alex Certify ಗಾಯಗೊಂಡ ಪಕ್ಷಿಯ ಆರೈಕೆ ಮಾಡಿದ ಗೊರಿಲ್ಲಾ…! ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಾಯಗೊಂಡ ಪಕ್ಷಿಯ ಆರೈಕೆ ಮಾಡಿದ ಗೊರಿಲ್ಲಾ…! ವಿಡಿಯೋ ವೈರಲ್

ನೋಡ ನೋಡುತ್ತಲೇ ಭಯ ಹುಟ್ಟಿಸುಂತೆ ಕಾಣುವ ದಿಗ್ಗಜ ಜೀವಿಗಳಾದ ಗೊರಿಲ್ಲಾಗಳು ಸಾಕಷ್ಟು ಬಾರಿ ತಮ್ಮ ಮೃದು ಸ್ವಭಾವದಿಂದ ಜನರ ಹೃದಯವನ್ನೂ ಗೆಲ್ಲುತ್ತವೆ.

ವೈರಲ್ ಆಗಿರುವ ಈ ವಿಡಿಯೋದಲ್ಲಿ, ಮೃಗಾಲಯದಲ್ಲಿರುವ ಗೊರಿಲ್ಲಾ ಗಾಯಗೊಂಡ ಪಕ್ಷಿಯೊಂದನ್ನು ಕೈಯ್ಯಲ್ಲಿ ಎತ್ತಿಕೊಂಡು, ಅದನ್ನು ಆರೈಕೆ ಮಾಡಿ ಮತ್ತೆ ಹಾರಲು ನೆರವಾಗುತ್ತಿರುವ ದೃಶ್ಯವೊಂದು ವೈರಲ್ ಆಗಿದೆ.

ತನ್ನ ಅಂಗಳದಲ್ಲಿರುವ ಹುಲ್ಲುಗಾವಲಿನಲ್ಲಿ ಅಡ್ಡಾಡುತ್ತಿರುವ ಈ ಗೊರಿಲ್ಲಾ, ನೆಲದ ಮೇಲೆ ಬಿದ್ದಿದ್ದ ಪಕ್ಷಿಯನ್ನು ಎತ್ತಿಕೊಂಡು, ಅದಕ್ಕೇನಾಗಿದೆ ಎಂದು ಪರೀಕ್ಷಿಸಿ ಅದನ್ನು ಮತ್ತೆ ಹಾರಲು ಪ್ರೇರೇಪಿಸುತ್ತಿರುವ ಈ ದೃಶ್ಯ ಬಹಳ ಹೃದಯಸ್ಪರ್ಶಿಯಾಗಿದೆ.

ಆಸ್ಟ್ರೇಲಿಯಾದ ನ್ಯೂ ಸೌತ್‌ ವೇಲ್ಸ್‌ನಲ್ಲಿ ಈ ವಿಡಿಯೋ ಸೆರೆ ಹಿಡಿಯಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...