alex Certify ಇನ್ಸ್ಟಾಗ್ರಾಂ | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

90 ನೇ ಹುಟ್ಟುಹಬ್ಬದಂದು ವೃದ್ದೆಗೆ ಸರ್ಪ್ರೈಸ್;‌ ಹೃದಯಸ್ಪರ್ಶಿ ವಿಡಿಯೋ ನೋಡಿ ಭಾವುಕರಾದ ನೆಟ್ಟಿಗರು

ಪ್ರತಿಯೊಬ್ಬರು ಕೂಡ ತಮ್ಮ ಹುಟ್ಟುಹಬ್ಬಕ್ಕೆ ಪ್ರೀತಿಪಾತ್ರರು ಏನಾದ್ರೂ ಸರ್ಪೈಸ್ ಉಡುಗೊರೆ ನೀಡಬಹುದಾ ಅಂತಾ ಕಾಯುತ್ತಿರುತ್ತಾರೆ. ಆ ಉಡುಗೊರೆಯು ಕೇಕ್, ಅಥವಾ ಸ್ಪೆಷಲ್ ವ್ಯಕ್ತಿ ಅಥವಾ ಇನ್ನಿತರೆ ಆಗಿರಬಹುದು. ಒಟ್ನಲ್ಲಿ Read more…

‘ಕಚಾ ಬಾದಾಮ್’ಗೆ ಪುಟ್ಟ ಬಾಲೆಯ ಬೊಂಬಾಟ್ ಸ್ಟೆಪ್ಸ್: ವಿಡಿಯೋ ವೈರಲ್

ಇದೀಗ ಇಂಟರ್ನೆಟ್ ತುಂಬೆಲ್ಲಾ ಕಚಾ ಬಾದಮ್ ಜ್ವರ ಆವರಿಸಿದೆ. ಈ ಹಾಡಿನ ಹಿನ್ನೆಲೆ ಬಗ್ಗೆ ಬಹುಶಃ ನಿಮಗೆ ಗೊತ್ತಿರಲೇಬೇಕು. ಕಡಲೆಕಾಯಿ ಮಾರಲು ಭುವನ್ ಬಡ್ಯಾಕರ್ ಬಂಗಾಳಿ ಭಾಷೆಯಲ್ಲಿ ಹಾಡಿರುವ Read more…

ʼಯಕ್ಷಗಾನʼಕ್ಕೂ ಕಾಲಿಟ್ಟ ಪುಷ್ಪ; ಶ್ರೀವಲ್ಲಿ ಹಾಡಿಗೆ ಹೆಜ್ಜೆ ಹಾಕಿದ ಕಲಾವಿದ

ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ: ದಿ ರೈಸ್ ಸಿನಿಮಾ ತನ್ನ ರೋಮಾಂಚನಕಾರಿ ಸಂಭಾಷಣೆಗಳು ಮತ್ತು ಆಕರ್ಷಕ ಹಾಡುಗಳಿಂದ ಎಲ್ಲರನ್ನೂ ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಸಾಮಾಜಿಕ ಮಾಧ್ಯಮದ Read more…

ಪ್ರೀತಿಯ ಅಜ್ಜನಿಗೆ ಮೊಮ್ಮಗಳ ಕಣ್ಣೀರ ವಿದಾಯ: ಹೃದಯಸ್ಪರ್ಶಿ ವಿಡಿಯೋ ವೈರಲ್

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಪುಟ್ಟ ಕಂದನ ವಿಡಿಯೋ ನಿಮ್ಮ ಹೃದಯವನ್ನು ಕರಗಿಸುತ್ತದೆ. ಮೂರು ವರ್ಷದ ಕ್ಯಾಮಿ ಇನ್ಸ್ಟಾಗ್ರಾಂ ಸೆನ್ಸೇಷನ್ ಆಗಿದ್ದಾಳೆ. ಈಕೆಯ ತಾಯಿ ಕ್ಯಾಮಿಯ ಇನ್ಸ್ಟಾಗ್ರಾಂ ಅನ್ನು Read more…

ಪ್ರವಾಹ ಪೀಡಿತ ಆಸ್ಟ್ರೇಲಿಯಾದ ದುಃಸ್ಥಿತಿಯ ಫೋಟೋ ಹಂಚಿಕೊಂಡ ಡೇವಿಡ್ ವಾರ್ನರ್

ದಶಕದಲ್ಲೇ ಅತ್ಯಂತ ಭೀಕರ ಪ್ರವಾಹಕ್ಕೆ ಆಸ್ಟ್ರೇಲಿಯಾ ತುತ್ತಾಗಿದ್ದು, ಜನರು ಪರದಾಡುವಂತಾಗಿದೆ. ಸಾವಿರಾರು ಜನರನ್ನು ಸ್ಥಳಾಂತರವಾಗುವಂತೆ ಕೋರಲಾಗಿದೆ. ಪ್ರವಾಹ ಪೀಡಿತ ಆಸ್ಟ್ರೇಲಿಯಾದ ಪಟ್ಟಣಗಳ ವಿನಾಶಕಾರಿ ಚಿತ್ರಗಳನ್ನು ಕ್ರಿಕೆಟಿಗ ಡೇವಿಡ್ ವಾರ್ನರ್ Read more…

ಇಲ್ಲಿದೆ ಪತಿ ಕನಸನ್ನು ನನಸು ಮಾಡಿದ ದಿಟ್ಟ ಮಹಿಳೆ ಕಥೆ

ದೆಹಲಿ: ತಳ ಮಟ್ಟದಿಂದ ಮೇಲೆ ಬರಬೇಕಿದ್ದರೆ, ಪ್ರತಿಯೊಬ್ಬ ವ್ಯಕ್ತಿಯೂ ಕಷ್ಟ, ಸವಾಲನ್ನು ಎದುರಿಸಬೇಕಾಗುತ್ತದೆ. ಜೀವನ ಅನ್ನೋದು ಹೂವಿನ ಹಾಸಿಗೆಯಲ್ಲ. ಕಲ್ಲು-ಮುಳ್ಳಿನ ದಾರಿಯನ್ನು ದಾಟಿ ಮುಂದೆ ಬಂದ್ರೆ ಮಾತ್ರ ಜೀವನದಲ್ಲಿ Read more…

ಹಿಮಪಾತದಲ್ಲಿ ಸಿಲುಕಿದ್ರೂ ಬದುಕುಳಿದ ಪರ್ವತಾರೋಹಿ: ಭಯಾನಕ ವಿಡಿಯೋ ವೈರಲ್

ಪರ್ವತಾರೋಹಿಯೊಬ್ಬರು ನೆಲದಿಂದ 400 ಅಡಿ ಎತ್ತರದಲ್ಲಿ ಹಿಮಪಾತವನ್ನು ಎದುರಿಸಿದಾಗ ಅವರು ಅನುಭವಿಸಿದ ಭಯಾನಕತೆಯನ್ನು ವಿವರವಾಗಿ ತೆರೆದಿಟ್ಟಿದ್ದಾರೆ. ಹಿಮಪಾತವು ಲೆಲ್ಯಾಂಡ್ ನಿಸ್ಕಿಗೆ ಅಪ್ಪಳಿಸಿದಾಗ ಕೊಲೊರಾಡೋದ ಔರೆಯಲ್ಲಿ ಮೌಂಟ್ ದಿ ರಿಬ್ಬನ್ Read more…

ಮದುವೆ ಮೆರವಣಿಗೆಯಲ್ಲಿ ವಧುವಿನ ಬೊಂಬಾಟ್ ಸ್ಟೆಪ್ಸ್: ವಿಡಿಯೋ ನೋಡಿ ನೆಟ್ಟಿಗರು ಕ್ಲೀನ್ ಬೋಲ್ಡ್..!

ಮದುವೆ ಮೆರವಣಿಗೆಯಲ್ಲಿ ವರ ಹಾಗೂ ಸಂಬಂಧಿಕರು ಉತ್ಸಾಹದಿಂದ ನೃತ್ಯ ಮಾಡುವುದನ್ನು ನೋಡಿರುತ್ತೇವೆ. ಆದರೆ, ಮೆರವಣಿಗೆಯಲ್ಲಿ ವಧು ನೃತ್ಯ ಮಾಡುವುದು ತೀರಾ ಕಮ್ಮಿ. ಆದರೆ, ಇಲ್ಲೊಬ್ಬಳು ವಧು ತಾನ್ಯಾರಿಗೂ ಕಮ್ಮಿಯಿಲ್ಲ Read more…

ರೊಟ್ಟಿ ಮಾಡಿದ ಮೂರರ ಪುಟ್ಟ ಪೋರ: ವಿಡಿಯೋ ವೈರಲ್

ಅಡುಗೆ ಮಾಡುವುದೆಂದ್ರೆ ಈಗಿನ ಯುವತಿಯರಂತೂ ಮಾರುದೂರ ಓಡುತ್ತಾರೆ. ತನಗೆ ಟೀ ಕೂಡ ಮಾಡಲು ಬರುವುದಿಲ್ಲ ಎಂಬಂತಹ ಮಾತುಗಳು ಕೇಳಿ ಬರುತ್ತಿರುತ್ತದೆ. ಅಂಥಾದ್ರಲ್ಲಿ ಇಲ್ಲೊಬ್ಬ ಪುಟ್ಟ ಪೋರ ಸಲೀಸಾಗಿ ರೊಟ್ಟಿ Read more…

ಪ್ರಾಣಿ ಪ್ರಿಯರ ಮನ ಮುದಗೊಳಿಸುತ್ತೆ ಈ ವಿಡಿಯೋ

ಸಾಕುಪ್ರಾಣಿ ನಾಯಿಯನ್ನು ಕಾರಿನಲ್ಲಿ ಅಥವಾ ಬೈಕಿನಲ್ಲಿ ಅದರ ಮಾಲೀಕರು ಒಯ್ಯುವುದು ಸಾಮಾನ್ಯ. ಆದರೆ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋವೊಂದು ನೆಟ್ಟಿಗರನ್ನು ಕೆರಳಿಸಿದೆ. ಇಬ್ಬರು ವ್ಯಕ್ತಿಗಳು ಬೈಕ್ ನಲ್ಲಿ Read more…

ಹೌದು, ನಾನು ಸಲಿಂಗಕಾಮಿ……ನಿಮಗೇನಾದರೂ ಸಮಸ್ಯೆ ಇದೆಯೇ…? ಥಿಯೇಟರ್ ನಲ್ಲಿ ಬಹಿರಂಗವಾಗಿ ಕೂಗಿದ ಯುವಕ..!

ನಟ ರಾಜ್‌ಕುಮಾರ್ ರಾವ್ ಮತ್ತು ಭೂಮಿ ಪೆಡ್ನೇಕರ್ ಅವರ ʼಬದಾಯಿ ದೋʼ ಸಿನಿಮಾ ಕಳೆದ ವಾರ ಥಿಯೇಟರ್‌ಗಳಲ್ಲಿ ಹಿಟ್ ಆಗಿತ್ತು. ಚಿತ್ರದಲ್ಲಿ ಅವರಿಬ್ಬರನ್ನೂ ಸಲಿಂಗಕಾಮಿಗಳು ಎಂದು ತೋರಿಸಲಾಗುತ್ತದೆ. ಅಲ್ಲದೆ Read more…

ಕಚಾ ಬಾದಮ್ ಹಾಡಿಗೆ ಕುಣಿದು ಕುಪ್ಪಳಿಸಿದ ಇಂಟರ್ನೆಟ್ ಸೆನ್ಸೇಷನ್ ತಾಂಜೇನಿಯಾದ ಅಣ್ಣ-ತಂಗಿ: ವಿಡಿಯೋ ವೈರಲ್

ಪಶ್ಚಿಮ ಬಂಗಾಳದ ಕಡಲೆಕಾಯಿ ಮಾರಾಟಗಾರ ಭುವನ್ ಬಡ್ಯಾಕರ್ ತಮ್ಮ ಕಡಲೆಕಾಯಿಯನ್ನು ಮಾರಾಟ ಮಾಡಲು ಸೂಪರ್ ಕ್ಯಾಚಿ ಹಾಡನ್ನು ರಚಿಸಿ ಹಾಡಿದ್ದು, ಖ್ಯಾತರಾಗಿದ್ದಾರೆ. ಇವರ ಕಚಾ ಬಾದಾಮ್ ಹಾಡು ಸಾಮಾಜಿಕ Read more…

ರಶ್ಮಿಕಾ ಮಂದಣ್ಣ ಹಾಡಿಗೆ ಗರ್ಭಿಣಿ ಮಸ್ತ್ ಸ್ಟೆಪ್ಸ್: ವಿಡಿಯೋ ವೈರಲ್

ನಟ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ: ದಿ ರೈಸ್ ಸಿನಿಮಾ ಸೂಪರ್ ಹಿಟ್ ಆಗಿದೆ. ಚಿತ್ರದ ಹಾಡುಗಳು, ಸಂಭಾಷಣೆಗಳು ಸಾಮಾಜಿಕ ಜಾಲತಾಣದಲ್ಲಿ ರೌಂಡ್ ಹೊಡೆಯುತ್ತಲೇ Read more…

ಮೇಕಪ್‌ನಿಂದ ಗಾನಕೋಗಿಲೆ ಲತಾ ಮಂಗೇಶ್ಕರ್‌ ಆದ ದೆಹಲಿ ಯುವತಿ….!

ಫೆ.6 ರಂದು ದೇಶಕ್ಕೆ ದೇಶವೇ ಬೇಸರದಲ್ಲಿ ಮುಳುಗಿತ್ತು. ಅಂದು ಗಾನಕೋಗಿಲೆ ಗೀತೆಯಲ್ಲಿ ಲೀನವಾಗಿತ್ತು. ಭಾರತರತ್ನ ಲತಾ ಮಂಗೇಶ್ಕರ್‌ ಅವರು ದೀರ್ಘಕಾಲದ ಅನಾರೋಗ್ಯದಿಂದ ಮೃತಪಟ್ಟಿದ್ದರು. ಗೀತೆ ಪ್ರಿಯರಿಗಂತೂ ಸಾಕ್ಷಾತ್‌ ಸರಸ್ವತಿಯೇ Read more…

ʼಪುಷ್ಪ: ದಿ ರೈಸ್‌ʼ ಅನುಕರಣೆ ಈಗ ಕ್ರಿಕೆಟಿಗ ಯುಜ್ವೇಂದ್ರ ಚಹಾಲ್ ಸರದಿ

ನಟ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ʼಪುಷ್ಪ: ದಿ ರೈಸ್‌ʼ ಸಿನಿಮಾದ ಹಾಡುಗಳ ಟ್ರೆಂಡ್ ಇಂಟರ್ನೆಟ್ ನಲ್ಲಿ ಇನ್ನೂ ಕಡಿಮೆಯಾದಂತಿಲ್ಲ. ಹಾಡಿನ ಬೀಟ್ಸ್ ಗೆ ಇನ್ಸ್ಟಾಗ್ರಾಂ Read more…

ಮಾಲಕಿ ಜೊತೆ ಯೋಗ ಮಾಡಿದ ಶ್ವಾನ: ಮುದ್ದಾದ ವಿಡಿಯೋ ವೈರಲ್

ಶ್ವಾನವೊಂದರ ಸುಂದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆ ವಿಡಿಯೋ ನೋಡಿದ್ರೆ ನಿಮ್ಮ ಮನ ಕರಗದೆ ಇರಲಾರದು. ಮಾಲಕಿ ಜೊತೆ ಸೇರಿ ನಾಯಿ ಕೂಡ ಯೋಗ ಮಾಡಿದ್ದು, Read more…

ನ್ಯೂಯಾರ್ಕ್ ನಗರದ ಟೈಮ್ಸ್ ಸ್ಕ್ವೇರ್‌ನಲ್ಲಿ ಭಾರತದ ʼಗಾನ ಕೋಗಿಲೆʼ ಗೆ ಗೌರವ

ತಮ್ಮ ಅದ್ಭುತ ಕಂಠಸಿರಿಯಿಂದ ಎಲ್ಲರನ್ನು ಮೋಡಿ ಮಾಡಿದ್ದ ಭಾರತದ ನೈಟಿಂಗೇಲ್ ಎಂಬ ಬಿರುದು ಪಡೆದ ಪ್ರಸಿದ್ಧ ಗಾಯಕಿ ಲತಾ ಮಂಗೇಶ್ಕರ್, ಫೆಬ್ರವರಿ 6 ರಂದು ಕೊನೆಯುಸಿರೆಳೆದಿದ್ದಾರೆ. ದೇಶದಾದ್ಯಂತ ಮಾತ್ರವಲ್ಲದೆ, Read more…

ಮೊಬೈಲ್ ಗೀಳನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಇನ್‌ಸ್ಟಾಗ್ರಾಂ ಬಳಕೆದಾರ

ನಮ್ಮಲ್ಲಿ ಬಹುತೇಕ ಮಂದಿ ಮೊಬೈಲ್ ಚಟಕ್ಕೆ ಒಳಗಾಗಿದ್ದಾರೆ. ಎಷ್ಟೇ ಬ್ಯುಸಿ ಕೆಲಸವಿದ್ದರೂ ಒಮ್ಮೆ ಮೊಬೈಲ್ ತೆರೆದು ಇನ್ಸ್ಟಾಗ್ರಾಂ ಸ್ಕ್ರಾಲ್ ಮಾಡ್ಲಿಲ್ಲ ಅಂದ್ರೆ ಮನಸ್ಸಿಗೆ ಸಮಾಧಾನನೇ ಇರೋದಿಲ್ಲ ಅನ್ನೋ ಹಾಗಾಗಿದೆ. Read more…

ಕಚ್ಚಾ ಬಾದಾಮ್‌ಗೆ ಸ್ಟೆಪ್ ಹಾಕಿದ ಶ್ರೀವಲ್ಲಿ ನೃತ್ಯದ ಕೊರಿಯೋಗ್ರಾಫರ್‌

ಅಂತರ್ಜಾಲದಲ್ಲಿ ಸದ್ಯಕ್ಕೆ ಭಾರೀ ಟ್ರೆಂಡ್ ಆಗುತ್ತಿರುವ ಎರಡು ಹಾಡುಗಳೆಂದರೆ ಪುಷ್ಪ ಚಿತ್ರದ ಶ್ರೀವಲ್ಲಿ ಮತ್ತು ಊ ಅಂಟಾವಾ.. ಹಾಗೂ ಬೆಂಗಾಲೀ ಹಾಡು ’ಕಚ್ಚಾ ಬಾದಾಮ್’. ಅದರಲ್ಲೂ ಶ್ರೀವಲ್ಲಿಯ ಹುಕ್ Read more…

ಅಮ್ಮನ ಮಡಿಲಲ್ಲಿ ಮಲಗಿರುವ ಸೆಲ್ಫಿ ಶೇರ್‌ ಮಾಡಿದ ಸಲ್ಮಾನ್ ಖಾನ್

ತಮ್ಮ ತಾಯಿಯ ಮಡಿಲಲ್ಲಿ ಮಲಗಿ ಸೆಲ್ಫೀ ಒಂದನ್ನು ಸೆರೆ ಹಿಡಿದಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಈ ಚಿತ್ರವನ್ನು ಇನ್‌ಸ್ಟಾಗ್ರಾಂನಲ್ಲಿ ತಮ್ಮ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ’ತಾಯಿಯ ಮಡಿಲು…. Read more…

ಇನ್ಸ್ಟಾಗ್ರಾಂ ಪೋಸ್ಟ್ ನ ಲೈಕ್ಸ್ ಮರೆಮಾಚುವುದು ಹೇಗೆ..? ಇಲ್ಲಿದೆ ಟಿಪ್ಸ್

ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಬಳಕೆದಾರರಿಗೆ ಲಭ್ಯವಿರುವ ವೈಶಿಷ್ಟ್ಯಗಳು ಮತ್ತು ಆಯ್ಕೆಗಳಲ್ಲಿ ಇನ್ಸ್ಟಾಗ್ರಾಂ ಗಮನಾರ್ಹ ಬದಲಾವಣೆಗಳನ್ನು ಮಾಡುತ್ತಿದೆ. ಇದು ಹೆಚ್ಚು ಬಳಕೆದಾರ ಸ್ನೇಹಿ, ಹೆಚ್ಚು ಅರ್ಥಗರ್ಭಿತ ಮತ್ತು ಬಳಕೆದಾರರಿಗೆ ಗೌಪ್ಯತೆಯನ್ನು Read more…

ನಾನಾ…..ನೀನಾ…..!? ಜೆಸಿಬಿ ಯಂತ್ರದ ಜೊತೆ ಕಾಳಗದಲ್ಲಿ ತೊಡಗಿದ ಕಾಡಾನೆ: ವಿಡಿಯೋ ವೈರಲ್

ಆನೆಗಳು ಮುದ್ದಾದ, ಪ್ರೀತಿಯ ಮತ್ತು ನಿಷ್ಠಾವಂತ ಪ್ರಾಣಿಗಳಾಗಿದ್ದರೂ ಕೂಡ ತಮ್ಮ ಪ್ರಾಣರಕ್ಷಣೆಗಾಗಿ ಅವುಗಳು ಕೆಲವೊಮ್ಮೆ ಅಪಾಯಕಾರಿಯಾಗಿ ವರ್ತಿಸುತ್ತವೆ. ಇದೀಗ ಕಾಡಾನೆಯೊಂದು ಜೆಸಿಬಿ ಯಂತ್ರದೊಂದಿಗೆ ಕಾದಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ Read more…

ಪುಷ್ಪಾ ಸಿನಿಮಾದಲ್ಲಿನ ಅಲ್ಲು ಅರ್ಜುನ್ ಸ್ಟೆಪ್ಸ್ ಹಾಕಿದ ಕಿಲಿಪೌಲ್: ವಿಡಿಯೋ ವೈರಲ್

ನೀವು ಇನ್ಸ್ಟಾಗ್ರಾಂನಲ್ಲಿ ಸಕ್ರಿಯರಾಗಿದ್ದರೆ, ತಾಂಜೇನಿಯಾದ ಕಂಟೆಂಟ್ ಕ್ರಿಯೇಟರ್ ಕಿಲಿ ಪೌಲ್ ಅವರ ಹಲವಾರು ವಿಡಿಯೋಗಳನ್ನು ನೀವು ನೋಡಿರಬಹುದು. ಅವರು ಜನಪ್ರಿಯ ಬಾಲಿವುಡ್ ಹಾಡುಗಳಿಗೆ ಲಿಪ್ ಸಿಂಕ್ ಮಾಡುವ ಮೂಲಕ Read more…

ಹೊತ್ತಿ ಉರಿಯುತ್ತಿದ್ದ ಟ್ರಕ್ ಓಡಿಸಿ ದುರಂತ ತಪ್ಪಿಸಿದ ರಿಯಲ್ ಹೀರೋ…!

ಕೋಝಿಕ್ಕೋಡ್: ಕೇರಳದ ವ್ಯಕ್ತಿಯೊಬ್ಬರು ತಮ್ಮ ಸಮಯೋಚಿತ ಮಧ್ಯಪ್ರವೇಶದಿಂದ ಭಾರಿ ಅಗ್ನಿ ದುರಂತವನ್ನು ತಪ್ಪಿಸಿದ್ದು, ನೆಟ್ಟಿಗರಿಂದ ವ್ಯಾಪಕ ಪ್ರಶಂಸೆ ಗಳಿಸುತ್ತಿದ್ದಾರೆ. ವಯನಾಡಿನಿಂದ ಹುಲ್ಲು ಸಾಗಿಸುತ್ತಿದ್ದ ಲಾರಿಗೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿದೆ. Read more…

ʼಕಚಾ ಬಾದಾಮ್ʼ ಸೃಷ್ಟಿಸಿದ ಸೆನ್ಸೇಷನ್ ಬಳಿಕ ಸಂಗೀತದತ್ತ ಒಲವು ತೋರಿದ ಕಡಲೆಕಾಯಿ ಮಾರಾಟಗಾರ..!

ಕೋಲ್ಕತ್ತಾ: ಆಗೊಮ್ಮೆ ಈಗೊಮ್ಮೆ, ಇನ್ಸ್ಟಾಗ್ರಾಂ ನ ರೀಲ್ಸ್ ವಿಭಾಗವು ಆಕರ್ಷಕ ಹಾಡುಗಳು, ನೃತ್ಯಗಳು, ಉತ್ಸಾಹಭರಿತ ರಿಮಿಕ್ಸ್ ಗಳಿಂದ ತುಂಬಿರುತ್ತದೆ. 2022 ರ ಆರಂಭದಲ್ಲಿ ಬಂದಿರೋ ವಿಭಿನ್ನ ರಿಮೀಕ್ಸ್ ದೇಶದೆಲ್ಲೆಡೆ Read more…

ರಷ್ಯಾ ಬಾಲೆಯ ಅದ್ಬುತ ನೃತ್ಯಕ್ಕೆ ಮನಸೋತ ಭಾರತೀಯರು…!

ಇನ್ಸ್ಟಾಗ್ರಾಂನಲ್ಲಿ ಸದಾ ಒಂದಿಲ್ಲೊಂದು ವಿಶೇಷ ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಬಾಲಿವುಡ್ ಹಾಗೂ ಇತರೆ ಹಾಡುಗಳಿಗೆ ನೃತ್ಯ ಮಾಡಿ ಹಲವಾರು ಮಂದಿ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. ಇಂತಹ ಮನಸೂರೆಗೊಂಡ Read more…

ಮದುವೆ ಮಸ್ತಿ ವೇಳೆ ನಡೆದ ಘಟನೆಯಿಂದ ವರ ಕಂಗಾಲು…!

ಈ ದಿನಗಳಲ್ಲಿ, ಮದುವೆ ವಿಡಿಯೋಗಳು ವಿನೋದಮಯ ವಿಷಯದಿಂದಾಗಿ ಅಂತರ್ಜಾಲದಲ್ಲಿ ಹಿಟ್ ಆಗಿವೆ. ಪ್ರತಿದಿನ ವಧು ಮತ್ತು ವರನ ಉಲ್ಲಾಸದ ಕಥೆಗಳು ಅಂತರ್ಜಾಲದಲ್ಲಿ ವೈರಲ್ ಆಗಿ, ಸಾಮಾಜಿಕ ಮಾಧ್ಯಮ ಬಳಕೆದಾರರನ್ನು Read more…

ನೋಡುಗರ ಮನಸೂರೆಗೊಂಡಿದೆ ಈ ಡ್ಯಾನ್ಸ್ ವಿಡಿಯೋ

ಇನ್​ಸ್ಟಾಗ್ರಾಂನಲ್ಲಿ ಸಾಕಷ್ಟು ಚಾಲೆಂಜ್​ಗಳು ವೈರಲ್​ ಆಗುತ್ತಲೇ ಇರುತ್ತದೆ. ಇದರಲ್ಲಿ ಇಂದು ಗುರು ರಾಂಧವಾರ ಡ್ಯಾನ್ಸ್​​ ಮೇರಿ ರಾಣಿ. ಈ ಹಾಡಿಗೆ ಸಾಕಷ್ಟು ವಿಡಿಯೋಗಳು ಈಗಾಗಲೇ ಇನ್​ಸ್ಟಾಗ್ರಾಂನಲ್ಲಿ ವೈರಲ್​ ಆಗಿದೆ. Read more…

ಐಫೆಲ್ ಟವರ್‌ ಬಳಿ ಮನದನ್ನೆಗೆ ಪ್ರೇಮ ನಿವೇದನೆ ಮಾಡಿಕೊಂಡ ಪ್ರೇಮಿ

ಪ್ರೇಮ ನಿವೇದನೆಯ ಸುಂದರ ಕ್ಷಣಗಳನ್ನು ಸದಾ ನಮ್ಮೊಂದಿಗೆ ಇಟ್ಟುಕೊಳ್ಳಬೇಕೆಂದು ಯಾರಿಗೆ ತಾನೇ ಇಷ್ಟವಾಗುವುದಿಲ್ಲ? ನಾವೇಕೆ ಇದ್ದಕ್ಕಿದ್ದಂತೆ ಈ ಕುರಿತು ಮಾತನಾಡುತ್ತಿದ್ದೇವೆ ಎಂದು ನಿಮಗೆ ಅನಿಸುತ್ತಿರಬಹುದು. ತನ್ನ ಮನದನ್ನೆಗೆ ಪ್ಯಾರಿಸ್‌ನ Read more…

ಲಂಡನ್‌ನಲ್ಲಿ ಹೊಸ ಆಫೀಸ್ ತೆರೆದ ಗೂಗಲ್‌, ಚಿತ್ರಗಳನ್ನು ಶೇರ್‌ ಮಾಡಿಕೊಂಡ ಸಿಇಓ ಸುಂದರ್‌ ಪಿಚ್ಚೈ

ಲಂಡನ್‌ನಲ್ಲಿ ಹೊಸದಾಗಿ ಆಫೀಸ್ ಮಾಡಿರುವ ಟೆಕ್‌ ದಿಗ್ಗಜ ಗೂಗಲ್, ನಗರದ ಸೆಂಟ್ರಲ್ ಸೇಂಟ್ ಜೈಲ್ಸ್ ಪ್ರದೇಶದಲ್ಲಿ $1 ಶತಕೋಟಿ ವೆಚ್ಚದಲ್ಲಿ ಈ ಜಾಗ ಖರೀದಿ ಮಾಡಿದೆ. ಗೂಗಲ್ ಸಿಇಓ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...