alex Certify ವೆಡ್ಡಿಂಗ್ ಫೋಟೋಶೂಟ್ ಮಾಡಿಸಿ ರಾತ್ರೋ ರಾತ್ರಿ ಹಿಟ್ ಆಗಿದೆ ಈ ಜೋಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೆಡ್ಡಿಂಗ್ ಫೋಟೋಶೂಟ್ ಮಾಡಿಸಿ ರಾತ್ರೋ ರಾತ್ರಿ ಹಿಟ್ ಆಗಿದೆ ಈ ಜೋಡಿ

ಮದುವೆ ಸಮಾರಂಭ ಅಂದರೆ ಸಾಕು ನವಜೋಡಿಯಂತೂ ಖುಷಿಯ ಸಾಗರದಲ್ಲೇ ತೇಲುತಿರುತ್ವೆ.

ಈಗಂತೂ ಫೋಟೋಶೂಟ್​​ಗಳದ್ದೇ ಟ್ರೆಂಡ್​ ಶುರುವಾಗಿದೆ, ಹೊಸ ಹೊಸ ಥೀಮ್​​ಗಳಲ್ಲಿ ಮಾಡಿದ ಅನೇಕ ಫೋಟೋಶೂಟ್​ಗಳು ಈಗಾಗಲೇ ಸೋಶಿಯಲ್​ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

ಫಿಲಿಫೈನ್ಸ್​ನ ಜೋಡಿಯೊಂದು ಮನಿ ಹೇಸ್ಟ್​ ರೂಪದಲ್ಲಿ ಫೋಟೋ ಶೂಟ್​ ಮಾಡಿಸಿಕೊಳ್ಳುವ ಮೂಲಕ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಒಟಿಟಿ ಫ್ಲಾಟ್​ಫಾರಂನಲ್ಲಿ ಧೂಳೆಬ್ಬಿಸಿದ್ದ ಮನೀಹೇಸ್ಟ್​​ನ್ನೇ ತಮ್ಮ ಫೋಟೋಶೂಟ್​ ಥೀಮ್​ ಮಾಡಿಕೊಂಡ ಆಂಡ್ರ್ಯೂ ರೊಲಿಯೋ ಹಾಗೂ ಇನೆಜ್​​ ಜಡೆ ಕ್ವಾಲೈ ಪ್ಲಾನ್​ಗೆ ನೆಟ್ಟಿಗರು ಶಹಬ್ಬಾಸ್​ ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...