alex Certify ಪುಟ್ಟ ಮಗಳ ವೇಟ್ ಲಿಫ್ಟಿಂಗ್ ಪ್ರಯತ್ನಕ್ಕೆ ತಂದೆಯ ಸಾಥ್: ವೈರಲ್ ಆಯ್ತು ಕ್ಯೂಟ್ ವಿಡಿಯೋ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುಟ್ಟ ಮಗಳ ವೇಟ್ ಲಿಫ್ಟಿಂಗ್ ಪ್ರಯತ್ನಕ್ಕೆ ತಂದೆಯ ಸಾಥ್: ವೈರಲ್ ಆಯ್ತು ಕ್ಯೂಟ್ ವಿಡಿಯೋ..!

ತಂದೆ – ಮಗಳ ಸಂಬಂಧ ಅಂದರೆ ವಿಶೇಷವಾದದ್ದು. ಈ ಮಾತಿಗೆ ಸಾಕ್ಷಿಯೆಂಬಂತೆ ಸೋಶಿಯಲ್​ ಮೀಡಿಯಾದಲ್ಲಿ ತಂದೆ – ಮಗಳು ವೇಟ್​ ಲಿಫ್ಟ್ ಮಾಡುತ್ತಿರುವ ವಿಡಿಯೋ ವೈರಲ್​ ಆಗ್ತಿದೆ.

ಟ್ವಿಟರ್​ನಲ್ಲಿ ವೈರಲ್​ ಆಗಿರುವ ವಿಡಿಯೋವನ್ನ ಅಮೆರಿಕದ ಬಾಸ್ಕೆಟ್​ಬಾಲ್​ ಆಟಗಾರ ರೆಕ್ಸ್ ಚಾಪ್​ಮ್ಯಾನ್ ಹಂಚಿಕೊಂಡಿದ್ದು, ಜಿಮ್​ನಲ್ಲಿ ತಂದೆ – ಮಗಳ ಟ್ಯಾಲೆಂಟ್​ ಏನೆಂಬುದನ್ನ  ತೋರಿಸಿದ್ದಾರೆ.

ವಿಡಿಯೋದಲ್ಲಿ ಪುಟಾಣಿ ಹುಡುಗಿ ವೇಟ್​ ಲಿಫ್ಟ್ ಮಾಡಲು ಕಷ್ಟ ಪಡ್ತಿರುತ್ತಾಳೆ. ಆದರೆ ತಂದೆಯ ಪ್ರೇರಣೆಯಿಂದ ಆಕೆ ತನ್ನ ಪ್ರಯತ್ನದಲ್ಲಿ ಯಶಸನ್ನ ಕಾಣುತ್ತಾಳೆ. ಈ ವಿಡಿಯೋ ನೋಡಿದ ನೆಟ್ಟಿಗರು ಫಿದಾ ಆಗಿದ್ದಾರೆ.

— Rex Chapman?? (@RexChapman) November 18, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...