alex Certify ಹೂಸು ಬಿಟ್ಟು ಸಿಕ್ಕಿಬಿದ್ದ ಕಳ್ಳ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೂಸು ಬಿಟ್ಟು ಸಿಕ್ಕಿಬಿದ್ದ ಕಳ್ಳ…!

ಪೊಲೀಸರು ಹುಡುಕುತ್ತಿದ್ದ ವ್ಯಕ್ತಿಯೊಬ್ಬ ಅಚಾನಕ್ಕಾಗಿ ಅವರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಶಂಕಿತರನ್ನು ಪತ್ತೆಹಚ್ಚಲು ಪೊಲೀಸರು ಫೋನ್ ಕರೆ, ಜಿಪಿಎಸ್, ಟ್ರ್ಯಾಕಿಂಗ್ ಸಾಧನ ಬಳಸುತ್ತಾರೆ. ಆದರೆ ಇಲ್ಲೊಂದು ಪ್ರಕರಣದಲ್ಲಿ ಅವರಿಗೆ ಸಹಾಯಕ್ಕೆ ಬಂದಿದ್ದು ಬೇರೆಯದೇ ಸಂಗತಿ.

ಪರಾರಿಯಾಗಿದ್ದ ಶಂಕಿತ ವ್ಯಕ್ತಿಯೊಬ್ಬನನ್ನು ನಾಟಿಂಗ್ ಹ್ಯಾಮ್ ಶೈರ್ ಪೊಲೀಸರು ಹುಡುಕಾಟದಲ್ಲಿದ್ದರು. ಆ ವ್ಯಕ್ತಿ ಪೊದೆಯಲ್ಲಿ ಅಡಗಿ ಕುಳಿತಿದ್ದ. ಅವನು ಬಿಟ್ಟ ಹೂಸು ಅವನ ಇರುವಿಕೆಯನ್ನು ಪೊಲೀಸರಿಗೆ ತಿಳಿಸಿತು.

ಅಲ್ಲಿನ‌ ಪೊಲೀಸ್ ಇಲಾಖೆ, ಈ ಸಂಗತಿಯನ್ನು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದು ಸಾಕಷ್ಟು ಹಾಸ್ಯಮಯ ಚರ್ಚೆಗೆ ನಾಂದಿ ಹಾಡಿತು.

Wanted man almost gone with the wind:A trump gave away a wanted man’s hiding place after a foot chase through some…

Posted by West Bassetlaw Police: Worksop, Blyth, Carlton-in-Lindrick and villages on Thursday, May 7, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...