alex Certify ಹುಳ ಬಿಟ್ಟ ಕಾರಣಕ್ಕೆ ರಿಯಾಲಿಟಿ ಶೋ ವಿರುದ್ಧ ದೂರು ದಾಖಲು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹುಳ ಬಿಟ್ಟ ಕಾರಣಕ್ಕೆ ರಿಯಾಲಿಟಿ ಶೋ ವಿರುದ್ಧ ದೂರು ದಾಖಲು..!

ಬ್ರಿಟಿಷ್​ ರಿಯಾಲಿಟಿ ಶೋ ಒಂದರಲ್ಲಿ ಆ ಪ್ರದೇಶಕ್ಕೆ ಸಂಬಂಧ ಪಡದ ಜಂತುಗಳನ್ನ ಅರಣ್ಯ ಪ್ರದೇಶದಲ್ಲಿ ಬಿಟ್ಟ ಆರೋಪದಡಿಯಲ್ಲಿ ಯುಕೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಗ್ರಾಮೀಣ ಭಾಗದಲ್ಲಿ ಆ ಪ್ರದೇಶಕ್ಕೆ ಸಂಬಂಧಪಡದ ಜಾತಿಗೆ ಸೇರಿದ ಜಿರಳೆ, ಜೇಡರ ಹುಳು ಸೇರಿದಂತೆ ವಿವಿಧ ಹುಳು ಹುಪ್ಪಟೆಗಳನ್ನ ಬಿಡಲಾಗಿದೆ ಅಂತಾ ಆರೋಪಿಸಲಾಗಿದೆ. ಈ ಬಗ್ಗೆ ದೂರನ್ನ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ನಾವು ಶೋ ಮುಗಿದ ಬಳಿಕ ಆ ಎಲ್ಲ ಜೀವಿಗಳನ್ನ ರಕ್ಷಿಸಿದ್ದೇವೆ ಅಂತಾ ʼಆಯಾಮ್​ ಸೆಲೆಬ್ರಿಟಿʼ ರಿಯಾಲಿಟಿ ಶೋ ಮುಖ್ಯಸ್ಥರು ಹೇಳಿದ್ದಾರೆ. ಆದರೆ ಈ ರೀತಿ ಆ ಪ್ರದೇಶಕ್ಕೆ ಸೇರದ ಜಾತಿಯ ಹುಳು – ಹುಪ್ಪಟೆಗಳನ್ನ ಬಿಡಲು ಶೋ ಮುಖ್ಯಸ್ಥರು ಯಾವುದೇ ಪರವಾನಿಗಿ ಪಡೆದಿಲ್ಲ ಎಂದು ಆರೋಪಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...