alex Certify ನೋಡುಗರ ಮನಸೂರೆಗೊಂಡಿದೆ ಈ ಡ್ಯಾನ್ಸ್ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೋಡುಗರ ಮನಸೂರೆಗೊಂಡಿದೆ ಈ ಡ್ಯಾನ್ಸ್ ವಿಡಿಯೋ

ಇನ್​ಸ್ಟಾಗ್ರಾಂನಲ್ಲಿ ಸಾಕಷ್ಟು ಚಾಲೆಂಜ್​ಗಳು ವೈರಲ್​ ಆಗುತ್ತಲೇ ಇರುತ್ತದೆ. ಇದರಲ್ಲಿ ಇಂದು ಗುರು ರಾಂಧವಾರ ಡ್ಯಾನ್ಸ್​​ ಮೇರಿ ರಾಣಿ. ಈ ಹಾಡಿಗೆ ಸಾಕಷ್ಟು ವಿಡಿಯೋಗಳು ಈಗಾಗಲೇ ಇನ್​ಸ್ಟಾಗ್ರಾಂನಲ್ಲಿ ವೈರಲ್​ ಆಗಿದೆ. ನೋರಾ ಫತೇಹಿ ಅವರ ಈ ಅದ್ಭುತ ಹಾಡಿಗೆ ಅನೇಕರು ಹೆಜ್ಜೆ ಹಾಕುತ್ತಿದ್ದಾರೆ. ಇದೀಗ ದುಬೈನ ಮಹಿಳೆಯೊಬ್ಬರು ಪುಟ್ಟ ಬಾಲಕಿಯ ಜೊತೆಯಲ್ಲಿ ಈ ಹಾಡಿಗೆ ಹೆಜ್ಜೆ ಹಾಕಿದ್ದು, ಈ ವಿಡಿಯೋ ಇನ್​ಸ್ಟಾಗ್ರಾಂನಲ್ಲಿ ಧೂಳೆಬ್ಬಿಸುತ್ತಿದೆ.

ಸಾರಾ ಕರ್ರಿತ್​ ಎಂಬವರು ಈ ವಿಡಿಯೋವನ್ನು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದಾರೆ. ಈ ವಿಡಿಯೋವನ್ನು ಶೇರ್​ ಮಾಡಿರುವ ನೋರಾ ಫತೇಹಿ ಕೂಡ ತಮ್ಮ ಪ್ರೊಫೈಲ್​ನಲ್ಲಿ ಶೇರ್​ ಮಾಡಿಕೊಂಡಿದ್ದು ಇದು ಅದ್ಭುತವಾಗಿದೆ ಎಂಬ ಶೀರ್ಷಿಕೆ ನೀಡಿದ್ದಾರೆ. ಅಕೈಶಾ ಜಿರಾಗೆ ಎಂಬ ಹೆಸರಿನ ಈ ಪುಟ್ಟ ಬಾಲಕಿ ಕೂಡ ಹಾಡಿಗೆ ಸಖತ್​ ಆಗಿಯೇ ಹೆಜ್ಜೆ ಹಾಕಿದ್ದಾಳೆ.

ಈ ವಿಡಿಯೋವನ್ನು ಪೋಸ್ಟ್ ಮಾಡಿದ ಕೇವಲ 17 ಗಂಟೆಗಳಲ್ಲಿ  ನಾಲ್ಕು ಲಕ್ಷಕ್ಕೂ ಅಧಿಕ ಲೈಕ್ಸ್​ ಹಾಗೂ ಸಾವಿರಾರು ಕಮೆಂಟ್​ಗಳನ್ನು ಈ ರೀಲ್ಸ್​ ಸಂಪಾದಿಸಿದೆ.

https://www.instagram.com/reel/CY30pGVqJ_8/?utm_source=ig_embed&ig_rid=b494198c-f097-44c4-99a8-dc67773b05f8

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...