alex Certify ಮ್ಯಾಕ್ ಡಿಗೆ ಬಂದ ದಿವ್ಯಾಂಗನ ಜೊತೆ ಸಿಬ್ಬಂದಿ ತೋರಿದ ವರ್ತನೆಗೆ ನೆಟ್ಟಿಗರು ಫಿದಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮ್ಯಾಕ್ ಡಿಗೆ ಬಂದ ದಿವ್ಯಾಂಗನ ಜೊತೆ ಸಿಬ್ಬಂದಿ ತೋರಿದ ವರ್ತನೆಗೆ ನೆಟ್ಟಿಗರು ಫಿದಾ

ಕಾಳಜಿ ಹಾಗೂ ಮಾನವೀಯತೆ ಎಂಥವರ ಜೀವನವನ್ನೂ ಬದಲಾಯಿಸುವ ತಾಕತ್ತನ್ನ ಹೊಂದಿದೆ. ಮ್ಯಾಕ್​ ಡೊನಾಲ್ಡ್​ ಸಿಬ್ಬಂದಿ ದಿವ್ಯಾಂಗ ವ್ಯಕ್ತಿಯೊಬ್ಬರಿಗೆ ತಿನ್ನಲು ಸಹಾಯ ಮಾಡುತ್ತಿರುವ 15 ಸೆಕೆಂಡ್​ನ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ದಿವ್ಯಾಂಗ ವ್ಯಕ್ತಿಯೊಬ್ಬರು ಮ್ಯಾಕ್​ಡಿಗೆ ಬಂದು ಫುಡ್​ ಆರ್ಡರ್​ ಮಾಡಿದ್ದರು. ಟೇಬಲ್​​ನಲ್ಲಿ ಕೂತು ಆಹಾರಕ್ಕಾಗಿ ಕಾಯುತ್ತಿದ್ದ ವೇಳೆ ಅಲ್ಲೆ ಬಂದ ಇಬ್ಬರು ಸಿಬ್ಬಂದಿ ಅವರಿಗೆ ತಿನ್ನಲು ಸಹಾಯ ಮಾಡಿದ್ದಾರೆ.

ಒಬ್ಬ ಸಿಬ್ಬಂದಿ ತಿನ್ನಲು ಸಹಾಯ ಮಾಡಿದ್ರೆ ಇನ್ನೊಬ್ಬರು ನೀರು ಸೇವಿಸಲು ನೆರವಾಗಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಶಹಬ್ಬಾಸ್​ ಎಂದಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...