ಪರದಾಡಿದ ಫೋಟೋವೊಂದು ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಪಕ್ಷಿಗಳು ಆಹಾರ ಸೇವಿಸಲಿ ಅಂತಾ ಯುಕೆಯ ನಗರವೊಂದರಲ್ಲಿ ಬರ್ಡ್​ ಫೀಡರ್​ನಲ್ಲಿ ಧಾನ್ಯಗಳನ್ನ ಇಡಲಾಗಿತ್ತು. ಆದರೆ ಇದರೊಳಕ್ಕೆ ನುಗ್ಗಿದ ಇಲಿ ಜಾತಿಗೆ ಸೇರಿದ ಪ್ರಾಣಿಯೊಂದು ಹೊಟ್ಟೆ ತುಂಬಾ ಆಹಾರ ಸೇವಿಸಿದೆ.

ಆದರೆ ಅದರ ಹೊಟ್ಟೆ ದಪ್ಪವಾದ ಕಾರಣ ರಂಧ್ರದಿಂದ ಹೊರ ಬರಲಾರದೇ ಪರದಾಡಿದೆ. ಈ ಫೋಟೋ ನೋಡಿದ ನೆಟ್ಟಿಗರು ಹೊಟ್ಟೆ ಹುಣ್ಣಾಗುವಷ್ಟು ನಕ್ಕಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...