alex Certify ಕಳ್ಳತನ ಮಾಡೋಕೆ ಅಂತಾ ಶಾಪ್ ನುಗ್ಗಿದವನು ಮಾಡಿದ್ದೇನು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಳ್ಳತನ ಮಾಡೋಕೆ ಅಂತಾ ಶಾಪ್ ನುಗ್ಗಿದವನು ಮಾಡಿದ್ದೇನು ಗೊತ್ತಾ…?

ಪಿಜ್ಜಾ ಶಾಪ್​ ಒಳಕ್ಕೆ ನುಗ್ಗಿದ ದರೋಡೆಕೋರ ಪಿಜ್ಜಾ ಮಾಡೋಕೆ ಶುರು ಮಾಡಿದ ವಿಚಿತ್ರ ಘಟನೆ ಕ್ಯಾಲಿಫೋರ್ನಿಯಾದ ಫುಲರ್​ಟೋನ್​ನಲ್ಲಿ ನಡೆದಿದೆ.

ಕ್ಯಾಲಿಫೋನಿಯಾ ಪೊಲೀಸ್​ ಇಲಾಖೆ ಕಳ್ಳ ಪಿಜ್ಜಾ ಮಾಡುತ್ತಿರುವ ದೃಶ್ಯವನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ. ಆಸ್ಕರ್​ ಸಾಂಚೆಝ್​​ ಎಂಬ ಹೆಸರಿನ ಕಳ್ಳ ಬಿಗ್​​ ಸ್ಲೈಸ್​ ಪಿಜ್ಜಾ ಎಂಬ ಶಾಫ್​ಗೆ ನುಗ್ಗಿದ್ದಾನೆ. ಆದರೆ ಕಳ್ಳತನ ಮಾಡೋದಕ್ಕೂ ಮುನ್ನ ಪಿಜ್ಜಾ ಮಾಡೋಕೆ ಆರಂಭಿಸಿದ್ದಾನೆ.

ಈ ಕಳ್ಳ ಪರಿಣಿತಿ ಹೊಂದಿದವನಂತೆ ಪಿಜ್ಜಾ ಮಾಡ್ತಿರೋದನ್ನ ಗಮನಿಸಬಹುದಾಗಿದೆ. ಇನ್ನು ಕಳ್ಳತನ ವಿಚಾರಕ್ಕೆ ಬಂದರೆ ಆಸ್ಕರ್​  ಶಾಪ್​​ನಿಂದ ಕ್ಯಾಶ್​, ಟ್ಯಾಬ್ಲೆಟ್​​ಗಳನ್ನ ಕದ್ದು ಪರಾರಿಯಾಗಿದ್ದಾನೆ. ಸ್ಥಳೀಯ ಪೊಲೀಸರು ಪಿಜ್ಜಾ ಕಳ್ಳನನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...