alex Certify OMG: 88 ಸೆಕೆಂಡ್‌ಗಳಲ್ಲಿ 1000 ಅಡಿ ಮೇಲೆರುತ್ತೆ ಈ ಲಿಫ್ಟ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

OMG: 88 ಸೆಕೆಂಡ್‌ಗಳಲ್ಲಿ 1000 ಅಡಿ ಮೇಲೆರುತ್ತೆ ಈ ಲಿಫ್ಟ್…!

2009ರ ಬ್ಲಾಕ್‌ಬಸ್ಟರ್‌ ’ಅವತಾರ್‌’ ಚಿತ್ರದಲ್ಲಿನ ದೃಶ್ಯಗಳಲ್ಲಿ ಜಾಕ್ ಸಲ್ಲಿ ಹಾಗೂ ನೆಯಿತ್ರಿ ಸಹನಟರೊಂದಿಗೆ ಗುಡ್ಡದ ಮೇಲೊಂದರಿಂದ ಜಿಗಿಯುತ್ತಿರುವ ಸೀನ್‌ ಬಹಳಷ್ಟು ಚಿತ್ರ ರಸಿಕರ ಮನದಲ್ಲಿ ಇನ್ನೂ ಹಚ್ಚಹಸಿರಾಗಿಯೇ ಇದೆ.

ಇದೀಗ ಆ ಶೂಟಿಂಗ್ ಸ್ಪಾಟ್‌ನಲ್ಲಿ ಜಗತ್ತಿನ ಅತ್ಯಂತ ಎತ್ತರದ ಔಟ್‌ಡೋರ್‌ ಲಿಫ್ಟ್‌ ಒಂದನ್ನು ಅಳವಡಿಸಲಾಗಿದೆ. ಮೂರು ಡಬಲ್ ಡೆಕ್ಕರ್‌ ಎಲಿವೇಟರ್‌ಗಳು ಪ್ರವಾಸಿಗರನ್ನು ಬಹಳ ಎತ್ತರಕ್ಕೆ ಹೊತ್ತೊಯ್ಯಬಹುದಾಗಿದ್ದು, ಚೀನಾದ ಜಾಂಗಿಜಾಯ್‌ ಅರಣ್ಯೋದ್ಯಾನದ ಸಿನಿಕ್ ದೃಶ್ಯಗಳನ್ನು ನೋಡಿ ಖುಷಿ ಪಡಬಹುದಾಗಿದೆ.

ನೆಲಮಟ್ಟದಿಂದ 1000 ಅಡಿ ಎತ್ತರಕ್ಕೆ ಈ ಲಿಫ್ಟ್‌ ಬರೀ 88 ಸೆಕೆಂಡ್‌ಗಳಲ್ಲಿ ಜಿಗಿಯಬಹುದಾಗಿದೆ. ಈ ತಾಣದಲ್ಲಿ ಲಿಫ್ಟ್ ಅಳವಡಿಸಿರುವ ಕಾರಣದಿಂದ ಪ್ರವಾಸಿಗರು ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...